ಪುನೀತ್ ಗಾಗಿ ಈ ಮೂರು ಮಕ್ಕಳ ತಾಯಿ ಮಾಡಿರುವ ತ್ಯಾಗ ನೋಡಿದ್ರೆ ನಿಜಕ್ಕೂ ಮನಸ್ಸು ಭಾರವಾಗುತ್ತದೆ! ಗ್ರೇಟ್ ಕಣ್ರೀ
ಸ್ನೇಹಿತರೆ, ನಮ್ಮೆಲ್ಲರ ಪ್ರೀತಿಯ ಅಪ್ಪು ಹೃದಯಾಘಾತದಿಂದಾಗಿ ಅಗಲಿದ ಬೆನ್ನಲ್ಲೇ ಅವರ ಹೆಸರಿನಲ್ಲಿ ಹಲವಾರು ಸಾಮಾಜಿಕ ಸೇವೆಗಳು, ಇನ್ನಿತರ ಒಳ್ಳೆಯ ಕಾರ್ಯಗಳು ನಡೆಯುತ್ತಲೇ ಇದೆ. ಹೀಗಿರುವಾಗ 38 ವರ್ಷದ ಮೂರು ಮಕ್ಕಳ ತಾಯಿಯೊಬ್ಬಳು ಪುನೀತ್
ರಾಜಕುಮಾರ್ಗಾಗಿ ಬರೋಬ್ಬರಿ 500 ಕಿಲೋಮೀಟರ್ ಓಟಕ್ಕೆ ಮುಂದಾಗಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಅಷ್ಟಕ್ಕೂ ಆಕೆ ಹೀಗೆ ಮಾಡಲು ಕಾರಣವಾದರೂ ಏನು ಎಂದು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗುವುದು ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಧಾರವಾಡ ಜಿಲ್ಲೆಯ ಮನಗುಂಡಿ ಗ್ರಾಮದ ದ್ರಾಕ್ಷಾಯಿಣಿ ಉಮೇಶ್ ಪಾಟೀಲ್ ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಧಾರವಾಡದಿಂದ ಬೆಂಗಳೂರು ಕಂಠೀರವ ಸ್ಟೇಡಿಯಂವರೆಗೂ ಓಟದ ಮೂಲಕ ಬಂದು ಪುನೀತ್ ರಾಜಕುಮಾರ್ ಅವರಿಗೆ ನಮನ ಸಲ್ಲಿಸಿದ್ದಾರೆ. ಅಲ್ಲದೆ ಆಕೆ
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಮಾತನಾಡುವಂತಹ ಕೆಲವು ಮಾತುಗಳನ್ನು ಕೇಳಿದರೆ ನಿಜಕ್ಕೂ ಹೃದಯ ಭಾರವಾಗುತ್ತೇ ಕಂಣ್ರೀ. ಹೌದು ಅಪ್ಪು ಕುರಿತು ಮಾತನಾಡಿರುವಂತಹ ದ್ರಾಕ್ಷಾಯಿಣಿಯವರು ನಾನು ಚಿಕ್ಕವಯಸ್ಸಿನಿಂದಲೂ ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿ.
ಅವರ ಪ್ರತಿಯೊಂದು ಸಿನಿಮಾವನ್ನು ಹಾಗೂ ಅವರು ಮಾಡುವಂತಹ ಹಲವಾರು ಕೆಲಸ ಕಾರ್ಯಗಳನ್ನು ನೋಡುತ್ತಲೇ ಬಂದಿದ್ದೇನೆ. ಅವರೇ ನನಗೆ ಗ್ರೇಟ್ ಇನ್ಸ್ಪಿರೇಷನ್ ಅಲ್ಲದೆ ನಾನೀಗ ಮೂರು ಮಕ್ಕಳ ತಾಯಿ ನನ್ನ ಕಿರಿ ಮಗಳಿಗೆ ಇನ್ನೂ 11 ತಿಂಗಳು, ಬಾಲ್ಯದಿಂದಲೂ
ಓಟದಲ್ಲಿ ಅತಿಯಾದ ಆಸಕ್ತಿ ಇದ್ದ ನನಗೆ ಪುನೀತ್ ರಾಜಕುಮಾರ್ ಹಲವು ಬಾರಿ ಸ್ಫೂರ್ತಿ ತುಂಬಿದ್ದಾರೆ. ನಾನು ಅವರನ್ನು ಚಿತ್ರದ ಶೂಟಿಂಗ್ ವೇಳೆ ಮೀಟ್ ಮಾಡಿದ್ದೆ. ಅವರ ಹಠಾತ್ ನಿಧನ ನಿಜಕ್ಕೂ ನನ್ನ ಮನಸ್ಸಿಗೆ ಭಾರವಾದ ನೋವನ್ನುಂಟುಮಾಡಿತು. ಅಪ್ಪು ನಮ್ಮೊಂದಿಗಿಲ್ಲ
ಎಂಬುದನ್ನು ನನಗೆ ನಂಬಲು ಸಾಧ್ಯವಾಗಲಿಲ್ಲ.ನಾನು ಅವರಿಗೆ ನನ್ನ ಕಲೆಯ ಮೂಲಕ ನಮನ ಸಲ್ಲಿಸಬೇಕು ಎಂದು ಧಾರವಾಡದಿಂದ ಬೆಂಗಳೂರಿನ ಕಂಠೀರವ ಸ್ಟೇಡಿಯಂವರೆಗೂ ಬರೋಬ್ಬರಿ 500 ಕಿಲೋಮೀಟರ್ ಓಡುತ್ತಾ ಬಂದು ದರ್ಶನ ಮಾಡಿದೆ, ವಿ
ಮಿಸ್ ಯು ಪುನೀತ್ ಸಾರ್ ಎಂದು ಕಣ್ಣೀರು ಹಾಕಿದರು. ಈ ಮಹಿಳೆಯ ಸಾಧನೆ ಹಾಗೂ ಮನದಾಳದ ಮಾತಿನ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.