Gossip News

ಧನು ರಾಶಿ ಪೂರ್ವಾಷಾಡ ನಕ್ಷತ್ರ ರಹಸ್ಯ

ನಮಸ್ಕಾರ ಸ್ನೇಹಿತರೇ, ನಕ್ಷತ್ರ ರಹಸ್ಯದ ಸೀರೀಸ್ ನಲ್ಲಿ ಇಷ್ಟು ದಿನ ಬೇರೆ ಬೇರೆ ನಕ್ಷತ್ರಗಳ ಬಗ್ಗೆ ನೋಡಿದ್ರಿ ಇವತ್ತು ಪೂರ್ವಾಷಾಡ ನಕ್ಷತ್ರಗಳ ಬಗ್ಗೆ ಒಂದಷ್ಟು ಕುತೂಹಲಕಾರಿ ರಹಸ್ಯಗಳನ್ನು ಹೇಳೋಕೆ ಬಂದಿದ್ದೇನೆ ಅದರಲ್ಲಿ ಮೊದಲನೆಯದು ಅಂದ್ರೆ ಇವರನ್ನ ಮಾತಲ್ಲಿ ಗೆಲ್ಲೋಕೆ ತುಂಬಾನೇ ಕಷ್ಟ

ತುಂಬಾ ಪ್ರಿಪೇರ್ ಆಗಿ ಇವ್ರ್ನ ಗೆದ್ದೇ ಗೆಲ್ತೀನಿ ಅಂತ ಹೋದೋರನ್ನು ಮಾತಲ್ಲೇ ಮಕಾಡೆ ಮಲಗಿಸೋ ತಾಕತ್ತು ಇವರಿಗಿದೆ ಅದರ ಜೊತೆಗೆ ಅರ್ಥಶಾಸ್ತ್ರ ಪ್ರವೀಣರು ಅಂತಾನೆ ಹೇಳಬಹುದು ಲೆಕ್ಕಾಚಾರದಲ್ಲಿ ಹಣ ಹೂಡಿಕೆ ಮಾಡೋದ್ರಲ್ಲಿ ತುಂಬಾನೇ ಬ್ರಿಲಿಯಂಟ್ ಹಾಗೆ ಹೆಚ್ಚಿನ ಜನ ಸರ್ಕಾರಿ ಉದ್ಯೋಗದಲ್ಲೂ ಇರಬಹುದು .

ಇದು ಸಣ್ಣ ಜನಕಷ್ಟೇ ಇನ್ನಷ್ಟು ಆಶ್ಚರ್ಯ ರಹಸ್ಯಗಳ ಸರಮಾಲೇನೆ ಇದೆ ನೀವು ಪೂರ್ವಾಷಾಡ ನಕ್ಷತ್ರದಲ್ಲಿ ಹುಟ್ಟಿದ್ದೀರಾ ಅಂದ್ರೆ ಡೆಫಿನೆಟ್ಲಿ ಧನು ರಾಶಿನೇ ಹಾಗೇನೆ ನಿಮ್ಮ ಲೈಫಲ್ಲಿ ಇರೋ ಅಡೆತಡೆಗಳನ್ನು ದಾಟಕ್ಕೆ ನಿಮ್ಮ ಜೀವನದಲ್ಲಿರೋ ದೋಷಗಳಿಂದ ಮುಕ್ತಿ ಪಡೆಯೋಕೆ ಒಂದು ಅದ್ಭುತವಾದ ಸೊಲ್ಯೂಷನ್ ನಿಮ್ಮ ಮುಂದೆ ತಂದಿದ್ದೇನೆ ಅದೊಂದು ಪ್ಲೇಸಿಗೆ ಲೈಫ್ ಟೈಮಲ್ಲಿ ಒಂದೇ ಒಂದು

