ತನ್ನ ಒಂದು ಎಕರೆ ಜಮೀನನ್ನು ಪುನಿತ್ ಗೆ ಕೊಡ್ತೀನಿ, ಅಪ್ಪು ಸ್ಮಾರಕದ ಬಳಿ ಬಂದ ರೈತ ಹೇಳಿದ್ದೇನು ವಿಡಿಯೋ ನೋಡಿ.! ನಿಜವಾಗ್ಲೂ ಗ್ರೇಟ್ ಕಣ್ರೀ
ಕನ್ನಡದ ನಟ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಸಾವು ಕನ್ನಡಿಗರನ್ನಷ್ಟೇ ಅಲ್ಲ ದೇಶಾದ್ಯಂತ ಅಭಿಮಾನಿಗಳ ಕಣ್ಣೀರಿಗೆ ಕಾರಣವಾಗಿದೆ. ಅಪ್ಪು ಅವರು ಬಲಗೈ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಅಂತ ಮಾಡಿರುದ ಹಲವಾರು ಸಮಾಜ ಸೇವೆಗಳು ಅಪ್ಪು ಅವರ ಮರಣ ನಂತರವೇ
ಹೊರ ಬೀಳುತ್ತಿದೆ. ಇದು ಅಪ್ಪು ಮೇಲಿನ ಅಭಿಮಾನವನ್ನು ಮತ್ತಷ್ಟು ಹೆಚ್ಚು ಮಾಡುತ್ತಿದೆ. ತಾನು ಮಾಡುತ್ತಿದ್ದ ಸಮಾಜ ಸೇವೆಗಳ ಬಗ್ಗೆ ಕುಟುಂಬದಲ್ಲಿಯೂ ಚರ್ಚೆ ಮಾಡದವರು ಈ ಅಪ್ಪು. ಅಂತಹ ಪುನೀತ್ ಇದೀಗ ಅಪಾರ ಅಭಿಮಾನಿಗಳನ್ನು, ಕುಟುಂಬದವರನ್ನು ಶಾಶ್ವತವಾಗಿ ಅಗಲಿ ಒಂದು ತಿಂಗಳು ಕಳೆದು ಹೋಗಿದೆ.
ಆದರೆ ಅಪ್ಪು ಇನ್ನಿಲ್ಲ ಅನ್ನುವ ವಿಷಯವನ್ನು ಈಗಲೂ ಯಾರಿಂದಲೂ ಅರಗಿಸಿಕೊಳ್ಳಲು ಸಾಧ್ಯ ಆಗುತ್ತಿಲ್ಲ. ಅಪ್ಪು ಅಮರ ವಾಗಿಯೇ ಉಳಿದುಕೊಂಡಿದ್ದಾರೆ. ಪುನೀತ್ ರಾಜ್ ಕುಮಾರ್ ಕೇವಲ ನಟನೆಯಲ್ಲಿ ಮಾತ್ರ ಅಲ್ಲ, ಅಭಿಮಾನಿಗಳೊಂದಿಗೆ , ಇತರೆ ನಟರೊಂದಿಗೆ
ನಡೆದುಕೊಳ್ಳುತ್ತಿದ್ದ ರೀತಿಯಿಂದಲೂ ಅಪಾರ ಪ್ರೀತಿ ಗಳಿಸಿದ್ದಾರೆ. ಸದಾ ನಗುತ್ತಲೇ ಇರುತ್ತಿದ್ದ ಪುನೀತ್ ರಾಜ್ ಕುಮಾರ್ ಎಲ್ಲರ ಮನೆ ಮಗನಾಗಿದ್ದರು. ಹೀಗೆ ಪ್ರತಿ ಮನೆ ಮನೆಯಲ್ಲೂ ಅಪ್ಪು ಅಭಿಮಾನಿಗಳು ಇದ್ದು, ಒಂದಲ್ಲ ಒಂದು ರೀತಿಯಲ್ಲಿ ತಮ್ಮ ಅಭಿಮಾನವನ್ನು ತೋರಿಸಿಕೊಳ್ಳುತ್ತಿದ್ದಾರೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಅದೇ ರೀತಿ ಮಂಡ್ಯದ ಕೆ ಆರ್ ಪೇಟೆಯ ಅರಗೊಪ್ಪನ ಹಳ್ಳಿಯ ಚೆಲುವಯ್ಯ ಅನ್ನುವ ರೈತ ಮಾಡಿರುವ ಕೆಲಸ ಎಲ್ಲರ ಹುಬ್ಬೇರುವಂತೆ ಮಾಡಿದೆ. ಚೆಲುವಯ್ಯ ಅವರು ತಮ್ಮ ಹೆಸರಿನಲ್ಲಿರುವ ಒಂದೂವರೆ ಎಕರೆ ಜಮೀನಿನಲ್ಲಿ ಒಂದು ಎಕರೆಯನ್ನು ಅಪ್ಪು ಹೆಸರಿಗೆ
ಬರೆದುಕೊಡುತ್ತಾರಂತೆ. ಅಪ್ಪು ನನ್ನ ತಮ್ಮ , ಅಭಿಮಾನದಿಂದ ಅವರನ್ನು ತಮ್ಮ ಎಂದೇ ಕರೆಯುತ್ತೇನೆ. ಹೀಗಾಗಿ ಅವರ ಹೆಸರಲ್ಲಿ ಒಂದು ಎಕರೆ ಕೊಡುವ ನಿರ್ಧಾರ ಮಾಡಿದ್ದೇನೆ ಅಂದಿದ್ದಾರೆ.
ಚೆಲುವಯ್ಯ ಅವರಿಗೆ ಎರಡು ಹೆಣ್ಣು ಮಕ್ಕಳಿದ್ದು, ಒಬ್ಬಳಿಗೆ ಮದುವೆ ಆಗಿದ್ದು, ಇನ್ನೊಬ್ಬಳು ಬಿ ಎಡ್ ಓದುತ್ತಿದ್ದಾಳಂತೆ. ನಾನು ಜಮೀನು ಕೊಡುವ ಬಗ್ಗೆ ಯಾರನ್ನೂ ಕೇಳಿಲ್ಲ, ಕೇಳೋದೂ ಇಲ್ಲ , ಇದು ನನ್ನ ಸ್ವಂತ ನಿರ್ಧಾರ,. ಒಂದು
ಎಕರೆ ಕೊಟ್ಟು ಉಳಿದ ಅರ್ಧ ಎಕರೆ ಜಾಗ ನಮಗೆ ಸಾಕು ಅಂತ ಹೇಳುತ್ತಿದ್ದಾರೆ ರೈತ ಚೆಲುವಯ್ಯ. ಒಟ್ಟಿನಲ್ಲಿ ಇದು ಪುನೀತ್ ರಾಜ್ ಕುಮಾರ್ ಮೇಲಿರುವ ಅಪಾರ ಅಭಿಮಾನಕ್ಕೆ ಹಿಡಿದ ಕೈ ಕನ್ನಡಿ ಅಂದರೆ ತಪ್ಪಾಗಲ್ಲ.