NEWS

ಯಾವಾಗಲೂ ವಿವಾದ ಮಾಡಿಕೊಳ್ಳುವ ಡಿಬಾಸ್ ಗೆ ಶಿವಣ್ಣ ಹೇಳಿದ್ದೆ ಬೇರೆ …ನೋಡಿ ಖಡಕ್ ಉತ್ತರ

ಹ್ಯಾಟ್ರಿಕ್ ಹೀರೋ ಡಾ ಶಿವ ರಾಜ್ ಕುಮಾರ್ ರವರು 90 ರ ದಶಕದಿಂದ ಹಿಡಿದು ಈಗಿನವರೆಗೂ ಕೂಡ ನಮ್ಮ ಕನ್ನಡ ಚಿತ್ರರಂಗದ ಎವರ್ ಗ್ರೀನ್ ನಟ ಎಂದು ಹೇಳಿದರೆ ತಪ್ಪಾಗಲಾರದು. ಹೌದು ಶಿವಣ್ಣ ಕನ್ನಡ ಚಿತ್ರರಂಗಕ್ಕೆ

ನಾಯಕನಾಗಿ ಪಾದಾರ್ಪಣೆ ಮಾಡಿ ಬರೋಬಬ್ಬರಿ 35 ವರ್ಷ ಕಳೆದಿದ್ದು ಆದರೆ ಇಂದಿಗೂ ಕೂಡ ಯುವಕನ ಹಾಗೆ ಕುಣಿದು ಕುಪ್ಪಳಿಸುತ್ತಾರೆ ಶಿವಣ್ಣ. ಇನ್ನು ಇತ್ತೀಚಿನ ಸಂದರ್ಶನದಲ್ಲಿ ನಟ ದರ್ಶನ್ ಬಗ್ಗೆ ಶಿವಣ್ಣ ಹೇಳಿದ್ದೇನು ಗೊತ್ತಾ? ಮುಂದೇ ಓದಿ.

ಕನ್ನಡ ಚಿತ್ರರಂಗದ ಕರುನಾಡ ಚಕ್ರವರ್ತಿ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಭರ್ಜರಂಗಿ 2 ಸಿನಿಮಾ ಕಳೆದ ಅಕ್ಟೋಬರ್ 29 ರಂದು ದೇಶಾದ್ಯಂತ ಬಿಡುಗಡೆಯಾಗಿದ್ದು ಎಲ್ಲೆಡೆ ಭರ್ಜರಿಯಾಗಿ

ಪ್ರದರ್ಶನ ಕಾಣುತ್ತಿದೆ. ಹೌದು ಸದ್ಯ ಇದೀದ ಸಿನಿಮಾ ಪ್ರಚಾರದ ಕೆಲಸಗಳಲ್ಲಿ ಶಿವಣ್ಣ ತೊಡಗಿಕೊಂಡಿದ್ದು ಪ್ರೀತಿಯ ಸಹೋದರ ಅಪ್ಪು ಅವರನ್ನು ಕಳೆದುಕೊಂಡ ನಂತರ ಕೂಡ ಸಿನಿಮಾಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆನಮ್ಮ ಶಿವಣ್ಣ ಅವರು ಹಲವು ಸಂದರ್ಶನಗಳಲ್ಲಿ ಕಾರ್ಯಕ್ರಮಗಳಲ್ಲಿ ಶಿವಣ್ಣ ಕಾಣಿಸಿಕೊಳ್ಳುತ್ತಿದ್ದಾರೆ

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಇನ್ನು ಇತ್ತೀಚೆಗಷ್ಟೇ ಭಜರಂಗಿ ೨ ಸಿನಿಮಾ ಬಗ್ಗೆ ಒಂದು ಸಂದರ್ಶನದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದು ಈ ಸಂದರ್ಶನದಲ್ಲಿ ಶಿವಣ್ಣ ಅವರು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಬಗ್ಗೆ ಹಾಗೂ ಅವರ ಕುಟುಂಬದ

ಬಗ್ಗೆ ತಮ್ಮ ತಾಯಿ ಪಾರ್ವತಮ್ಮ ರಾಜ್ ಕುಮಾರ್ ರವರ ಬಗ್ಗೆ ಭಜರಂಗಿ ೨ ಚಿತ್ರದ ಬಗ್ಗೆ ಮಾತನಾಡಿದ್ದು ಈ ಸಂದರ್ಶನದಲ್ಲಿ ನಟ ದರ್ಶನ್ ಅವರ ಬಗ್ಗೆ ಕೂಡ ಪ್ರಶ್ನೆ ಕೇಳಲಾಯಿತು. ಆಗ ದರ್ಶನ್ ಅವರ ಬಗ್ಗೆ ಶಿವಣ್ಣ ಹೇಳಿದ್ದೇನೆಂದೆರೆ ದರ್ಶನ್ ಅವರದ್ದೇ ಒಂದು ಸ್ಟೈಲ್ ಇದೆ.

