Uncategorized

ನೀವು ಏನಾದ್ರು ಈ ದೇವಸ್ಥಾನದಲ್ಲಿರುವ ಆತ್ಮಲಿಂಗವನ್ನು ಒಮ್ಮೆ ಸ್ಪರ್ಶ ಮಾಡಿದರೆ ಸಾಕು .. ನಿಮ್ಮ ಎಲ್ಲ ಪಾಪಗಳಿಂದ ಮುಕ್ತಿ ಹೊಂದಬಹುದು …!!!

ನೀವು ಏನಾದ್ರು ಈ ದೇವಸ್ಥಾನದಲ್ಲಿರುವ ಆತ್ಮಲಿಂಗವನ್ನು ಒಮ್ಮೆ ಸ್ಪರ್ಶ ಮಾಡಿದರೆ ಸಾಕು .. ನಿಮ್ಮ ಎಲ್ಲ ಪಾಪಗಳಿಂದ ಮುಕ್ತಿ ಹೊಂದಬಹುದು …!!!ಶ್ರೀ ಶಿವನನ್ನು ಮುಕ್ಕೋಟಿ ದೇವರುಗಳ ಅಧಿಪತಿ ಅಂತ ಹೇಳಬಹುದಾಗಿದೆ ಶಿವನನ್ನು ಒಲಿಸಿಕೊಳ್ಳುವುದು ಬಹಳ ಸುಲಭ ಯಾಕೆಂದರೆ ಏಕಾಗ್ರತೆಯಿಂದ ಮನಸ್ಸಿನಿಂದ ಆ ಶಿವನನ್ನು ಬೇಡಿದರೆ ನಾವು ಬೇಡಿದ ವರವನ್ನು ತಕ್ಷಣವೇ ನೀಡುವ ಈ ಶಿವಪ್ಪನನ್ನು ಬೇಡಿ ಕುಳಿತರೆ ನಮ್ಮ

ಇಷ್ಟಾರ್ಥಗಳು ಬೇಗನೇ ಈಡೇರುತ್ತದೆ.ಹಾಗೆ ನಮ್ಮ ಕಷ್ಟಗಳನ್ನು ನಿವಾರಿಸಿಕೊಳ್ಳುವುದಕ್ಕಾಗಿ ನಮ್ಮ ಜೀವನದಲ್ಲಿ ಬರುವ ತೊಂದರೆಗಳನ್ನು ಹೋಗಲಾಡಿಸಿಕೊಳ್ಳುವುದಕ್ಕಾಗಿ ಈ ದೇವಾಲಯಕ್ಕೆ ಹೋಗಿ ಆತ್ಮಲಿಂಗವನ್ನು ಸ್ಪರ್ಶಿಸಿ ಬಂದರೆ ಸಾಕಂತೆ ಜೀವನದಲ್ಲಿರುವ ಕಷ್ಟಗಳು ದೂರವಾಗುತ್ತವೆ ಎಂಬ ನಂಬಿಕೆ ಕೂಡ ಇದೆ.

ಹಾಗಾದರೆ ಈ ದೇವಾಲಯವು ಯಾವುದು ದೇವಾಲಯದ ವಿಶೇಷತೆ ಏನು ಎಂಬುದನ್ನು ಹೇಳ್ತೀನಿ ಕೇಳಿ.ಹೌದು ನಾನು ಈ ದಿನ ನಿಮಗೆ ಹೇಳಲು ಹೊರಟಿರುವಂಥ ಆ ದೇವಾಲಯವು ಯಾವುದು ಅಂದರೆ ಗೋಕರ್ಣದಲ್ಲಿ ಇರುವ ಮಹಾಬಲೇಶ್ವರ ದೇವಾಲಯದ ಬಗ್ಗೆ .ಇಲ್ಲಿರುವ

