ಸತ್ತರು ಸಿನಿಮಾದಲ್ಲಿ ದೇಹ ಪ್ರದರ್ಶನ ಮಾಡೋಲ್ಲ ಅಂದಿದ್ದ ನಟಿ ಕೀರ್ತಿ ಸುರೇಶ್.. ಯಾರು ಈಕೆಯ ಹಿನ್ನಲೆ ಏನು ಗೊತ್ತಾ?
ಪ್ರಿಯ ವೀಕ್ಷಕರೇ ಪ್ರತಿಭೆ ಎನ್ನುವುದು ಗುಡಿಸಲಲ್ಲಿ ಹುಟ್ಟಿ ಅರಮನೆಯನ್ನೇ ಬೆಳಗಿಸುವಂತದ್ದು. ಅದಕ್ಕೆ ಬಡವ, ಶ್ರೀಮಂತ ಎನ್ನುವ ಬೇಧವಿಲ್ಲ. ಕೆಲ ಬಡ ಕಲಾವಿದರಿಗೆ ಬಾಲಿವುಡ್ ನಂತಹ ವೇದಿಕೆಯಲ್ಲಿ ಬಹುದೊಡ್ಡ ಕಲಾವಿದನಾಗುವ ಆಸೆ ಇರುತ್ತದೆ ಇನ್ನು ಕೆಲವರಿಗೆ ಸಿನಿಮಾದಲ್ಲಿ ನಟಿಯಾಗುವ ಆಸೆ ಇರುತ್ತದೆ. ಇನ್ನು
ಕೆಲವರಿಗೆ ವಿ’ಲ’ನ್ ಆಗುವ ಆಸೆ ಮತ್ತೆ ಕೆಲವರಿಗೆ ನೃತ್ಯಗಾರ್ತಿ ಆಗುವ ಆಸೆ ಇರುವುದು. ಅದೆಷ್ಟೋ ಬಡ ಮಹಿಳಾ ಕಲಾವಿದರು ನಟಿಯಾಗಲು ಹೋಗಿ ಸಿನಿಮಾ ಏಜೆಂಟರ ಕೈಗೆ ಸಿಕ್ಕು ನಲುಗಿದ ಸ್ಟೋರಿಗಳು ಸಾಕಷ್ಟಿವೆ. ಸಿನಿಮಾರಂಗದಲ್ಲಿ ನಟಿಯಾಗಲು ದೇಹ ಪ್ರದರ್ಶನ ಅವಶ್ಯ ವಿದೆಯೇ ಎನ್ನುವುದಕ್ಕೆ ಇಲ್ಲಿ ಕೆಲ ಪ್ರಖ್ಯಾತ ನಟಿಯರು
ಉತ್ತರಿಸಿದ್ದಾರೆ. ಹೆಚ್ಚಾಗಿ ಸಿನಿಮಾ ನಟಿ ಆಗಲು ಸೂಪರ್ ವೇದಿಕೆ ಆಗುತ್ತೆ ಅಂದ್ರೆ ಅದು ಮುಂಬೈಯಲ್ಲಿ. ಮುಂಬೈಗೆ ಬಂದ ಅದೆಷ್ಟೋ ನಟಿಮಣಿಯರು ಬಾಲಿವುಡ್, ಕಾಲಿವುಡ್ ಗೆ ಕಾಲಿಟ್ಟು ಸೂಪರ್ ನಟಿಯರು ಆಗಿದ್ದಾರೆ. ಹೀಗೆ ಸೂಪರ್ಸ್ಟಾರ್ ನಟಿಯಾಗಲು ದೇಹ ಪ್ರದರ್ಶನ ಅವಶ್ಯಕ ಎನ್ನುವ ಮಾತು ಇತ್ತು.
