ನನ್ನಮ್ಮ ಸೂಪರ್ ಸ್ಟಾರ್ ಶೋಗೆ ಬಂದಿರುವ ಇವರು ನಿಜಕ್ಕೂ ಯಾರು ಗೊತ್ತಾ.. ಪುನೀತ್ ಅವರಿಗೆ ಇವರು ಏನಾಗಬೇಕು ಗೊತ್ತಾ..
ಕರ್ನಾಟಕದ ಮೊಟ್ಟ ಮೊದಲ ಮಹಿಳಾ ಬಾಡಿಬಿಲ್ಡರ್ ಎಂದರೆ ಅದು ಮಮತಾ ಅವರೇ.. ರಾಷ್ಟೀಯ ಮಟ್ಟದಲ್ಲಿಯೂ ಸಾಕಷ್ಟು ಸ್ಪರ್ಧೆಗಳನ್ನು ಗೆದ್ದಿದ್ದಾರೆ.. ವಿವಿಧ ರಾಜ್ಯಗಳಲ್ಲಿಯೂ ಸ್ಪರ್ಧಿಸಿ ಪದಕ ಪಡೆದಿದ್ದಾರೆ.. ಅಷ್ಟೇ ಅಲ್ಲದೇ ದಕ್ಷಿಣ ಭಾರತಕ್ಕೆ ಐಎಫ್ ಬಿಬಿ ಪ್ರೋ ಕಾರ್ಡ್
ಹೋಲ್ಡರ್ ಕೂಡ ಆಗಿದ್ದಾರೆ.. ಒಟ್ಟಿನಲ್ಲಿ ಮಹಿಳೆ ಅಂದುಕೊಂಡರೆ ಯಾವ ಸಾಧನೆಯನ್ನಾದರೂ ಮಾಡಬಹುದು ಎನ್ನುವುದಕ್ಕೆ ಮಮತಾ ಅವರೇ ದೊಡ್ಡ ಉದಾಹರಣೆ.. ಮಮತಾ ಅವರನ್ನು ಈ ಹಿಂದೆ ಮಜಾ ಟಾಕೀಸ್ ಹಾಗೂ ಇನ್ನೂ ಕೆಲ ಶೋಗಳಿಗೆ ಕರೆಸಲಾಗಿತ್ತು..
ಇದೀಗ ತಮ್ಮ ಮಗಳ ಜೊತೆ ನಮ್ಮಮ್ಮ ಸೂಪರ್ ಸ್ಟಾರ್ ಗೆ ಎಂಟ್ರಿ ಕೊಟ್ಟಿದ್ದಾರೆ.. ಇನ್ನು ಬಾಡಿ ಬಿಲ್ಡರ್ ಮಮತಾಗೂ ಪುನೀತ್ ರಾಜ್ ಕುಮಾರ್ ಅವರಿಗೂ ಏನಿ ಸಂಬಂಧ.. ಹೌದು ಸಂಬಂಧ ಇದೆ..
