ಕೊನೆಗೂ ನಟಿ ಶುಭ ಪೂಂಜಾಗೆ ಹುಡುಗ ಫಿಕ್ಸ್.. ಯಾರು ಗೊತ್ತಾ?
ಕನ್ನಡದ ಕ್ಯೂಟ್ ಆ್ಯಂಡ್ ಎನರ್ಜಿಟಿಕ್ ಹಿರೋಯಿನ್ ಶುಭ ಪುಂಜಾ ಈಗ ಎಲ್ಲರ ಫೇವರೇಟ್. ಸ್ಯಾಂಡಲ್ವುಡ್ನಲ್ಲಿ ಮೊಗ್ಗಿನ ಮನಸ್ಸು ಮುಖೇನ ಎಂತಹ ಅದ್ಬುತ ನಟಿಯಪ್ಪ ಅಂತ ಹೆಸರು ಮಾಡಿದವರು ಶುಭ ಪೂಂಜಾ. ಆದ್ರೆ ನಂತರ ಅವರ ಉಡುಗೆ ತೊಡುಗೆ ಹಾಗೂ ಅವರು ಫ್ರೀ ಆಗಿ ಇರುವ
ರೀತಿ ಕಂಡು ಅನೇಕರು ಟೀಕಿಸಿದ್ದಾರೆ. ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ.
ಆದ್ರೆ ಈಗ ಶುಭ ಅಂದ್ರೆ ಎಲ್ಲರ ಫೇವರೇಟ್, ಸದ್ಯ ಎಲ್ಲರ ನೆಚ್ಚಿನ ಶುಭ ಪುಂಜಾಯಿಂದ ಗುಡ್ನ್ಯೂಸ್ ಒಂದು ಹೊರ
ಬಿದ್ದಿದೆ. ಎಸ್ ಅವರು ತಮ್ಮ ಗೆಳೆಯ ಸುಮಂತ್ ಮಹಾಬಲ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.ಇವರಿಬ್ಬರು ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. ಕಳೆದ ವರ್ಷವೇ ಇವರ ಮದುವೆ
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಶುಭ ಪ್ರೀತಿಯಲ್ಲಿ ಬಿ’ದ್ದ ವಿಚಾರ ಹೊಸದೇನಾಗಿರಲಿಲ್ಲ, ಕಳೆದ ಕೆಲ ವರ್ಷಗಳಿಂದ ಅವರು ಪ್ರೀತಿಸುತ್ತಿದ್ದಾರೆ ಎಂಬುವುದು ಎಲ್ಲರಿಗೂ ಗೊತ್ತಿರೋ ವಿಚಾರ. ಆದ್ರೆ ಕಳೆದ ವರ್ಷವೇ ಮದುವೆ ಆಗ್ಬೇಕಿದ್ದವರು ತಮ್ಮ ಮದುವೆಯ
ನಿರ್ಣಯವನ್ನು ಮುಂದೆ ಹಾಕಿದ್ದು, ಬಿಗ್ಬಾಸ್ ಮನೆ ಪ್ರವೇಶಿಸುವ ಸಲುವಾಗಿ. ಬಿಗ್ ಮನೆ ಅಂದ್ರೆ ಹಾಗೇ ಎಲ್ಲರನ್ನ ಕೈ ಬೀಸಿ ಕರೆಯುತ್ತೆ. ಈ ಮನೆಗೆ ಹೋಗೋಕೆ ಅವಕಾಶ ಸಿಕ್ರೆ ಯಾರು ಬೇಡ ಅಂತಾರೇ ಹೇಳಿ. ಹಾಗೇ
ಶುಭ ಕೂಡ ಬಿಗ್ ಮನೆ ಒಳಗೆ ಹೋಗಿದ್ರು. ಸುಮ್ಮನೆ ಹೇಳೋದಲ್ಲ, ಶುಭ ಬಿಗ್ಬಾಸ್ ಮನೆಗೆ ಹೋದ ಮೇಲೆ ಆಕೆ ಏನು ಅಂತ ಗೊತ್ತಾಗಿದ್ದು. ಬುಕ್ ಕವರ್ ನೋಡಿ ಬುಕ್ ಏನು ಅಂತ ಜಡ್ಜ್ ಮಾಡಬಾರದು ಅನ್ನೋದಕ್ಕೆ ಶುಭ ಪುಂಜಾ ಅವರೇ ಉದಾಹರಣೆ.
ಹೌದು ಶುಭ ವ್ಯಕ್ತಿತ್ವ , ಆಕೆಯ ಮುಗ್ಧತೆ, ಆಕೆಯ ಸರಳ ಸ್ವಭಾವ ಎಲ್ಲರನ್ನು ತನ್ನವರೆಂದು ನೋಡುವ ಮನಸ್ಸು ಆಕೆ ಬಿಗ್ ಮನೆಯೊಳಗೆ ಎಂಟ್ರಿ ಕೊಟ್ಟಾಗಲೇ ಗೊತ್ತಾಗಿದ್ದು. ಅದ್ರ ಮೇಲೆ ಶುಭ ಫ್ಯಾನ್ ಫಾಲೋವರ್ಸ್ ಸಿಕ್ಕಾಪಟ್ಟೆ
ಆಗಿದ್ದು. 100ಕ್ಕೂ ಹೆಚ್ಚು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದ ಶುಭಾ ಅಲ್ಲಿಂದ ಹೊರಗೆ ಬಂದ ಬಳಿಕ ಸುಮಂತ್ ಜೊತೆ ಗೋವಾ ಟ್ರಿಪ್ ಹೋಗಿದ್ರು. ಗ್ಯಾಸ್ ಏಜೆನ್ಸಿ ಕೂಡ ನಡೆಸುತ್ತಿರುವ ಸುಮಂತ್, ಜಯಕರ್ನಾಟಕ
ಬೆಂಗಳೂರು ಸೌತ್ ವಿಂಗ್ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚಿಗೆ ಈ ಕ್ಯೂಟ್ ಕಪಲ್ಸ್ ಖಾಸಗಿ ಕಾರ್ಯಕ್ರಮಕ್ಕೆ ಸಹ ಭಾಗಿಯಾಗಿದ್ದು, ಅಲ್ಲಿ ತಮ್ಮ ಮದುವೆಯ ನ್ಯೂಸ್ ಬಗ್ಗೆ ಹೇಳಿದ್ದರು. ಇದೇ ತಿಂಗಳು ಮದುವೆಯಾಗುತ್ತೇವೆ ಅಂತ ಹೇಳಿದ್ದಾರೆ..