GOSSIP

ನಟ ರಾಮ್ ಕುಮಾರ್ ಹೇಗೆ ದೊಡ್ಮನೆ ಅಳಿಯ ಆಗಿದ್ದು ಗೊತ್ತಾ …ಅಸಲಿ ಕಥೆಯೇ ಬೇರೆ ನೋಡಿ


ಕನ್ನಡ ಚಿತ್ರರಂಗದಲ್ಲಿ ಹಲವಾರು ಸ್ಫುರದ್ರೂಪಿ ನಟರಿದ್ದ ಅವರಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವವರು ರಾಮ್ ಕುಮಾರ್ ರವರು. ಹೌದು 1990 ರಲ್ಲಿ ಆವೇಶ ಎಂಬ ಸಿನಿಮಾಸ ಮೂಲಕ ರಾಮ್ ಕುಮಾರ್ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಅದ್ಬುತ ನಟನೆ ಹಾಫೂ ಚೆಲುವಾದ

ಮುಖವನ್ನು ಹೊಂದಿದ್ದ ಸ್ಪುರದ್ರೂಪಿ ರಾಮ್ ಕುಮಾರ್ ಅವರನ್ನು 90 ರ ದಶಕದಲ್ಲಿ ಚಾಕ್ಲೇಟ್ ಹೀರೋ ಎಂದೇ ಬಣ್ಣಿಸಲಾಗುತ್ತಿತ್ತು. ನಿಜ ಹೇಳಬೇಕೆಂದರೆ ಇಂದಿಗೂ ಕೂಡ ರಾಮ್ ಕುಮಾರ್ ರವರು ತಮ್ಮ ಸುಂದರಾಕಾರವನ್ನು ಹಾಗೆಯೇ ಕಾಪಾಡಿಕೊಂಡಿದ್ದಾರೆ. ಹೌದು ಅವರನ್ನು ನೋಡಿದರೆ ಇವರಿಗೆ ವಯಸ್ಸೇ ಆಗುವುದಿಲ್ಲವಾ ಎಂದು ಅನಿಸುತ್ತದೆ.

ಗಜ್ಜೆ ನಾಡು, ಭಗವಾನ್ ಶ್ರೀ ಸಾಯಿಬಾಬಾ ಪೂರ್ಣ ಸತ್ಯ ಕಾವ್ಯಾ ತಾಯಿ ಇಲ್ಲದ ತವರು ತವರಿನ ತೊಟ್ಟಿಲು ಮತ್ತು ಗಾಯ ಎಂಬ ಸೂಪರ್ ಹಿಟ್ ಸಿನಿಮಾಗಳನ್ನು ರಾಮ್ ಕುಮಾರ್ ರವರು ಚಿತ್ರರಂಗಕ್ಕೆ ನೀಡಿದ್ದು ಆದರೆ ಸ್ವಲ್ಪ ವರ್ಷಗಳ ನಂತರ 1995 ರಲ್ಲಿ ರಾಮ್ ಕುಮಾರ್ ರವರು

ಅಭಿನಯಿಸಿದ ಚಿತ್ರಗಳೆಲ್ಲವೂ ಕೂಡ ಒಂದರ ಹಿಂದೆ ಒಂದು ಎಂಬಂತೆ ಫ್ಲಾಪ್ ಆದವು. ಹೌದು ಸೋಲಿನ ಮೇಲೆ ಸೋಲು ಕಂಡು ಚಿತ್ರರಂಗಕ್ಕೆ ಗುಡ್ ಬೈ ಹೇಳಬೇಕು ಎಂದು ನಿರ್ಧಾರ ಮಾಡಿದ್ದ ಅವರು ಗುಡ್ ಬೈ ಹೇಳಬೇಕು ಎನ್ನುವಷ್ಟರಲ್ಲಿ ರಾಮ್ ಕುಮಾರ್ ಅವರ ಅದೃಷ್ಟದ ಬಾಗಿಲು ಮತ್ತೆ ತೆರೆಯಿತ್ತದೆ. ಹೌದು ದೊಡ್ಡ ತಾರಾಗಣವನ್ನು ಹೊಂದಿದ್ದ ಸ್ನೇಹಲೋಕ ಹಾಗೂ ಹಬ್ಬ ಚಿತ್ರಗಳಲ್ಲಿ ಅವರಿಗೆ ನಟಿಸುವ ಅವಕಾಶ ಸಿಗುತ್ತದೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಇನ್ನಯ 2006 ರಲ್ಲಿ ಪಾಂಡವರು ಎಂಬ ಸಿನಿಮಾವನ್ನು ನಿರ್ಮಾಣ ಮಾಡಿದ್ದ ಅವರು ನಟನೆಯ ಜೊತೆಗೆ ಸಿನಿಮಾ ನಿರ್ಮಾಣ ಮಾಡುವುದರಲ್ಲಿ ಕೂಡ ಸೈ ಎನಿಸಿಕೊಂಡರು. 2006 ರ ಸಮಯದಲ್ಲಿ ಕನ್ನಡ ಚಿತ್ರರಂಗದಲ್ಲಿ ದೊಡ್ಡ ದೊಡ್ಡ ಸ್ಟಾರ್ ಗಳು ಹುಟ್ಟಿಕೊಂಡಿದ್ದು ಆ ಕಾಲದಲ್ಲಿ ಕನ್ನಡ

