Uncategorized

ತಮ್ಮನು ಕಾಯಿವವನಿಗೆ ಕೊಡುವ ಸಂಬಳ ಎಷ್ಟು ಕೊಡ್ತಾರೆ ಅಮಿತಾಬಚ್ಚನ್ ಗೊತ್ತ .! ಅಷ್ಟು ಕೋಟಿ ದುಡ್ಡು ಕಂಪನಿ ಇಟ್ಟುಕೊಂಡವನಿಗೂ ಇರಲ್ಲ

ನಮಸ್ಕಾರ ಸ್ನೇಹಿತರೆ ಬಾಲಿವುಡ್ ಚಿತ್ರರಂಗದಲ್ಲಿ ಬಿಗ್ ಬಿ ಹವಾ ಇವತ್ತಿಗೂ ಕೂಡ ಹೆಚ್ಚಾಗಿಯೇ ಇದೆ. ಹೌದು ಬಿಗ್ ಬಾಸ್ ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ ಅಮಿತಾಭ್ ಬಚ್ಚನ್. ಇವರು ಬಾಲಿವುಡ್ ಮಾತ್ರವಲ್ಲ ಇಡೀ ವಿಶ್ವದೆಲ್ಲೆಡೆ ಬಹಳ ಫೇಮಸ್ ಆಗಿರುವಂತಹ ನಟ ಇವರು ನಡೆದು ಬಂದ ಹಾದಿ ಅಷ್ಟೇನೂ ಸುಲಭವಾಗಿರಲಿಲ್ಲ ಆದರೆ ಇವತ್ತಿನ ದಿವಸದಲ್ಲಿ ಇವರು ಗೊತ್ತಿಲ್ಲದ ವ್ಯಕ್ತಿಯೆ ಇಲ್ಲಾ.

ಅಷ್ಟು ಫೇಮಸ್ ಇವರು ಇವರ ಅಭಿನಯಕ್ಕೆ ಫಿದಾ ಆಗದೆ ಇರುವವರೇ ಇಲ್ಲ ಇವರ ಅಭಿನಯಕ್ಕೆ 2019ರಲ್ಲಿ ಭಾರತ ದೇಶವು ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಿದೆ ಅಷ್ಟೆಲ್ಲಾ ಇವರ ಅಭಿನಯಕ್ಕೆ ಇನ್ನೂ ಸಾಕಷ್ಟು ಅವಾರ್ಡ್ ಗಳು ಕೂಡ ಇವರಿಗೆ ಬಂದಿದೆ, ಪಟ್ಟಿ ಮಾಡುತ್ತಾ ಹೋದರೆ ಸಾಕಷ್ಟು ಆಗಿ ಬಿಡುತ್ತದೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ನಟ ಅಮಿತಾಭ್ ಬಚ್ಚನ್ ಅವರು ಬಹುಮುಖ ಪ್ರತಿಭೆ ಇವರು ಮೊದಮೊದಲು ಮಾಡಿದ ಸಿನಿಮಾಗಳಲ್ಲಿ ಇವರಿಗೆ ಅಷ್ಟೊಂದು ಸಿನೆಮಾಗಳು ಕೈ ಹಿಡಿಯದಿದ್ದರು, ಆನಂತರ ಇವರು ಮಾಡಿದ ಪ್ರತಿಯೊಂದು ಸಿನಿಮಾ ಕೂಡ ಹಿಟ್ ಆದವು, ಹಾಗೂ ಇದೀಗ ಬಹಳ ಫೇಮಸ್ ಆಗಿರುವ ನಟ ಇವರ ಮಗ ಕೂಡ ಫೇಮಸ್ ನಟ. ಕನ್ನಡ ಚಿತ್ರರಂಗದಲ್ಲಿ ಕೂಡ ರಮ್ಯಾ ನಟನೆಯ ಅಮೃತಧಾರೆ ಸಿನಿಮಾದಲ್ಲಿ ಗೆಸ್ಟ್ ರೋಲ್ ಅನ್ನು ಮಾಡಿರುವ ನಟ ಅಮಿತಾಭ್ ಬಚ್ಚನ್ ಅವರು ನಮ್ಮ ರಾಜಣ್ಣ ಅವರ ಆಪ್ತ ಸ್ನೇಹಿತರಾಗಿದ್ದರು.

