Uncategorized

ವಿದೇಶಕ್ಕೆ ಹೊರತು ನಿಂತಂತಹ ಸಂದರ್ಭದಲ್ಲಿ ಅಪ್ಪು ಮಗಳಿಗೆ ದರ್ಶನ್ ಕೊನೆಯದಾಗಿ ಏನು ಹೇಳಿದ್ದರು ಗೊತ್ತ …

ತಮ್ಮ ನಗುಮುಖದಿಂದಲೇ ಪ್ರತಿಯೊಬ್ಬರ ಮನಸ್ಸು ಗೆದ್ದ ಇವರು ಕನ್ನಡ ಚಿತ್ರರಂಗದಲ್ಲಿ ಅದ್ಬುತ ನಟ ಹೌದು ಪವರ್ ಸ್ಟಾರ್ ಅಂತಾನೆ ಜನಪ್ರಿಯರಾದ ಇವರು ನಿಜವಾಗಿಯೂ ಪವರ್ ಗೆ ಪವರ್ ಅಂತ ಹೇಳಬಹುದು ಇನ್ನು ಇವರು ಅಭಿಮಾನಿಗಳೇ ದೇವರು ಎಂದು ಕುಟುಂಬದಿಂದ

ಬಂದವರು ಯಾರು ಸಹ ಕಲ್ಪನೆ ಮಾಡಲು ಸಾಧ್ಯವಾಗದಂತಹ ರೀತಿಯಲ್ಲಿ ಅಕ್ಟೋಬರ್ 29ನೇ ತಾರೀಕಿನಂದು ನಮ್ಮ ಅಪ್ಪು ನಮ್ಮೆಲ್ಲರನ್ನ ಅಗಲಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು.ನಟ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಬಿಟ್ಟು ಈಗಾಗಲೆ ತಿಂಗಳುಗಳೇ ಕಳೆಯುತ್ತಾ ಬಂದಿದೆ ಹಾಗೂ

ಅಪ್ಪು ಅವರ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಅವರು ಇಲ್ಲ ಎಂಬ ಸತ್ಯವನ್ನ ಇಂದಿಗೂ ಅರಗಿಸಿಕೊಳ್ಳಲು ಸಾಧ್ಯನೇ ಆಗುತ್ತಾ ಇಲ್ಲಾ. ಈ ಕಾರ್ಯಕ್ರಮದಲ್ಲಿ ಇಡಿ ಕರ್ನಾಟಕದಲ್ಲಿ ಮಾತ್ರ ಅಲ್ಲದೆ ಇಡಿ ದೇಶದಲ್ಲಿ, ಇಲ್ಲಿಯವರೆಗೆ ಯಾರ ಪುಣ್ಯಸ್ಮರಣೆ ದಿವಸದಂದು

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಸೇರದಷ್ಟು ಅಭಿಮಾನಿಗಳು ಪುನೀತ್ ಅವರ ಪುಣ್ಯಸ್ಮರಣೆಗೆ ಈ ದಿನದಂದು ಸೇರಿದ್ದರು ಖಂಡಿತವಾಗಿಯೂ ಇದು ಅಪ್ಪು ಅವರ ವ್ಯಕ್ತಿತ್ವವನ್ನ ಅಪ್ಪು ಅವರ ಗುಣವನ್ನೂ ನಮಗೆಲ್ಲರಿಗೂ ತಿಳಿಸುತ್ತದೆ ಪೂರ್ವಜರು ಹೇಳುತ್ತಿದ್ದರಲ್ಲ ಮನುಷ್ಯನ ವ್ಯಕ್ತಿತ್ವ ಅಥವಾ ಮನುಷ್ಯ ಏನನ್ನು ಸಂಪಾದಿಸಿದ್ದಾನೆ ಎದ್ದು ತಿಳಿಯುವುದಕ್ಕೆ

ಆತನ ಮದುವೆ ದಿನದಂದು ಮತ್ತು ಆತನ ಅಂತ್ಯಸಂಸ್ಕಾರದ ದಿನದಂದು ನೋಡಬೇಕೆಂದು ನಿಜಕ್ಕೂ ಈ ಮಾತು ಸತ್ಯ ಅನಿಸುತ್ತದೆ ನಮ್ಮ ಪುನೀತ್ ಅವರ ವಿಚಾರದಲ್ಲಿ ಯಾಕೆಂದರೆ ಅವರು ಸಂಪಾದಿಸಿದ್ದು ಏನು ಎಂದು ಕೇಳಿದವರಿಗೆ ಒಮ್ಮೆ ಇವರ ಅಂತ್ಯ ಸಂಸ್ಕಾರದ ದಿನದ ಬಗ್ಗೆ ಒಮ್ಮೆ ತಿಳಿಯಿರಿ.

