ಅಪ್ಪ ನಿನ್ ಮಾತು ನಾನು ಕೇಳಬೇಕಾಗಿತ್ತು, ಅವನು ಸರಿಯಿಲ್ಲ ಅಂತೇಳಿ ರೂಮಿಗೆ ಹೋದ ಮಗಳು.. ನಂತ್ರ ಆಗಿದ್ದೇನು ಗೊತ್ತೇ! ಜೋರಾಗಿ ಕಿರುಚಿದ ಮನೆಯವರು.
ಪ್ರಿಯ ವೀಕ್ಷಕರೆ ಮಹಾಮಾರಿ ಕೋ’ವಿ’ಡ್ 19 ನಿಂದ ಎಲ್ಲೆಡೆ ಲಾಕ್ ಡೌನ್ ಜಾರಿಯಾಗಿದ್ದೆ ತಡ ಭಾರತದಲ್ಲಿ ಕೌಟುಂಬಿಕ ದೌರ್ಜನ್ಯ, ಅ’ತ್ಯಾ’ಚಾರ, ಮಾನಸಿಕ ಹಿಂ’ಸೆ ಸೇರಿದಂತೆ ಅನೇಕ ಪ್ರಕರಣಗಳು ಸದ್ದಿಲ್ಲದೆ ವರದಿಯಾಗಿದ್ದು ನಿಜಕ್ಕೂ ನಿಬ್ಬೆರಗಾಗುವಂತೆ ಮಾಡಿಬಿಡುತ್ತವೆ. ಅಂತಹದ್ದೆ ಕೌಟುಂಬಿಕ ದೌ’ರ್ಜ’ನ್ಯಕ್ಕೆ ಒಳಗಾದ ಯುವತಿ ಮಾಡಿದ್ದೇನು
ಗೊತ್ತಾ.. ತಂದೆಗೆ ಆಕೆ ಬರೆದಿಟ್ಟ ಪತ್ರದಲ್ಲಿ ಇದ್ದಿದಾದ್ರು ಏನು ಅಂತೀರಾ ಇಲ್ಲಿದೆ ನೋಡಿ ಆ ಸ್ಟೋರಿ.. ಕೊಚ್ಚಿಯ ಆಲುವಾ ಬಳಿಯ ಎಡಯಪುರಂ ನಿವಾಸಿಯಾದ 24 ವರ್ಷದ ಮೋಫಿಯಾ ಪರ್ವೀನ್ ಕಾನೂನು ವಿದ್ಯಾರ್ಥಿಯಾಗಿದ್ದಳು. ಫೇಸ್ ಬುಕ್ ಮೂಲಕ ಪರಿಚಯವಾದ ಸುಹೇಲ್ ನೊಂದಿಗೆ ಸ್ನೇಹವಾಗಿ, ಪರಿಚಯ ಪ್ರೀತಿಗೆ ತಿರುಗಿ ಇಬ್ಬರು ಮದುವೆಯಾಗಿದ್ದರು.
ಮದುವೆಯ ನಂತರ ಮಾನಸಿಕ ಹಿಂ’ಸೆ ಹಾಗೂ ಕೌಟುಂಬಿಕ ದೌರ್ಜನ್ಯ ಸಹಿಸದೆ ಸುಹೇಲ್ ವಿರುದ್ಧ ಆಲುವಾ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಮೋಫಿಯಾ. ಆಲುವಾ ಪೋಲಿಸರು ದೂರು ದಾಖಲಿಸಿದ ಹಿನ್ನಲೆಯಲ್ಲಿ ಪ್ರ’ಕ’ರಣವನ್ನು ಇತ್ಯರ್ಥಪಡಿಸಲು ಪರ್ವೀನ್ ಹಾಗೂ ಸುಹೇಲ್‌ನನ್ನು ಸೋಮವಾರ ಠಾಣೆಗೆ ಕರೆಸಿದ್ದರು. ವಾದ
ವಿವಾದದ ಸಂದರ್ಭದಲ್ಲಿ ಕೋಪಿತಳಾದ ಮೋಫಿಯಾ ತನ್ನ ಪತಿ ಸುಹೇಲ್‌ನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಇದರಿಂದ ಕೋಪಗೊಂಡ ಎಸ್‌ಎಚ್‌ಒ ಅಧಿಕಾರಿ ಫರ್ವೀನ ಜೊತೆ ಅಸಭ್ಯವಾಗಿ ವರ್ತಿಸಿದ್ದರು ಎಂದು ಹೇಳಲಾಗಿದೆ. ಇದೇ ಹಿನ್ನಲೆಯಲ್ಲಿ ಮನೆಗೆ ಹಿಂದಿರುಗಿದ ಫರ್ವೀನ್ ಅಂದು ರಾತ್ರಿ ಕೋಣೆಯಲ್ಲಿರುವ ಸಿಲ್ಲಿಂಗ್ ಫ್ಯಾ’ನ್ ಗೆ ನೇ’ಣು ಬಿಗಿದುಕೊಂಡು ಆ’ತ್ಮಹ’ತ್ಯೆ ಮಾಡಿಕೊಂಡಿದ್ದಾರೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಇನ್ನು ಆ’ತ್ಮಹ’ತ್ಯೆಗೆ ಅಧಿಕಾರಿಯ ವ’ರ್ತ’ನೆ ಕಾರಣ ಎಂಬುವುದಾಗಿ ಆಕೆ ಮನನೊಂದ ಆ’ತ್ಮಹ’ತ್ಯೆ ಮಾಡಿಕೊಂಡಿರಬಹುದು ಎಂದು ಮೂಲಗಳು ತಿಳಿಸಿವೆ. ಫರ್ವೀನ್ ಆ’ತ್ಮಹ’ತ್ಯೆಗೂ ಮೊದಲು ತನ್ನ ತಂದೆಗೆ ಪತ್ರ ಬರೆದಿಟ್ಟಿದ್ದು ತಾನು ತನ್ನ ಪತಿಯಿಂದ ಚಿತ್ರಹಿಂ’ಸೆಗೆ ಒಳಗಾಗಿದ್ದೆ ಎಂದು ಆರೋಪ ಮಾಡಿದ್ದಾಳೆ. ಪಪ್ಪಾ, ಕ್ಷಮಿಸಿ
ದಯವಿಟ್ಟು ನನ್ನನ್ನು ಕ್ಷಮಿಸಿ. ನೀವು ಹೇಳಿದ್ದು ಸರಿ. ಅವನು ಒಳ್ಳೆಯ ವ್ಯಕ್ತಿಯಲ್ಲ. ನನ್ನನ್ನು ಮಾನಸಿಕ ಅಸ್ವಸ್ಥೆ ಎಂದು ಬಿಂಬಿಸಿದ್ದಾನೆ. ಇನ್ನು ಈ ನೋವನ್ನು ನಾನು ಸಹಿಸಲಾರೆ. ಪಪ್ಪಾ, ನನ್ನ ಆ’ತ್ಮ’ವು ಇಲ್ಲೇ ಇರುತ್ತದೆ. ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಎಂದು ಬರೆದು ನೇ’ಣಿ’ಗೆ ಶರಣಾಗಿದ್ದಾರೆ.