NEWS

ಡಿ ಕೆ ರವಿ ಅವರು ಇಲ್ಲವಾದಾಗ ಅವರ ತಾಯಿಗೆ ಪುನೀತ್ ಕೊಟ್ಟಿದ್ದ ಹಣವೆಷ್ಟು ಗೊತ್ತಾ.. ನಿಜಕ್ಕೂ ಶಾಕಿಂಗ್.. ಯಾರಿಗೂ ತಿಳಿಯದ ಸತ್ಯ ನೋಡಿ‌.

ಹೌದು ಕಳೆದ ಆರು ವರ್ಷಗಳ ಹಿಂದೆ ನಾಡಿನಲ್ಲಿ ದಕ್ಷ ಅಧಿಕಾರಿ ಎಂದು ಹೆಸರು ಮಾಡಿದ್ದ ಡಿಕೆ ರವಿ ಅವರು ಜೀವ ಕಳೆದುಕೊಂಡದ್ದು ಎಲ್ಲರಿಗೂ ತಿಳಿದೇ ಇದೆ.. ಒಬ್ಬ ಅಧಿಕಾರಿ ಇಲ್ಲವಾದಾಗ ನಾಡಿನ ಬಹುತೇಕ ಭಾಗಗಳಲ್ಲಿ ಆತನಿಗಾಗಿ ಕಣ್ಣೀರಿಟ್ಟಿದ್ದು ಅದೇ ಮೊದಲಾಗಿತ್ತು.. ಇದ್ದಷ್ಟು ದಿನ ದಕ್ಷ

ಅಧಿಕಾರಿ ಎಂದು ಹೆಸರು ಪಡೆದಿದ್ದ ರವಿ ಅವರನ್ನು ಈಗಲೂ ಸಹ ಜನ ನೆನೆಸಿಕೊಳ್ಳುವುದು ಆತನ ದಕ್ಷತೆ ಹಾಗೂ ಒಳ್ಳೆಯತನವನ್ನು ತೋರುತ್ತದೆ.. ಆದರೆ ಇದೇ ರವಿ ಅವರು ಇಲ್ಲವಾದಾಗ ಆ ಕುಟುಂಬ ನಿಜಕ್ಕೂ ದಿಕ್ಕು ತೋಚದಂತಾಗಿತ್ತು.. ಅದರಲ್ಲೂ ಬಡತನದಿಂದ ಬಂದು

ಮಗ ಅಧಿಕಾರಿಯಾಗಿದ್ದ.. ಕಷ್ಟ ಪಟ್ಟು ಮಗನನ್ನು ಓದಿಸಿ ಇಂತಹ ದೊಡ್ಡ ಅಧಿಕಾರಿಯಾಗಿ ಜನರ ಪ್ರೀತಿ ಗಳಿಸಿದ ನಂತರ ಆತ ಈರೀತಿ ಕೊನೆಯುಸಿರೆಳೆದಿದ್ದು ಆ ತಂದೆ ತಾಯಿಗೆ ಅರಗಿಸಿಕೊಳ್ಳಲಾಗದ ನೋವಾಗಿತ್ತು..

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಹೌದು ಅಂತಹ ಸಮಯದಲ್ಲಿ ಆ ಕುಟುಂಬಕ್ಕೆ ಕೆಲವರು ಆರ್ಥಕ ನೆರವು ನೀಡಿದರು ನಿಜ.. ಆದರೆ ಪುನೀತ್ ಅವರು ಮಾತ್ರ ಮಾಡಿದ ಕೆಲಸ ನಿಜಕ್ಕೂ ಮನಕಲಕುತ್ತದೆ.. ಹೌದು ಅದೊಂದು ದಿನ ರವಿ ಅವರು ಇಲ್ಲವಾದ ನಂತರ ಪುನೀತ್

