NEWS

ಪುನೀತ್ ರನ್ನು ಬಿಟ್ಟಿರಲಾರದೆ ಪುನೀತ್ ಇರುವಲ್ಲಿಗೆ ಹೊರಟ ಹಿರಿಯ ನಟ ಎಸ್. ಶಿವರಾಂ! ಅಷ್ಟಕ್ಕೂ ಇವರಿಗೆ ಏನಾಗಿತ್ತು ಗೊತ್ತೇ? ಅಯ್ಯೋ ಕಣ್ಣೀರು ಬರುತ್ತೆ ಕಣ್ರೀ

ಸ್ಯಾಂಡಲ್ ವುಡ್ ಗೆ ಒಂದಾದರ ಮೇಲೊಂದರಂತೆ ಬರಸಿಡಿಲು ಬಡಿಯುತ್ತಿದೆ. ಚಂದನವನದ ಒಬ್ಬೊಬ್ಬ ನಟರು ಇಹಲೋಕ ತ್ಯಜಿಸಿಸುತ್ತಿದ್ದಾರೆ. ಕನನ್ಡ ಚಿತ್ರ ರಂಗದ ಹೆಸರಾಂತ ಹಿರಿಯ ನಟ ಎಸ್ ಶಿವರಾಮ್ ಇಂದು ನಿಧನರಾಗಿದ್ದಾರೆ. ಪುನೀತ್ ರಾಜ್ ಕುಮಾರ್ ಅವರನ್ನು

ಅಪಾರವಾಗಿ ಪ್ರೀತಿಸುತ್ತಿದ್ದ ಶಿವರಾಮ್ ಇದೀಗ ಅಪ್ಪು ಅವರನ್ನು ನೋಡಲು ಹೋಗಿದ್ದಾರೆ. ಕಳೆದ ಮೂರು ದಿನಗಳ ಹಿಂದಷ್ಟೇ ಶಿವರಾಮ್ ಅವರು ತನ್ನ ಮನೆಯಲ್ಲಿ ತನ್ನ ಆರಾಧ್ಯ ದೈವ ಅಯ್ಯಪ್ಪ ಸ್ವಾಮಿಯ ಪೂಜೆ ಮಾಡಲೆಂದು ಹೋಗುವಾಗ ಕಾಲು ಜಾರಿ ಬಿದ್ದಿದ್ದರು. ಕೂಡಲೇ ಕುಟುಂಬಸ್ಥರು ಅವರನ್ನು ವಿದ್ಯಾಪೀಠ ಸರ್ಕಲ್ ಬಳಿ ಇರುವ ಪ್ರಶಾಂತ್ ಆಸ್ಪತ್ರೆಗೆ ದಾಖಲಿಸಿದ್ದರು.

ಆದರೆ ಶಿವರಾಮ್ ಅವರ ತಲೆಗೆ ಬಲವಾಗಿ ಪೆಟ್ಟು ಬಿದ್ದ ಕಾರಣ ಮೆದುಳಿನಲ್ಲಿ ವಿಪರೀತ ರಕ್ತಸ್ರಾವ ಆಗಿತ್ತು. ಇನ್ನು ಶಿವರಾಮ್ ಅವರಿಗೆ 84 ವರ್ಷ ವಯಸ್ಸಾಗಿದ್ದ ಕಾರಣ ಶಸ್ತ್ರ ಚಿಕಿತ್ಸೆ ಮಾಡಲು ಸಾಧ್ಯವಿಲ್ಲದೆ, ಐಸಿಯು ನಲ್ಲೇ ಇಟ್ಟು

ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ಎಸ್ ಶಿವರಾಂ ಅವರು ಕನ್ನಡದ ನೂರಾರು ಸಿನಿಮಾಗಳಲ್ಲಿ ಪೋಷಕ ನಟರಾಗಿ, ಮುಖ್ಯ ನಟರಾಗಿ, ನಿರ್ಮಾಪಕರಾಗಿ, ಕಾಮೆಡಿ ನಟರಾಗಿ ಗುರುತಿಸಿಕೊಂಡಿದ್ದರು.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಅವರು ಡಾ ರಾಜ್ ಕುಮಾರ್ ಹಾಗೂ ಭಾರತಿ ನಟಿಸಿದ್ದ ’ ಹೃದಯ ಸಂಗಮ’ ಸಿನಿಮಾ ನಿರ್ದೇಶನ ಮಾಡಿದ್ದರು. ಕನ್ನಡ ಚಿತ್ರರಂಗದ ಮೇರು ನಟರಾಗಿದ್ದ ಡಾ ವಿಷ್ಣುವರ್ಧನ್, ಡಾ. ರಾಜ್ ಕುಮಾರ್, ಅಂಬರೀಶ್ ಸೇರಿದಂತೆ ಅನೇಕ ಸ್ಟಾರ್ ನಟರ ಜೊತೆ ನಟಿಸಿದ್ದಾರೆ. ಇನ್ನು ಶಿವರಾಂ ಅವರು

ಅಯ್ಯಪ್ಪ ಭಕ್ತರಾಗಿದ್ದು, ಶಬರಿ ಮಲೆಯ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಇವರದ್ದು ಮಹಾ ಪಾತ್ರ ಕೂಡ ಇದೆ. ಇನ್ನು ಶಿವರಾಂ ನೇತೃತ್ವದಲ್ಲಿಯೇ , ಡಾ ರಾಜ್ ಕುಮಾರ್, ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಸೇರಿದಂತೆ ಚಿತ್ರರಂಗದ ನಟರು ಮಾಲಧಾರಿಗಳಾಗಿ ಶಬರಿ ಮಲೆಗೆ ಹೋಗಿದ್ದರು.

ಅದೇ ರೀತಿ ಇತ್ತೀಚಿನ ವರೆಗೂ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಕೂಡ ಅವರ ಮುಂದಾಳತ್ವದಲ್ಲಿಯೇ ಮಾಲೆ ಧರಿಸಿ ಶಬರಿ ಮಲೆಗೆ ಹೋಗುತ್ತಿದ್ದರು. ಶಿವರಾಂ ಅವರು ಪುನೀತ್ ನಿಧನದ

ಸಂದರ್ಭದಲ್ಲಿ ಅಪ್ಪು ಜೊತೆಗಿನ ಬಾಂಧವ್ಯವನ್ನು ನೆನೆದು ಕಂಬನಿ ಮಿಡಿದಿದ್ದರು. ಅಪ್ಪು ಮೇಲೆ ಶಿವರಾಂ ಅವರಿಗೆ ಅತೀವ ಪ್ರೀತಿ ಇತ್ತು. ಇನ್ನು ಕೆಲ ದಿನಗಳ ಹಿಂದಷ್ಟೇ ಶಿವರಾಂ ಅವರ ಕಾರು ಅಪಘಾತಕ್ಕೆ ಒಳಗಾಗಿತ್ತು.

ಅದರ ಮಾರನೇ ದಿನವೇ ಮನೆಯಲ್ಲಿ ಕಾಲು ಜಾರಿ ಬಿದ್ದು ಗಾಯ ಮಾಡಿಕೊಂಡಿದ್ದರು. ಆದರೆ ಇದೀಗ ವಿಧಿ ವಶರಾಗಿದ್ದಾರೆ. ಶಿವರಾಂ ಅಗಲಿಕೆ ಬಗ್ಗೆ ಕನ್ನಡ ಚಿತ್ರರಂಗ ಕಂಬನಿ ಮಿಡಿದು, ಸಂತಾಪ ಸೂಚಿಸುತ್ತಿದ್ದಾರೆ. ಶಿವರಾಂ

ಅವರು ಕನ್ನಡದ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ’ಸತ್ಯ’ ಧಾರವಾಹಿಯಲ್ಲಿ ಗುರುಗಳಾಗಿ ಪಾತ್ರ ಮಾಡುತ್ತಿದ್ದರು. ವಯ್ಸ್ಸಾಗಿದ್ದರೂ ನಟನೆಯ ನಂಟು ಬಿಡದ ಹಿರಿಯ ನಟ ಶಿವರಾಂ ಇದೀಗ ಇಹಲೋಕ ತ್ಯಜಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button