Uncategorized

ಪುನೀತ್ ರಾಜಕುಮಾರ್ ಅವರ ಮೊಬೈಲ್ನಲ್ಲಿ ಏನಿದೆ ಎಂದು ತಿಳಿಯಲು ಹೊರಟವರಿಗೆ ಕಾದಿತ್ತು ಬೆಚ್ಚಿ ಬೀಳಿಸುವಂತಹ ಸತ್ಯ!!

ಸ್ನೇಹಿತರೆ, ಕರ್ನಾಟಕದ ರಾಜರತ್ನ ಪುನೀತ್ ರಾಜಕುಮಾರ್ ಅಗಲಿ ಇಂದು ಬರೋಬ್ಬರಿ ಒಂದು ತಿಂಗಳು ಕಳೆಯುತ್ತ ಬರುತ್ತಿದ್ದರು, ಅವರ ಸಾವಿನ ಸತ್ಯವನ್ನು ಯಾರಿಂದಲೂ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ನನ್ನ ಸರ್ವಸ್ವವೂ ನೀನೇ ಎಂದು ಪುನೀತ್ ರಾಜಕುಮಾರ್ ಅವರ ಕೈಹಿಡಿದು ಬರೋಬ್ಬರಿ 20 ವರ್ಷ ಸುಖವಾಗಿ ಸಂಸಾರ ನಡೆಸಿದ ಅಶ್ವಿನಿ ಅವರಿಗೆ ಎಷ್ಟು ನೋವಾಗಿರಬಹುದು ಎಂಬುದನ್ನು ನೀವೇ ಯೋಚಿಸಿ.

ಇಂತಹ ಸಂದರ್ಭದಲ್ಲಿಯೂ ದೃಢ ಮನಸ್ಸನ್ನು ಮಾಡಿಕೊಂಡು ಅಶ್ವಿನಿ ಹಲವಾರು ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿರುವುದನ್ನು ನೀವು ದಿನಬೆಳಗಾದರೆ ಮಾಧ್ಯಮಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ನೋಡುತ್ತಲೇ ಇದ್ದೀರಾ. ಹೀಗಿರುವಾಗ ನೆನ್ನೆ

ಅಶ್ವಿನಿಯವರಿಗೆ ಸಡನ್ನಾಗಿ ಪುನೀತ್ ರಾಜಕುಮಾರ್ ಅವರ ಮೊಬೈಲ್ ನೆನಪಿಗೆ ಬಂದು ಅದರಲ್ಲೇನಿದೆ? ಅಪ್ಪು ಫೋನ್ನಲ್ಲಿ ಇರುವಂತಹ ಫೋಟೋಗಳನ್ನು ಆದರೂ ಒಮ್ಮೆ ನೋಡಿ ಮನಸ್ಸಿಗೆ ಕೊಂಚ ಸಮಾಧಾನ ತಂದುಕೊಳ್ಳೋಣ ಎಂದು ಫೋನ್ ಆನ್ ಮಾಡಿದ ಅಶ್ವಿನಿ ಅವರಿಗೆ ಬೆಚ್ಚಿ ಬೀಳಿಸುವಂತಹ ಸತ್ಯವೊಂದು ಕಾದಿತ್ತು. ಅಷ್ಟಕ್ಕೂ ಅಪ್ಪು ಫೋನ್ನಲ್ಲಿ ಏನಿತ್ತು?

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಅಶ್ವಿನಿ ಫೋನ್ ನೋಡಿ ಗೋಳೋ ಅಂತ ಅಳಲು ಕಾರಣವೇನು ಎಂದು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್ ವಿಕ್ರಮ್ ಆಸ್ಪತ್ರೆಯಲ್ಲಿ ಐಸಿಯುಗೆ ಪುನೀತ್ ರಾಜಕುಮಾರ್

ಅವರನ್ನು ಶಿಫ್ಟ್ ಮಾಡಬೇಕಾದರೆ ಪುನೀತ್ ರಾಜಕುಮಾರ್ ಅವರ ಮೊಬೈಲ್, ಪರ್ಸ್ ಹಾಗೂ ಇನ್ನಿತರ ಬೆಲೆಬಾಳುವಂತಹ ವಸ್ತುಗಳನ್ನೆಲ್ಲಾ ಅಶ್ವಿನಿ ಅವರಿಗೆ ನೀಡಿದರು. ಇಷ್ಟುದಿನ ಅಪ್ಪು ಅವರ ಅಂತಿಮ ಕಾರ್ಯಗಳಲ್ಲಿ ಬಿಜಿಯಾಗಿದ್ದ ಅಶ್ವಿನಿ ಅವರು ಸೂಕ್ಷ್ಮವಾಗಿ ಯಾವುದನ್ನು ಗಮನಿಸಿರಲಿಲ್ಲ.

ಆದರೆ ನೆನ್ನೆ ರಾತ್ರಿ ಪುನೀತ್ ರಾಜ್ ಕುಮಾರ್ ಅವರ ಮೊಬೈಲ್ ಹಿಡಿದು ಗ್ಯಾಲರಿಯಲ್ಲಿ ಇರುವಂತಹ ಫೋಟೋಗಳೆಲ್ಲಾ ನೋಡುತ್ತಾ ಅಶ್ವಿನಿ ಭಾವುಕರಾದರು. ಪುನೀತ್ ರಾಜಕುಮಾರ್ ತಮ್ಮ ಮೊಬೈಲ್ನಿಂದ ಹಲವಾರು ಅನಾಥಾಶ್ರಮಗಳಿಗೆ, ವೃದ್ಧಾಶ್ರಮಗಳಿಗೆ ಹಾಗೂ ಗಾಜನೂರಿನಲ್ಲಿರುವ ಮನೆಯ ನವೀಕರಣ ಕೆಲಸಗಳಿಗೆ

ಹಣ ವರ್ಗಾವಣೆ ಮಾಡಿರುವುದೆಲ್ಲವೂ ಬಯಲಾಗಿದೆ. ಅರ್ಧಾಂಗಿಗೂ ತಿಳಿಯದಂತೆ ಪುನೀತ್ ರಾಜಕುಮಾರ್ ಇಷ್ಟೆಲ್ಲಾ ಒಳ್ಳೆಯ ಕೆಲಸ ಮಾಡಿರುವುದನ್ನು ಕಂಡಂತಹ ಅಶ್ವಿನಿ ಒಂದು ಕ್ಷಣ ದಂಗಾದರು. ಈ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Related Articles

Leave a Reply

Your email address will not be published. Required fields are marked *

Back to top button