NEWS

ಮಗಳ ಹುಟ್ಟುಹಬ್ಬಕ್ಕೆ ಯಶ್ ಕೊಟ್ಟ ದುಬಾರಿ ಉಡುಗೊರೆ ನೋಡಿ..

ಹೌದು ಸ್ಯಾಂಡಲ್ವುಡ್ ನ ರಾಕಿಂಗ್ ಜೋಡಿ ಎಂದೇ ಹೆಸರಾಗಿರುವ ಯಶ್ ಹಾಗೂ ರಾಧಿಕಾ ಹತ್ತು ವರ್ಷಗಳ ಕಾಲ ಪ್ರೀತಿಸಿ ಕಳೆದ ಐದು ವರ್ಷದ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.. ಇನ್ನು ಈ ಜೋಡಿಗೆ ಆರತಿಗೊಬ್ಬಳು ಕೀರ್ತಿಗೊಬ್ಬ ಎನ್ನುವಂತೆ ಐರಾ ಹಾಗೂ ಯಥರ್ವ್ ಯಶ್

ಜನಿಸಿದರು.. ಸಿನಿಮಾ ಹೊರತು ಪಡಿಸಿ ಆಗಾಗ ಮಕ್ಕಳ ವಿಚಾರಕ್ಕೆ ಸುದ್ದಿಯಾಗುವ ಜೋಡಿ ಮಕ್ಕಳಿಗೆ ಯಾವುದೇ ಕಾರಣಕ್ಕೂ ಯಾರೂ ಸಹ ಗೌರವ ಕೊಡಬೇಡಿ ಪ್ರೀತಿ ಕೊಡಿ ಎಂದಷ್ಟೇ ಮನವಿ ಮಾಡಿಕೊಂಡಿದ್ದು ನಿಜಕ್ಕೂ ತಂದೆ ತಾಯಿಯಾಗಿ ಒಳ್ಳೆಯ ನಡೆಯಾಗಿತ್ತು..

ಇನ್ನು ಯಶ್ ಮುದ್ದು ಮಗಳು ಐರಾಳ ಮೊದಲ ಹುಟ್ಟುಹಬ್ಬವನ್ನು ಬಹಳ ಅದ್ಧೂರಿಯಾಗಿ ಆಚರಿಸಿದ್ದರು.. ದೊಡ್ಡವಳಾದ ಮೇಲೆ ಇದನ್ನು ನೋಡಿದರೆ ತಂದೆಯ ಬಗ್ಗೆ ಖುಷಿ ಪಡಬೇಕು ಎನ್ನುವ ರೀತಿ ಆ ಆಚರಣೆ ಇತ್ತು.. ಸ್ಯಾಂಡಲ್ವುಡ್ ನ ಎಲ್ಲರೂ ಕಾರ್ಯಕ್ರಮದಲ್ಲಿ

ಭಾಗವಹಿಸಿದ್ದರು.. ಸಾಮಾನ್ಯವಾಗಿ ಸಿನಿಮಾ ಸಂಬಂಧ ಪಟ್ಟ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಪಾಲ್ಗೊಳ್ಳದ ದರ್ಶನ್ ಅವರೂ ಸಹ ಮುದ್ದು ಕಂದನ ಹುಟ್ಟುಹಬ್ಬಕ್ಕೆ ಆಗಮಿಸಿ ಹಾರೈಸಿದ್ದು ವಿಶೇಷವಾಗಿತ್ತು‌. ಇನ್ನು ಫನ್ ವರ್ಲ್ಡ್ ನಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಿದ್ದರು.. ನಂತರ ಕೊರೊನಾ

ಕಾರಣದಿಂದಾಗಿ ಮಗನ ಮೊದಲ ಹುಟ್ಟುಹಬ್ಬವನ್ನು ಜನರ ನಡುವೆ ಆಚರಿಸಲು ಸಾಧ್ಯವಾಗಲಿಲ್ಲ.. ಆದರೆ ಮಗನ ಮೊದಲ ಹುಟ್ಟುಹಬ್ಬವನ್ನೂ ಸಹ ಅದ್ಧೂರಿಯಾಗಿ ಆಚರಿಸಬೇಕೆಂದು ಸಮುದ್ರದ ನಡುವೆ ಐಶಾರಾಮಿ ಹಡಗಿನಲ್ಲಿ ಆಚರಣೆ ಮಾಡಿದ್ದರು..

