ವಿರಾಟ್ ಕೊಹ್ಲಿ ಕುಡಿಯುವುವಂತಹ ಒಂದು ನೀರು ಬಾಟಲಿನ ಬೆಲೆ ಕೇಳಿದ್ರೆ .. ನಿಮ್ಮ ತಲೆ ಕೆಟ್ಟೋಗುತ್ತೆ ..
ಇದೀಗ ಕ್ರಿಕೆಟ್ ಜಗತ್ತಿನಲ್ಲಿ ಬಹಳ ಫೇಮಸ್ ಆಗಿರುವಂತಹ ಬಹಳ ಹೆಸರು ಮಾಡಿರುವಂತಹ ಆಟಗಾರರು ಗಳಲ್ಲಿ, ವಿರಾಟ್ ಕೊಹ್ಲಿ ಅವರು ಕೂಡ ಒಬ್ಬರು. ಹೌದು ಜಗತ್ತಿನಲ್ಲಿಯೇ ಟಾಪ್ ಲಿಸ್ಟ್ ನಲ್ಲಿ ಇರುವ ಸೆಲೆಬ್ರಿಟಿಗಳಲ್ಲಿ ಒಬ್ಬರಾಗಿರುವ ವಿರಾಟ್ ಕೊಹ್ಲಿ ಅವರು ಭಾರತ ದೇಶದ ಕ್ರಿಕೆಟ್ ತಂಡದ ಕ್ಯಾಪ್ಟನ್ ಆಗಿದ್ದಾರೆ. ಈ ನಾಯಕ ಇದೀಗ ಅದೆಷ್ಟು ಫೇಮಸ್,
ಜಗತ್ತಿನೆಲ್ಲೆಡೆ ಅಭಿಮಾನಿಗಳ ಬಳಗವನ್ನು ಹೊಂದಿರುವ ವಿರಾಟ್ ಕೊಹ್ಲಿ ಅವರು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು ಮದುವೆಯಾಗಿದ್ದಾರೆ. ಸಿಹಿ ಸುದ್ದಿ ಎಂಬಂತೆ ಇವರಿಗೆ ಹೆಣ್ಣು ಮಗು ಕೂಡ ಜನಿಸಿದ್ದು, ಈ ದಂಪತಿಗಳು ಆಗಾಗ ಫೋಟೋ ಶೇರ್ ಮಾಡಿಕೊಂಡರು, ಆ ಫೋಟೋಗಳು ಬಹಳ ವೈರಲ್ ಆಗುತ್ತವೆ.
ಇಲ್ಲಿಯವರೆಗೂ ಸಾಕಷ್ಟು ಬಾರಿ ಟ್ರೋಲ್ ಗೆ ಒಳಗಾಗಿದ್ದರು ಕೊಹಿಲಿಯವರ ಫೇಮ್ ನೇಮ್ ಏನು ಬದಲಾಗಿಲ್ಲ. ಇವತ್ತಿಗೂ ಕೂಡ ಅವರು ದೊಡ್ಡ ಸೆಲೆಬ್ರಿಟಿ. ಹೌದು ಬಹಳ ಬೇಡಿಕೆಯಲ್ಲಿರುವ ಸೆಲೆಬ್ರಿಟಿ ಗಳಲ್ಲಿ ಒಬ್ಬರಾಗಿರುವ ಕೊಹ್ಲಿ ಅವರು ಐಷಾರಾಮಿ ಜೀವನ ನಡೆಸುವುದರಲ್ಲಿ ಕೂಡಾ ಬಹಳ ಫೇಮಸ್. ಇವರ ಬಳಿ ಅದೆಷ್ಟು ವಿಧದ ವಾಚುಗಳಿವೆ ಅದರ ಬೆಲೆ ಕೇಳಿದರೆ ತಲೆ ತಿರುಗುತ್ತದೆ.
ಅದೇನು ಮಹಾಬಿಡಿ ವಾಚುಗಳು ಅಂತ ಹೇಳಬಹುದು. ಆದರೆ ಇದೀಗ ವಿರಾಟ್ ಕೊಹ್ಲಿ ಅವರ ಬಗ್ಗೆ ಮತ್ತೊಂದು ವಿಚಾರ ಹೊರಬಂದಿದ್ದು ಈ ವಿಚಾರ ಭಾರೀ ವೈರಲ್ ಆಗಿದೆ ನೀವು ತಿಳಿದರೆ ಅಬ್ಬಬ್ಬಾ ಅಂತ ಬಾಯಿ ಮೇಲೆ ಬೆರಳು ಇಟ್ಟು ಕುಳಿತಿರ ಬಹುದು ಈ ಮೊದಲೇ ಹೇಳಿದಂತೆ ಕೊಹ್ಲಿ ಅವರು ಐಷಾರಾಮಿ ಜೀವನ ನಡೆಸುವುದಕ್ಕೂ ಕೂಡಾ ಬಹಳ ಫೇಮಸ್ ಆಗಿದ್ದಾರೆ.