ಇವರು ಕೇರಳ ತಿರುವನಂತಪುರದಲ್ಲಿ ವಿದ್ಯಾಭ್ಯಾಸ ಮುಗಿಸದರು. ನಂತರ ಧಾರಾವಾಹಿಗಳಲ್ಲಿ ನಟಿಸಿದರು. ನಂತರ ಇವರ ಅಭಿನಯಕ್ಕೆ ಸಾಕ್ಷಿಯಾದ ಮೊದಲ ಚಿತ್ರ 2000ರಲ್ಲಿ ಮೂಡಿಬಂದ ‘ಪೈಲೆಟ್ಸ್’ ಇದರಲ್ಲಿ ಬಾಲ ನಟಿಯಾಗಿ ನಟಿಸಿದ ಮೇಲೆ ಇವರಿಗೆ ಹೆಚ್ಚು ಸಿನಿಮಾಗಳಲ್ಲಿ ನಟಿಸಲು ಅವಕಾಶಗಳು ಹುಡುಕಿಕೊಂಡು ಬಂದವು.
ಅದರಂತೆ ಬಾಲ್ಯ ನಟಿಯಾಗಿ ಕೀರ್ತಿ ಸುರೇಶ್ 2000ದಿಂದ 2004ರವರೆಗೆ ತಮಿಳು ಸಿನಿಮಾಗಳಲ್ಲಿ ನಟಿಸಿದರು. ನಂತರ ಸಿನಿಮಾದಿಂದ ದೂರ ಉಳಿದ ಕೀರ್ತಿ ಅದ್ಯಾಕೋ ವಿದ್ಯಾಭ್ಯಾಸಕ್ಕೆ ಸೀಮಿತವಾದರು. ಕಾಲಕ್ರಮೇಣ ಇವರು ಒಬ್ಬ ಫ್ಯಾಷನ್ ಡಿಸೈನ್ ಕೋರ್ಸಿಗೆ ಮಾರುಹೋದರು. ಅದರಂತೆ ಇದನ್ನೇ ಅತಿ ಶ್ರದ್ಧೆಯಿಂದ ಕಲಿಯುತ್ತಾ ಹೋದ
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಕೀರ್ತಿ ಸುರೇಶ್ ತನ್ನ ವಿದ್ಯಾಭ್ಯಾಸದ ಮಧ್ಯೆ ನಟ ಮೋಹನ್ ಲಾಲ್ ಜೊತೆ ಗೀತಾಂಜಲಿ ಎಂಬ ಹಾರರ್ ಫಿಲ್ಮ್ ಕೂಡ ಮಾಡಿದರು. ಇದು ಹೆಚ್ಚೇನು ಸದ್ದು ಮಾಡದೇ ಇದ್ದರೂ ಇದರಲ್ಲಿ ಕೀರ್ತಿ ನಟನೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿತ್ತು ನಂತರ ಮಳೆಯಾಳಂನ ರಿಂಗ್ ಮಾಸ್ಟರ್ ಸಿನಿಮಾದಲ್ಲಿ ಕುರುಡಿಯಾಗಿ ನಾಯಕ ನಟಿಯಾಗಿ ನಟಿಸಿದರು.
