NEWS

ಅಂದು ಅಪ್ಪು ಮಾಡಿದ ಸಹಾಯ ನೆನೆದು ಸಮಾಧಿ ಬಳಿ ಬಂದಿರುವ ಈ ಮಹಿಳೆ ಮತ್ತು ಮಗು ಯಾರದ್ದು ಗೊತ್ತಾ?

ಪ್ರಿಯ ವೀಕ್ಷಕರೆ ನಗು‌‌ ಮೊಗದ ಸರದಾರ, ಅಭಿಮಾನಿಗಳ ಪಾಲಿನ ಪರಮಾತ್ಮ , ಆಕಾಶದಂತ ಮನಸ್ಸಿದ್ದ ನಮ್ಮೆಲ್ಲರ ಮೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಮ್ಮನ್ನೆಲ್ಲ ಅಗಲಿ ಇಂದಿಗೆ ತಿಂಗಳೆ ಕಳೆದು ಹೋಗಿದೆ. ಅವರಿಲ್ಲದ ಈ ಜಗತ್ತು ಉಹಿಸಲು ಅಸಾಧ್ಯ. ಟಿವಿ,

ಸಮಾಜಿಕ ಜಾಲತಾಣ ಎಲ್ಲಿ ಕಣ್ಣಾಡಿಸಿದರೂ ಅವರದ್ದೆ ಬಿಂಬ. ದಿನದಿಂದ ದಿನಕ್ಕೆ ಅವರ ಕುರಿತಾದ ಹಲವು ವಿಷಯಗಳು ಕಣ್ಮುಂದೆ ಬರುತ್ತಿವೆ. ಅವರು ಸಮಾಜಕ್ಕೆ,‌ ಬಡವರಿಗೆ ಸಹಾಯಬೇಕೆಂದು ಕೈಚಾಚಿದವರಿಗೆ ಎಂದು ಬರಿಗೈಲಿ ಕಳಿಸದವರಲ್ಲ ನಮ್ಮೆಲ್ಲರ ಪಾಲಿನ ರಾಜಕುಮಾರ ಈ ಅಪ್ಪು.. ಎಲೆ‌ಮರೆ ಕಾಯಿಯಂತೆ ಎಲ್ಲರಿಗೂ ಮಾಡಿದ

ಸಹಾಯ ಈಗ ಬೆಳಕಿಗೆ ಬರುತ್ತಿದೆ. ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ತಿಳಿಯಬಾರದೆಂಬ ದೊಡ್ಡ ಗುಣದ ಪರಮಾತ್ಮನಿತ.. ವೃದ್ಧಾಶ್ರಮ, ಗೋಶಾಲೆ.. ಮಕ್ಕಳಿಗೆ ಉಚಿತ ಶಿಕ್ಷಣ ಅದಷ್ಟೆ ಅಲ್ಲದೆ ಕನ್ನಡದ ಕೋಟ್ಯಾಧಿಪತಿ ಶೋನಲ್ಲಿ ತಮ್ಮ ಕೈಲಿದ್ದ ವಾಚ್ ಅನ್ನು ಒಬ್ಬ ಸ್ಪರ್ಧಿ

ಇಷ್ಟಪಟ್ಟರೆಂದು ಹಿಂದೆ ಮುಂದೆ ಯೋಚಿಸದೇ ಬಹಳ ದುಬಾರಿ ವಾಚ್ ಆ ತಕ್ಷಣ ತೆಗೆದು ಕೊಟ್ಟಿದ್ದು..ಪ್ರತಿಯೊಬ್ಬರ ಕಷ್ಟಕ್ಕೆ ಸ್ಪಂದಿಸುವ ಅಪ್ಪು ತೊಂ’ದ’ರೆ ಎಂದು ಬಂದವರನ್ನು ಹಿಂತಿರುಗಿ ಕಳುಹಿಸಿದವರಲ್ಲ. ಅವರ ಸಾಲಿನಲ್ಲಿರುವವನು ಹಳ್ಳಿ ಹೈದ ಪ್ಯಾಟೆಗೆ ಬಂದ ಶೋನ ಸ್ಪರ್ಧಾಳು ರಾಜೇಶ್..

