ಅಂದು ಸಾವಿರಾರು ಕೋಟಿ ಇದೆ ಎಂದು ವೈರಲ್ ಆಗಿದ್ದ ಕೆಜಿಎಫ್ ಬಾಬು ನೆನಪಿದ್ದಾರ? ಆದರೆ ಇಂದು ಈತನ ಸ್ಥಿತಿ ಏನಾಗಿದೆ ನೋಡಿ.
ಹೌದು ಅಮಿತಾಬ್ ಬಚ್ಚನ್ ಅವರ ಬಳಿ ಕಾರ್ ಕೊಂಡುಕೊಂಡಿದ್ದು ನಿಜ.. ಆದರೆ ದಾಖಲೆ ಗಳನ್ನು ಬದಲಿಸಿರಲಿಲ್ಲ. ಇದು ನನ್ನ ತಪ್ಪು ಎಂದು ಒಪ್ಪಿಕೊಳ್ಳುತ್ತೇನೆ.. ಸಧ್ಯದಲ್ಲಿಯೇ ಕಾರ್ ವರ್ಗಾವಣೆ ಮಾಡಿಕೊಳ್ಳುತ್ತೇನೆ ಎಂದು ಪೊಲೀಸ್ ಠಾಣೆಯಲ್ಲಿ ಫೈನ್ ಕಟ್ಟಿ ಕಾರ್ ಬಿಡಿಸಿಕೊಂಡು ಹೋಗಿದ್ದರು.. ಇನ್ನು ಕಾರ್ ವಿಚಾರವಾಗಿ
ಸುದ್ದಿಗೆ ಬಂದ ಕೆಜಿಎಫ್ ಬಾಬು ನಂತರ ಮಾದ್ಯಮದ ಸಾಲು ಸಾಲು ಸಂದರ್ಶನಗಳ ಮೂಲಕ ಸಿಕ್ಕಾಪಟ್ಟೆ ಫೇಮಸ್ ಆದರು.. ಹೌದು ಏನೂ ಇಲ್ಲದ ವ್ಯಕ್ತಿ ವರ್ಷಗಳಲ್ಲಿ ಕೋಟಿಗಟ್ಟಲೇ ಹಣ ಸಂಪಾದಿಸಿದ ಕಾರಣ ಕೆಲವರು ಆತ ನಿಜಕ್ಕೂ ಸ್ಪೂರ್ತಿ ಎಂದು ಕಾರ್ಯಕ್ರಮ ಮಾಡಿದರೆ.. ಮತ್ತೆ
ಕೆಲವರು ಸರಿಯಾದ ದಾರಿಯಲ್ಲಿ ಸಂಪಾದನೆ ಮಾಡಿದರೆ ಇಷ್ಟು ಹಣ ಗಳಿಸಲು ಸಾಧ್ಯವಿಲ್ಲ ಎಂದೂ ಸಹ ಕಮೆಂಟ್ ಮಾಡಿದರು.. ಅದೇನೆ ಆಗಲಿ ತಿಂಗಳುಗಳ ಹಿಂದೆ ಸಾಕಷ್ಟು ಸಮಾಜ ಸೇವೆಗಳನ್ನೂ ಸಹ ಮಾಡಿರುವ ಕೆ ಜಿಎಫ್ ಬಾಬು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಂತೂ ಸತ್ಯ.
.ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಇನ್ನೂ ಆ ಸಮಯದಲ್ಲಿ ಬಾಬು ನೀಡಿದ್ದ ಸಂದರ್ಶನಗಳಲ್ಲಿ ತಾನೇ ತಾನು ನಡೆದು ಬಂದ ದಾರಿಯ ಬಗ್ಗೆ ಸಾಕಷ್ಟು ಹೇಳಿಕೊಂಡಿದ್ದರು.. ಗುಜರಿಯಲ್ಲಿ ಚಿನ್ನ ಸಿಕ್ಕಿತ್ತು ಅದನ್ನು ಮಾರಿ ವ್ಯಾಪಾರ ಶುರು ಮಾಡಿದೆ.. ಲಕ್ಷ ಸಂಪಾದನೆ ಮಾಡುವವರೆಗೆ ಕಷ್ಟ.. ಆದರೆ ಲಕ್ಷದಿಂದ ಮತ್ತೊಂದು ಲಕ್ಷ
ಸಂಪಾದನೆ ಮಾಡೋದು ಸುಲಭ.. ಇವತ್ತು ನನ್ನ ಬಳಿ ಹತ್ತಿರತ್ತಿರ ಎರಡು ಸಾವಿರ ಕೋಟಿ ರೂಪಾಯಿ ಹಣವಿದೆ.. ಹೀಗೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದರು.. ಅಷ್ಟೇ ಅಲ್ಲದೇ ಮಾದ್ಯಮವೊಂದರಲ್ಲಿ ಅವರ ವ್ಯಯಕ್ತಿಕ ಜೀವನದ ಕುರಿತು ಸಹ ಸಂದರ್ಶನ ನಡೆದಿತ್ತು.. ಅದರಲ್ಲಿ
ಬಾಬು ತನಗೆ ಇಬ್ಬರು ಪತ್ನಿಯರು.. ಹಾಗೂ ಒಂದಿಷ್ಟು ಮಕ್ಕಳು.. ಇಬ್ಬರ ಜೊತೆಯೂ ಅನ್ಯೂನ್ಯವಾಗಿದ್ದೇನೆ.. ಇಬ್ಬರ ಮೇಲೂ ಪ್ರೀತಿ ಇದೆ ಹೀಗೆ ಹೇಳಿಕೊಂಡಿದ್ದರು.. ಆ ಸಮಯದಲ್ಲಿ ಅಷ್ಟೆಲ್ಲಾ ಹೇಳಿಕೊಂಡಿದ್ದ ಬಾಬು ಅವರ ಪರಿಸ್ಥಿತಿ ಏನಾಗಿದೆ ನೋಡಿ..
