Uncategorized

ಬ್ರಹ್ಮಚಾರಿ ಆಗಿ ಬೆಳೆದುಕೊಂಡು ಬಂದ ದತ್ತಣ್ಣನ ಹಿಸ್ಟರಿ ಕೇಳಿದ್ರೆ ನಿಜಕ್ಕೂ ಬೆಚ್ಚಿ ಬೆರಗಾಗುತ್ತೀರಾ… ಇವರು ಮಾಡುತ್ತಿದ್ದ ಕೆಲಸ ಏನು ಗೊತ್ತ

ದತ್ತಣ್ಣ ಹೌದು ಕನ್ನಡ ಚಿತ್ರರಂಗದಲ್ಲಿ ಮನೋಜ್ಞವಾಗಿ ಅಭಿನಯ ಮಾಡಿ ಪೋಷಕ ಪಾತ್ರದಲ್ಲಿ ತಮ್ಮನ್ನು ತಾವು ಗುರುತಿಸಿಕೊಳ್ಳುವ ಅಪಾರ ಅಭಿಮಾನಿಗಳನ್ನ ಹೊಂದಿರುವ ದತ್ತಣ್ಣ ಅವರ ಬಗ್ಗೆ ನೀವು ಈ ಮಾಹಿತಿಯನ್ನು ತಿಳಿಯಲೇಬೇಕು. ಹೌದು ದತ್ತಣ್ಣ ಅವರು ಚಿತ್ರರಂಗಕ್ಕೆ ಬರುವುದಕ್ಕಿಂತ ಮೊದಲು ಏನಾಗಿದ್ದರು ಗೊತ್ತಾ? ಹೌದು ಹೆಚ್ಚಿನ ಜನರಿಗೆ ತಿಳಿಯದೇ ಇರುವ ಈ ಮಾಹಿತಿ ನಟ ದತ್ತಣ್ಣ ಅವರ ಬಗ್ಗೆ ನೀವು ತಿಳಿಯಲೇಬೇಕಾದ ಕನ್ನಡ,

ಚಿತ್ರರಂಗದಲ್ಲಿ ಹಲವು ಮೇರು ನಟರೊಂದಿಗೆ ಅಭಿನಯವನ್ನ ಮಾಡಿರುವ ಇವರು ಪೋಷಕ ಪಾತ್ರದಲ್ಲಿ ನಟಿಸಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ ಇನ್ನು ದತ್ತಣ್ಣ ಅವರು ಇವತ್ತಿಗೂ ಬ್ರಹ್ಮಚಾರಿ ಇವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಕ್ಕಿಂತ, ಇವರ ವೃತ್ತಿ ಜೀವನದ ಬಗ್ಗೆ ಈ ದಿನದ ಲೇಖನದಲ್ಲಿ ನಾವೂ ತಿಳಿದುಕೊಳ್ಳೋಣ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಹೌದು ನಟ ದತ್ತಣ್ಣ ಅವರು ಪೋಷಕ ಪಾತ್ರದಲ್ಲಿ ಮಿಂಚಿದ ನಟ ಇವರ ಅಭಿನಯಕ್ಕೆ ಮನಸೋಲದವರೇ ಇಲ್ಲವೇ ಇಲ್ಲ ಹಾಗೆ ಇವರ ವೃತ್ತಿ ಜೀವನದ ಬಗ್ಗೆ ಹೇಳುವುದಾದರೆ ಇವರು ವಾಯುದಳದಲ್ಲಿ ಕೆಲಸವನ್ನು ನಿರ್ವಹಿಸಿ ನಂತರ ಇಪ್ಪತ್ತು ವರುಷದ ಬಳಿಕ ನಿವೃತ್ತಿ ಹೊಂದಿದ ನಂತರ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು ನಟ ದತ್ತಣ್ಣ.