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಶಿವಲಿಂಗವನ್ನು ಒಮ್ಮೆ ಸ್ಪರ್ಶಿಸುವುದರಿಂದ ಆಗುತ್ತದೆ ನಮ್ಮ ಜೀವನ ಪಾವನ ಈ ಒಂದು ದೇವಾಲಯವು ಉತ್ತರ ಕನ್ನಡದ ಉಡುಪಿ ಅಲ್ಲಿ ಇದೆ, ಈ ದೇವಾಲಯದ ಹೆಸರನ್ನು ನೀವು ಕೂಡ ಕೇಳಿರುತ್ತೀರಾ ಹಾಗೆ ಈ ಗೋಕರ್ಣ ದೇವಾಲಯದ ಬಗ್ಗೆ ಇರುವ ವಿಶೇಷತೆಯನ್ನು ಕೇಳಿದರೆ ನಿಮಗೂ ಕೂಡ ಒಮ್ಮೆ ಗೋಕರ್ಣಕ್ಕೆ ಹೋಗಿ ಬರಬೇಕು ಅಂತ ಅನಿಸುವುದು ಖಚಿತ.

ನೀವೆಲ್ಲರೂ ರಾವಣನ ಮತ್ತು ಬಾಲ ಗಣಪನ ಕಥೆಯನ್ನು ಕೇಳಿರುತ್ತೀರಾ ಹೌದು ಶಿವನನ್ನು ತಪಸ್ಸು ಮಾಡಿ ಶಿವನಿಂದ ಆತ್ಮಲಿಂಗವನ್ನು ತಾಯಿಗೋಸ್ಕರ ತೆಗೆದುಕೊಂಡು ಬರುವಾಗ ಸಂಧ್ಯಾವಂದನೆ ಮಾಡುವುದಕ್ಕೆ ಸಮಯವಾಯಿತೆಂದು ಆರೋಗ್ಯವನ್ನು ಅರ್ಪಿಸುವುದಾಗಿ ರಾವಣನು ಹೋಗಬೇಕಾಯಿತು.ಆತ್ಮಲಿಂಗವನ್ನು ಕೆಳಗೆ

ಇಡಬಾರದೆಂಬ ಷರತ್ತು ಕೂಡ ಇತ್ತು ಇಂತಹ ಸಂದರ್ಭದಲ್ಲಿ ದಾರಿಯಲ್ಲಿ ಹೋಗುತ್ತಿದ್ದ ಒಬ್ಬ ಬಾಲಕನನ್ನು ಕರೆದು ಆತ್ಮಲಿಂಗವನ್ನು ಆತನ ಕೈಗೆ ಇಟ್ಟು ರಾವಣನು ಸಂಧ್ಯಾವಂದನೆಗೆ ಹೋಗುತ್ತಾನೆ. ಆದರೆ ಬಾಲಕನ ರೂಪದಲ್ಲಿ ಇದ್ದವನು ಬಾಲಗಣೇಶ ಈ ಒಂದು ಆತ್ಮಲಿಂಗವನ್ನು ಭೂಮಿಗೆ ಸ್ಪರ್ಶಿಸಿ ರಾವಣನ ತಪಸ್ಸಿನ ಫಲವನ್ನು ಹಾಳು ಮಾಡಿಬಿಡುತ್ತಾನೆ.

ಸಂಧ್ಯಾವಂದನೆಯನ್ನು ಮುಗಿಸಿ ಬಂದ ರಾವಣನು ಭೂಮಿ ಮೇಲೆ ಇಟ್ಟಿರುವ ಆತ್ಮ ವೀಲಿಂಗ್ ಅವನ್ನು ನೋಡಿ ಭಯಂಕರ ಕೋಪ ಮಾಡಿಕೊಳ್ಳುತ್ತಾನೆ ಆಗ ಭೂಮಿಯಿಂದ ಆತ್ಮಲಿಂಗವನ್ನು ತೆಗೆಯುವಾಗ ಅದು ಬಾರದೆ ಇದ್ದಾಗ ಅದನ್ನು ಜೋರಾಗಿ ಕೀಳಲು