ಸಲ ಹೋದರೆ ಸಾಕು ಎಷ್ಟೇ ಫೇಲ್ಯೂರ್ ಇರಲಿ ಫೈನಾನ್ಸಿಯಲಿ ಎಷ್ಟೇ ಫೇಲ್ಯೂರ್ ಆಗಿರೋ ಕಂಡಿಶನ್ ಇರಲಿ ನೆಮ್ಮದಿ ಸಮಾಧಾನ ಅಂತು ಸಿಗೋದಿದೆ ಪೂರ್ವಾಷಾಡ ಇದು ನಕ್ಷತ್ರಗಳಲ್ಲಿ ಇಪ್ಪತ್ತನೆಯದು ಇದಕ್ಕೆ ಅಧಿಪತಿ ಅಂದ್ರೆ ಶುಕ್ರ ಗ್ರಹ ಶುಕ್ರನ ಪ್ರಭಾವದಿಂದ ಈ ನಕ್ಷತ್ರದಲ್ಲಿ ಹುಟ್ಟಿದವರು ತುಂಬಾನೇ ಪ್ರಾಮಾಣಿಕರಾಗಿರುತ್ತಾರೆ ತಮ್ಮ ತಪ್ಪಿದರೂ ಸಿನ್ಸಿಯರ್ ಆಗಿ ಒಪ್ಕೊಂಡು ಕ್ಷಮೆ ಕೇಳೋ ಗುಣ ಇರುತ್ತೆ .

ಯಾವಾಗಲೂ ಖುಷಿಯಿಂದನೇ ಇರ್ತಾರೆ ಹಾಗೇನೆ ತಮ್ಮ ಸುತ್ತಮುತ್ತ ಇರುವವರಿಗೆ ಖುಷಿಯನ್ನ ಹಂಚುವಂತಹ ವ್ಯಕ್ತಿತ್ವದವರು ಏನಾದ್ರೂ ಲಾಸ್ ಆಯ್ತು ಅಂದ್ರೆ ಅಥವಾ ತುಂಬಾನೇ ಕಷ್ಟದ ಪರಿಸ್ಥಿತಿ ಬಂದ್ರುನು ತಲೆಕೆಡಿಸಿಕೊಳ್ಳೋದಿಲ್ಲ ಆಗಿದ್ದಂತೂ ತಪ್ಸಕಾಗಲ್ಲ ಆದರೆ ಮುಂದೆ ಆಗೋದನ್ನ ತಡೆಯಬಹುದು ಅನ್ನೋ ಮುಂದಾಲೋಚನೆ ಮಾಡೋ ವ್ಯಕ್ತಿತ್ವದವರು ಹಾಗೇನೆ ಭೌತಿಕ

ಸಂತೋಷಗಳು ಅಂದ್ರೆ ಐಶಾರಾಮಿ ಲೈಫ್ ಸ್ಟೈಲ್ ಕಾಸ್ಟ್ಲಿ ಬಟ್ಟೆ ಫೋನ್ ಐಟಂ ಇಂತದ್ರು ಕಡೆಗೆ ಮನಸ್ಸು ವಾಲ್ತಾಯಿರುತ್ತೆ ಶುಕ್ರನಿಂದಾಗಿ ಸಾಹಿತ್ಯ ಕಲೆ ಸಂಗೀತ ಭಾಷಣ ಹೀಗೆ ಮುಂತಾದವುಗಳ ಬಗ್ಗೆ ತುಂಬಾನೇ ಇಂಟರೆಸ್ಟ್ ಇದೆ ಅಂತಾನೆ ಹೇಳಬಹುದು ಹಾಗೆ ಮತ್ತೊಂದು ವಿಷಯ ಅಂದ್ರೆ ಇವರಿಗೆ ಫ್ರೆಂಡ್ಸ್ ಮೇಲೆ ಫ್ರೆಂಡ್ಶಿಪ್ ಮೇಲೆ ತುಂಬಾನೇ ಗೌರವ ಇರುತ್ತೆ ಲೈಫ್ ಲಾಂಗ್ ಆಫ್ ಫ್ರೆಂಡ್ಶಿಪ್ ಅನ್ನ