ಇನ್ನೂ ಪುನೀತ್ ಅವರ ಮೊದಲ ಮಗಳು ಧೃತಿ ಅವರ ಬಗ್ಗೆ ಹೇಳುವುದಾದರೆ ಇವರು ಸ್ಕಾಲರ್ಶಿಪ್ ಪಡೆದು ವಿದೇಶದಲ್ಲಿ ಓದುತ್ತಿದ್ದಾರೆ ಹಾಗೂ ವಿದ್ಯಾಭ್ಯಾಸದ ಮೇಲೆ ಹೆಚ್ಚು ಆಸಕ್ತಿ ಹೊಂದಿದ್ದಾರೆ ಧೃತಿ. ಧೃತಿ ಅವರು ತಂದೆಯ ಸಾವಿನ ಸುದ್ದಿ ಕೇಳುತ್ತಿದ್ದ ಹಾಗೆ ವಿದೇಶದಿಂದ ಅವರು ಬಂದು ಅಪ್ಪನ

ಅಂತಿಮ ದರ್ಶನ ಪಡೆದು ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಮುಗಿಸಿ ಪುನಃ ವಿದೇಶಕ್ಕೆ ತೆರಳಿದ್ದಾರೆ. ಧೃತಿ ಅವರು ಮತ್ತೆ ತಮ್ಮ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳುವ ಮುನ್ನ ದರ್ಶನ್ ಅವರು ದೃಷ್ಟಿ ಅವರಿಗೆ ಕಾಲ್ ಮಾಡಿ ಪುಟ್ಟಿ ನೀನು ತಲೆ ಕೆಡಿಸಿಕೊಳ್ಳಬೇಡ ನಿನ್ನ ಜೊತೆ ಇಡೀ ರಾಜ್ ಕುಟುಂಬ ಮಾತ್ರ ಅಲ್ಲ ಇಡೀ ಕರ್ನಾಟಕ ಚಿತ್ರರಂಗವೇ ಇದೆ, ನಾವು

ಕೂಡ ದೊಡ್ಮನೆಯಿಂದಲೆ ಬೆಳೆದು ಬಂದಿದ್ದೇವೆ. ದೊಡ್ಮನೆ ಹೆಸರನ್ನು ನೀನು ಕೂಡ ನಿನ್ನ ತಂದೆಯಂತೆಯೆ ವಿಶ್ವಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಮಾತನಾಡಿದ್ದಾರೆ ಡಿ ಬಾಸ್ ಶ್ರುತಿ ಅವರ ಜೊತೆ.ನಿನಗೆ ಸಿನಿಮಾ ರಂಗಕ್ಕೆ ಬರಲು ಆಸಕ್ತಿ ಇಲ್ಲದಿದ್ದರೆ ವಿದ್ಯಾಭ್ಯಾಸವನ್ನು ಮುಗಿಸಿದ ಬಳಿಕ

ಯಾವುದಾದರೂ ಕ್ಷೇತ್ರದಲ್ಲಿ ಸಾಧನೆ ಮಾಡು, ನಿಮ್ಮ ತಂದೆಯ ಹೆಸರನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯಬೇಕು ಆ ದೇವರು ನಿನಗೆ ಆ ಶಕ್ತಿ ನೀಡಲಿ ನಿನ್ನ ಮುಂದಿನ ಭವಿಷ್ಯಕ್ಕೆ ಯಾವುದೇ ರೀತಿಯ ಸಹಾಯ ಬೇಕಾದರೂ ಇಡೀ ಚಿತ್ರರಂಗ ನಿನ್ನ ಬೆಂಬಲಕ್ಕೆ ಇರುತ್ತದೆ ಅದು ಎಂದಿಗೂ

ಮರೆಯ ಬೇಡ ಎಂದು ತಮ್ಮ ಮನದಾಳದ ಮಾತುಗಳನ್ನ ಹೇಳಿದ್ದಾರೆ ಡಿ ಬಾಸ್. ಧೃತಿ ಅವರ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ನಾನು ಕೂಡ ಆಶಿಸೋಣ ಹಾಗೂ ಈ ನೋವಿನ ತಡೆಯುವ ಶಕ್ತಿ ರಾಜ್ ಕುಟುಂಬದವರಿಗೆ ನೀಡಲಿ ಎಂದು ಪ್ರಾರ್ಥಿಸೋಣ.

 

Related Articles

Leave a Reply

Your email address will not be published. Required fields are marked *

Back to top button