Local News

ಚಪ್ಪಲಿ ಕಳ್ಳತನವಾದರೆ ಒಳ್ಳೆಯದ ಚಪ್ಪಲಿಯನ್ನು ಎಲ್ಲಿ ಹಾಕಬಾರದು

ನಮಸ್ಕಾರ ಸ್ನೇಹಿತರೆ, ಮನೆಯಿಂದ ಹೊರಗಡೆ ಕಾಲಿಟ್ಟರೆ ಸಾಕು ಚಪ್ಪಲಿ ಬೇಕೇ ಬೇಕು ಅದರಲ್ಲೂ ಕೆಲವರಂತೂ ಮನೆಯ ಒಳಗೆ ಇದ್ದರೂ ಚಪ್ಪಲಿಯನ್ನು ಹಾಕುವುದುಂಟು ಜ್ಯೋತಿಷ್ಯದ ಪ್ರಕಾರ ಶೂ ಮತ್ತು ಚಪ್ಪಲಿಯನ್ನು ಧರಿಸುವುದರಿಂದ ಶನಿ ಗ್ರಹದ ಮೇಲೆ ಪ್ರಭಾವವನ್ನು ಬೀರುತ್ತದೆ .

ಹಾಗೆ ಇದು ನಮ್ಮ ಜೀವನದಲ್ಲಿ ಅತ್ಯಂತ ಮಹತ್ವವನ್ನು ತರುತ್ತದೆ ಹಾಗೆ ನಿಮ್ಮ ಚಪ್ಪಲಿ ದೇವಸ್ಥಾನ ಇಲ್ಲವೆ ಎಲ್ಲಾದರೂ ಕಳೆದು ಹೋದರೆ ಅಥವಾ ನಾವು ಧರಿಸಿದ ಚಪ್ಪಲಿ ಕಿತ್ತು ಹೋದರೆ ಅಥವಾ ಹರಿದು ಹೋದರೆ ಏನು ಅರ್ಥ ಹಾಗೂ ಚಪ್ಪಲಿಯನ್ನು ಎಲ್ಲೆಲ್ಲಿ ಹಾಕಬಾರದು ಅನ್ನೋದನ್ನ ಇವತ್ತು ತಿಳಿದುಕೊಳ್ಳೋಣ ಚಪ್ಪಲಿ ಮತ್ತು ಶೂ

ಹರಿದು ಹೋದರೆ ಏನು ಅರ್ಥ ಇದರ ಪರಿಣಾಮ ಏನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶೂ ಅಥವಾ ಚಪ್ಪಲಿ ಹರಿದರೆ ಇದು ಧನಾತ್ಮಕ ಸಂಕೇತವಾಗಿದೆ ಇದು ಶನಿದೇವನ ಕೃಪೆಯು ನಿಮ್ಮ ಜಾತಕದ ಮೇಲೆ ಇದೆ ಎಂದು ಅರ್ಥ ಅದೇ ರೀತಿ ಚಪ್ಪಲಿ ಹಾಳಾದರೆ ಅದನ್ನು ಇಡಬಾರದು ಒಂದು ವೇಳೆ ಶೂ ಅಥವಾ ಚಪ್ಪಲಿ ಹಾಳಾದರೆ ಕೆಲವೊಬ್ಬರು ಅದನ್ನು ಸರಿಪಡಿಸಿ ಮತ್ತೆ ಧರಿಸುತ್ತಾರೆ .

ಆದರೆ ತಪ್ಪು ಇದನ್ನು ಧರಿಸುವುದರಿಂದ ಲಕ್ಷ್ಮೀದೇವಿ ನಿಮ್ಮ ಮೇಲೆ ಕೋಪಗೊಳ್ಳುತ್ತಳೆ ಹಾಗಾಗಿ ಅದನ್ನು ಎಸೆಯುವುದು ತುಂಬಾ ಸೂಕ್ತ ಇದರ ಜೊತೆಗೆ ಶನಿದೇವನು ನಿಮಗೆ ದುಷ್ಟ ಪರಿಣಾಮವನ್ನು ನೀಡುತ್ತಾನೆ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ನೀಡಿ ನಿಮಗೆ ಕಷ್ಟಕ್ಕೆ ಗುರಿ ಮಾಡುತ್ತಾನೆ ಅನೇಕ ರೀತಿಯ ಸಮಸ್ಯೆಗಳನ್ನು ನೀವು ಜೀವನದಲ್ಲಿ ಎದುರಿಸಬೇಕಾಗುತ್ತದೆ .

ಹಾಗಾಗಿ ಶಿವಮೊಗ್ಗ ಚಪ್ಪಲಿ ಹರಿದು ಹೋದರೆ ಅದನ್ನು ಎಸೆಯುವುದು ಸೂಕ್ತ ಎಂದು ಹೇಳಲಾಗುತ್ತದೆ ಚಪ್ಪಲಿ ಅಥವಾ ಶೂಗಳು ಕಳ್ಳತನವಾದರೆ ಜ್ಯೋತಿಷ್ಯದಲ್ಲಿ ಚಪ್ಪಲಿ ಕಳ್ಳತನವಾದರೆ ಅದನ್ನು ಮಂಗಳಕರ ಎಂದು ಹೇಳಲಾಗುತ್ತದೆ .

