ಡಿ ಬಾಸ್ ಅಂತಲೇ ಅಭಿಮಾನಿಗಳ ಪ್ರೀತಿ ಗಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ದೊಡ್ಡ ಕಾರು ಪ್ರೇಮಿ ಅನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ತನ್ನ ಗ್ಯಾರೇಜ್ ನಲ್ಲಿ ಒಂದನ್ನೊಂದು ಮೀರಿಸುವಂತಹ ಐಷಾರಾಮಿ ಕಾರುಗಳನ್ನು ಇಟ್ಟು ಕೊಂಡಿದ್ದಾರೆ. ಡಿ ಬಾಸ್ ದರ್ಶನ್ ಅವರಿಗೆ ಕಾರ್ ಮೇಲಷ್ಟೇ ಅಲ್ಲ ಪ್ರಾಣಿ ಪಕ್ಷಿಗಳ ಮೇಲೆನೂ ಅಷ್ಟೇ ಒಲವಿದೆ. ತನ್ನ ಫಾರ್ಮ್ ಹೌಸ್ ನಲ್ಲಿ ಅದೆಷ್ಟೋ ಪ್ರಾಣಿ ಪಕ್ಷಿಗಳನ್ನು ಸಾಕಿದ್ದಾರೆ. ಕರೋನಾ ಸಂದರ್ಭದಲ್ಲಿ ಮೃಗಾಲಯದಿಂದ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವಂತೆ ಅಭಿಯಾನ ಆರಂಭಿಸಿದ್ದರು. ದರ್ಶನ್ ಅವರ ಈ ಅಭಿಯಾನಕ್ಕೆ ಉತ್ತಮ ಸ್ಪಂದನೆ ಕೂಡ ಸಿಕ್ಕಿತ್ತು.
ಅನೇಕ ಸ್ಟಾರ್ ಗಳು , ದರ್ಶನ್ ಅಭಿಮಾನಿಗಲು ಮೃಗಾಲಯದಿಂದ ಪ್ರಾಣಿ ಪಕ್ಷಿಗಳನ್ನು ದತ್ತು ತೆಗೆದುಕೊಂಡಿದ್ದರು. ಅದೇ ರೀತಿ ನಟ ದರ್ಶನ್ ಅವರ ಕಾರ್ ಕ್ರೇಜ್ ಕೂಡ ಸಾಮಾನ್ಯದಲ್ಲ. ತಮ್ಮ ಸಂಗ್ರಹದಲ್ಲಿ ಬೆಲೆ ಬಾಳುವ ಅತ್ಯುತ್ತಮ ಕಾರುಗಳನ್ನೇ ಹೊಂದಿದ್ದಾರೆ.
ಒಂದು ವೇಳೆ ಮಾರುಕಟ್ಟೆಗೆ ಯಾವುದಾದರೂ ಹೊಸ ಕಾರು ಬಂತು ಅಂದರೆ ಸಾಕು, ದರ್ಶನ್ ಅಲ್ಲಿ ಹೋಗಿ ಅದರ ಟೆಸ್ಟ್ ಡ್ರೈವ್ ಮಾಡಿ, ಅದೊಂದು ವೇಳೆ ಇಷ್ಟವಾದರೆ ಖರೀದಿಯೇ ಮಾಡಿ ಬಿಡುತ್ತಾರೆ. ದರ್ಶನ್ ಬಳಿ ಇದೀಗ ಲ್ಯಾಂಬೋರ್ಗಿನಿ ಉರುಸ್, ರೇಂಜ್ ರೋವರ್ , ಜಾಗ್ವಾರ್, ಆಡಿ ಕ್ಯೂ ೭ ಮುಂತಾದ ಐಷಾರಾಮಿ ಕಾರುಗಳು ಇವೆ.
ಇದೀಗ ಅದರ ಜೊತೆ ಮತ್ತೊಂದು ಐಷಾರಾಮಿ ಕಾರು ಸೇರಿಕೊಂಡಿದೆ. ನಟ ದರ್ಶನ್ ಹೊಸದಾಗಿ ಮಾರುಕಟ್ಟೆಗೆ ಬಂದಿರುವ ಟಯೋಟ ವೆಲ್ ಫೈರ್ ಕಾರು ಖರೀದಿ ಮಾಡಿದ್ದಾರೆ. ಸಕತ್ತಾದ ಲುಕ್ ಹೊಂದಿರುವ ಈ ಕಾರಿಗೆ
ಕೋಟಿ ಮೊತ್ತ ಕೊಟ್ಟಿದ್ದಾರೆ . ಬಿಳಿ ಬಣ್ಣದ ಈ ಕಾರಿಗೆ 90 ಲಕ್ಷ ಕೊಟ್ಟಿದ್ದು, ಆ ನಂತರ ಅದನ್ನು ಮಾಡಿಫೈ ಮಾಡಲು 30 ಲಕ್ಷ ಖರ್ಚು ಮಾಡಿದ್ದಾರೆ. ಹೀಗಾಗಿ ಈ ಕಾರಿನ ಬೆಲೆ ಒಟ್ಟು 1 ಕೋಟಿ 30 ಲಕ್ಷ ಆಗಿದೆ. ಇನ್ನು ಈ ಅಡ್ವಾನ್ಸ್ಡ್ ಟಯೋಟ ವೆಲ್ ಫೈರ್ ಕಾರಿನ ವಿಶೇಷತೆ ಏನು ಅನ್ನೋದನ್ನು
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ನೋಡೋದಾದರೆ, ಇದರಲ್ಲಿ ಏಳು ಏರ್ ಬ್ಯಾಗ್ ಗಳು ಇವೆ. ಪೆಟ್ರೋಲ್ ಇಂಜಿನ್ ಆಧಾರಿತ ಈ ಕಾರು ಒಟ್ಟು 16.35 ಕಿ ಮೀ ಮೈಲೇಜ್ ಕೊಡುತ್ತದೆ.ಅಷ್ಟೇ ಅಲ್ಲ ನಾಲ್ಕು ಸಿಲಿಂಡರ್ ವ್ಯವಸ್ಥೆ ಇದ್ದು, 32 ಬಿಎಚ್ಪಿ 4700 ಆರ್ಪಿಎಮ್ ವ್ಯವಸ್ಥೆ
ಹೊಂದಿದೆ. 58 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿರುವ ಈ ಟಯೋಟ ವೆಲ್ ಫೈರ್ ಕಾರು ಇದೀಗ ದರ್ಶನ್ ಕಾರ್ ಗ್ಯಾರೇಜ್ ನಲ್ಲಿ ರಾಜ ನಂತೆ ಕಂಗೊಳಿಸುತ್ತಿದೆ. ಇನ್ನು ನಟ ಯಶ್ ಕೂಡ ಟಯೋಟ ವೆಲ್ ಫೈರ್ ಕಾರನ್ನು ತನ್ನ ತಾಯಿಗೆ ಗಿಫ್ಟ್ ಆಗಿ ಕೊಟ್ಟಿದ್ದರು. ನಟ ಯಶ್ ಅವರಿಗೂ ಕೂಡ ಕಾರ್ ಕ್ರೇಜ್ ಇದೆ.