ನಿನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಅಪರೂಪದ ಜೋಡಿ ನಿಜಕ್ಕೂ ಯಾರು ಗೊತ್ತೇ? ಇವರ ಬಗ್ಗೆ ಗೊತ್ತಿಲ್ಲದ ಇಂಟ್ರೆಸ್ಟಿಂಗ್ ಸ್ಟೋರಿ
ಗಂಡಿನ ಮನೆತನ, ಉದ್ಯೋಗ, ಆಸ್ತಿ, ಆರ್ಥಿಕತೆ, ವೇತನ ಇವೆಲ್ಲದಕ್ಕೂ ಹೆಚ್ಚಾಗಿ ಗಂಡು ಹೆಣ್ಣಿನ ಸೌಂದರ್ಯ ಹೆಚ್ಚು ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಸಮಾಜದ ಮಧ್ಯ ತಮ್ಮ ನೂನ್ಯತೆಗೆಳಿದ್ದರು ಇಬ್ಬರು ಒಪ್ಪಿ ಮನೆಯವರ ಅನುಮತಿ ಮರೆಗೆ ಮದುವೆಯಾಗಿದ್ದಾರೆ ಚಿಕ್ಕಬಳ್ಳಾಪುರದ
ಈ ನವ ಜೋಡಿ. ವಿವಾಹ ಜೀವನಕ್ಕೆ ಕಾಲಿಟ್ಟ ದಂಪತಿ ಬೆಂಗಳೂರಿನ 28 ವರ್ಷದ ವಿಷ್ಣು ಹಾಗೂ ಕೋಲಾರ ಮೂಲದ 25 ಜ್ಯೋತಿ ಎಂಬುವವರು ಕುಬ್ಜರಾಗಿದ್ದು ಒಪ್ಪಿ ಮದುವೆಯಾಗಿದ್ದಾರೆ. ಹೌದು ಇಂದಿನ ಕಾಲದಲ್ಲಿ ವೈದ್ಯ ವೈದ್ಯರನ್ನು , ಶಿಕ್ಷಕ ಶಿಕ್ಷಕಿಯನ್ನು, ಇಂಜಿನಿಯರಿಂಗ್ ಮಾಡಿದವರು ಹೀಗೆ ಅವರವರ ಕ್ಷೇತ್ರಕ್ಕೆ, ಸೌಂದರ್ಯಕ್ಕೆ
ಹೋಲಿಕೆಯಾಗುವವರನ್ನು ಮೆಚ್ಚ ಮದುವೆಯಾಗ್ತಾರೆ. ಅದೇ ರೀತಿಯಾಗಿ ಚಿಕ್ಕಬಳ್ಳಾಪುರದ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೈವಾರದಲ್ಲಿ ಇಬ್ಬರು ಅವರ ಕುಬ್ಜತೆಗೆ ಅನುಗುಣವಾಗಿ ಮದುವೆಯಾಗಿದ್ದಾರೆ. 3 ಅಡಿಯ ವಿಷ್ಣು ಹಾಗೂ 2 ಅಡಿಯ ಜ್ಯೋತಿ ಪದವಿಧರರಾಗಿದ್ದು ಇಬ್ಬರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ.
ಕಲ್ಯಾಣ ಕ್ಷೇತ್ರ ಕೈವಾರದಲ್ಲಿ ಈ ಮದುವೆಯಾಗಿದ್ದು ಎಲ್ಲರ ಕಣ್ಮನ ಸೆಳೆದಿದೆ. ಇನ್ನು ಇವರಿಬ್ಬರು ಅವರವರ ಎತ್ತರಕ್ಕೆ ಅನುಗುಣವಾಗಿ ಮದುವೆಯಾಗಿದ್ದು ಈ ಮದುವೆ ವೈರಲ್ ಆಗಲು ಕಾರಣವಾಗಿದೆ. ಕೆಲವರು ತಮ್ಮ ಡ್ರೀಮ್ ಹುಡುಗನ ಬಗ್ಗೆ ಹೇಳಿಕೊಳ್ಳುತ್ತಾರೆ. ಒಂದಿಷ್ಟೂ ಜನ ಇಲ್ಲ ಇನ್ನು
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಮದುವೆಯೂ ಯಾವ ರೀತಿ ನಡೆಯಬೇಕು ಎಂಬುದರ ಬಗ್ಗೆಯೂ ಪ್ಲಾನ್ ಮಾಡಿಕೊಂಡಿರುತ್ತಾರೆ. ಈಗ ಕುಬ್ಜ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿಶೇಷವಾಗಿ ಕಂಡ ಅಪರೂಪದ ಜೋಡಿ ಕ್ಷೇತ್ರಕ್ಕೆ ಬಂದ ಭಕ್ತಾದಿಗಳನ್ನು ಆಕರ್ಷಿಸಿದರು. ಸದ್ಗುರು ತಾತಯ್ಯನವರ
ಸನ್ನಿಧಿಯಲ್ಲಿ ಮದುವೆಯಾಗಿದ್ದಾರೆ. ತಾತಯ್ಯನವರ ಆಶೀರ್ವಾದವನ್ನು ಪಡೆದಿದ್ದಾರೆ. ಈ ಶಾರ್ಟ್ & ಕ್ಯೂಟ್ ಜೋಡಿಯ ಮುದುವೆ ಫೋಟೋಗಳು ಈಗ ವೈ’ರ’ಲ್ ಆಗಿದೆ.ಅಲ್ಲಿ ನೆರೆದಿದ್ದ ಜನ ಈ ದಂಪತಿ ಅನ್ಯೋನ್ಯವಾಗಿ ಸಂತೋಷವಾಗಿರಲಿ ಎಂದು ಹಾರೈಸಿದರು. ನೋಡಲು
ಹ್ಯಾಂಡ್ಸಮ್ ಆಗಿರಬೇಕು,ಹುಡುಗು ಬೆಳದಿಂಗಳ ಚಂದ್ರನಾಗಿರಬೇಕು, ತೆಳ್ಳಗಿರಬೇಕು, ಚನ್ನಾಗಿ ಮಾತನಾಡಬೇಕು, ತೆಳ್ಳಗಿರಬೇಕು ಎನ್ನುವವರ ಮಧ್ಯ ಈ ಜೋಡಿ ತಮ್ಮ ನೊನ್ಯತೆಗಳನ್ನು ಮೆಚ್ಚಿ ಮದುವೆಯಾಗಿದ್ದು ಶ್ಲಾಘನೀಯ..