ಅಮೂಲ್ಯ ತಾಯಿಯಾಗುತ್ತಿರುವ ವಿಚಾರದಲ್ಲಿ ಬಿಟಿವಿ ಯನ್ನು ಟ್ರಾಲ್ ಮಾಡಿದವರಿಗೆ ಚಳಿಬಿಡಿಸಲು ಹೋಗಿ, ಜ್ವರ ಬರೆಸಿಕೊಂಡ ನಿರೂಪಕಿ! ಈಗ ಏನಾಗಿದೆ ಗೊತ್ತೇ?
ಒಂದು ಹೆಣ್ಣು ಪ್ರೆಗ್ನೆಂಟ್ ಆಗುವುದು ನೈಸರ್ಗಿಕವಾದ ಕ್ರಿಯೆ. ಸಾಮಾನ್ಯ ಹೆಣ್ಣು ಮಕ್ಕಳು ಗರ್ಭಿಣಿಯಾದಾಗ ಅಪ್ಪ ಅಮ್ಮ, ಗಂಡ, ಅತ್ತೆ ಮಾವ ಹೀಗೆ ಕುಟುಂಬಸ್ಥರು ಸಂಭ್ರಮ ಪಡುತ್ತಾರೆ. ಅದೇ ಸಿನಿಮಾ ನಟಿಯರು ಪ್ರೆಗ್ನೆಂಟ್ ಅದರೆ
ಮೀಡಿಯಾಗಳಲ್ಲಿ ಸುದ್ದಿಯಾಗುತ್ತದೆ, ಸೋಶಿಯಲ್ ಮೀಡಿಯಾಗಳಲ್ಲೂ ಹೈಪ್ ಕೊಡಲಾಗುತ್ತದೆ. ಅದೇ ರೀತಿ ಇಲ್ಲೊಂದು ಖಾಸಗಿ ಚಾನೆಲ್ ಇದೇ ವಿಷಯವನ್ನು ಬಿಗ್ ನ್ಯೂಸ್ ಆಗಿ ಮಾಡಿ ಟ್ರೋಲ್ ಆಗಿತ್ತು. ಅದುವೇ ಬಿಟಿವಿ ನ್ಯೂಸ್ ಚಾನೆಲ್. ಇದೀಗ ಆ ಟ್ರೋಲ್ ಬಗ್ಗೆ ಮಾತನಾಡಿ ಮತ್ತಷ್ಟು ಕಿರಿಕ್ ಮಾಡಿಕೊಂಡಿದೆ.
ಕಳೆದ ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾಗಳಲ್ಲಿ ನಟಿ ಅಮೂಲ್ಯ ಗುಡ್ ನ್ಯೂಸ್ ಕೊಟ್ಟಿರುವ ಬಗ್ಗೆ ಸುದ್ದಿಯಾಗಿತ್ತು. ನಟಿ ಅಮೂಲ್ಯ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ತಾವಿನ್ನು ಮೂರು ಮಂದಿ ಎಂದು ಸಿಹಿ ಸುದ್ದಿ
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಹಂಚಿದ್ದರು. ಇದೇ ಸುದ್ದಿಯನ್ನು ಬಿಟಿವಿ ಚಾನೆಲ್ ಆಂಕರ್ ಒಬ್ಬರು ಇದು ರಾಜ್ಯವೇ ಖುಷಿ ಪಡುವಂತಹ ವಿಷಯ, ನಟಿ ಅಮೂಲ್ಯ ಪ್ರೆಗ್ನೆಂಟ್ ಎಂದು ಬ್ರೇಕಿಂಗ್ ನ್ಯೂಸ್ ಹಾಕಿ, ದೊಡ್ಡ ಸುದ್ದಿ ಮಾಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಯಾವತ್ತೂ ಕಂಡಿರದಂತೆ ಟ್ರೋಲ್ ಆಗಿತ್ತು.
ಈ ಟ್ರೋಲ್ ಗಳ ಬಗ್ಗೆ ಸಿಟ್ಟಿಗೆದ್ದ ಬಿಟಿವಿ ಆಂಕರ್ ಮತ್ತೆ ಈ ಬಗ್ಗೆ ಸಮರ್ಥನೆ ನೀಡಿ ಮತ್ತಷ್ಟು ಟ್ರೋಲ್ ಆಗಿದ್ದಾರೆ. ನಾವು ತಪ್ಪು ಸುದ್ದಿ ನೀಡಿಲ್ಲ, ನಟಿ ಅಮೂಲ್ಯ ಗರ್ಭಿಣಿ ಆಗಿರುವುದು ಖುಷಿಯ ವಿಷಯನೇ, ಇದನ್ನು ನೀವು ಟ್ರೋಲ್ ಮಾಡಿದ್ದೀರಾ? ಮಾಡಲು ಕೆಲಸ ಇಲ್ಲದವರು
ಟ್ರೋಲ್ ಮಾಡುತ್ತಿದ್ದೀರಾ, ಬಿಟ್ಟಿ ನೆಟ್ ಸಿಕ್ಕಿದೆ ಅಂತ ಟ್ರೋಲ್ ಮಾಡಿದ್ದೀರಿ ಎಂದು ಹೇಳಿದ್ದಾರೆ. ನಿರೂಪಕಿ ಹೇಳಿರುವ ಬಿಟ್ಟಿ ನೆಟ್ ವಿಷಯ ಇದೀಗ ಚರ್ಚೆಗೆ ಗ್ರಾಸವಾಗಿದೆ. ಬಿಟ್ಟಿ ನೆಟ್ ಯಾರು ಕೊಟ್ಟಿದ್ದಾರೆ, ಅದನ್ನು ಹೇಳಲಿ ಆ ಆಂಕರ್ ಎಂದು ಸೋಶಿಯಲ್ ಮೀಡಿಯಾಗಳಲ್ಲಿ ದೊಡ್ಡ ಚರ್ಚೆ ಆಗುತ್ತಿದೆ.
ಮಾಧ್ಯಮಗಳಲ್ಲಿ ಪ್ರಸಾರವಾಗುವ ಕೆಲ ಸುದ್ದಿಗಳು, ಬ್ರೇಕಿಂಗ್ ನ್ಯೂಸ್ ಗಳು ಟ್ರೋಲ್ ಆಗುವುದು ಹೊಸದಲ್ಲ, ಆದರೆ ಆ ಟ್ರೋಲ್ ಗಳ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಬಿಟಿವಿ ಆಂಕರ್ ಟ್ರೋಲ್ ಬಗ್ಗೆ
ಮಾತನಾಡಿ ಮತ್ತಷ್ಟು ಕಿರಿಕ್ ಮಾಡಿಕೊಂಡಿದ್ದಾರೆ. ಇಲ್ಲಿ ಪ್ರೆಗ್ನೆಂಟ್ ಆಗಿರೋದು ಯಾರೋ, ಕಿರಿಕ್ ಮಾಡಿಕೊಂಡಿದ್ದು ಯಾರೋ ಅನ್ನುವಂತಾಗಿದೆ. ಇತ್ತ ಅಮೂಲ್ಯ ತನ್ನ ಪತಿ ಜಗದೀಶ್ ಜೊತೆ ತನ್ನ ತಾಯಿತನದ ಹೊಸ ಅನುಭವದ ಎಂಜಾಯ್ ಮೂಡ್ ನಲ್ಲಿದ್ದಾರೆ. ಎನಿ ವೇ ಕಂಗ್ರಾಜುಲೇಷನ್ ಅಮೂಲ್ಯ.