ಅವರು ತುಮಕೂರಿನ ಸಿದ್ಧಗಂಗಾ ಮಠಕ್ಕೆ ತೆರಳುತ್ತಾರೆ.. ಅಲ್ಲಿಗೇ ರವಿ ಅವರ ತಂದೆ ತಾಯಿ ಇಬ್ಬರನ್ನೂ ಸಹ ಕರೆಸಿಕೊಂಡು ಇಬ್ಬರನ್ನು ತಬ್ಬಿಕೊಂಡು ಸಂತೈಸುತ್ತಾರೆ.. ಅಷ್ಟೇ ಅಲ್ಲದೇ ನಿಮಗೆ ಏನೇ ಕಷ್ಟ ಆದರೂ ನನಗೆ ತಿಳಿಸಿ..

ಮಗ ಇಲ್ಲ ಅಂತ ನೋವು ಪಡಬೇಡಿ.. ನನ್ನನ್ನೇ ಮಗ ಎಂದುಕೊಳ್ಳಿ ಎಂದಿದ್ದರಂತೆ.. ಅಷ್ಟೇ ಅಲ್ಲದೇ ಐವತ್ತು ಸಾವಿರ ರೂಪಾಯಿ ಚೆಕ್ ಅನ್ನು ಸಹ ಪುನೀತ್ ಅವರು ರವಿಅವರ ತಾಯಿಯ ಕೈಗೆ ಕೊಟ್ಟಿದ್ದರು..

ಹೌದು ನಿನ್ನೆ ಅಪ್ಪುವಿನ ಸಮಾಧಿಯ ಬಳಿ ಬಂದ ಡಿಕೆ ರವಿ ಅವರ ತಾಯಿ ಈ ವಿಚಾರವನ್ನು ತಿಳಿಸಿದ್ದಾರೆ‌.. ನನ್ನ ಮಗ ಹೋದಾಗ ನನ್ನ ನಮ್ಮನೆಯವರನ್ನ ಸಿದ್ಧಗಂಗಾ ಮಠಕ್ಕೆ ಕರೆಸಿಕೊಂಡು ಇಬ್ಬರನ್ನೂ ತಬ್ಬಿಕೊಂಡು ಸಮಾಧಾನ

ಮಾಡಿದ್ರು.. ಮಗ ಇಲ್ಲ ಅಂದ್ಕೊಬೇಡಿ.. ನಾನಿದ್ದೀನಿ ಎಂದಿದ್ರು.. ಏನೇ ಕಷ್ಟ ಆದ್ರೂ ನನಗೆ ಫೋನ್ ಮಾಡಿ.. ಮನೆಗೆ ಬನ್ನಿ ಎಂದಿದ್ರು.. ಐವತ್ತು ಸಾವಿರ ರೂಪಾಯಿ ಚೆಕ್ ಕೂಡ ಕೊಟ್ಟಿದ್ರು.. ಆದರೆ ಈಗ ಏಳು ವರ್ಷ ಆಗೋದ್ರೊಳಗೆ ಅವರೇ ಇಲ್ಲ.. ಮಗನಾಗಿ ಇರ್ತೀನಿ

ಅಂದಿದ್ರು.. ಆದರೆ ಆ ಮಗ ಹೋದ ಜಾಗಕ್ಕೆ ಹೋಗಿಬಿಟ್ರು.. ಬಹಳ ನೋವಾಗತ್ತೆ.. ಪುನೀತ್ ತೀರಿಕೊಂಡ ದಿನಾನೇ ನಾನು ಬರಬೇಕಿತ್ತು.. ಆದರೆ ಹುಷಾರಿರ್ಲಿಲ್ಲ.. ಅದಕ್ಕೆ ಬರ್ಲಿಲ್ಲ.. ಇವತ್ತು ಬಂದು ಈ ಪುಣ್ಯಾತ್ಮನನ್ನ ನೋಡ್ಕೊಂಡು ಹೋಗ್ತಾ ಇದೀನಿ.. ಎಂದರು..

