ತಾಯಿಯಾದ ಖುಷಿಯಲ್ಲಿದ್ದ ಅಮೂಲ್ಯಾಗೆ ಶಾಕ್….ಟ್ರೂಲಗೆ ಕೆಂಡಾಮಡಲವಾದ ಅಮುಲ್ಯಾ…
ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಖ್ಯಾತಿ ಪಡೆದವರು ನಟಿ ಎಂದತೆ ಅಮೂಲ್ಯ ರವರು. ಹೌದು ಬಾಲ ಕಲಾವಿದೆಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಅಮೂಲ್ಯ ಕೆಲವೇ ವರ್ಷಗಳಲ್ಲಿ ಹೀರೋಯಿನ್ ಆಗಿದ್ದು ಬಾಲ ನಟಿಯಾಗಿ ದರ್ಶನ್ ಸುದೀಪ್ ರಂತಹ ಸ್ಟಾರ್ ನಟರ
ಜೊತೆ ತೆರೆ ಹಂಚಿಕೊಂಡು ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ಚೆಲುವಿನ ಚಿತ್ತಾರ ಸಿನಿಮಾ ಮೂಲಕ ಹೀರೋಯಿನ್ ಆಗಿ ಗ್ಯಾಂಡ್ ಎಂಟ್ರಿ ಕೊಟ್ಟರು. ಇಂದು ಎಲ್ಲಾ ಅಭಿಮಾನಿಗಳಿಗೆ ನಟಿ ಅಮೂಲ್ಯ ಒಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇನ್ನು ನಟಿ ಅಮೂಲ್ಯ ಹೀರೋಯಿನ್ ಆದಾಗ ಅವರಿಗೆ ಕೇವಲ 13 ವರುಷ.
ಅತಿ ಚಿಕ್ಕ ವಯಸ್ಸಿಗೆ ಹೀರೋಯಿನ್ ಆದ ನಟಿಯರ ಸಾಲಿಗೆ ಸೇರಿಕೊಂಡರ ಅಮೂಲ್ಯ ನಂತರದ ದಿನಗಳಲ್ಲಿ ಚಿರಂಜೀವಿ ಸರ್ಜಾ ಯಶ್ ಅಜಯ್ ರಾವ್ ನನಪಿರಲಿ ಪ್ರೇಮ್ ಸೇರಿದಂತೆ ಸ್ಯಾಂಡಲ್ ವುಡ್ ನ ಸ್ಟಾರ್ ನಟರ ಜೊತೆ ನಟಿಸಿದರು ಅಮೂಲ್ಯ.ಇವರು ನಟಿಸಿದ
ಸಿನಿಮಾಗಳೆಲ್ಲವು ಕೂಡ ಸೂಪರ್ ಹಿಟ್ ಆಗುತ್ತಿದ್ದು ಸ್ಯಾಂಡಲ್ ವುಡ್ ನ ಸ್ಟಾರ್ ನಟಿಯಾಗಿ ಮಿಂಚಿದ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹೌದು ರಾಜಕೀಯದ ಬ್ಯಾಗ್ರೌಂಡ್ ಇರುವ ಜಗದೀಶ್ ರವರ ಜೊತೆ ಅಮೂಲ್ಯ ಅವರ ಮದುವೆ ನಡೆದಿದ್ದು ಅಮೂಲ್ಯ ಹಸಗೂ ಜಗದೀಶ್ ಚಂದ್ರ ಅವರು ಮೇ 12 2017ರಂದು ಕುಟುಂಬದವರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಮದುವೆಯಾದ ನಂತರ ನಟನೆಯಿಂದ ದೂರ ಉಳಿದಿರುವ ಅಮೂಲ್ಯ ರವರು ಇಂದು ಎಲ್ಲಾ ಅಭಿಮಾನಿಗಳಿಗೆ ಒಂದು ಭರ್ಜರಿಯಾದ ಸುದ್ದಿ ಕೊಟ್ಟಿದ್ದಾರೆ. ಹೌದು ನಟಿ ಅಮೂಲ್ಯ ಈಗ ತಾಯಿ ಆಗುತ್ತಿದ್ದು ಈ ಸಂತೋಷದ ವಿಚಾರವನ್ನು ಅಮೂಲ್ಯ ಮತ್ತು ಅವರ ಪತಿ ಜಗದೀಶ್ ಇಬ್ಬರು ಸಹ
ಹಂಚಿಕೊಂಡಿದ್ದಾರೆ. ಈಗ ನಾವು ಇಬ್ಬರಷ್ಟೇ ಅಲ್ಲ ಬೇಸಿಗೆಯಲ್ಲಿ ಮತ್ತೊಬ್ಬರು ಬರಲಿದ್ದಾರೆ ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ.ಆದರೆ ಇದೀಗ ನಟಿ ಅಮೂಲ್ಯ ರವರ ಕುಟುಂಬ ಸಂಭ್ರಮಿಸ ಬೇಕಾದ ವಿಚಾರ ರಾಜ್ಯಾದ್ಯಂತ
ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುವುದು ವಿಪರ್ಯಾಸವೇ ಸರಿ. ಹೌದು ಅಮೂಲ್ಯ ಗರ್ಭಿಣಿಯಾಗಿರುವುದು ಕುಟುಂಬಕ್ಕೆ ಹಾಗೂ ಅಭಿಮಾನಿಗಳಿಗೆ ಸಂತಸ ಕೊಡುವ ವಿಚಾರ.
