Uncategorized

ಅಪ್ಪು ಹಾಗೂ ಅಶ್ವಿನಿ ಅವರ ಲವ್ ಸ್ಟೋರಿ ತಿಳಿದ ಪಾರ್ವತಮ್ಮನವರು ಮಾಡಿದ್ದೇನು?? ಅಮ್ಮನಿಗೆ ಪ್ರೀತಿ ವಿಚಾರ ಹೇಳಲು ಅಪ್ಪು ಹೇಗೆಲ್ಲ ಚಡಪಡಿಸಿದ್ದರು

ಸ್ನೇಹಿತರೆ, ಅಪ್ಪುಹಾಗೂ ಅಶ್ವಿನಿ ಅವರದು ಒಂದು ರೀತಿಯ ಡಿಫರೆಂಟ್ ಲವ್ ಸ್ಟೋರಿ ಎಂದರೆ ತಪ್ಪಾಗಲಾರದು. ಅಶ್ವಿನಿ ಅವರನ್ನು ಓರ್ವ ಕಾಮನ್ ಫ್ರೆಂಡ್ ಮೂಲಕ ಭೇಟಿಯಾಗಿ.ಆ ಭೇಟಿಯನ್ನು ಸ್ನೇಹಕ್ಕೆ ತಿರುಗಿಸಿಕೊಂಡು ಅವರ ಮನಸ್ಸನ್ನು ಹೊಲಿಸಿ ಪ್ರೀತಿಗೆ ಜಾರಿಸಿಕೊಂಡ ಅಪ್ಪು

ಇಂದು ಅಶ್ವಿನಿ ಅವರನ್ನು ಒಬ್ಬಂಟಿಯಾಗಿ ಬಿಟ್ಟು ತಂದೆ ತಾಯಿಯಲ್ಲಿ ತಲ್ಲೀನರಾಗಿದ್ದಾರೆ.ಹಾಗಾದ್ರೆ ಪುನೀತ್ ರಾಜಕುಮಾರ್ ಅವರು ತಮ್ಮ ಪ್ರೀತಿ ವಿಚಾರವನ್ನು ತಾಯಿ ಪಾರ್ವತಮ್ಮನವರಿಗೆ ಹೇಳಿದ್ದೇಗೆ? ಇದಕ್ಕೆ ಪಾರ್ವತಮ್ಮನವರ ಪ್ರತಿಕ್ರಿಯೆ ಏನಾಗಿತ್ತು ಎಂದು

ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.ಅದು 1996ರ ಸಮಯ.. ಅಪ್ಪು ಆಗತಾನೆ ಸಿನಿಮಾ ಲೋಕಕ್ಕೆ ಕಾಲಿಟ್ಟಿದ್ದರು. ಅಲ್ಲದೆ ಅತಿ ಚಿಕ್ಕ ವಯಸ್ಸಿನಲ್ಲಿ ತಂದೆಯೊಂದಿಗೆ ಶೂಟಿಂಗ್ ಸೆಟ್ಟಿಗೆ ಹೋಗಿ ಸಿನಿಮಾದ

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಶುದ್ಧೀಕರಣದ ಸಮಯದಲ್ಲಿ ಏನೇನೆಲ್ಲ ಆಗುತ್ತದೆ ಎಂಬುದನ್ನು ಗಮನಿಸೋರು.ಹೀಗೆ ಚಿತ್ರರಂಗದ ಶೂಟಿಂಗ್ ಸಮಯದಲ್ಲಿ ಪುನೀತ್ ಅವರಿಗೆ ತನ್ನ ಆತ್ಮೀಯ ಗೆಳೆಯರೊಬ್ಬರು ಅಶ್ವಿನಿ ಅವರನ್ನು ಪರಿಚಯಿಸಿದರು. ದಿನಕಳೆದಂತೆ ಈ ಮೂವರು ಕಾಮನ್ ಫ್ರೆಂಡ್ಸ್ ಆಗಿ

ಸಮಯ ಸಿಕ್ಕಾಗಲೆಲ್ಲ ಬೇಟಿ ಮಾಡುತ್ತಾ ಎಂಜಾಯ್ ಮಾಡಲು ಶುರುಮಾಡುತ್ತಾರೆ.ಹೀಗೆ ಪರಿಚಯವಾದ ಹುಡುಗಿ ಅಪ್ಪು ಮನಸ್ಸನ್ನು ಗೆಲ್ಲುವುದರಲ್ಲಿ ಯಶಸ್ವಿಯಾದರು. ಪುನೀತ್ ರಾಜಕುಮಾರ್ ಅಶ್ವಿನಿ ಅವರನ್ನು ನೋಡಿದ ಮೊದಲ ಕ್ಷಣದಲ್ಲೇ ಅವರ ಹೃದಯದೊಳಗೆ ಪ್ರೇಮಾಂಕುರವಾಗಿತ್ತು.

