ನಿಮ್ಮ ಊರಿನಲ್ಲಿ ನೀವು ಮನೆ ಕಟ್ಟಲು ಅನುಮತಿ ಗ್ರಾಮ ಪಂಚಾಯತಿ ತೆಗದು ಕೊಳ್ಳುವುದು ಹೇಗೆ ಗೊತ್ತ…! ಏನೆಲ್ಲಾ ದಾಖಲೆಗಳು ಇರಬೇಕು ಗೊತ್ತ ..
ನಮಸ್ಕಾರ ಸ್ನೇಹಿತರೆ ಇವತ್ತಿನ ಮಾಹಿತಿಯಲ್ಲಿ ನಿಮಗೆಲ್ಲರಿಗೂ ಉಪಯೋಗವಾಗುವಂತಹ ವಿಚಾರವೊಂದರ ಬಗ್ಗೆ ಈ ದಿನದ ಲೇಖನದಲ್ಲಿ ತಿಳಿಸಲಿದ್ದೇವೆ ಹೌದು ಸಾಮಾನ್ಯವಾಗಿ ಮನೆ ಕಟ್ಟಬೇಕು ಎಂಬ ಕನಸು ಪ್ರತಿಯೊಬ್ಬರದ್ದೂ ಆಗಿರುತ್ತದೆ ಆದರೆ ನಾವು
ಚಿಕ್ಕ ವಯಸ್ಸಿನಲ್ಲಿ ಅಂದುಕೊಳ್ಳುವ ತಾ ಇರುತ್ತೇವೆ ಈ ಬಾಡಿಗೆ ಮನೆ ಸ್ವಂತ ಮನೆ ಇವೆಲ್ಲವೂ ಚಿಕ್ಕ ವಯಸ್ಸಿನವರಿಗೆ ತಿಳಿದಿರುವುದಿಲ್ಲ ಹಾಗೆ ಬಾಡಿಗೆ ಮನೆಯಲ್ಲಿ ಇದ್ದರೆ ಮನೆ ಬದಲಾಯಿಸುತ್ತಾ ಬದಲಾಯಿಸುತ್ತಾ ಹೊಸ ಹೊಸ ಮನೆಗೆ
ಹೋಗಬಹುದು ಅಂತ ಆದರೆ ಸ್ವಂತ ಮನೆ ಅಲ್ಲಿ ಇರುವ ನೆಮ್ಮದಿಯೇ ಬೇರೆ. ಆಗ ಸ್ನೇಹಿತರೆ ಈ ಸ್ವಂತ ಮನೆಯಲ್ಲಿ ನಮ್ಮದೇ ಆದಂತಹ ಆ ಗೂಡಿನಲ್ಲಿ ನಮ್ಮವರೊಂದಿಗೆ ಇರುವ ಆ ಸಂತೋಷದ ದಿನಗಳು ಬಹಳ ನೆಮ್ಮದಿ ಸಂತಸ ನೀಡುತ್ತದೆ.
ಆದರೆ ಸ್ವಂತ ಮನೆ ಹೊಂದುವುದು ಅಷ್ಟೊಂದು ಸುಲಭವೇನೂ ಅಲ್ಲ ಹೌದು ಹಿಂದಿನ ಕಾಲದಲ್ಲಿ ತಮ್ಮದೇ ಆದ ಮನೆಗಳಲ್ಲಿ ಪೂರ್ವಜರು ಇರುತ್ತ ಇದ್ದರು ತಮ್ಮದೆಯಾದ ಸೂರನ್ನ ಹೊಂದಿ ಆ ಮನೆಯಲ್ಲಿ ಕಷ್ಟವೋ ಸುಖವೋ ಇರುವುದರಲ್ಲಿ ಜೀವನ ಸಾಗಿಸುತ್ತಾ ಬರುತ್ತಿದ್ದಾರೆ
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಆದರೆ ಇವತ್ತಿನ ದಿವಸ ಆ ಹಳ್ಳಿ ಬಿಟ್ಟು ಪಟ್ಟಣಕ್ಕೆ ಸೇರಿರುವ ಮಂದಿ ಪಟ್ಟಣದಲ್ಲಿಯೇ ತಮ್ಮದೇ ಆದ ನಿವೇಶನದಲ್ಲಿ ತಮ್ಮ ಕನಸಿನ ಮನೆ ಹೊಂದಬೇಕೋ ಅಥವಾ ತಾವು ಕೆಲಸ ಮಾಡುತ್ತಾ ಇರುವ ಜಾಗದಲ್ಲಿ ತಮ್ಮ ಸ್ವಂತ ಮನೆ ಹೊಂದಬೇಕು ಅನ್ನುವ ಕನಸುಗಳನ್ನ ಕಟ್ಟಿಕೊಂಡಿರುತ್ತಾರೆ
ಹಾಗಾಗಿ ಈ ಮನೆ ಕಟ್ಟಿಸುವಾಗ ಪಾಲಿಸಬೇಕಾಗಿರುವ ಕೆಲವೊಂದು ನಿಯಮಗಳ ಬಗ್ಗೆ ನಾವು ತಿಳಿಸಲಿದ್ದೇವೆ. ಇನ್ನು ನೀವೇನಾದರೂ ಗ್ರಾಮ ಪಂಚಾಯಿತಿ ಅಡಿಯಲ್ಲಿರುವ ನಿವೇಶನದಲ್ಲಿ ಮನೆ ಕಟ್ಟಿಸಬೇಕು ಅಂತಿದ್ದರೆ ನೀವು ಪಾಲಿಸಲೇಬೇಕಾಗಿ ಬರುವ ಮತ್ತು ತಿಳಿದುಕೊಂಡಿರ
