ಅಬ್ಬಬ್ಬಾ ಪುನೀತ್ ರಾಜಕುಮಾರ್ ಅವರ ಭವ್ಯ ಬಂಗಲೆ ಹೇಗಿದೆ ಗೊತ್ತಾ? ಪಾಪರೀ ರಾಜನಿಲ್ಲದ ಅರಮನೆ ಅನಾಥವಾಗಿದೆ!!
ಸ್ನೇಹಿತರೆ, ಪುನೀತ್ ರಾಜಕುಮಾರ್ ಎಂಬ ಆಲದಮರ ಇಂದು ನಮ್ಮೊಂದಿಗೆ ಇಲ್ಲ ಎಂಬುದು ಎಲ್ಲರಿಗೂ ಕೂಡ ಅರಗಿಸಿಕೊಳ್ಳಲಾಗದ ನೋವು. ಈ ಭೂಮಿಯ ಮೇಲೆ ಇರುವಂತಹ.ಕೆಟ್ಟ ಹುಳುಗಳನ್ನೆಲ್ಲ ಬಿಟ್ಟು ಆ ದೇವರು ಪುನೀತ್ ರಾಜಕುಮಾರ್ ಎಂಬ ಬೆಟ್ಟದ ಹೂವನ್ನು ಬಹಳ ಬೇಗ ತನ್ನತ ಕರೆದುಕೊಂಡು ನಮ್ಮೆಲ್ಲರಿಗೂ ತುಂಬಲಾರದಂತಹ ನಷ್ಟವನ್ನು ಉಂಟು ಮಾಡಿದ್ದಾನೆ.
ಬಲಗೈಲಿ ಮಾಡಿದ ಸಹಾಯ ಎಡಗೈಗೂ ಕೂಡ ತಿಳಿಯಬಾರದು ಎಂಬ ನೀತಿಪಾಠವನ್ನು ಅಪ್ಪು ನಮ್ಮೆಲ್ಲರಿಗೂ ಚೆನ್ನಾಗಿಯೇ ಕಲಿಸಿ ಹೋಗಿದ್ದಾರೆ ಎಂದರೆ ತಪ್ಪಾಗಲಾರದು.ಹೌದು ಫ್ರೆಂಡ್ಸ್ ಪುನೀತ್ ರಾಜಕುಮಾರ್ ಅವರು ಬದುಕಿದಷ್ಟು ದಿನ ಮಾಡಿದಂತಹ ಯಾವುದೇ
ಸಮಾಜ ಸೇವೆ ದಾನ ಧರ್ಮಗಳು ಎಲ್ಲಿಯೂ ಕೂಡ ಸಣ್ಣಮಟ್ಟದಲ್ಲಿಯು ಅರಿವಾಗಲಿಲ್ಲ.ಆದರೆ ಅವರು ನಮ್ಮೆಲ್ಲರನ್ನು ಅಗಲಿ ಹೋದ ಮೇಲೆ ಅಪ್ಪು ಎಂತಹ ತ್ಯಾಗಮಯಿ ಎಂಬುದು ತಿಳಿದು ಬಂದಿದೆ. ಇಂತಹ ಅದ್ಭುತ ವ್ಯಕ್ತಿ ತನ್ನ ಹೆಂಡತಿ ಮಕ್ಕಳಿಗಾಗಿ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಕಟ್ಟಿಸಿರುವ ಭವ್ಯ ಬಂಗಲೆ ಹೇಗಿದೆ ಎಂದು ತಿಳಿದುಕೊಳ್ಳಬೇಕಾದರೆ ಪುಟವನ್ನು ಸಂಪೂರ್ಣವಾಗಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಪುನೀತ್ ರಾಜಕುಮಾರ್ ತಮ್ಮ ಹಳೆಮನೆಯ ಇದ್ದ ಜಾಗದಲ್ಲಿಯೆ ನಾಲ್ಕು ಅಂತಸ್ತಿನ ಎರಡು ಮನೆಯನ್ನು ನಿರ್ಮಿಸಿ ಒಂದರಲ್ಲಿ ಅಪ್ಪು ಕುಟುಂಬ ಹಾಗೂ ಇನ್ನೊಂದು ಮನೆಯಲ್ಲಿ ರಾಘವೇಂದ್ರ ರಾಜಕುಮಾರ್ ಅವರ ಕುಟುಂಬ ನೆಲೆಸಿದ್ದಾರೆ.
ಹಚ್ಚಹಸಿರಿನಿಂದ ಕೂಡಿರುವ ಬಾಲ್ಕನಿ, ಹಬ್ಬದ ಸಮಯದಲ್ಲಿ ತನ್ನ ಒಡಹುಟ್ಟಿದವರು ಎಲ್ಲಾ ಒಂದು ಕಡೆ ಸೇರುವುದರಿಂದ ಎಲ್ಲರಿಗೂ ಸರಿಹೋಗುವ ವಿಶಾಲವಾದ ಒಳಾಂಗಣವಿದೆ,ಬೆಳಕಿನಿಂದ ಕಂಗೊಳಿಸುವ ಲಿವಿಂಗ್
ಏರಿಯಾ. ಅಂದು ರಾಜಕುಮಾರ್ ಇದ್ದ ಕಾಲಕ್ಕೆ ಅದು ಕೇವಲ ಹನ್ನೊಂದು ಲಕ್ಷ ಬೆಲೆ ಬಾಳುತಿತ್ತಂತೆ, ಆದರೀಗ ಬರೋಬ್ಬರಿ 50 ಕೋಟಿ ಬೆಲೆಬಾಳುವ ಭವ್ಯ ಬಂಗಲೆಯಾಗಿದೆ.ಎಷ್ಟಿದ್ದರೇನು ಸದ್ಯ ರಾಜನಿಲ್ಲದ ಅರಮನೆಯೇ ಅನಾಥವಾಗಿದೆ, ಇವರ ಈ ಅದ್ಭುತ ಮನೆಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.