ಆದರೆ ಕೊಹ್ಲಿ ಅವರು ಕೂಡ ನಮ್ಮಂತೆ ಸಾಮಾನ್ಯ ಜನರು ಇವರು ದೊಡ್ಡ ಸೆಲೆಬ್ರಿಟಿಗಳಾದರೂ ನೀರು ಕುಡಿಯಲೇ ಬೇಕು. ಆದರೆ ಕೊಹ್ಲಿ ಅವರು ಕುಡಿಯುವ ನೀರಿನ ಬೆಲೆ ಕೇಳಿದರೆ ನೀವು ಶಾಕ್ ಮೇಲೆ ಶಾಕ್ ಆಗ್ತಿರಾ. ಹೌದು ಸ್ನೇಹಿತರೇ ಕೊಹ್ಲಿ ಅವರು ನಮ್ಮಂತೆ ಸಾಮಾನ್ಯ ನೀರನ್ನು ಕುಡಿಯುವುದಿಲ್ಲವಂತೆ. ಇವರು ಬ್ಲ್ಯಾಕ್ ವಾಟರ್ ಅನ್ನು ಸೇವಿಸುವುದಂತೆ, ಇದರ ಬಗ್ಗೆ ಹೇಳುತ್ತೇವೆ ಲೇಖನವನ್ನು ವಿವರವಾಗಿ ತಿಳಿಯಿರಿ.
ಅವರು ಕೊಹ್ಲಿ ಅವರು ಐಷಾರಾಮಿ ಜೀವನ ನಡೆಸಿದರು ತಮ್ಮ ಫಿಟ್ ನೆಸ್ ಬಗ್ಗೆ ಯಾವತ್ತೂ ಆಗಿನ ಸುಮಾರು ಮೂರೂವರೆ ಗಂಟೆಗಳ ಕಾಲ ವರ್ಕೌಟ್ ಮಾಡುವ ಕೊಹ್ಲಿ ಅವರು ಉತ್ತಮ ಆಹಾರದಿಂದ ಹಿಡಿದು ಕುಡಿಯುವ
ನೀರಿನವರೆಗೆ ಕೂಡ ಬಹಳ ಕಾಳಜಿ ಮಾಡ್ತಾರೆ, ಹಾಗೆ ಹೆಚ್ಚು ಪ್ರೋಟೀನ್ ನ್ಯೂಟ್ರಿಶನ್ ಇರುವ ಆಹಾರಗಳನ್ನು ತೆಗೆದುಕೊಳ್ಳುವ ಕೊಹ್ಲಿ ಯವರ ಕುಡಿಯುವ ನೀರಿನ ಬೆಲೆ ಬರೋಬ್ಬರಿ ಮೂವತ್ನಾಲ್ಕು ಸಾವಿರ ರೂಪಾಯಿ. ಹೌದು ಈ ಬ್ಲ್ಯಾಕ್ ವಾಟರ್ ವಿಶೇಷತೆಯೇನು ಎಂದರೆ,
ಇದರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಅಂಶಗಳಿದ್ದು, ಈ ನೀರನ್ನು ಕುಡಿಯುವುದರಿಂದ ಸ್ಕಿನ್ ಗ್ಲೋ ಕೂಡ ಆಗುತ್ತದೆ. ಅಷ್ಟೇ ಅಲ್ಲ ಆಗಾಗ ತಮ್ಮ ಅಭಿಮಾನಿಗಳಿಗೂ ಬುಡ ಹೆಲ್ತ್ ಟಿಪ್ಸ್ ಗಳನ್ನು ಕೇಳುತ್ತಾ ಇರುತ್ತಾರೆ ವಿರಾಟ್ ಕೊಹ್ಲಿ. ಈ ರೀತಿ ಕೊಹ್ಲಿ ಅವರು ದುಬಾರಿ ಬೆಲೆಯ ನೀರು
ಕುಡಿಯುವುದರಿಂದ ಕೂಡ ಇದೀಗ ಮತ್ತೊಮ್ಮೆ ಸುದ್ದಿ ಅಲ್ಲಿ ಇದ್ದಾರೆ. ಏನೇ ಆಗಲಿ ನಮ್ಮ ಭಾರತ ದೇಶದ ಹೆಮ್ಮೆಯ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರು, ಹೀಗೇ ನಮ್ಮ ಭಾರತ ದೇಶವನ್ನು ರೆಪ್ರೆಸೆಂಟ್ ಮಾಡಿ ನಮ್ಮ ದೇಶದ ಕೀರ್ತಿಯನ್ನು ಹೆಚ್ಚಿಸಲಿ ಎಂದು ಆಶಿಸೋಣ ಧನ್ಯವಾದ.