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಇವನಿಗೆ ಶೊ ವೇದಿಕೆ ಮೇಲೆ ಅಪ್ಪು ತಮ್ಮ ಕೊರಳಿನಲ್ಲಿರುವ ಚಿನ್ನದ ‌ಸರವನ್ನು ನೀಡಿದ್ದರು. ಇನ್ನು ರಾಜೇಶ ಇದ್ದಷ್ಟು ದಿನ ಪುನೀತ್ ಅವರು ಕೊಟ್ಟ ಸರವನ್ನು ತಾನೇ ಹಾಕಿಕೊಂಡಿದ್ದ.. ಇನ್ನು ಎರಡು ವರ್ಷದ ಹಿಂದೆ ರಾಜೇಶನ ಸಹೋದರಿಗೆ ಗಂಡು ಮಗುವಾಗಿದ್ದು ರಾಜೇಶನೇ ತಂಗಿಯ ಹೊಟ್ಟೆಯಲ್ಲಿ

ಮಗುವಾಗಿ ಮತ್ತೆ ಹುಟ್ಟಿ ಬಂದಿದ್ದಾನೆಂದು ಆ ಸರವನ್ನು ಆ ಮಗುವಿನ ಕೊರಳಿಗೆ ಹಾಕಲಾಗಿತ್ತು.. ಮಗುವಿನ ಜೊತೆ ಬೆಂಗಳೂರಿಗೆ ಬಂದಿರುವ ರಾಜೇಶನ ಸಹೋದರಿ ಮಂಜುಳಾ ಅವರು ಪುನೀತ್ ಅವರ ಸಮಾಧಿಗೆ ಮಗನಿಂದ ನಮಸ್ಕಾರ ಮಾಡಿ ಮಾತನಾಡಿದ ಮಂಜುಳಾ ಅವರು ಅಪ್ಪು ಮಾಡಿದ್ದ ಸಹಾಯ ನೆನೆದು ಕಣ್ಣೀರಿಟ್ಟಿದ್ದಾರೆ..

ನಾನು ರಾಜೇಶನ ಅಕ್ಕ ಮಂಜುಳ ಅಂತ.. ಅಪ್ಪು ಸರ್ ಹಳ್ಳಿ ಹೈದಾ ಪ್ರೋಗ್ರಾಂ ನಲ್ಲಿ ಒಂದ್ ಚೈನ್ ಕೊಟ್ಟಿದ್ರು.. ಅವರು ತೀರೋಗಿದ್ದಾರೆ ಅಂತ ಕೇಳ್ಬಿಟ್ಟು ತುಂಬಾ ದುಖಃ ಆಯ್ತು‌ ಎಂದು ರೋಧನೆ ವ್ಯಕ್ತಪಡಿಸಿದರು. ರಾಜೇಶ್ ತಂದೆಗೆ ಆರೋಗ್ಯ ಸರಿಯಿಲ್ಲದ ಸಮಯದಲ್ಲಿ ಆರ್ಥಿಕವಾಗಿ

ಅಡಚಣೆಯಾದಾಗ ಈ ಸರವನ್ನು ಅಡವಿಟ್ಟಿದ್ದು, ನಂತರ ನಿಖಿಲ್ ಅಡಿಗ ಅವರು ಒಂದು ಲಕ್ಷ ಹಣ ನೀಡಿ ಈ ಸರವನ್ನು ಬಿಡಿಸಿಕೊಟ್ಟಿದ್ದರು‌. ಇನ್ನು ಅಪ್ಪು ಅವರನ್ನು ಭೇಟಿಯಾಗಬೇಕೆನ್ನುವಾಗಲೆ ಈ ಸುದ್ದಿ ಕೇಳಿ ಆ’ಘಾ’ತವಾಯಿತು. ಅಪ್ಪು ಅವರು ನಮಗೆ ಮಾಡಿದ ಸಹಾಯಕ್ಕೆ ನಾವೆಂದು ಚಿರರುಣಿಯಾಗಿರುತ್ತವೆ.

Related Articles

Leave a Reply

Your email address will not be published. Required fields are marked *

Back to top button