ನಿಮ್ಮ ಅನಿಷ್ಟವಾಗುತ್ತದೆ ಎಂದು ಹೇಳಲಾಗುತ್ತದ ದೇವಸ್ಥಾನ ಅಥವಾ ಇನ್ಯಾವುದೋ ಸ್ಥಳದಲ್ಲಿ ಚಪ್ಪಲಿ ಕಳೆತನವಾದರೆ ನಿಮ್ಮ ಮೇಲೆ ಶನಿದೇವನ ಆಶೀರ್ವಾದ ಇರುತ್ತದೆ ಇರುತ್ತದೆ ಎಂದು ಅರ್ಥ ಇರುವಂತಹ ಎಲ್ಲ ರೀತಿಯ ದೋಷಗಳು ಈ ಚಪ್ಪಲಿಯ ಕಳ್ಳತನದಿಂದ ದೂರವಾಗುತ್ತದೆ ಜ್ಯೋತಿಷ್ಯದ ಪ್ರಕಾರ ಚಪ್ಪಲಿಯನ್ನು ಕದಿಯುವುದು

ಸಹ ಮಂಗಳಕರವೆಂದು ಹೇಳಲಾಗುತ್ತದೆ ಅದೇ ರೀತಿ ಚಪ್ಪಲಿ ಶನಿವಾರ ಅಥವಾ ಮಂಗಳವಾರ ಈ ವಾರಗಳಂದು ಕಳ್ಳತನವಾದರೆ ಶುಭವೆಂದು ಹೇಳಲಾಗುತ್ತದೆ ಹಾಗೂ ಶನಿದೇವನ ವಿಶೇಷವಾದ ಆಶೀರ್ವಾದ ನಿಮ್ಮ ಮೇಲೆ ಇರುತ್ತದೆ ಎಂದು ಹೇಳಲಾಗುತ್ತದೆ ಇನ್ನು ನಿಮ್ಮ ಪರಿಸ್ಥಿತಿ ಕೆಟ್ಟಿದರೆ ಅಥವಾ ಆರ್ಥಿಕವಾಗಿ ನೀವು ಬಳಲಿದ್ದರೆ ಶನಿವಾರ ಇಲ್ಲ ಮಂಗಳವಾರ ಚಪ್ಪಲಿಯನ್ನು ದಾನವಾಗಿ ನೀಡಬೇಕು ಇದರಿಂದ ನಿಮಗೆ ಒಳಿತಾಗುತ್ತದೆ

ಚಪ್ಪಲಿಯನ್ನು ಎಲ್ಲಿ ಹಾಕಬಾರದು ನಮ್ಮ ಹಿಂದೂ ಧರ್ಮದಲ್ಲಿ ಕೆಲವೊಂದು ಸ್ಥಳಗಳಲ್ಲಿ ಶೂ ಹಾಗೂ ಚಪ್ಪಲಿಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ ಧಾರ್ಮಿಕ ಸ್ಥಳಗಳಲ್ಲಿ ಚಪ್ಪಲಿಯನ್ನು ಬಳಸುವುದರಿಂದ ನಾವು ಮಾಡುವಂತಹ ಕೆಲಸಗಳಿಗೆ ಅಡೆತಡೆ ಉಂಟಾಗಬಹುದು ಮತ್ತು ನಕಾರಾತ್ಮಕ ಶಕ್ತಿಗಳು ಮನೆಯನ್ನು ಪ್ರವೇಶ ಮಾಡುತ್ತವೆ ಹಾಗಾಗಿ ಚಪ್ಪಲಿಯನ್ನು ಎಲ್ಲೆಲ್ಲಿ ಹಾಕಬಾರದು ಎಂದರೆ ಜ್ಯೋತಿಷ್ಯದ ಪ್ರಕಾರ

ದೇವಸ್ಥಾನದಲ್ಲಿ ಚಪ್ಪಲಿಯನ್ನು ಧರಿಸಬಾರದು ಅಲ್ಲಿ ದೇವರುಗಳು ಮತ್ತು ದೇವತೆಗಳು ವಾಸಿಸುತ್ತಾರೆ ಇದು ಹಿಂದೂ ಧಾರ್ಮಿಕ ನಂಬಿಕೆಯ ಪ್ರತೀಕವಾಗಿದೆ ಚಪ್ಪಲಿ ಯನ್ನು ಧರಿಸಿದ್ದರಿಂದ ದೇವರು ಕೋಪಗೊಳ್ಳುತ್ತಾನೆ ಮತ್ತು ಮನೆಯ ಆರ್ಥಿಕ ಪರಿಸ್ಥಿತಿ ಅದಗಡಲು ಪ್ರಾರಂಭಿಸುತ್ತದೆ ನಮ್ಮ ಹಿಂದೂ ಧರ್ಮದಲ್ಲಿ ಬಡವನಾಗಿರಲಿ ಅಥವಾ

ಶ್ರೀಮಂತನಾಗಿರಲಿ ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಒಂದು ಪೂಜಾ ಸ್ಥಳವನ್ನು ಹೊಂದಿರುತ್ತಾರೆ ಚಪ್ಪಲಿಯನ್ನು ಆ ಸ್ಥಳಕ್ಕೆ ತೆಗೆದುಕೊಂಡು ಹೋಗಬಾರದು ಏಕೆಂದರೆ ಹೀಗೆ ಮಾಡುವುದರಿಂದ ಲಕ್ಷ್ಮದೇವಿ ಮನೆಗೆ ಪ್ರವೇಶವನ್ನು ಮಾಡುವುದಿಲ್ಲ ಜೊತೆಗೆ ಮನೆಗೆ ನಕಾರಾತ್ಮಕ ಶಕ್ತಿಗಳು ಮನೆಯ ಪ್ರವೇಶವನ್ನು ಮಾಡುತ್ತದೆ.

Related Articles

Leave a Reply

Your email address will not be published. Required fields are marked *

Back to top button