ಬೇಕಾಗಿರುವ ಕೆಲವೊಂದು ವಿಚಾರಗಳ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ ಇದು ಪ್ರತಿಯೊಬ್ಬರಿಗೂ ಉಪಯೋಗವಾಗುವಂತಹ ಮಾಹಿತಿ ಆಗಿರುತ್ತದೆ ಯಾಕೆ ಅಂದರೆ ಸ್ವಂತ ಮನೆ ಖರೀದಿಸುವಾಗ ಅಥವಾ ನಿವೇಶನ
ಖರೀದಿಸುವಾಗ ಮೋಸಹೋಗುವ ಸಾಧ್ಯತೆ ಬಹಳಷ್ಟು ಇರುತ್ತದೆ ಹೌದು ಇಂದಿನ ಸಮಾಜದಲ್ಲಿ ನಾವು ನಂಬಿಕೆ ಯಾರ ಮೇಲೆ ಬಿಡಬೇಕು ಯಾರನ್ನು ನಂಬಬಾರದು ಇವೆಲ್ಲವೂ ಬಹಳ ಕಷ್ಟದ ಮಾತಾಗಿದೆ.
ಆದ್ದರಿಂದ ಸ್ವಂತ ನಿವೇಶನ ಅಥವಾ ಸ್ವಂತ ಮನೆ ಹೊಂದುವ ಮುನ್ನ ಈ ಮಾಹಿತಿ ತಿಳಿಯಿರಿ ಅದೇ ಈ ಮೊದಲೇ ಹೇಳಿದಂತೆ ನಿಮ್ಮ ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದ್ದರೆ ನೀವು ಮನೆ ಖರೀದಿಸುವಾಗ ಈ ಕೆಲವೊಂದು ನಿಯಮಗಳನ್ನು ತಿಳಿದಿರಿ ಮನೆ ಖರೀದಿಸುವ
ಮುನ್ನ ಅಥವಾ ನಿಮ್ಮ ಸ್ವಂತ ನಿವೇಶನದಲ್ಲಿ ಮನೆಯನ್ನು ಕಟ್ಟಿಸುವ ಮುನ್ನ ನಿಮ್ಮ ಬಳಿ ಇರಬೇಕಾಗಿರುವ ಕೆಲವೊಂದು ದಾಖಲಾತಿಗಳು ಯಾವುವು ಅಂತ ತಿಳಿಯೋಣ ಬನ್ನಿ.*ಮನೆಯ ಹಕ್ಕುಪತ್ರ :ಹೌದು ಸ್ನೇಹಿತರೇ ಈ ಮನೆಯ ಹಕ್ಕು ಪತ್ರವನ್ನು ಪಡೆಯುವುದು
ಕಡ್ಡಾಯವಾಗಿರುತ್ತದೆ ಇದನ್ನು ನೀವು ಗ್ರಾಮ ಪಂಚಾಯಿತಿಯಿಂದ ಪಡೆದುಕೊಳ್ಳಬೇಕಾಗುತ್ತದೆ.*ಆಧಾರ ಕಾರ್ಡ್ ಇನ್ನೂ ಸ್ಥಳೀಯ ಸಿವಿಲ್ ಇಂಜಿನಿಯರ್ ಅವರಿಂದ ಬ್ಲೂಪ್ರಿಂಟ್ ಪಡೆದುಕೊಳ್ಳುವುದು ಸಹ ಅಥವಾ ಮಾಡಿಸಿಕೊಳ್ಳುವುದು ಸಹ ಉತ್ತಮ ಯಾಕೆಂದರೆ ಈ ರೀತಿ
ಬ್ಲೂಪ್ರಿಂಟ್ ಪಡೆದು ಮನೆ ಕಟ್ಟಿಸಿದರೆ ಬಹಳಷ್ಟು ಜಾಗ ನಿಮಗೆ ಉಳಿಯುತ್ತದೆ ಮತ್ತು ಮನೆ ಅಚ್ಚುಕಟ್ಟಾಗಿ ನಿರ್ಮಾಣವಾಗುತ್ತದೆ.*ಮುಖ್ಯವಾಗಿ ಮನೆಯ ಕಂದಾಯ ರಶೀದಿ ಹೌದು ಈ ಮನೆಯ ಕಂದಾಯ ರಶೀದಿ ಸಹ ಅವಶ್ಯಕವಾಗಿ ಇರಬೇಕಾಗಿರುವ ದಾಖಲಾತಿ.*ನಿಮ್ಮ ನಿವೇಶನದ ಫೋಟೋ ಅಥವಾ ಖಾಲಿ ಜಾಗದ ಫೋಟೋ.
