Uncategorized

ಎಷ್ಟು ಕೋಟಿ ಆದರೂ ಸರಿ ಈ ನಟಿಯ ಮದುವೆಗೆ ಉಟ್ಟಿದ್ದ ಸೀರೆಗೆ ಬೆಲೆ ಕಟ್ಟೋಕೆ ಆಗಲ್ಲ, ಯಾಕೆ ಗೊತ್ತಾ?? ಸಾವಿರ ಕೋತಿ ಕೊಟ್ರು ಸಿಗಲ್ಲ.

ನಮಸ್ಕಾರ ಸ್ನೇಹಿತರೇ ಸೆಲೆಬ್ರೆಟಿಗಳ ಮದುವೆಯೆಂದರೆ ಸಾಕಷ್ಟು ವಿಜ್ರಂಭಣೆಯಿಂದ ಐಷಾರಾಮಿ ಮಾದರಿಯಲ್ಲಿ ಅದೆಷ್ಟು ಜನರ ಸಮ್ಮುಖದಲ್ಲಿ ನಡೆಯುತ್ತದೆ ಎಂಬುದನ್ನು ನೀವು ಈಗಾಗಲೇ ನೋಡಿದ್ದೀರಿ ಕೇಳಿದ್ದೀರಿ. ಆದರೆ ಇತ್ತೀಚಿನ ದಿನಗಳಲ್ಲಿ ಇರುವ ಪರಿಸ್ಥಿತಿಯ ಪ್ರಕಾರ

ಅಷ್ಟೊಂದು ವಿಜ್ರಂಭಣೆಯಿಂದ ಸಾವಿರಾರು ಜನರ ಸಮ್ಮುಖದಲ್ಲಿ ಮದುವೆಯಾಗಲು ಸಾಧ್ಯವಾಗುತ್ತಿಲ್ಲ. ಲಾಕ್ ಡೌನ್ ನ ನಿಯಮಗಳಿಂದಾಗಿ ಕೇವಲ ಸೆಲೆಬ್ರಿಟಿಗಳು ಮಾತ್ರವಲ್ಲದೆ ಜನಸಾಮಾನ್ಯರ ಮನೆಯಲ್ಲಿ ನಡೆಯಬೇಕಿದ್ದ ಶುಭಕಾರ್ಯಗಳು ಸ್ಥಗಿತಗೊಂಡು ಮುಂದೂಡಲ್ಪಟ್ಟಿದ್ದವು.

ಆದರೆ ಈ ಲಾಕ್ ಡೌನ್ ನ ನಡುವೆಯೇ ಅದೆಷ್ಟು ಸೆಲೆಬ್ರಿಟಿಗಳು ನಟ ಹಾಗೂ ನಟಿಯರು ನಿರ್ದೇಶಕರು ಸರಳವಾಗಿ ತಮ್ಮ ವಿವಾಹವನ್ನು ಮುಗಿಸಿಕೊಂಡು ಬಿಟ್ಟಿದ್ದಾರೆ. ಅದರಲ್ಲಿ ಇತ್ತೀಚೆಗೆ ಅಂದರೆ ಜೂನ್ 4ರಂದು ಮದುವೆಯಾಗಿರುವ ನಟಿ ಯಾಮಿ ಗೌತಮ್ ರವರು

ವಿಶೇಷವಾಗಿ ನಿಲ್ಲುತ್ತಾರೆ. ಹೌದು ಸ್ನೇಹಿತರೆ ಬಾಲಿವುಡ್ ಚಿತ್ರರಂಗದಲ್ಲಿ ಸಾಕಷ್ಟು ಸಕ್ರಿಯರಾಗಿರುವ ಯಾಮಿ ಗೌತಮ್ ರವರು ಕನ್ನಡ ಚಿತ್ರ ದಲ್ಲಿ ಕೂಡ ಕಾಣಿಸಿಕೊಂಡವರು. ತಮ್ಮ ಮುಗ್ಧ ಸೌಂದರ್ಯ ಹಾಗೂ ನಟನೆಯ ಮೂಲಕ ಪ್ರೇಕ್ಷಕರ ಮನಗೆದ್ದ ಅಂತಹ ಪ್ರತಿಭಾನ್ವಿತ ನಟಿ. ಇದೇ ಜೂನ್ 4ರಂದು ಉರಿ ಚಿತ್ರದ

ನಿರ್ದೇಶಕರಾದ ತಮ್ಮ ಬಹುಕಾಲದ ಗೆಳೆಯರಾದ ಆದಿತ್ಯ ಧಾರೆ ಎಂಬುವವರನ್ನು ವಿವಾಹವಾದರು. ಈ ಮದುವೆಯಲ್ಲಿ ಅವರು ಹುಟ್ಟಿದ ಸೀರೆ ಎಷ್ಟು ಕೋಟಿ ಬೆಲೆ ಕೊಟ್ಟರೂ ಕೂಡ ಸಿಗಲು ಸಾಧ್ಯವಾಗದಂತಹ ಸೀರೆಯಾಗಿತ್ತು.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಹೌದು ಸ್ನೇಹಿತರೆ ಯಾಮಿ ಗೌತಮ್ ರವರು ತಮ್ಮ ಮದುವೆಯಲ್ಲಿ ಹುಟ್ಟಿಕೊಂಡಿದ್ದ ಅಂತಹ ಕೆಂಪುಸೀರೆ ಕೇವಲ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲದೆ ಮದುವೆಯ ಮನೆಯ ಗುರು ಹಿರಿಯರನ್ನು ಕೂಡ ಮೆಚ್ಚಿಸಿತ್ತು. ಕಾರಣವೇನೆಂದರೆ ಅದು ಯಾಮಿ ಗೌತಮ್

ರವರ ತಾಯಿಯ ಸೀರೆಯಾಗಿತ್ತು. ಅಂದರೆ ಆ ಸೀರೆಗೆ 33 ವರ್ಷಗಳಾದರೂ ಸಹ ಇನ್ನು ಕೂಡ ಯಾವುದೇ ಬಣ್ಣ ಮಾಸದೆ ಅದೇ ಹೊಳಪನ್ನು ನೀಡಿತ್ತು. ಅದಕ್ಕೆ ಸ್ನೇಹಿತರೆ ತಾಯಿಯ ಮದುವೆಯ ಸೀರೆ ಮಗಳ ಮದುವೆಗೆ ಇನ್ನಷ್ಟು ಮೆರಗು ನೀಡಿ ಯಾವುದೇ ಬೆಲೆ ಕಟ್ಟಿದಂತಹ ಅಮೂಲ್ಯ ವಸ್ತುವಾಗಿ ಕಂಡಿತ್ತು.

Related Articles

Leave a Reply

Your email address will not be published. Required fields are marked *

Back to top button