ಹೌದು ಇಂದು ಇದ್ದಕಿದ್ದ ಹಾಗೆ ಸಚಿವರಾದ ಎಸ್ ಟಿ ಸೋಮಶೇಖರ್ ಅವರು ಸಭೆಯೊಂದರಲ್ಲಿ ಮಾತನಾಡುವಾಗ ಬಾಬು ಬಗ್ಗೆ ಒಂದಷ್ಟು ಸತ್ಯಗಳನ್ನು ಹೊರ ಹಾಕಿದ್ದಾರೆ.. ಹೌದು ಸಧ್ಯ ಕಾಂಗ್ರೆಸ್ ಪಕ್ಷದ ಎಂ ಎಲ್ ಸಿ ಅಭ್ಯರ್ಥಿಯಾಗಿರುವ ಬಾಬು ಅವರ ಕುರಿತು ಮಾತನಾಡಿರುವ ಎಸ್ ಟಿ ಸೋಮಶೇಖರ್ “ಒಬ್ಬ
ಕಾಂಗ್ರೆಸ್ ಅಭ್ಯರ್ಥಿ ಸಾವಿರದ ಏಳನೂರು ಕೋಟಿ ಡಿಕ್ಲೇರ್ ಮಾಡಿದ್ದಾನೆ.. ನಾನು ಅವನ ಇತಿಹಾಸ ಕೇಳ್ದೆ.. ಆಗ ನನಿಗೆ ಗೊತ್ತಾಯ್ತು.. ಒಬ್ಬ ಡಿಸಿಪಿ ಗೆ ಫೋನ್ ಮಾಡಿ ಕೇಳ್ದೆ.. ಆಗ ಅವರು ಹೇಳಿದ್ರು.. ಸಾರ್ ಅವರು ಸಾವಿರದ ಏಳನೂರು ಕೋಟಿ ಏನ್ ತೋರ್ಸಿದಾರೆ.. ಅದರ ಎರಡರಷ್ಟಿದೆ.. ಅವನ ಮೇಲೆ ನಲವತ್ತು ಕೇಸ್ಗಳಿವೆ.. ಐದು ಕೋಟಿಯಿಂದ
ಅರವತ್ತು ಕೋಟಿಯವರೆಗೂ ಆತ ಮತ್ತೊಬ್ಬರಿಗೆ ಮೋಸಮಾಡಿದ್ದಾನೆ.. ಮೂರು ತಿಂಗಳು ನಾವೇ ಗಡಿಪಾರು ಮಾಡಿದ್ವಿ.. ಅಷ್ಟೇ ಅಲ್ಲದೇ ಆತನ ಸ್ವಂತ ಹೆಂಡತಿಯೇ ಈತನ ಮೇಲೆ ಕೇಸ್ ದಾಖಲು ಮಾಡಿದ್ರು.. ಅದೂ ಸಹ ಸ್ವಂತ ಮಗಳ ಜೊತೆ ಆ ರೀತಿ ಕೆಲಸ ಮಾಡ್ತಾನೆ ಅಂತ ದೂರು ನೀಡಿದ್ರು.. ಎಂದಿದ್ದಾರೆ..