ನಂತರ ಏನ್ ಮಾಯನ್ ಎಂಬ ಚಿತ್ರದ ಮೂಲಕ ತಮಿಳು ಚಿತ್ರಕ್ಕೆ ಕಾಲಿಟ್ಟರು. ಹೀಗೆ ಪರಭಾಷೆಗಳಲ್ಲಿ ಅವಕಾಶಗಳು ಲಭಿಸುತ್ತಾ ಹೋದವು. ‘ವೇನು ಶೈಲಜಾ ‘ ಸಿನಿಮಾ ಸೇರಿದಂತೆ ಹೀಗೆ ತೆಲುಗು ತಮಿಳು ಮಲಯಾಳಂ ಮೂರು ಭಾಷೆಗಳಲ್ಲಿ ನಟಿಸಿದರು. ಆದರೆ ಎಲ್ಲಿಯೂ ಅತಿಯಾಗಿ
ಮೈ ಕಾಣಿಸುವಂತಹ ಉಡುಪು ಧರಿಸಿಲ್ಲ. ಕೀರ್ತಿ ಸುರೇಶ್ ಅವರು ನಟಿಸಿದ ಎಲ್ಲ ಪಾತ್ರಗಳು ಚಿತ್ರದ ಪ್ರಮುಖ ಪಾತ್ರಗಳು. ಇದಾದ ನಂತರ 2018ರಲ್ಲಿ ಮೂಡಿಬಂದ ಚಿತ್ರ ಮಹಾನಟಿ ಸಾವಿತ್ರಿ ಅವರ ಬಯೋಪಿಕ್ ಚಿತ್ರದಲ್ಲಿ ಕೀರ್ತಿ ಸುರೇಶ್ ನಟನೆ ಮಾಡಿದ್ದರಿಂದ ಇವರಿಗೆ ಬೆಸ್ಟ್ ಆಕ್ಟರ್ ಎಂದು ಹೆಮ್ಮೆಯ ರಾಷ್ಟ್ರಪ್ರಶಸ್ತಿ ಕೂಡ ನೀಡಿ
ಗೌರವಿಸಿದ್ದಾರೆ. ಈ ಚಿತ್ರ ಇವರ ನಟನಾ ಕೌಶಲ್ಯ ಹಾವ, ಭಾವಕ್ಕೆ ಹಿಡಿದ ಕನ್ನಡಿಯಾಗಿತ್ತು. ಇಂದಿಗೂ ಇದೊಂದು ಮಾಸ್ಟರ್ಪೀಸ್ ಚಿತ್ರವಾಗಿ ಜನಪ್ರಿಯಗೊಳಿಸಿದೆ ಇವರ ‘ಪೆಂಗ್ವಿನ್’ ಚಿತ್ರ ಸೇರಿದಂತೆ ಇಂದಿನ 2020 ಮತ್ತು 21 ರಲ್ಲಿ ಸಹ ನಟಿಸುತ್ತಿದ್ದಾರೆ. ಇಂದಿಗೂ ಅನೇಕ ಚಿತ್ರಗಳಲ್ಲಿ
ನಟಿಸುವಂತೆ ಬೇಡಿಕೆಗಳು ಹುಡುಕಿಕೊಂಡು ಬರುತ್ತಿವೆ. ನಟಿಯಾದರೂ ಸಹ ಒಂದೇ ಒಂದು ಸಿನಿಮಾದಲ್ಲಿಯೂ ದೇಹ ಮೈ’ಮಾ’ಟ ಪ್ರದರ್ಶನ ವಾಗುವಂತಹ ಒಂದೇ ಒಂದು ಉಡುಪನ್ನು ಸಹ ಧರಿಸಿಲ್ಲ. ಮುಂದೆಯೂ ಸಹ ಅಂತಹ ಬಟ್ಟೆಗಳನ್ನು ಧರಿಸುವುದಿಲ್ಲ ಅದರ ಅವಶ್ಯಕತೆ ಇಲ್ಲ ಎಂದು
ತಮ್ಮ ನಟನಾ ಕೌಶಲ್ಯ ದಿಂದಲೇ ಸಾಬೀತುಪಡಿಸಿದ ಕೀರ್ತಿ ಸುರೇಶ್ ಇಂದಿನ ನಟಿಯರಿಗೆ ಹಾಗೂ ಮಾಡೆಲ್ ಗಳಿಗೆ ಉದಾಹರಣೆಯಾಗಿದ್ದಾರೆ. ಫೇಮಸ್ ನಟಿಯಾಗಲು ದೇಹ ಪ್ರದರ್ಶನ ಅವಶ್ಯಕ ಎನ್ನುವ ನಟಿಮಣಿಯರಿಗೆ ಮಾರ್ನಿಂಗ್ ಗಳಿಗೆ ಇವರ ಇವರ ಪ್ರತಿಭೆ ನಟನಾ ಕೌಶಲ್ಯ ಉದಾಹರಣೆಯನ್ನು ಬಹುದಾಗಿದೆ..