*ಶೌಚಾಲಯ ಹೇಳಿಕೆ ಪತ್ರ ಅಂದರೆ ಈ ಶೌಚಾಲಯ ಹೇಳಿಕೆ ಪತ್ರವನ್ನ ನೀವು ಗ್ರಾಮ ಪಂಚಾಯಿತಿಯಿಂದ ಪಡೆದುಕೊಂಡರೆ ನಿಮಗೆ ಸರ್ಕಾರದ ಕಡೆಯಿಂದ ಹನ್ನೆರಡು ಸಾವಿರ₹ಸಹಾಯಧನ ನೀವು ಪಡೆದುಕೊಳ್ಳಬಹುದು.ಇನ್ನು
ನೀವು ಮನೆ ಕಟ್ಟುವ ಮುನ್ನ ಈ ಮೇಲೆ ತಿಳಿಸಿದ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ಗ್ರಾಮ ಪಂಚಾಯಿತಿಗೆ ಹೋಗಿ ಸಲ್ಲಿಸಿ ಬರಬೇಕು ನಂತರ ಪಿಡಿಒ ಅವರು ಇದನ್ನೆಲ್ಲ ಪರಿಶೀಲಿಸಿ ಆ ಗ್ರಾಮ ಪಂಚಾಯಿತಿಯ ಮೆಂಬರ್ ಗಳ
ಜೊತೆ ಮೀಟಿಂಗ್ ಮಾಡಿ ನಂತರ 30ದಿವಸಗಳ ಕಾಲ ಸಮಯವಿರುತ್ತದೆ ಈ ವೇಳೆ ಯಾರಾದರೂ ನಿಮ್ಮ ನಿವೇಶನ ಕುರಿತು ಅಥವಾ ನೀವು ಮನೆ ಕಟ್ಟುವ ಕುರಿತು ಆಕ್ಷೇಪಣೆ ಮಾಡಿದರೆ ನಿಮಗೆ ಆ ಜಾಗದಲ್ಲಿ ಮನೆ ಕಟ್ಟುವ ಪರವಾಣಿಗೆ ದೊರೆಯುವುದಿಲ್ಲ ಇನ್ನು ಯಾವ
ಆಕ್ಷೇಪಣೆಯೂ ಎದುರಾಗಿಲ್ಲ ಅಂದರೆ ನಿಮಗೆ ಮನೆ ಕಟ್ಟಲು ಗ್ರಾಮ ಪಂಚಾಯಿತಿಯಿಂದ ಪರವಾನಿಗೆ ಬರುತ್ತದೆ ಇನ್ನು ನೀವು ಮನೆ ಕಟ್ಟುವ ನಿವೇಶನಕ್ಕೆ ಗ್ರಾಮ ಪಂಚಾಯಿತಿಯ ಪಿಡಿಒ ಅವರು ಭೇಟಿ ನೀಡಿ ಕೆಲವೊಂದು ನಿರ್ಬಂಧಗಳನ್ನು ಸಹ ನಿಮಗೆ ಇರಬಹುದು ಅಥವಾ
ಕೆಲವೊಂದು ಬದಲಾವಣೆಯನ್ನು ಮಾಡಿಸಬಹುದು ಹೀಗೆ ಈ ಎಲ್ಲ ಮಾಹಿತಿಯನ್ನು ನೀವು ಸ್ವಂತ ಮನೆಯನ್ನ ಹೊಂದಬೇಕೆಂದರೆ ತಿಳಿದಿರಬೇಕು ಮತ್ತು ಈ ಮೇಲೆ ತಿಳಿಸಿದ ದಾಖಲಾತಿ ನಿಮ್ಮ ಜೊತೆ ಇರಬೇಕಾಗುತ್ತದೆ.