ಇದನ್ನು ಅಶ್ವಿನಿ ಅವರ ಬಳಿ ಹೇಳುವುದೇಗೆ ಎಂದು ಚಡಪಡಿಸುತ್ತಾ ಅವರಿಗೆ ಪ್ರೇಮನಿವೇದನೆ ಮಾಡಲು ಬರೋಬ್ಬರಿ 8 ತಿಂಗಳುಗಳು ಕಾದರು. ಒಂದು ದಿನ ಹೀಗೆ ದೃಢ ಮನಸ್ಸನ್ನು ಮಾಡಿ ಅಶ್ವಿನಿ ಅವರ ಮುಂದೆ ನಿಂತುಕೊಂಡು ನಾನು ನಿಮ್ಮನ್ನು ತುಂಬಾ ಇಷ್ಟಪಡುತ್ತಿದ್ದೇನೆ.

ನಿಮಗೆ ಇಷ್ಟವಿದ್ದರೆ ಮದುವೆಯಾಗೋಣ ಎಂದು ಅಪ್ಪು ಅಶ್ವಿನಿ ಅವರ ಬಳಿ ಪ್ರೇಮನಿವೇದನೆ ಮಾಡಿದ್ದಾರಂತೆ. ಅಶ್ವಿನಿ ಹಿಂದೆ ಮುಂದೆ ನೋಡದೇ ಒಪ್ಪಿಕೊಂಡು ಇವರ ಪ್ರೇಮ ವಿಚಾರ ರಾಜಕುಮಾರ್ ಅವರ ಕಿವಿಗೆ ತಲುಪುತ್ತದೆ.

 

ಅಪ್ಪನ ಪ್ರೀತಿಯ ಮಗನಾಗಿದ್ದಂತಹ ಪುನೀತ್ ರಾಜಕುಮಾರ್ಗೆ ತಂದೆಯ ಬಳಿ ಈ ವಿಚಾರವನ್ನು ಹಂಚಿಕೊಳ್ಳಲು ಯಾವುದೇ ಭಯ ಇರಲಿಲ್ಲ. ಒಮ್ಮೆ ಅಶ್ವಿನಿ ಅವರ ಬಳಿ ಫೋನ್ನಲ್ಲಿ ಮಾತನಾಡುತ್ತಾ.ತಂದೆ ಡಾಕ್ಟರ್ ರಾಜಕುಮಾರ್ ಅವರಿಗೆ ಫೋನ್ ನೀಡಿ, ಅಪ್ಪಾಜಿ ಇವರು

ನನ್ನ ಫ್ರೆಂಡ್ ಅಶ್ವಿನಿ ಹಾಗೂ ನಾನು ಇವರನ್ನೇ ಮದುವೆಯಾಗಲಿದ್ದೇನೆ ಎಂಬ ಶಾಕಿಂಗ್ ಸುದ್ದಿಯನ್ನು ನೀಡಿದ್ದರಂತೆ.ಇವರ ಪ್ರೀತಿಯನ್ನು ಅಷ್ಟೇ ಸಹಜವಾಗಿ ಸ್ವೀಕರಿಸಿದ ಅಣ್ಣಾವ್ರು ಮುಗುಳ್ನಗೆ ನಗುತ್ತಾ ಮದುವೆ ಯಾವಾಗ ಇಟ್ಟುಕೊಳ್ಳೋಣ ಪುನೀತ್ ರಾಜಕುಮಾರ್ ಅವರ ಕಾಲೆಳೆದರಂತೆ.

ಅಲ್ಲದೆ ಈ ವಿಷಯ ಪಾರ್ವತಮ್ಮನಿಗೆ ವರದಪ್ಪನವರಿಂದ ತಿಳಿಯುತ್ತದೆ ಆಗ ಪಾರ್ವತಮ್ಮ ಅಶ್ವಿನಿ ಅವರನ್ನು ಮನೆಗೆ ಕರೆಸಿ ಅವರ ಗಲ್ಲವನ್ನು ಹಿಡಿದು ನನ್ನ ಬಾವಿ ಸೊಸೆ ಎಷ್ಟು ಮುದ್ದಾಗಿದ್ದಾಳೆ. ನಿಜಕ್ಕೂ ನೀವಿಬ್ಬರೂ ಮೇಡ್ ಫಾರ್ ಈಚ್ ಅದರ್,

ಸದಾ ಕಾಲ ಹೀಗೆ ನಗು ನಗುತ್ತಾ ಇರಿ ಎಂದು ಆಶೀರ್ವದಿಸಿದರಂತೆ. ಅನಂತರ ಅಶ್ವಿನಿಯವರ ಮನೆಗೆ ಹೋಗಿ ನಿಮ್ಮ ಮಗಳನ್ನು ನಮ್ಮ ಮಗಳಿಗೆ ಮದುವೆ ಮಾಡಿಕೊಡಿ ಎಂದು ಕೇಳಿಕೊಂಡರಂತೆ.ಈ ಬ್ಯೂಟಿಫುಲ್ ಲವ್ ಸ್ಟೋರಿಯ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ನಮಗೆ ಕಾಮೆಂಟ್ ಮೂಲಕ ತಿಳಿಸಿ.

Related Articles

Leave a Reply

Your email address will not be published. Required fields are marked *

Back to top button