ಉಳಿಸಿಕೊಳ್ಳೋಕೆ ಏನು ಬೇಕಾದರೂ ಮಾಡುವುದಕ್ಕೆ ರೆಡಿ ಇರ್ತಾರೆ ಪೂರ್ವಾಷಾಡ ನಕ್ಷತ್ರ ಅಂದ್ರೆ ಆನೆಯ ದಂತ ಅಥವಾ ಬೀಸಣಿಗೆ ಈ ನಕ್ಷತ್ರಕ್ಕೆ ಅಭಿಮನ್ಯು ದೇವತೆ ಆಪಹ ಅನ್ನೋದೇವತೆ ಸಮುದ್ರ ರಾಜನಾದಂತಹ ವರುಣನ ಸಂಗಾತಿ ಸೊ ಇದರ ಪ್ರಕಾರ ಹೇಳೋದಾದ್ರೆ ಪೂರ್ವಾಷಾಡ ನಕ್ಷತ್ರದಲ್ಲಿ ಹುಟ್ಟಿದವರು ತುಂಬಾನೇ ಅದೃಷ್ಟವಂತರಾಗಿರುತ್ತಾರೆ .

ಕೆಟ್ಟ ಕೊಳೆಯನ್ನ ತೊಳೆದು ಒಳ್ಳೆಯದನ್ನ ಮಾಡುವಂತಹ ಬಳುವಳಿಯನ್ನು ಹೊಂದಿದವರು ಅಂತಂದ್ರೆ ತಪ್ಪಾಗಲ್ಲ ಹಾಗೇನೆ ಜನಪ್ರಿಯರು ಆಗಿರ್ತಾರೆ ವಿವೇಚನ ಶಕ್ತಿ ಜಾಸ್ತಿ ಅಂತಾನೆ ಹೇಳಬಹುದು ಯಾವುದನ್ನು ಹೇಗೆ ಯೂಸ್ ಮಾಡಬೇಕು ಯಾರ ಜೊತೆ ಹೇಗೆ ನಡ್ಕೋಬೇಕು ಅನ್ನೋದೆಲ್ಲ ಗೊತ್ತಿರುತ್ತೆ ಮತ್ತೊಂದು ವಿಷಯ

ಅಂದ್ರೆ ಈ ನಕ್ಷತ್ರಕ್ಕೆ ಅಜಯ ನಕ್ಷತ್ರ ಅನ್ನೋ ಹೆಸರು ಕೂಡ ಇದೆ ಅಜಯ ಅಂದ್ರೆ ಸೋಲಿಲ್ಲದ ಅಥವಾ ಯಾರು ಜಯಸಕ್ಕೆ ಆಗದೆ ಇರುವಂತಹ ಅರ್ಥ ಬರುತ್ತದೆ ಸೊ ಇವರಲ್ಲಿ ಕೂಡ ಸ್ವಲ್ಪ ಹೋರಾಟದ ಮನೋಭಾವ ಜಾಸ್ತಿ ಜಗಳ ಆಗ್ಲಿ ಕೆಲಸ ಆಗ್ಲಿ ಅಥವಾ ಏನೇ ಬರಲಿ ಗೆಲ್ಲುಸ್ಬೇಕು ಸ್ವಲ್ಪ ಜಾಸ್ತಿನೇ ಇದೆ ಅಂತ ಹೇಳಬಹುದು .

ಯಾವುದೇ ಕಾರಣಕ್ಕೂ ಹಿಂದೆ ಬೀಳಲ್ಲ ಸುಲಭವಾಗಿ ಸೋಲನ್ನು ಒಪ್ಪಿಕೊಳ್ಳುವಂತ ಜಾಯಮಾನ ಅಂತು ಅಲ್ವೇ ಅಲ್ಲ ಉತ್ತಮ ಶಕ್ತಿ ಸಾಮರ್ಥ್ಯದ ಮೇಲೆ ಅವರಿಗೆ ಬಲವಾದ ನಂಬಿಕೆ ಇರುತ್ತೆ ಹಾಗೇನೇ ಒಂದು ಸಲ ಕಮಿಟ್ ಆಯ್ತು ಅಂದ್ರೆ ಆ ಕೆಲಸನ ಯಾವುದೇ ಕಾರಣಕ್ಕೂ ಬಿಡಲ್ಲ ಮಾನಸಿಕವಾಗಿ ಕೂಡ ಅಷ್ಟೇ ಸ್ಟ್ರಾಂಗ್ ಆಗಿರುತ್ತಾರೆ

Related Articles

Leave a Reply

Your email address will not be published. Required fields are marked *

Back to top button