ಎತ್ತರದ ಮನುಷ್ಯ ಒಂದು ಆಟಿಟ್ಯೂಡ್ ಇದೆ. ಅವರು ಬೇರೆ ಥರದ ವ್ಯಕ್ತಿ. ಅವರಿಗೆ ಅವರದ್ದೇ ಆದ ಒಂದು ಸ್ಟೈಲ್ ಇದ್ದು ಅವರು ಯಾರನ್ನು ಕೂಡ ಇಮಿಟೇಟ್ ಮಾಡಲ್ಲ. ಅದು ನನಗೆ ಬಹಳ ಇಷ್ಟವಾಗುತ್ತೆ. ದರ್ಶನ್ ಅವರನ್ನ ನಾನು

ಚಿಕ್ಕವಯಸ್ಸಿನಿಂದ ನೋಡಿದ್ದೀನಿ. ತೂಗುದೀಪ ಶ್ರೀನಿವಾಸ್ ಅವರ ಮಗ ಅವರ ಫ್ಯಾಮಿಲಿ ನಮಗೆ ತುಂಬಾ ಕ್ಲೋಸ್ ಎಂದು ಹೇಳಿದ್ದಾರೆ ಶಿವಣ್ಣ. ಚಿಕ್ಕ ವಯಸ್ಸಿನಿಂದಲೂ ಕೂಡ ದರ್ಶನ್ ನ ನೋಡಿದ್ದೀನಿ ಹಾಗಾಗಿ ಆತನ ಮೇಲೆ ಒಂದು ವಿಶೇಷವಾದ ಪ್ರೀತಿ ಕಾಳಜಿ ನನಗೆ ಇದೆ.

ದರ್ಶನ್ ಸ್ವಲ್ಪ ವಿವಾದಗಳಿಂದ ದೂರ ಉಳಿಯಬೇಕಾಗಿದ್ದು ಎಲ್ಲರನ್ನೂ ಎದುರು ಹಾಕಿ ಕೊಳ್ಳಬಾರದು ಇದು ನನ್ನ ಸಲಹೆ ಎಂದು ಶಿವಣ್ಣ ಹೇಳಿದ್ದು ಅವರಿಗೆ ಒಂದು ಸಲಹೆ ಕೊಡೋದಾದರೆ ಏನೆಂದು ಸಲಹೆ ಕೊಡ್ತೀರಾ ಎಂದು ಕೇಳಿದ್ದಾಗ ಪ್ರಾಮಾಣಿಕವಾಗಿ ಮಾಡಿ ಎಲ್ಲರನ್ನು ಪ್ರೀತಿಸಿ

ಎಂದು ಸಲಹೆ ನೀಡಿದ್ದಾರೆ ಶಿವಣ್ಣ. ಹೌದು ಇದರಿಂದ ದರ್ಶನ್ ಅವರ ಕುಟುಂಬ ದೊಡ್ಮನೆಗೆ ಎಷ್ಟು ಹತ್ತಿರವಾಗಿದೆ ಎಂದು ಗೊತ್ತಾಗುತ್ತದೆ. ಇನ್ನು ಇತ್ತೀಚಿಗೆ ದರ್ಶನ್ ಅವರನ್ನು ಕನ್ನಡ ಇಂಡಸ್ಟ್ರಿಯಿಂದ ಬ್ಯಾನ್ ಮಾಡಬೇಕು ಎಂದು

ಸಾಕಷ್ಟು ವಿಷಯಗಳು ಬಂದಿತ್ತು. ಇದರ ಬಗ್ಗೆ ಕೂಡ ಮಾತನಾಡಿದ ಶಿವಣ್ಣ ದರ್ಶನ್ ಮನ್ನಸಿನಿಂದ ಬಹಳ ಒಳ್ಳೆಯ ವ್ಯಕ್ತಿ ಇದುದ್ದನ್ನ ಇದ್ದಂಗೆ ಹೇಳುವ ವ್ಯಕ್ತಿಯಾಗಿದ್ದು ಸ್ವಲ್ಪ ಹುಷಾರಾಗಿ ಮಾತನಾಡಬೇಕು ಎಂದು ಶಿವಣ್ಣ ಅವರು ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button