ಆದರೆ ಈ ಸಂತೋಷ ಹೆಚ್ಚು ದಿನ ಉಳಿಯದೇ ಇರಲು ಕಾರಣ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟೆ ಟ್ರೋಲ್ ಆಗುತ್ತಿರುವುದು.ಹೌದು ಅಮೂಲ್ಯ ಗರ್ಭಿಣಿಯಾಗಿದ್ದಾರೆ ಎಂಬ ವಿಷಯವನ್ನು ಜಗತ್ತಿನ ಯಾವುದೋ ಒಂದು ದೊಡ್ಡ ಮಹಾನ್ ಘಟನೆಯೆಂಬಂತೆ ಮಾಧ್ಯಮಗಳು ದೊಡ್ಡ ಬ್ರೇಕಿಂಗ್ ನ್ಯೂಸ್ ಎಂಬಂತೆ ಬಿತ್ತರಿಸಿವೆ. ಇದರಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗಿದ್ದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿ ಟ್ರೋಲ್ ಕೂಡ ಆಗುತ್ತಿದೆ
ಹೌದು ಅಮೂಲ್ಯ ಗರ್ಭಿಣಿಯಾಗುತ್ತಿರುವ ವಿಚಾರ ಅವರ ಕುಟುಂಬದವರಿಗಷ್ಟೇ ಅಲ್ಲ ಪ್ರತಿಯೊಬ್ಬ ಅಭಿಮಾನಿಗಳಿಗೂ ಕೂಡ ಸಂತೋಷ ತರುವ ವಿಚಾರವಾಗಿದ್ದು ಆದರೆ ಈ ವಿಚಾರ ನಂತರ ವೈರಲ್
ಆಗಿದ್ದು ಮಾತ್ರ ಕುಟುಂಬದಲ್ಲಿ ಮನೆಮಾಡಿದ್ದ ಸಂತೋಷ ಸಂಭ್ರಮವನ್ನು ಹಾಳು ಮಾಡಿಬಿಟ್ಟಿತೆನ್ನುವುದು ಅಮೂಲ್ಯ ಕುಟುಂಬದ ಬೇಸರದ ಮಾತಾಗಿದೆ .ಜವಾಬ್ದಾರಿಯುತವಾದ ಮಾಧ್ಯಮಗಳು ತಮ್ಮ ಹೊಣೆ ಮರೆತಿರುವುದು ಇದಕ್ಕೆ
ಕಾರಣ ಎನ್ನಲಾಗುತ್ತಿದ್ದು ಅಮೂಲ್ಯ ಗರ್ಭಿಣಿ ಆಗಿದ್ದನ್ನೇ ಜಗತ್ತಿನ ಬಹುದೊಡ್ಡ ವಿದ್ಯಮಾನ ಎನ್ನುವಂತೆ ಬಿಂಬಿಸಿದ ಮಾಧ್ಯಮಗಳು ಜಜನರಿಂದ ತೀವ್ರ ಟ್ರೋಲ್ ಗಳಾಗಿವೆ.ಹೌದು ಅಮೂಲ್ಯ ಪ್ರೆಗ್ನೆನ್ಸಿಯನ್ನು ಹೀಗೂ
ಸಂಭ್ರಮಿಸುತ್ತವೆ ಎಂದು ಜನ ಆಡಿಕೊಂಡು ಮಾತನಾಡುವಂಥಾಗಿದ್ದು ಇದು ಕನ್ನಡ ಚಿತ್ರರಂಗಕ್ಕೆ ದೊಡ್ಡ ಸಂಭ್ರಮದ ಸುದ್ದಿ ಎಂಬಂತೆ ಬಿಂಬಿಸಿದ್ದೂ ಸ್ವತಃ ಅಮೂಲ್ಯ ಜಗದೀಶ್ ಹಾಗೂ ಅವರ ಆಪ್ತ ರಾಮಚಂದ್ರ ಅವರಿಗೆ ಬೇಸರ ಹಾಗೂ ಮುಜುಗರ ತರಿಸಿದೆ ಎನ್ನಬಹುದು.
ಈ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಕೇಳಿಬಂದ ಟೀಕೆಗಳು ಕಿಂಡಲ್ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೈರಲ್ ಆಗುತ್ತಿವೆ . ಈ ಹಿನ್ನೆಲೆಯಲ್ಲಿ ಕೇಳಿಬಂದ ತರಾವರಿ ಕಾಮೆಂಟ್ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ನೋಡಿ ಇಡೀ ಕುಟುಂಬ ಬೇಸರ ಕಟ್ಟಿಕೊಂಡಿದ್ದು ಇತ್ತ ಮಾಧ್ಯಮದವರ ಬೆಳೆವಣಿಗೆ ನೋಡಿ ಅಮೂಲ್ಯ ಅವರಿಗೂ ಕೂಡ ಬೇಸರ ತಂದಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.