ಸಂಭಾವನೆ ಹೆಚ್ಚಿಸಿಕೊಂಡ ಪಬ್ಲಿಕ್ ಟಿವಿ ಆಂಕರ್ ದಿವ್ಯಾ…ನಿಜಕ್ಕೂ ಎಷ್ಟು ಗೊತ್ತಾ ರಂಗಣ್ಣ ಶಾಕ್
ಕನ್ನಡ ಸುದ್ದಿ ಮಾಧ್ಯಮಗಳ ಜಗತ್ತಿನಲ್ಲಿ ಜನಪ್ರಿಯ ಪಬ್ಲಿಕ್ ಟಿವಿ ನಂಬರ್ ಒನ್ ಸ್ಥಾನದಲ್ಲಿದ್ದು ಟಿಆರ್ ಪಿ ಯಲ್ಲಯೂ ಕೂಡ ಮುಂಚೂಣಿಯಲ್ಲಿರುವ ಈ ವಾಹಿನಿ ಬೇರೆ ಎಲ್ಲಾ ಸುದ್ದಿ ವಾಹಿನಿ ಗಳನ್ನು ಹಿಂದಿಕ್ಕಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ ಎಂದೇ ಹೇಳಬಹುದು. ಇನ್ನೂ ಪಬ್ಲಿಕ್ ಟಿವಿಯಲ್ಲಿ ನಿರೂಪಕರಾಗಿ ಕೆಲಸ ಮಾಡುತ್ತಿರುವವರಲ್ಲಿ
ಬಹಳಷ್ಟು ಜನಪ್ರಿಯತೆ ಗಳಿಸಿರುವ ನಿರೂಪಕಿ ಎಂದರೆ ದಿವ್ಯಜ್ಯೋತಿ ಅವರಾಗಿದ್ದು ಸದ್ಯ ಇವರಿಗೆ ಸಾಕಷ್ಟು ಅಭಿಮಾನಿಗಳಿದ್ದು ಯುವ ಪೀಳಿಗೆಗಳು ಡಿಂಪಲ್ ದಿವ್ಯ ಎಂದೇ ಕರೆಯುತ್ತಿದ್ದಾರೆ.ಸಂಭಾವನೆ ಹೆಚ್ಚಿಸಿಕೊಂಡ ಪಬ್ಲಿಕ್ ಟಿವಿ ಆಂಕರ್ ದಿವ್ಯಾ…ನಿಜಕ್ಕೂ ಎಷ್ಟು ಗೊತ್ತಾ ರಂಗಣ್ಣ ಶಾಕ್
ಹೌದು ಸಾಮಾಜಿಕ ಜಾಲತಾಣದಲ್ಲಿ ಡಿಂಪಲ್ ದಿವ್ಯ ಹೆಸರಿನಲ್ಲಿ ಸಾಕಷ್ಟು ಫ್ಯಾನ್ಸ್ ಪೇಜ್ ಗಳು ಕೂಡ ಇರುವುದು ವಿಶೇಷವಾಗಿದ್ದು ಈ ನಿರೂಪಕಿಯ ನಗುಮುಖಕ್ಕೆ ನೆಟಿಗರು ಫಿದಾ ಆಗಿದ್ದಾರೆ ಎನ್ನಬಹುದು. ಇನ್ನು ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ವಿಚಾರ
ಚರ್ಚೆಯಾಗುತ್ತಿದ್ದು ಡಿಂಪಲ್ ದಿವ್ಯಾ ಎಷ್ಟು ಸಂಭಾವನೆಯನ್ನೂ ಪಡೆದುಕೊಳ್ಳುತ್ತಿದ್ದಾರೆ ಮತ್ತು ಅವರಿಗೆ ವಿವಾಹವಾಗಿದೆಯೇ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಸದ್ಯ ಈ ಎಲ್ಲಾ ವಿಚಾರಗಳಿಗೆ ತೆರೆ ಎಳೆಯುವ ಪ್ರಯತ್ನ ಈ ಲೇಖನಿಯದ್ದಾಗಿದ್ದು ಡಿಂಪಲ್ ದಿವ್ಯಾ ಬಗ್ಗೆ ತಿಳಿದುಕೊಳ್ಳಲು ಮುಂದೇ ಓದಿ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಹೌದು ಬೆಂಗಳೂರಿನ ವಿಶ್ವವಿದ್ಯಾಲಯದಲ್ಲಿ ಬಿಕಾಂ ಪದವಿಯನ್ನು ಪಡೆದುಕೊಂಡಿರುವ ದಿವ್ಯಾ ಜ್ಯೋತಿಯವರು ಉದಯ ಮ್ಯೂಸಿಕ್ ನಲ್ಲಿ ನಿರೂಪಕಿಯಾಗಿ 2007 ರಲ್ಲಿ ಸೇರಿಕೊಳ್ಳುತ್ತಾರೆ. ಹೌದು ಈ ವಾಹಿನಿಯಲ್ಲಿ ಸಾಕಷ್ಟು ವರುಷಗಳ ಕಾಲ ನಿರೂಪಕಿಯಾಗಿ ಕಾಣಿಸಿಕೊಂಡ