ಹೌದು ಇವರು ಹತ್ತನೇ ತರಗತಿಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದುಕೊಂಡರು ನಂತರ ಪಿಯುಸಿ ಅಲ್ಲಿ ಉತ್ತಮ ಅಂಕಗಳ ಪಡೆದು ತೇರ್ಗಡೆ ಹೊಂದಿ, ಎಂಜಿನಿಯರಿಂಗ್ ಅನ್ನು ಕೂಡ ಮಾಡಿದರು ನಟ ದತ್ತಣ್ಣ ಇವರು ಫೈನಲಿಯರ್ ಇರುವ ಸಮಯದಲ್ಲಿ ಭಾರತ ದೇಶಕ್ಕೂ ಹಾಗೂ ಚೀನಾಗೂ ವೈರತ್ವ ಹೆಚ್ಚಾಗಿತ್ತು. ಈ ಸಮಯದಲ್ಲಿ ಜವಾಹರಲಾಲ್ ನೆಹರು ಅವರು ಅಂತಿಮ ಹಂತದ ವಿದ್ಯಾರ್ಥಿಗಳಿಗೆ ಸೇನೆಗೆ ಸೇರುವ ಅಂತಹ ಅವಕಾಶವನ್ನು ಮಾಡಿಕೊಡುತ್ತಾರೆ.

ಇದೇ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ದತ್ತಣ್ಣ ಅವರು ಸೇನೆಗೆ ಸೇರುತ್ತಾರೆ ನಂತರ ವಾಯುದಳದಲ್ಲಿ ತಮ್ಮ ಕೆಲಸವನ್ನು ನಿರ್ವಹಿಸಿ ಇವರು ಅಂತಿಮವಾಗಿ ವಿಂಗ್ ಕಮಾಂಡರ್ ಆಗಿ ನಿವೃತ್ತಿ ಹೊಂದುತ್ತಾರೆ. ಆ ನಂತರ

ದೆಹಲಿಯ ಅಲ್ಲಿ ಹೆಚ್ ಐ ಎಲ್ ಅಕಾಡಮಿಯಲ್ಲಿ ಕೆಲಸ ನಿರ್ವಹಿಸಿದ ದತ್ತಣ್ಣ, ಸಿನಿಮಾರಂಗಕ್ಕೆ ಪದಾರ್ಪಣೆ ಮಾಡುತ್ತಾರೆ. ಇವರು ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ ನಂತರ ಎಲ್ಲ ತರಹದ ಸಿನಿಮಾಗಳನ್ನು ಮಾಡುತ್ತಾರೆ.

ಅಷ್ಟೇ ಅಲ್ಲ ಇವರ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಕೂಡ ಇವರಿಗೆ ಲಭಿಸುತ್ತದೆ ಹಾಗೆಯೇ ಇವರಿಗೆ ಅನೇಕ ಪ್ರಶಸ್ತಿಗಳು ಲಭಿಸಿದ್ದು, ಸಿನಿಮಾರಂಗದಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸುತ್ತಾ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿರುವ ದತ್ತಣ್ಣ ಕನ್ನಡ ಚಿತ್ರರಂಗದ ಆಸ್ತಿ ಅಂತ ಹೇಳಿದರೆ ತಪ್ಪಾಗುವುದಿಲ್ಲ. ನಟ ದತ್ತಣ್ಣ ಅವರು ರಾಜಕುಮಾರ ಸಿನಿಮಾದಲ್ಲಿ ಅಭಿನಯ ಮಾಡಿದ್ದು ಈ ಸಿನಿಮಾದ ಮೂಲಕ ಇಂದಿನ ಯುವ ಜನತೆಗೂ ಕೂಡ ಪರಿಚಯವಾದರೂ ದತ್ತಣ್ಣ. ಇವರ ಅಭಿನಯ ನಿಮಗೂ ಕೂಡ ಇಷ್ಟ ಅನ್ನುವುದಾದಲ್ಲಿ ಇವರಿಗೆ ನಿಮ್ಮ ಒಂದು ಮೆಚ್ಚುಗೆ ಅನ್ನು ವ್ಯಕ್ತ ಪಡಿಸಿ ಧನ್ಯವಾದ.

Related Articles

Leave a Reply

Your email address will not be published. Required fields are marked *

Back to top button