ಅಷ್ಟೇ ಅಲ್ಲದೇ ಈ ಮುನ್ನ ರವಿ ಅವರು ಅಗಲುವ ಮುನ್ನ ಕೋಲಾರಕ್ಕೆ ಹೋಗಿ ಪುನೀತ್ ಅವರು ರವಿ ಅವರನ್ನು ಭೇಟಿ ಮಾಡಿದ್ದರು.. ಹೌದು ಪೃಥ್ವಿ ಸಿನಿಮಾ ಸಮಯದಲ್ಲಿ‌ ಕೋಲಾರಕ್ಕೆ ಹೋಗಿ ಸಿನಿಮಾದಲ್ಲಿ ಡಿಸಿ ಪಾತ್ರ ಮಾಡ್ತಾ

ಇದ್ದೀನಿ.. ಕೋಲಾರದಲ್ಲಿ ಚಿತ್ರೀಕರಣ ಮಾಡ್ತಿದ್ದೀವಿ ಎಂದು ತಿಳಿಸಿದ್ದರು.. ರವಿ ಅವರ ಜೊತೆ ಆತ್ಮೀಯವಾಗಿ‌ ಮಾತನಾಡಿದ್ದರು.. ಈ ವಿಚಾರವನ್ನು ರವಿ ಅವರು ಅವರ ತಾಯಿಯ ಬಳಿ ಹೋಗಿ ಹೇಳಿಕೊಂಡಿದ್ದರಂತೆ.. ಇವತ್ತು ಪುನೀತ್ ರಾಜ್ ಕುಮಾರ್ ಅವರು ಬಂದಿದ್ರು..

ಸಿನಿಮಾದಲ್ಲಿ ಡಿಸಿ ಪಾತ್ರ ಮಾಡ್ತಾ ಇದ್ದೀನಿ ಅಂತ ಹೇಳಿ ಚಿತ್ರೀಕರಣ ಮಾಡ್ತಿದ್ದೀವಿ ಎಂದ್ರು.. ಒಂದ್ ದಿನ ಚಿತ್ರೀಕರಣದ ಜಾಗಕ್ಕೆ ನಿಮ್ಮನ್ನು ಕರೆದುಕೊಂಡು ಹೋಗ್ತೀನಿ ಎಂದು ರವಿ ಅವರು ಅವರ ತಾಯಿಗೆ ಹೇಳಿದ್ದರಂತೆ..

ರವಿ ಅವರನ್ನು ಭೇಟಿಯಾಗಿ ಸಹೋದರನಂತೆ ಮಾತನಾಡಿಸಿದ್ದ ಪುನೀತ್ ಅವರು ಅವರ ಅಗಲಿಕೆ ನಂತರ ಆ ಕುಟುಂಬಕ್ಕೆ ಆತ್ಮ ಸ್ಥೈರ್ಯ ತುಂಬಿ ನನ್ನನ್ನೇ ಮಗ ಎಂದುಕೊಳ್ಳಿ ಎಂದಿದ್ದರು.. ನಿಜಕ್ಕೂ ಈ ದೊಡ್ಡಗುಣ

ಮತ್ಯಾರಲ್ಲಿ ಬರಲು ಸಾಧ್ಯ.. ಆದರೆ ಇಂದು ನಾವುಗಳು ಕೋಟ್ಯಾಂತರ ಕನ್ನಡಿಗರು ನಮ್ಮ ಮನೆಮಗನನ್ನು ಕಳೆದುಕೊಂಡುಬಿಟ್ಟೆವಷ್ಟೇ.. ಈ ಸತ್ಯವನ್ನ ಯಾವಾಗ ಒಪ್ಪಿಕೊಳ್ತೇವೋ‌‌.. ಈ ನೋವು ಅದ್ಯಾವಾಗ ಕಡಿಮೆಯಾಗತ್ತೋ ಸಮಯವೇ ಉತ್ತರ ಕೊಡಬೇಕಷ್ಟೇ..

Related Articles

Leave a Reply

Your email address will not be published. Required fields are marked *

Back to top button