ಡಿಂಪಲ್ ದಿವ್ಯಾ ನಂತರ ಸುದ್ದಿ ವಾಹಿನಿ ಒಂದರಲ್ಲಿ ಸಿನಿಮಾ ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದರು. ನಂತರ ಪಬ್ಲಿಕ್ ಟಿವಿಯಲ್ಲಿ ಸಿನಿಮಾ ನ್ಯೂಸ್ ಕಾರ್ಯಕ್ರಮವನ್ನು ನಿರೂಪಣೆ ಮಾಡಲು ಸೇರಿಕೊಂಡ ದಿವ್ಯಾಜ್ಯೋತಿ ಯವರು ಇದೀಗ ಎರಡು ವರುಷಗಳಿಂದ ಪಬ್ಲಿಕ್ ಟಿವಿಯಲ್ಲಿ ಯಶಸ್ವಿ ನಿರೂಪಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಹೌದು ಬಲ್ಲ ಮೂಲಗಳ ಪ್ರಕಾರ ದಿವ್ಯಾ ಜ್ಯೋತಿ ಅವರು ಪಬ್ಲಿಕ್ ಟಿವಿಯಲ್ಲಿ ಒಂದು ಸಂಚಿಕೆಗೆ ಬರೋಬ್ಬರಿ ಐದು ಸಾವಿರ ಹಣವನ್ನು ಸಂಭಾವನೆಯಾಗಿ ಪಡೆದುಕೊಳ್ಳುತ್ತಿದ್ದು ಅವರ ತಿಂಗಳ ಸಂಪಾದನೆ ಬರೋಬ್ಬರಿ ಒಂದು ಲಕ್ಷದ ಮೂವತ್ತು ಸಾವಿರ ಎಂದೇ ಹೇಳಲಾಗುತ್ತಿದೆ. ಅಲ್ಲದೆ ಈ ಡಿಂಪಿ ಮೂರು ಕೋಟಿ ಆಸ್ತಿಯ ಒಡತಿ ಎಂಬುದು ಕೂಡ ತಿಳಿದುಬಂದಿದ್ದು ನಿಜಕ್ಕೂ ಓರ್ವ ನಿರೂಪಕಿ ಇಷ್ಟು ಸಂಪಾದನೆ ಮಾಡಿರುವುದು ಸಾಧನೆಯೇ.
ಪ್ರತಿನಿತ್ಯ ಒಂಬ್ಬತ್ತರಿಂದ ಹತ್ತು ಗಂಟೆಯವರೆಗೆ ಪ್ರಸಾರವಾಗುವ ಬಿಗ್ ಬುಲೆಟಿನ್ ಮಿತ್ ಹೆಚ್ ಆರ್ ರಂಗನಾಥ್ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುತ್ತಿರುವ ದಿವ್ಯ ಜ್ಯೋತಿ ಅವರು ಈ ಕಾರ್ಯಕ್ರಮದಿಂದ ಅತ್ಯಂತ ಜನಪ್ರಿಯತೆಯನ್ನು
ಕಂಡುಕೊಂಡಿದ್ದು ಇನ್ನೂ ಅದೆಷ್ಟೋ ಮಂದಿ ಡಿಂಪಿ ಅವರನ್ನು ನೋಡಲು ಹಾಗೂ ಅವರ ಬಾಯಿಂದ ಸುದ್ದಿ ಕೇಳಲೆಂದೆ ಕಾರ್ಯಕ್ರಮವನ್ನು ವೀಕ್ಷಿಸುತ್ತಾರೆ. ಸದ್ಯ ಇದೀಗ ಬಿಗ್ ಬುಲೆಟಿನ್ ನೋಡುಗರ ಸಂಖ್ಯೆ ಕೂಡ ಹೆಚ್ಚುತ್ತಿದ್ದು ಇದೇ ಕಾರಣದಿಂದಾಗಿ ಅವರ ಸಂಭಾವನೆಯೂ ಕೂಡ ದುಪ್ಪಟ್ಟಾಗಿದೆ ಎಂದು ಹೇಳಲಾಗುತ್ತಿದೆ.
