ಅಂಗವೈಕಲ್ಯತೆಯಿಂದ ಬಳಲುತ್ತಿದ್ದ ದೇವಿ ಪ್ರಿಯ ಎಂಬ ಪುಟ್ಟ ಹುಡುಗಿಗೆ ಅಪ್ಪು ಮಾಡಿರುವ ಸಹಾಯ ಕೇಳಿದರೆ ಕುಂತಲ್ಲೇ ಕಣ್ಣೀರು ಬರುತ್ತೇ!!
ಸ್ನೇಹಿತರೆ, ಪುನೀತ್ ರಾಜಕುಮಾರ್ ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗಕ್ಕೆ ಇದ್ದಂತಹ ಒಂದು ಆಧಾರಸ್ತಂಭವೇ ಮರಿದು ಬಿದ್ದು ಹೋದಂತಾಗಿದೆ. ಹೌದು ಯಾರು ಕೂಡ ಊಹಿಸದ,ಯಾರು ಕೂಡ ನಂಬದ ಸಾ@ವು ಪುನೀತ್ ರಾಜಕುಮಾರ್ ಅವರಿಗೆ ಸಂಭವಿಸಿದೆ. ಮ್ಯಾಸಿವ್ ಹಾರ್ಟ್ ಅಟ್ಯಾಕ್ನಿಂದಾಗಿ ಗುರುವಾರ ಬೆಳಗ್ಗೆ 11.30ಗೆ ಮಲಗಿದ ಅಪ್ಪು ಮತ್ತೆಂದು ಮೇಲೇಳಲೇ ಇಲ್ಲ.
ಅಪ್ಪು ಸಾವಿನ ಸುದ್ದಿಗೆ ಬರೋಬ್ಬರಿ 10 ಲಕ್ಷಕ್ಕೂ ಅಧಿಕ ಮಂದಿ ಕಂಬನಿ ಮಿಡಿದರು ಅಂತಿಮ ದರ್ಶನ ಪಡೆಯಲು ಮುಗಿಬಿದ್ದರು.ಬದುಕಿದಷ್ಟು ದಿನ ತಾವು ಮಾಡುತ್ತಿದ್ದ ದಾನ-ಧರ್ಮ ಸಮಾಜಸೇವೆ ಬಲಗೈನಿಂದ ಎಡಗೈಗೂ ತಿಳಿಯದಷ್ಟು ಗೌಪ್ಯತೆ ಕಾಯ್ದುಕೊಳ್ಳುತ್ತಿದ್ದ ಮಹಾನ್ ದಾನಿ.
ಇನ್ನು ಪುನೀತ್ ರಾಜಕುಮಾರ್ ಅವರು ನಮ್ಮೆಲ್ಲರನ್ನು ಆದರೆ ಅವರು ಮಾಡಿದ ಹಲವಾರು ಸಮಾಜ ಸೇವೆಗಳು ಬೆಳಕಿಗೆ ಬರುತ್ತಿದ್ದು 1 ವರ್ಷದ ಹಿಂದೆ ಬಳ್ಳಾರಿ ಜಿಲ್ಲೆಯ ದೇವಿಪ್ರಿಯ ಎಂಬ ಪುಟ್ಟ ಹುಡುಗಿಯ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಮನೆಗೆ ತೆರಳಿ ಆಕೆಗೆ ಮಾಡಿರುವ ಸಹಾಯ ಕೇಳಿದ ನಿಜ ಹೃದಯ ಭಾರವಾಗುತ್ತದೆ. ಆ ಪುಟ್ಟ ಕಂದಮ್ಮನಿಗೆ ಅಪ್ಪು ಏನು ಮಾಡಿದ್ದಾರೆ ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಫ್ರೆಂಡ್ಸ್ ಅಭಿಮಾನಿಗಳ ಪಾಲಿನ ಆರಾಧ್ಯದೈವರಾಗಿದ್ದ ಪುನೀತ್ ರಾಜಕುಮಾರ್ ಮಾಡುತ್ತಿದ್ದಂತ ಸಮಾಜಸೇವೆ, ಸಿನಿಮಾಗಳು ಹಾಗೂ ಯುವಜನತೆಗೆ ನೀಡುವಂತಹ.ಇನ್ಸ್ಪಿರೇಷನ್ ಪುನೀತ್ ರಾಜಕುಮಾರ್ ಅವರನ್ನು ಬಿಟ್ಟರೆ ಬೇರೆ ಯಾರಿಂದಲೂ
ಕೂಡ ಮಾಡಲು ಸಾಧ್ಯವಾಗುವುದಿಲ್ಲ. ಹೀಗಿರುವಾಗ ಬಳ್ಳಾರಿ ಜಿಲ್ಲೆಯ ದೇವಿಪ್ರಿಯ ಎಂಬ ಹತ್ತು ವರ್ಷದ ಹುಡುಗಿ ಮಾಧ್ಯಮದ ಮುಂದೆ ಬಂದು ಪುನೀತ್ ರಾಜಕುಮಾರ್ ಮಾಡಿದ ಸಹಾಯವನ್ನು ಎಲ್ಲರೊಂದಿಗೆ ಹಂಚಿಕೊಂಡು ಭಾವುಕರಾದರು.
ಹೌದು ಹುಟ್ಟಿದಾಗಿನಿಂದಲೂ ದೇವಿಪ್ರಿಯ ಅವರಿಗೆ ಕೈಕಾಲುಗಳು ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ, ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು.ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಮಾಡಿ ನಾನು ಅಪ್ಪು ಅವರ ದೊಡ್ಡ ಅಭಿಮಾನಿ ಒಮ್ಮೆಯಾದರೂ ನನ್ನನ್ನು ಭೇಟಿ ಮಾಡಿ ಅಪ್ಪು ಸಾರ್ ಎಂದು ಕೇಳಿಕೊಂಡಿದ್ದರು.
ಇದನ್ನು ಗಮನಿಸಿದಂತಹ ಪುನಿತರಾಜಕುಮಾರ್ ಅದೇ ದಿನ ದೇವಿಪ್ರಿಯ ಅವರ ಮನೆಗೆ ತೆರಳಿ ವಿಶೇಷವಾದ ಉಡುಗೊರೆ ಆಟದ ಸಾಮಾನುಗಳನ್ನು ಖರೀದಿಸಿ ಆಕೆಯನ್ನು ಖುಷಿ ಪಡಿಸಿದ್ದಾರೆ.ಜೊತೆಗೆ ಅವರ ತಂದೆಗೆ 10 ಲಕ್ಷ ಹಣ ನೀಡಿ ಮಗಳಿಗೆ ಚಿಕಿತ್ಸೆ ಕೊಡಿಸಿ ಎಂದಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.