ಹೀರೋಗಳಲ್ಲಿ ಹೆಚ್ಚಿನ ಪೈಪೋಟಿ ಇತ್ತು ಎನ್ನಬಹುದು. ಕ್ರಮೇಣ ನಿಧಾನವಾಗಿ ರಾಮ್ ಕುಮಾರ್ ಅವರಿಗೆ ಅವಕಾಶಗಳು ಕಡಿಮೆಯಾಗಿದ್ದುನಾಯಕ ನಟನ ಪಾತ್ರಗಳು ಬದಲಾಗಿ ಪೋಷಕ ಪಾತ್ರ ವಹಿಸುವ ಕಠಿಣ ಸಂದರ್ಭ ಒದಗುತ್ತದೆ. ಹೌದು ಈ ಕಾರಣದಿಂದ ರಾಮಕುಮಾರ್

ಅವರು ಸಂಪೂರ್ಣವಾಗಿ ಸಿನಿಮಾ ರಂಗದಿಂದ ದೂರ ಉಳಿದು ಬಿಡುತ್ತಾರೆ. ಹಾಗಾದರೆ ರಾಮ್ ಕುಮಾರ್ ಅವರು ರಾಜ್ ಕುಮಾರ್ ಅವರ ಮಗಳನ್ನು ಪ್ರೀತಿಸಿ ಮದುವೆಯಾಗಿದ್ದು ಹೇಗೆ ಗೊತ್ತಾ? ಮುಂದೇ ಓದಿ.

ಹೌದು ನಟ ರಾಮ್ ಕುಮಾರ್ ರವರು 90ರ ದಶಕದಲ್ಲಿ ಚಿತ್ರರಂಗದ ಉತ್ತುಂಗದಲ್ಲಿದ್ದವರಾಗಿದ್ದು ಈ ಸಮಯದಲ್ಲಿ ರಾಜ್ ಕುಮಾರ್ ಅವರ ಪತ್ನಿಯಾದ ಪಾರ್ವತಮ್ಮ ರಾಜ್ ಕುಮಾರ್ ರವರ ಪ್ರೊಡಕ್ಷನ್ ನಲ್ಲಿಯೂ ಕೂಡ ರಾಮ್ ಕುಮಾರ್ ಅವರು ಅಭಿನಯ ಮಾಡುತ್ತಿದ್ದರು. ಪಾರ್ವತಮ್ಮ ರಾಜ್ ಕುಮಾರ್ ಅವರು ಚಿತ್ರೀಕರಣಕ್ಕೆ ಹೋಗುವಾಗ ತನ್ನ ಮಗಳಾದ ಪೂರ್ಣಿಮಾ ಹಾಗೂ ಮಗ ಪುನೀತ್ ರಾಜ್ ಕುಮಾರ್ ಅವರನ್ನು ಕೂಡ ಕರೆದುಕೊಂಡು ಹೋಗುತ್ತಿದ್ದರಂತೆ. ಶೂಟಿಂಗ್ ಸೆಟ್ ಗೆ ಹೋದಾಗ ಮಗಳು ಪೂರ್ಣಿಮಾಗೆ ರಾಮ್ ಕುಮಾರ್ ಪರಿಚಯವಾಗಿದ್ದು ಹಾಗೆ ನಿಧಾನವಾಗಿ ಪರಿಚಯವು ಸ್ನೇಹ ಆಗುತ್ತದೆ. ನಂತರ ಶೂಟಿಂಗ್ ಗೆ ಹೋದಾಗಲೆಲ್ಲ ಪೂರ್ಣಿಮಾ ಅವರು ರಾಮ್ ಕುಮಾರ್ ಅವರ ಜೊತೆ ಕಾಲ ಕಳೆಯುತ್ತಿದ್ದು ದಿನೇದಿನೆ ಸ್ನೇಹ ಪ್ರೀತಿ ರೂಪ ಪಡೆದುಕೊಳ್ಳುತ್ತದೆ.