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಮಮತಾ ಅವರು ತಮ್ಮ ಸಾಧನೆ ಮಾಡುವಾಗ ಸಾಕಷ್ಟು ನೋವುಗಳನ್ನು ಚುಚ್ಚು ಮಾತುಗಳನ್ನು ಎದುರಿಸಿದ್ದಾರೆ.. ಹೌದು ಹೀಗೆ ಒಮ್ಮೆ ಬಾಡಿ ಬಿಲ್ಡರ್ ಶೋ ನಲ್ಲೊ ಭಾಗವಹಿಸಬೇಕು ಎನ್ನುವುದಾದರೆ ಬಿಕನಿ ಹಾಕಬೇಕು
ಎಂದು ಹೇಳಲಾಗಿತ್ತು.. ಆದರೆ ಅದಕ್ಕೆ ಮಮತಾ ಅವರ ತಂದೆ ತಾಯಿ ಹಾಗೂ ಮನೆಯವರು ಒಪ್ಪಿರಲಿಲ್ಲ.. ನಂತರ ಹೇಗೋ ಆ ಸ್ಪರ್ಧೆಯಲ್ಲಿ ಭಾಗವಹಿಸಿದರು.. ಇನ್ನು ಬಾಡಿ ಬಿಲ್ಡ್ ಮಾಡಿಕೊಂಡ ಮಮತಾ ಅವರ ದೇಹ ನೋಡಿ ಸಾಕಷ್ಟು ಮಂದಿ ಮಾತನಾಡುತ್ತಿದ್ದದ್ದೂ ಉಂಟು.. ಜೊತೆಗೆ
ಬಾಡಿ ಬಿಲ್ಡ್ ಮಾಡುತ್ತಾ ಮಮತಾ ಅವರ ಧ್ವನಿ ಬದಲಾಗಿ ಗಡುಸಾಗಿದೆ.. ಇದನ್ನೂ ಸಹ ಸಾಕಷ್ಟು ಜನ ಅವಮಾನ ಮಾಡುತ್ತಿದ್ದರು.. ಅಂತಹ ಸಮಯದಲ್ಲಿ ಮಮತಾ ಅವರಿಗೆ ಸ್ಪೂರ್ತಿ ತುಂಬಿದವರೇ ಪುನೀತ್ ರಾಜ್ ಕುಮಾರ್..
ಹೌದು ಮಮತಾ ಅವರ ಸಾಧನೆ ನೋಡಿ ಗುರುತಿಸಿದ್ದ ಪುನೀತ್ ರಾಜ್ ಕುಮಾರ್ ಅವರು ಮಮತಾ ಅವರನ್ನು ಕರೆಸಿ ಅವರಿಗೆ ಅಭಿನಂದಿಸಿದ್ದರು.. ಹೇಗ್ರಿ ಇದೆಲ್ಲಾ ಸಾಧ್ಯ.. ನಿಜಕ್ಕೂ ನೀವು ಗ್ರೇಟ್ ಎಂದಿದ್ದರು.. ದೊಡ್ಡ ಸ್ಟಾರ್ ನಟನಾದರೂ ಸ್ವಲ್ಪವೂ ಅಹಂ ಇಲ್ಲದೇ ನಿಮ್ಮಂತವರ
ಸಾಧನೆಗಳು ನಮಗೆಲ್ಲಾ ಸ್ಪೂರ್ತಿ ಎಂದಿದ್ದರು.. ಮಮತಾ ಅವರನ್ನು ಬಹಳ ಗೌರವದಿಂದ ಅಭಿನಂದಿಸಿದ್ದರು.. ಆ ಸಮಯದಲ್ಲಿ ಮಮತಾ ತಮಗೆ ಇದರಿಂದ ಆದ ಕೆಲ ನೋವುಗಳನ್ನು ಸಹ ಹಂಚಿಕೊಂಡಿದ್ದರು.. ಆಗ ಮಾತನಾಡಿಕೊಳ್ಳುವವರು ಯಾವತ್ತಿದ್ರೂ
ಮಾತನಾಡಿಕೊಳ್ತಾರೆ.. ಅವರೆಲ್ಲಾ ಮಾತಾಡ್ತಿದ್ದಾರೆ ಅಂದ್ರೆ ನೀವು ಸಾಧನೆ ಮಾಡ್ತಿದ್ದೀರಾ ಅಂತ ಅರ್ಥ.. ಅಂತವರ ಮಾತುಗಳನ್ನೆಲ್ಲಾ ತಲೆಗೆ ಹಾಕಿಕೊಳ್ಳಬೇಡಿ.. ನೀವು ಬಹಳಷ್ಟು ಜನರಿಗೆ ಸ್ಪೂರ್ತಿ ಎಂದಿದ್ದರಂತೆ.. ಮನಸ್ಪೂರ್ತಿಯಾಗಿ ಹಾರೈಸಿ ಮಮತಾ ಅವರನ್ನು ಕಳುಹಿಸಿಕೊಟ್ಟಿದ್ದರಂತೆ.. ನಿಜಕ್ಕೂ ಅಪ್ಪು ಗ್ರೇಟ್..