ಮುಂದಾಗುತ್ತಾನೆ,ಆಗ ಆತ್ಮಲಿಂಗವು ಚೂರಾಗಿ ರಾವಣನ ಕೈಗೆ ಸೇರುತ್ತದೆ ಆಗ ರಾವಣ ಕೋಪದಿಂದ ಆ ಆತ್ಮಲಿಂಗವನ್ನು ಭೂಮಿ ಮೇಲೆ ಇರುವ ನಾಲ್ಕು ದಿಕ್ಕಿಗೆ ಎಸೆದುಬಿಡುತ್ತಾನೆ, ಅಂತಹ ನಾಲ್ಕು ಆತ್ಮಲಿಂಗದ ಚೂರು ದಕ್ಷಿಣ ಭಾಗದಲ್ಲಿರುವ ಗೋಕರ್ಣಕ್ಕೆ ಸ್ಪರ್ಶಿಸಿ ಅಲ್ಲಿ ಶಿವನ ಆತ್ಮಲಿಂಗವು ಶಿವನ ಆಲಯವಾಗಿ ಪರಿಣಮಿಸುತ್ತದೆ.

ಇದು ಗೋಕರ್ಣ ದೇವಾಲಯದ ಹಿಂದೆ ಇರುವ ಇತಿಹಾಸ ಹಾಗೆ ಒಮ್ಮೆ ಬ್ರಹ್ಮದೇವನು ಶಿವನನ್ನು ಪಾತಾಳಕ್ಕೆ ಕಳುಹಿಸುತ್ತಾನೆ, ಶಿವನು ಆಗ ಗೋವಿನ ಹಸುವಿನ ಕಿವಿಯಿಂದ ಪ್ರಪಂಚವನ್ನು ನೋಡಿದ ಕಾರಣ ಆ ಒಂದು ಪ್ರದೇಶವನ್ನು ಗೋಕರ್ಣ ಎಂದು ಕರೆಯಲಾಯಿತು .ಗೋ

ಅಂದರೆ ಕಾಮಧೇನು ಕರ್ಣ ಎಂದರೆ ಕಿವಿ. ಈ ರೀತಿಯಾಗಿ ಗೋಕರ್ಣದಲ್ಲಿ ಇಂದಿಗೂ ಕೂಡ ಶಿವನು ತನ್ನ ಭಕ್ತಾದಿಗಳಿಗೆ ಆಶೀರ್ವಾದಿಸುತ್ತ ಅವರ ಜೀವನದಲ್ಲಿ ಮಾಡಿರುವ ಪಾಪ ಕರ್ಮಗಳನ್ನು ನಿವಾರಿಸುತ್ತಿದ್ದಾರೆ, ಸಮುದ್ರ ಮಟ್ಟದಿಂದ ಸ್ವಲ್ಪವೇ ಎತ್ತರದಲ್ಲಿರುವ ಈ ದೇವಾಲಯದಲ್ಲಿ ಶಿವನ ಸಮುದ್ರದೆಡೆ ಮುಖವನ್ನು ಮಾಡಿ ಇಲ್ಲಿ ನೆಲೆಸಿದ್ದಾರೆ.

ಕುಟುಂಬದಲ್ಲಿ ಪೂರ್ವಜರ ಶಾಪವಿದೆ ಪಿತೃ ದೋಷವಿದ್ದರೆ ಅದನ್ನು ನಿವಾರಿಸುವುದಕ್ಕಾಗಿ ಪೂಜೆಯನ್ನು ಕೂಡ ಕೈಗೊಳ್ಳಲಾಗುವುದು, ಅದಕ್ಕಾಗಿ ಈ ದೇವಾಲಯವನ್ನು ಮುಕ್ತಿಧಾಮ ಸ್ಥಳ ಅಂತ ಕೂಡ ಕರೆಯಲಾಗುತ್ತದೆ. ಇಲ್ಲಿರುವ ಗೋವಿನ ಕಿವಿ ಆಕಾರದ ಗುಹೆಯಲ್ಲಿ ಒಮ್ಮೆ ಹೋಗಿ ಬಂದರೆ ಮನುಷ್ಯನ ಜೀವನದಲ್ಲಿ ಇರುವ ಎಲ್ಲ ಪಾಪ ಕರ್ಮಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಕೂಡ ಇಲ್ಲಿ ಇದೆ.

Related Articles

Leave a Reply

Your email address will not be published. Required fields are marked *

Back to top button