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಇನ್ನು ಕೆಲ ತಿಂಗಳ ಹಿಂದಷ್ಟೇ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ತಮ್ಮ ನೂತನ ಮನೆ ಗೃಹ ಪ್ರವೇಶ ಮಾಡಿದ್ದರು.. ಕಳೆದ ಮೂರು ವರ್ಷದಿಂದಲೂ ನಿರ್ಮಾಣವಾಗುತ್ತಿದ್ದ ತಮ್ಮ ಕನಸಿನ ಮನೆಗೆ ಯಶ್ ರಾಧಿಕಾ ತಮ್ಮ ಪುಟ್ಟ ಮಕ್ಕಳೊಂದಿಗೆ ಆಗಮಿಸಿದರು.. ಸಧ್ಯ
ಹೊಸ ಮನೆಗೆ ಬಂದ ನಂತರ ಯಾವ ಆಚರಣೆಯೂ ಅದ್ಧೂರಿಯಾಗಿ ಬೇಡ ಎನ್ನುವ ನಿರ್ಧಾರಕ್ಕೆ ಬಂದಿರುವ ಯಶ್ ರಾಧಿಕಾ ಎಲ್ಲಾ ಹಬ್ಬಗಳು ಹಾಗೂ ಹುಟ್ಟುಹಬ್ಬಗಳನ್ನು ಸರಳವಾಗಿಯೇ ಆಚರಣೆ ಮಾಡುತ್ತಿದ್ದಾರೆ.. ಅದೇ ರೀತಿ ಇದೀಗ ಐರಾಳ‌ ಮೂರನೇ
ಹುಟ್ಟುಹಬ್ಬವನ್ನೂ ಸಹ ಸರಳವಾಗಿ ಆಚರಿಸಿದ್ದಾರೆ.. ಆದರೆ ತಮ್ಮ ನೆಚ್ಚಿನ ಜಾಗ ಗೋವಾಗೆ ಮಕ್ಕಳ ಜೊತೆ ತೆರಳಿರುವ ಜೋಡಿ ಅಲ್ಲಿಯೇ ಮಗಳ ಹುಟ್ಟುಹಬ್ಬ ಆಚರಿಸಿ ಸಂತೋಷ ಪಟ್ಟಿದ್ದಾರೆ.. ಆದರೆ
ಆದರೆ ಮಗಳಿಗಾಗಿ ಯಶ್ ದುಬಾರಿ ಉಡುಗೊರೆ ನೀಡಿದ್ದಾರೆ.. ಹೌದು ಮಕ್ಕಳಿಗಾಗಿಯೇ ಯಶ್ ಹೊಸ ಕಾರ್
ಒಂದನ್ನು ಖರೀದಿ ಮಾಡಿದ್ದಾರೆ.. ಬರೋಬ್ಬರಿ ಒಂದು ಕೋಟಿ ಇಪ್ಪತ್ತು ಲಕ್ಷ ರೂಪಾಯಿ ಮೌಲ್ಯದ ಟಯೋಟಾ ವೆಲ್ಫೇರ್ ಕಾರ್ ಖರೀದಿ ಮಾಡಿರುವ ಯಶ್ ಫ್ಯಾಮಿಲಿ ಗೆ ಹೇಳಿ ಮಾಡಿಸಿದಂತಿದೆ.. ಅತಿ ಹೆಚ್ಚು ಬೂಟ್ ಸ್ಪೇಸ್ ಇರುವ ಐಶಾರಾಮಿ ಕಾರ್ ಇದಾಗಿದ್ದು ಮಕ್ಕಳು ಆರಾಮವಾಗಿ
ಸಂಚರಿಸಬಹುದಾಗಿದೆ‌‌.. ಅದೇ ಕಾರಣಕ್ಕೆ ಐರಾಳ
ಹುಟ್ಟುಹಬ್ಬದ ಅಂಗವಾಗಿ ಯಶ್ ಈ ಕಾರನ್ನು ಖರೀದಿಸಿದ್ದಾರೆ.. ಸಧ್ಯ ಯಶ್ ಅವರ ತಂದೆ ತಾಯಿ ತೆರಳಿ ಕಪ್ಪು ಬಣ್ಣದ ಟಯೋಟ ವೆಲ್ಫೈರ್ ಕಾರ್ ಡೆಲಿವರಿ ಪಡೆದು ಬಂದಿದ್ದಾರೆ.. ವಿಶೇಷ ಎಂದರೆ ಇದೇ ರೀತಿಯ ಬಿಳಿಯ
ಬಣ್ಣದ ಕಾರ್ ಒಂದನ್ನು ಮೊನ್ನೆಯಷ್ಟೇ ನಟ ದರ್ಶನ್ ಅವರೂ ಸಹ ಖರೀದಿ ಮಾಡಿದ್ದು ಸ್ಯಾಂಡಲ್ವುಡ್ ನ ಜೋಡೆತ್ತುಗಳು ಒಂದೇ ಸಮಯದಲ್ಲಿ ಒಂದೇ ರೀತಿಯ ಕಾರ್ ಖರೀದಿಸಿದಂತಾಗಿದೆ..

Related Articles

Leave a Reply

Your email address will not be published.

Back to top button

You cannot copy content of this page