ಇನ್ನು ರಾಮ್ ಕುಮಾರ್ ಅವರ ತಂದೆ ಶೃಂಗಾರ್ ನಾಗರಾಜ್ ಹಾಗೂ ರಾಜ್ ಕುಮಾರ್ ಅವರ ನಡುವೆ ಒಳ್ಳೆಯ ಬಾಂಧವ್ಯ ಇದ್ದು ಇದು ರಾಮಕುಮಾರ್ ಹಾಗೂ ಪೂರ್ಣಿಮಾ ಅವರ ಪ್ರೀತಿ ಕಥೆಗೆ ಪ್ಲಸ್ ಪಾಯಿಂಟ್ ಆಗಿತ್ತು ಎನ್ನಬಹುದು. ಇಬ್ಬರು ಧೈರ್ಯ ಮಾಡಿ ತಮ್ಮ ಪ್ರೀತಿ

ವಿಷಯವನ್ನು ಎರಡು ಕುಟುಂಬದವರಿಗೆ ತಿಳಿಸುತ್ತಾರೆ. ಕುಟುಂಬದವರು ಒಪ್ಪಿಗೆ ಸಲ್ಲಿಸಿದ ನಂತರ ಪೂರ್ಣಿಮಾ ಹಾಗೂ ರಾಮ್ ಕುಮಾರ್ ಸಪ್ತಪದಿ ತುಳಿದಿದ್ದು ರಾಮ್ ಕುಮಾರ್ ಅವರು ರಾಜ್ ಕುಮಾರ್ ಮನೆಗೆ ತಕ್ಕ ಅಳಿಯನಾಗಿದ್ದಾರೆ.

ಹೌದು ರಾಜ್ ಕುಮಾರ್ ಅವರಂತೆ ರಾಮ್ ಕುಮಾರ್ ಅವರದ್ದು ಸರಳ ವ್ಯಕ್ತಿತ್ವವಾಗಿದ್ದು ಪೂರ್ಣಿಮಾ ಅವರನ್ನು ಮದುವೆಯಾದ ಮೇಲೆ ರಾಮ್ ಕುಮಾರ್ ಅವರು ಸಿನಿಮಾಗಳಲ್ಲಿ ಅಭಿನಯಿಸಬೇಕೆಂಬ ಅಭಿಮಾನಿಗಳು ಒತ್ತಾಯಿಸುತ್ತಿದ್ದರು. ಆದರೆ ರಾಜ್ ಕುಮಾರ್ ಅವರ

ಹೆಸರನ್ನು ಬಳಸಿಕೊಂಡು ಮತ್ತೆ ಚಿತ್ರರಂಗಕ್ಕೆ ಕಾಲಿಡುವ ಅವಕಾಶಗಳಿದ್ದರೂ ಕೂಡ ರಾಮ್ ಕುಮಾರ್ ಉಪಯೋಗಿಸಲಿಲ್ಲ.ಇನ್ನು ಅನವಶ್ಯಕವಾಗಿ ನಾನು ರಾಜ್ ಕುಮಾರ್ ಅವರ ಅಳಿಯ ಎಂದು ಯಾವ ಕಾರ್ಯಕ್ರಮದಲ್ಲಾಗಲಿ ಸಂದರ್ಶನಗಳಲ್ಲಿ ರಾಮ್ ಕುಮಾರ್ ಅವರು ದುರುಪಯೋಗ ಪಡಿಸಿಕೊಳ್ಳಲಿಲ್ಲ.

ಹೌದು ರಾಜ್ ಕುಮಾರ್ ಅವರ ಕುಟುಂಬದ ಎಲ್ಲ ಸದಸ್ಯರ ಜೊತೆ ರಾಮ್ ಕುಮಾರ್ ಉತ್ತಮ ಬಾಂಧವ್ಯವನ್ನು ಹೊಂದಿದ್ದು ಒಂದೇ ಒಂದು ಕಾಂಟ್ರವರ್ಸಿ ಯಲ್ಲೂ ಕೂಡ ರಾಮ್ ಕುಮಾರ್ ಅವರ ಹೆಸರು ಇಲ್ಲಿವರೆಗೆ ಕೇಳಿ ಬಂದಿಲ್ಲ. ಹೌದು ರಾಜ್ ಕುಮಾರ್ ಅವರಿಗೆ ಹೆಮ್ಮೆ ತರುವಂಥ

ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದು ಚಿತ್ರರಂಗದಿಂದ ದೂರವಿದ್ದ ರಾಮ್ ಕುಮಾರ್ ಅವರು ಇದೀಗ ತನ್ನ ಮಗನಾದ ಧೀರನ್ ಮತ್ತು ಮಗಳಾದ ಧನ್ಯಾ ರಾಮ್ ಕುಮಾರ್ ರನ್ನು ಸಿನಿಮಾ ರಂಗಕ್ಕೆ ಪರಿಚಯಿಸುತ್ತಿದ್ದಾರೆ. ರಾಮ್ ಕುಮಾರ್ ಅವರಿಗೆ ಸಿಗಬೇಕಿದ್ದ ಹೆಚ್ಚಿನ ಯಶಸ್ಸು ಅವರ ಮಕ್ಕಳಿಗಾದರೂ ಸಿಗಲಿ ಎಂಬುದು ದೊಡ್ಮನೆ ಅಭಿಮಾನಿಗಳ ಆಶಯ.

Related Articles

Leave a Reply

Your email address will not be published. Required fields are marked *

Back to top button