ಅಪ್ಪು ಸಾವಿನ ಸುದ್ದಿ ಕೇಳಿ ಖಿ’ನ್ನ’ತೆಗೆ ಜಾರಿದ್ದ ಯುವಕನಿಗೆ ಈಗ ಏನಾಗಿದೆ ಗೊತ್ತೇ! ದುಃಖದಲ್ಲಿ ಅಶ್ವಿನಿ..
ದೊಡ್ಮನೆ ಕುಡಿ ನಟ ಸಾರ್ವಭೌಮ ಪುನೀತ್ ರಾಜ್ಕುಮಾರ್ ಅ’ಗ’ಲಿ ಒಂದು ತಿಂಗಳು ಕಳೆದಿದೆ. ಆದ್ರೆ ಪುನೀತ್ ಮರೆಯುವಂತಹ ವ್ಯಕ್ತಿಯಲ್ಲ, ಮನಸ್ಸಿನಿಂದ ಪುನೀತ್ ಅವರನ್ನು ಪ್ರೀತಿಸಿದವರು ಯಾರು ಇಲ್ಲ ಅಂತಹ ಒಂದು ಸುಂದರ ಸರಳ ವ್ಯಕ್ತಿತ್ವ ಪುನೀತ್ ರಾಜ್ಕುಮಾರ್
ಅವರದ್ದು. ಪುನೀತ್ ಒಂದು ತಿಂಗಳ ನೆನಪಿಗಾಗಿ ಕಂಠೀರವ ಸ್ಟುಡಿಯೋದ ಅಪ್ಪು ಸ’ಮಾ’ದಿಗೆ ಪೂಜೆಯನ್ನು ನೆರವೇರಿಸಲಾಯಿತು. ಪೂಜಾ ಕಾರ್ಯದಲ್ಲಿ ದೊಡ್ಮನೆ ಸದಸ್ಯರು ಸೇರಿದಂತೆ ಆಪ್ತರು ಭಾಗಿಯಾಗಿದ್ದರು.. 29ನೇ ತಾರೀಕು ಮುಂಜಾನೆ ಸುಮಾರು 7ಗಂಟೆ ಸುಮಾರಿಗೆ ಪುಣ್ಯ ಸ್ಮ’ರ’ಣ ಕಾರ್ಯ ನೆರವೇರಿಸಿದ್ದು.. ಈ ಕಾರ್ಯದಲ್ಲಿ
ಪುನೀತ್ ನೆಚ್ಚಿನ ತಿಂಡಿ ತಿನಿಸು ಇಟ್ಟು ಪೂಜೆ ಮಾಡಲಾಯಿತು. ಪೂಜಾ ಕಾರ್ಯದಲ್ಲಿ ಪುನೀತ್ ಪತ್ನಿ ಅಶ್ವಿನಿ ಮಗಳು ವಂದಿತಾ ,ಶಿವಣ್ಣ. ಗೀತಾ ಶಿವರಾಜ್ ಕುಮಾರ್, ರಾಘಣ್ಣ ಪತ್ನಿ ಮಂಗಳ, ವಿನಯ್, ಯುವರಾಜ್ ಸೇರಿದಂತೆ ದೊಡ್ಮನೆ ಕುಟುಂಬ ಸುಮಾರು .
ಇತ್ತ ಸದಾಶಿವನಗರದ ಅಪ್ಪು ನಿವಾಸದಲ್ಲೂ ಪುನೀತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲ್ಲಾಯಿತು. ಈ ನೋವಿನಲ್ಲಿ ದೊಡ್ಮನೆ ಕುಟುಂಬವಿದ್ರೆ ಇತ್ತ ಪುನೀತ್ ಅಭಿಮಾನಿಗಳು ಕುಟುಂಬದವರಿಗೆ ಇನ್ನಷ್ಟು ಶಾ’ಕ್ ಕೊಡುತ್ತಿದ್ದಾರೆ. ಹೌದು
ಪುನೀತ್ ಅ’ಗ’ಲಿದ ನೋವಿಗೆ ಯಾರು ಏನು ಮಾಡಿಕೊಳ್ಳಬೇಡಿ ಅಂತ ದೊಡ್ಮನೆ ಕುಟುಂಬ ವಿನಂತಿಸಿಕೊಂಡ್ರು ಸಹ ಅಭಿಮಾನಿಗಳು ಕೇಳ್ತಾಯಿಲ್ಲ. ಅಗಲಿದ ಪುನೀತ್ಗಾಗಿ ತಮ್ಮ ಜೀವವನ್ನು ಸಹ ಕೊಡ್ತಾಯಿದ್ದಾರೆ. ಈಗ ಆ ಸಾಲಿಗೆ ಹಾಸನದ
ಅಭಿಮಾನಿಯೊಬ್ಬರು ಸೇರ್ಪಡೆಯಾಗಿದ್ದಾರೆ. ಮಯೂರ ಎಂಬುವವರು ಅಪ್ಪು ನಿ’ಧ’ನದಿಂದ ಮನನೊಂದು ಸಾ’ವಿ’ಗೆ ಶರಣಾಗಿದ್ದಾರೆ. ಪುನೀತ್ ನಿಧನದ ಬಳಿಕ ಮಯೂರ್ ಖಿ’ನ್ನ’ತೆಗೆ ಒಳಗಾಗಿದ್ದರುಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358..
ಇದೀಗ ಮನನೊಂದು ನೇಣಿಗೆ ಶರಣಾಗಿದ್ದಾರೆ. ಹಾಸನದ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾಗಿದ್ದ ದಿವಂಗತ ಹಾ.ರಾ.ನಾಗರಾಜ್ ಪುತ್ರನೇ ಈ ಮಯೂರ. ಇನ್ನು ಈ ಮಯೂರ ಸಾ’ವಿ’ನ ಪ್ರ’ಕ’ರಣ
ಮೊಹಲ್ಲಾ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪುನೀತ್ರನ್ನು ಇವರು ಸಾಕಷ್ಟು ಭಾರೀ ಭೇಟಿಯಾಗಿದ್ರಂತೆ. ಪುನೀತ್ ಉಸಿರಾಟ ನಿಲ್ಲಿಸಿದ ದಿನದಿಂದ ಅನೇಕ ಭಾರೀ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಶೇರ್ ಮಾಡಿ ದುಖಃ ತೋಡಿಕೊಳ್ತಾಯಿದ್ದರು. ಆದ್ರೆ ಅತೀವ ದುಖಃದಿಂದ ಅವರ
ಮನೆಯಲ್ಲಿ ನೇ’ಣಿ’ಗೆ ಶರಣಾಗಿದ್ದಾರೆ.. ಈ ಸುದ್ದಿ ಕೇಳಿದ ಅಶ್ವಿನಿ ಅವರು ದುಃಖವನ್ನು ಹೊರ ಹಾಕಿದ್ದಾರೆ.. ದಯವಿಟ್ಟು ಯಾರು ಕೂಡ ಈ ರೀತಿ ಮಾಡಿಕೊಳ್ಳಬೇಡಿ ಎಂದು ಹೇಳಿದ್ದಾರೆ,,