ನಟಿ ಶ್ರುತಿ ಹಾಸನ್ ಗೆ ಮದುವೆಗೆ ಮುಂಚೆಯೇ ಮಗು ಬೇಕಂತೆ, ನಟಿಯ ಈ ಹೇಳಿಕೆ ವಿಡಿಯೋ ಭಾರಿ ವೈರಲ್.!
ಈ ರಂಗೀನ್ ಲೋಕದಲ್ಲಿ ಅಂದರೆ ಸಿನಿಮಾ ರಂಗದಲ್ಲಿ ನಟಿಸುವಂತಹ ನಟ ನಟಿಯರು ಹೆಚ್ಚಾಗಿ ಆಗಾಗ್ಗೆ ಒಂದೊಂದು ವಿಚಿತ್ರ ಹೇಳಿಕೆ ಕೊಟ್ಟು ವಿವಾದ ಷ್ಟಿ ಮಾಡಿಕೊಳ್ಳುತ್ತನೇ ಇರುತ್ತಾರೆ. ಗಾಸಿಪ್ ಗಳು, ವಿವಾದಗಳು ಸಿನಿಮಾ ಇಂಡಸ್ಟ್ರೀಯವರಿಗೇನೂ ಹೊಸದಲ್ಲ. ಕೆಲ ದಿನಗಳ
ಹಿಂದಷ್ಟೇ ಸೌತ್ ನಟಿ ಸಮಂತಾ ರುತ್ ಪ್ರಭು , ತನಗೆ ಆಹಾರಕ್ಕಿಂದ ಸೆಕ್ಸ್ ಮುಖ್ಯ ಅನ್ನುವ ಹೇಳಿಕೆ ಕೊಟ್ಟು ವೈರಲ್ ಆಗುವಂತೆ ಆಗಿತ್ತು. ಇದೇ ರೀತಿ ಹಿಂದೆ ಬಾಲಿವುಡ್ ಮಲೈಕಾ ಅರೋರಾ ಕೂಡ ಸಂದರ್ಶನವೊಂದರಲ್ಲಿ ಹೇಳಿದ್ದರು.
ಇದೀಗ ಇನ್ನೊಬ್ಬ ನಟಿ ವಿಚಿತ್ರ ಹೇಳಿಕೆ ಕೊಡುವುದರ ಮೂಲಕ ಸುದ್ದಿಯಲ್ಲಿದ್ದಾರೆ. ಆ ನಟಿಗೆ ಮದುವೆಗೂ ಮುನ್ನವೇ ಮಕ್ಕಳು ಮಾಡಿಕೊಳ್ಳಬೇಕಂತೆ. ಅದು ಬೇರಾರೂ ಅಲ್ಲ , ತೆಲುಲು, ತಮಿಳು, ಕನ್ನಡ, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟ ಕಮಲ್ ಹಾಸನ್ ಅವರ ಮಗಳು ಶ್ರುತಿ ಹಾಸನ್.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಶ್ರುತಿ ಹಾಸನ್ ಸಿನಿಮಾಗಳಿಗಿಂತ ಕಾಂಟ್ರವರ್ಸಿ ಮೂಲಕನೇ ಸದಾ ಸೋಶಿಯಲ್ ಮೀಡಿಯಾಗಳಲ್ಲಿ ಸುದ್ದಿಯಲ್ಲಿರುತ್ತಾರೆ. ಶ್ರುತಿ ಹಾಸನ್ ಅವರು ಬಾಲಿವುಡ್, ಕಾಲಿವುಡ್, ಟಾಲಿವುಡ್ ನಲ್ಲಿ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡ ನಟಿ ಆಗಿದ್ದರೂ, ಈಗೀಗ ಅವರಿಗೆ ಸಿನಿಮಾ ಅವಕಾಶಗಳು ಕಡಿಮೆ ಆಗಿದೆ.
ಶ್ರುತಿ ಹಾಸನ್ ಕೇವಲ ನಟಿ ಮಾತ್ರ ಅಲ್ಲ, ಉತ್ತಮ ಸಂಗೀತ ಗಾರ್ತಿ ಕೂಡ ಹೌದು. ಮೊದಲು ಸಂಗೀತ ನಿರ್ದೇಶನ ಮಾಡಿ ನಂತರದಲ್ಲಿ ಸಿನಿಮಾ ನಟನೆಗೆ ಬಂದಿದ್ದರು. ಶ್ರುತಿ ಹಾಸನ್ ಅವರು ಆಕರ್ಷಕ ಮೈ ಬಣ್ಣ, ಸುಂದರ ಮೈ ಮಾಟ
ವನ್ನು ತುಂಬಾ ನಾಜೂಕಾಗಿ ನೋಡಿಕೊಂಡಿದ್ದಾರೆ. ಆದರೆ ಇದೀಗ ಮದುವೆಗೂ ಮುನ್ನ ಮಕ್ಕಳು ಮಾಡಿಕೊಳ್ಳುವ ಆಸೆ ಇದೆ ಎಂದು ಓಪನ್ ಆಗಿ ಹೇಳುವ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಈ ಹಿಂದೆ ನಾನು ದೊಡ್ಡ ಮದ್ಯ ವಸನಿಯಾಗಿದ್ದೆ ಎಂದು ತನ್ನ ಬಗ್ಗೆ ಯಾವುದೇ ಹಿಂಜರಿಕೆ ಇಲ್ಲದೆ ಬೋಲ್ಡ್ ಆಗಿ ಹೇಳಿದ್ದರು. ಇದೀಗ ಸಂಪ್ರದಾಯವನ್ನು ಹೀಗಳೆಯುವಂತಹ ಹೇಳಿಕೆ ಕೊಟ್ಟು ಮತ್ತೆ ವಿವಾದಕ್ಕ ಗುರಿ
ಆಗಿದ್ದಾರೆ. ಶ್ರುತಿ ಹಾಸನ್ ಅವರಿಗೆ ಅವರದ್ದೇ ಆದ ಅಭಿಮಾನ ಬಳಗ ಇದೆ, ಅಪ್ಪನಂತೆ ಮಗ್ಳದ್ದೂ ಕೂಡ ನೈಜ ನಟನೆ. ಸಲಾರ್ ನಂತಹ ಸಿನಿಮಾಗಳಲ್ಲಿ ಅದ್ಭುತವಾಗಿ ನಟಿಸಿ ಮೆಚ್ಚುಗೆ ಗಳಿಸಿದ್ದರು. ಈ ನಡುವೆ ಇಂತಹ ಹೇಳಿಕೆ ಕೊಟ್ಟು ತಪ್ಪು ಸಂದೇಶ ಸಾರುಂತಹ ಕೆಲಸ ಮಾಡಿದ್ದಾರೆ.