ಇನ್ನು ಎಸ್ ಟಿ ಸೋಮಶೇಖರ್ ಅವರ ಮಾತಿಗೆ ಪ್ರತಿಕ್ರಿಯೆ ನೀಡಿರುವ ಬಾಬು “ನನ್ನ ಪತ್ನಿನೆ ಕೇಳಬೇಕು ನೀವುಗಳು.. ಯಾಕೆ ದೂರು ಕೊಟ್ಟಿದ್ದಾರೆ ಅಂತ.. ಅಲ್ವಾ.. ಏನ್ ದೂರು ದಾಖಲೆ ಮಾಡಿದ್ದಾರೆ.. ಇದೆಲ್ಲಾ ನಾನು ದುಡ್ಡಿರೋನು ಅಂತ ಮಾಡಿರೋದು ಅಷ್ಟೇ.. ದುಡ್ಡಿರೋನು ಅಂತ ಗೊತ್ತಾದಮೇಲೆ ಇದೆಲ್ಲಾ ಸಹಜ.. ನಾನು ಎಲ್ಲಾ ಲೀಗಲ್
ಆಗಿ ಮಾಡಿದ್ರೂ ಈರೀತಿ ಮಾಡಿದ್ದಾರೆ.. ಎಲ್ಲಾ ಸುಳ್ಳು ಕೇಸ್ಗಳು.. ಯಾಕೆ ಬರತ್ತೆ.. ದುಡ್ನವ್ನ್ ಆದ್ರೆ ಬರತ್ತೆ ಅಷ್ಟೇ.. ಇನ್ನು ಮಗಳ ವಿಚಾರವಾಗಿ ಮಾತನಾಡಿದ ಬಾಬು.. ಅದು ನಮ್ಮ ಫ್ಯಾಮಿಲಿಲಿ ನನಗೆ ಆಗದವರು ನನ್ನ ಹೆಂಡತಿಯ ತಲೆಗೆ ಚೆನ್ನಾಗಿ ಅದು ಇದು ತುಂಬಿ ದೂರು ನೀಡಿದ್ದು ನಿಜಾನೆ.. ಆದ್ರೆ ಅದರಲ್ಲಿ ಏನೂ ಸತ್ಯಾಂಶ ಇಲ್ಲ.. ನಾನು ಒಂದು ಸಮಾಜ ಸೇವೆ ಮಾಡೋನು. ನಾನು ಅತಿಹೆಚ್ಚು ವೈಟ್ ಡಿಕ್ಲೇರ್ ಮಾಡಿರೋನು.. ನನ್ನ್ ಮೇಲೆ ನಾಲ್ಕು ಪ್ರಕರಣ ಇರೋದು ನಿಜ.. ಎಲ್ಲಾ ಸಿವಿಲ್ ಕೇಸ್ಗಳು ಅಷ್ಟೇ.. ಆದರೆ ಹೈಕೋರ್ಟ್ ಎಲ್ಲಾನು ಮನ್ನಾ ಮಾಡಿದೆ.. ದಾಖಲೆ ಇದ್ರೆ ಬಿಡುಗಡೆ ಮಾಡ್ಲಿ ಎಂದಿದ್ದಾರೆ..
ಇತ್ತ ಸೋಮಶೇಖರ್ ಅವರು ಇನ್ನು ಎರಡು ಮೂರು ದಿನದಲ್ಲಿ ದಾಖಲೆ ಬಿಡುಗಡೆ ಮಾಡೊದಾಗಿಯೂ ತಿಳಿಸಿದ್ದಾರೆ.. ಒಟ್ಟಿನಲ್ಲಿ ಸಾವಿರಾರು ಕೋಟಿ ಒಡೆಯ ಯುವಕರಿಗೆ ಸ್ಪೂರ್ತಿ ಎಂದೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದ್ದ ಬಾಬು ಈಗ ಮಗಳ ಜೊತೆ ಬೇರೆ ರೀತಿ ನಡೆದುಕೊಂಡಿದ್ದಾನೆಂದು ಸುದ್ದಿಯಾಗುತ್ತಿದೆ.. ..
ಕೆಲ ತಿಂಗಳ ಹಿಂದಷ್ಟೇ ಹೀರೋ ಆಗಿದ್ದ ಬಾಬು ಅವರು ಸಧ್ಯ ಮಗಳ ಜೊತೆ ಅಂತಹ ಕೆಲಸ ಮಾಡಿರುವ ಬಗ್ಗೆ ಸ್ವಂತ ಪತ್ನಿಯೇ ದೂರು ನೀಡಿದ್ದು ಆರೋಪವನ್ನು ಎದುರಿಸುವಂತಹ ಸ್ಥಿತಿ ಬಂದಿದೆ.. ಯಾವುದು ಸತ್ಯ ಯಾವುದು ಸತ್ಯವಲ್ಲವೋ.. ಭಗವಂತನೇ ಬಲ್ಲ.. ಇಷ್ಟೇ ಜೀವನ ಯಾವುದು ಶಾಶ್ವತವಲ್ಲ