ಪುನೀತ್ ರಾಜ್ ಕುಮಾರ್ ಅವರು ಪ್ರತಿದಿನ ಮಕ್ಕಳಿಗೆ ತಪ್ಪದೇ ಇದೊಂದನ್ನು ಕೊಡುತ್ತಿದ್ದರು: ಅದೇನು ಗೊತ್ತಾ..?
ಪುನೀತ್ ರಾಜ್ ಕುಮಾರ್ ಅವರಿಗೆ ಇಬ್ಬರು ಮುದ್ದಿನ ಹೆಣ್ಣು ಮಕ್ಕಳು. ಒಬ್ಬಳ ಹೆಸರು ದ್ರಿತಿ ಹಾಗೂ ಮತ್ತೊಬ್ಬಳ ಹೆಸರು ವಂದಿತಾ. ಇಬ್ಬರನ್ನು ಕಂಡರೆ ಪುನೀತ್ ರಾಜ್ ಕುಮಾರ್ ಅವರಿಗೆ ಪಂಚ ಪ್ರಾಣ. ಸಮಯ ಸಿಕ್ಕಾಗಲೆಲ್ಲಾ
ಮಕ್ಕಳ ಜೊತೆ ಸಮಯ ಕಳೆಯಲು ಪುನೀತ್ ರಾಜ್ ಕುಂಆರ್ ಅವರು ಹಾತೊರೆಯುತ್ತಿದ್ದರು. ಮಕ್ಕಳ ಪ್ಯಾರೆಂಟ್ಸ್ ಟೀಚರ್ಸ್ ಮೀಟಿಂಗ್ ಗಳಿಗೆ ಕೂಡ ಸ್ವತಃ ಪುನೀತ್ ರಾಜ್ ಕುಮಾರ್ ಅವರು ಹಾಜರಾಗುತ್ತಿದ್ದರಂತೆ. ಮಕ್ಕಳ ಬಗ್ಗೆ ತುಂಬಾ ಕಾಳಜಿ ಹೊಂದಿದ್ದರು ಅಪ್ಪು.
ಪುನೀತ್ ರಾಜ್ ಕುಮಾರ್ ಅವರು ಮಕ್ಕಳಿಗೆ ಏನು ಬೇಕು, ಏನು ಬೇಡ ಎಂಬ ಬಗ್ಗೆ ಸ್ಪಷ್ಟವಾಗಿ ನಿರ್ಧರಿಸುತ್ತಿದ್ದರಂತೆ. ಇನ್ನು ಮಕ್ಕಳಿಗೆ ಮುಜುಗರವಾಗುತ್ತದೆ ಎಂದು ಮಾಲ್ ಗಳಿಗೆ ಮಕ್ಕಳ ಜೊತೆಗೆ ಅಪ್ಪು ಹೋಗುತ್ತಿರಲಿಲ್ಲವಂತೆ.
ಬದಲಿಗೆ ಸಿನಿಮಾಗಳನ್ನು ನೋಡಲು ಒಟ್ಟಿಗೆ ಹೋಗುತ್ತಿದ್ದರಂತೆ. ಇನ್ನು ನಿತ್ಯ ರಾತ್ರಿ ಮಕ್ಕಳ ಜೊತೆ ಊಟ ಮಾಡಿ ವಾಕಿಂಗ್ ಹೋಗುತ್ತಿದ್ದರಂತೆ. ಸೈಕಲಿಂಗ್ ಗೂ ಮಕ್ಕಳೊಂದಿಗೆ ಅಪ್ಪು ಅವರು ತೆರಳುತ್ತಿದ್ದರಂತೆ. ಇನ್ನು
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಪುನೀತ್ ರಾಜ್ ಕುಮಾರ್ ಅವರು ಪ್ರತೀ ದಿನ ರಾತ್ರಿ ಮಲಗುವ ಮುನ್ನ ತಮ್ಮ ಮಕ್ಕಳಿಗೆ ಮುತ್ತನ್ನು ಕೊಡುತ್ತಿದ್ದರು. ಮುತ್ತು ಕೊಟ್ಟು ಮಲಗುವುದನ್ನು ಎಂದೂ ಮಿಸ್ ಮಾಡಿಕೊಳ್ಳುತ್ತಿರಲಿಲ್ಲವಂತೆ ಅಪ್ಪು.
ಇನ್ನು ಪುನೀತ್ ರಾಜ್ ಕುಮಾರ್ ಅವರಿಗೆ ದ್ರಿತಿಗಿಂತಲೂ ವಂದಿತಾ ಹೆಚ್ಚು ಪ್ರೀತಿ ಮಗಳಂತೆ. ಕಾರಣ ದ್ರಿತಿ ಓದುವ ಸಲುವಾಗಿ ಮನೆಯಿಂದ ದೂರ ಉಳಿಯುತ್ತಿದ್ದರಂತೆ. ವಂದಿತಾ ಹಾಗಲ್ಲವಂತೆ, ಸದಾ ಅಪ್ಪನೊಂದಿಗೆ ಇರಲು ಬಯಸುತ್ತಿದ್ದಳಂತೆ. ಇನ್ನು ಪುನೀತ್ ರಾಜ್ ಕುಮಾರ್
ಅವರ ಮಕ್ಕಳಿಬ್ಬರೂ ಕೂಡ ಅಪ್ಪನ ಸಿನಿಮಾಗಳನ್ನು ನೋಡಿಲ್ಲವಂತೆ. ಸಿನಿಮಾಗಳ ಸೀನ್ಸ್ ಗಳನ್ನು ಅಷ್ಟೇ ನೋಡಿದ್ದಾರಂತೆ. ಆದರೆ ಅವರ ತಾತ ಡಾ.ರಾಜ್ ಕುಮಾರ್ ಅವರ ಎಲ್ಲಾ ಸಿನಿಮಾಗಳನ್ನೂ ದ್ರಿತಿ ಹಾಗೂ ವಂದಿತಾ ನೋಡಿದ್ದಾರಂತೆ.