ಪಬ್ಲಿಕ್ ನ್ಯೂಸ್ ಜೊತೆಗೆ ಪಬ್ಲಿಕ್ ಮ್ಯೂಸಿಕ್ ನಲ್ಲಿಯೂ ಕೂಡ ನಿರೂಪಕಿಯಾಗಿ ಕೆಲಸ ಮಾಡುತ್ತಿರುವ ಡಿಂಪಿ ನಟ ನಟಿಯರ ಸಂದರ್ಶನ ಮಾಡುವ ಮೂಲಕ ತಮ್ಮ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಈಗಾಗಲೇ
ಕಿಚ್ಚ ಸುದೀಪ್ ಡಿ ಬಾಸ್ ದರ್ಶನ್ ಪುನೀತ್ ರಾಜ್ ಕುಮಾರ್ ಹಾಗೂ ಧ್ರುವ ಸರ್ಜಾ ಅವರ ಸಂದರ್ಶನವನ್ನು ಮಾಡಿರುವ ದಿವ್ಯಾಜ್ಯೋತಿ ಯವರು ಕನ್ನಡ ಮಾಧ್ಯಮ ಲೋಕ ಕಂಡ ಅತ್ಯಂತ ಹಾಗೂ ಉತ್ತಮ ನಿರೂಪಕಿಯರಲ್ಲಿ
ದಿವ್ಯಾ ಜ್ಯೋತಿ ಅವರು ಕೂಡ ಒಬ್ಬರಾಗಿದ್ದು ಸ್ಪಷ್ಟ ಕನ್ನಡ ನಗುಮುಖ ಹಾಗೂ ಒಳ್ಳೆಯ ಕನ್ನಡ ಬಳಕೆಯಿಂದ ಉಳಿದ ನಿರೂಪಕಿಯರಲ್ಲಿ ದಿವ್ಯಜ್ಯೋತಿ ಅವರೇ ಅತ್ಯಂತ ಜನಪ್ರಿಯ ಹೊಂದಿರುವ ನಿರೂಪಕಿ ಎಂದೇ ಹೇಳಲಾಗುತ್ತಿದೆ.
ಇನ್ನು ದಿವ್ಯ ಜ್ಯೋತಿಯವರಿಗೆ ಇದೀಗ 28 ವರುಷವಾದ್ದು 2018 ರಲ್ಲಿ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ತಮ್ಮ ಪತಿಯ ಜೊತೆ ಪ್ರವಾಸ ಹೋಗುವುದು ಎಂದರೆ ಬಹಳ ಅಚ್ಚುಮೆಚ್ಚು ಎಂದು ಹೇಳಿರುವ ದಿವ್ಯಜ್ಯೋತಿ ಅವರು
ತಮ್ಮ ದಾಂಪತ್ಯ ಜೀವನದಲ್ಲಿ ನೆಮ್ಮದಿಯಾಗಿದ್ದಾರೆ. ಅಲ್ಲದೆ ನಿರೂಪಕಿಯಾಗಿ ತಮ್ಮ ವೃತ್ತಿ ಜೀವನದಲ್ಲಿ ಅತ್ಯುತ್ತಮ ನಿರೂಪಕಿ ಎಂಬುವ ಬಿರುದನ್ನು ಕೂಡ ಪಡೆದುಕೊಂಡಿರುವ ಡಿಂಪಿ ಸಾಮಾಜಿಕ ಜಾಲತಾಣದಲ್ಲಿ ಕ್ವೀನ್ ಆಗಿರುವುದಂತೂ ಸತ್ಯ.