ಇವರ ಬಗ್ಗೆ ಇನ್ನೂ ಹೇಳಬೇಕೆಂದರೆ ನಟ ಮಾತ್ರ ಅಲ್ಲ ನಟ ಅಮಿತಾಭ್ ಬಚ್ಚನ್ ಅವರು ಇವರು ಹಿನ್ನಲೆ ಗಾಯಕರಾಗಿ ಕೆಲಸ ನಿರ್ವಹಿಸಿದ್ದಾರೆ ಹಾಗೂ ಪ್ರೊಡ್ಯೂಸರ್ ಆಗಿ ಕೆಲಸ ನಿರ್ವಹಿಸಿದ್ದಾರೆ ಅಷ್ಟೇ ಅಲ್ಲ ನಿರೂಪಣೆ ಮಾಡುವುದರಲ್ಲಿಯೂ ಕೂಡ ಸೈ ನಟ ಅಮಿತಾಭ್ ಬಚ್ಚನ್. ಹೌದು ಕಿರುತೆರೆಯಲ್ಲಿ ಕೌನ್ ಬನೇಗಾ ಕರೋಡ್ ಪತಿ ಎಂಬ ಶೋ ಅಲ್ಲಿ ನಿರೂಪಣೆ ಮಾಡುವ ಮೂಲಕ,

ನಟ ಅಮಿತಾಭ್ ಬಚ್ಚನ್ ಅವರು ಹೆಣ್ಣುಮಕ್ಕಳ ಅಭಿಮಾನಿಗಳನ್ನು ಕೂಡ ಪಡೆದುಕೊಂಡರು ಆನಂತರ ಇವರು ಕೌನ್ ಬನೇಗ ಕರೋಡ್ ಪತಿ ಶೋ ಮೂಲಕ ಬಹಳ ಫೇಮ್ ಅನ್ನು ಕೂಡ ಪಡೆದುಕೊಂಡರು. ಇಷ್ಟೆಲ್ಲಾ ಫೇಮಸ್ ಆಗಿರುವ ನಟ ಅಮಿತಾಭ್ ಬಚ್ಚನ್ ಅವರು ಬಾಡಿ ಗಾರ್ಡ್ ಅನ್ನು ಹೊಂದಿರಲೇ ಬೇಕು ಅಲ್ವಾ. ಹೌದು ವಿಶ್ವದೆಲ್ಲಡೆ ಬಹಳ ಫೇಮಸ್ ಆಗಿರುವ ಈ ಸೆಲೆಬ್ರಿಟಿಗೆ ಕೂಡ ಬಾಡಿಗಾರ್ಡ್ ಇದ್ದಾರೆ, ಇವರ ಹೆಸರು ಜಿತೇಂದ್ರ ಶುಕ್ಲಾ ಅಂತ.

ನಟ ಅಮಿತಾಭ್ ಬಚ್ಚನ್ ಅವರು ತಮ್ಮ ಬಾಡಿಗಾರ್ಡ್ ಗೆ ನೀಡುವ ಸಂಬಳ ಕೇಳಿದರೆ ನೀವು ಶಾಕ್ ಆಗ್ತೀರಾ ಭಾರತ ದೇಶದಲ್ಲಿಯೇ ಯಾವ ಕಂಪನಿ ಸಿಇಒ ಕೂಡ ಪಡೆದುಕೊಳ್ಳದೆ ಇರುವಷ್ಟು ಸಂಬಳ ಜಿತೇಂದ್ರ ಅವರು ಪಡೆದುಕೊಳ್ಳುತ್ತಿದ್ದಾರೆ. ಸುಮಾರು ಒಂದೂವರೆ ಕೋಟಿ ವಾರ್ಷಿಕ ಸಂಬಳ ಪಡೆದುಕೊಳ್ಳುವ ನಟ ಅಮಿತಾಬ್ ಬಚ್ಚನ್ ಅವರ ಬಾಡಿಗಾರ್ಡ್ ಇದೀಗ ಈ ವಿಚಾರ ಹೊರಬಂದಿದ್ದು ಸಿನಿ ಅಭಿಮಾನಿಗಳು ಶಾಕ್ ಆಗಿದ್ದಾರೆ.

Related Articles

Leave a Reply

Your email address will not be published.

Back to top button

You cannot copy content of this page