ASTROLOGY

ದಿನ ಭವಿಷ್ಯ: 5 ಡಿಸೆಂಬರ್‌, 2021 ದೈನಂದಿನ ರಾಶಿ ಭವಿಷ್ಯ ಶ್ರೀ ಶಕ್ತಿ ಗಣಪತಿಯ ಆಶೀರ್ವಾದ ಪಡೆಯುತ್ತ..

ವೃಷಭ: ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸ ಮಾಡುವ ಕೌಶಲ್ಯ ಬೆಳೆಸಿಕೊಳ್ಳಿ. ನಿಮ್ಮಲ್ಲಿರುವ ಶಕ್ತಿಯ ಅರಿವು ನಿಮಗಾಗಲಿದೆ. ಮಕ್ಕಳಿಗೆ ಖರ್ಚು ಹೆಚ್ಚಾಗಲಿದೆ, ನಿಮ್ಮ ಹಣ ಒಳ್ಳೇಕಾರ್ಯಕ್ಕೆ ವಿನಿಯೋಗವಾಗಲಿದೆ, ಉತ್ತಮ ಫಲ. ಶುಭ ಸಂಖ್ಯೆ: 9

ಮಿಥುನ: ನಿಮ್ಮ ನಡುವಿನ ಗೆಳೆಯರ ಕಷ್ಟಗಳನ್ನು ಅರ್ಥ ಮಾಡಿಕೊಂಡು ಕೈಲಾದ ಸಹಾಯ ಮಾಡಿ. ಮತ್ತೊಬ್ಬರನ್ನು ಹಗುರವಾಗಿ ಕಾಣದಿರಿ. ಸ್ವಲ್ಪ ಗೊಂದಲದ ವಾತಾವರಣ, ಆರೋಗ್ಯದಲ್ಲಿ ವ್ಯತ್ಯಾಸ, ಮಾತಿನಿಂದ ಸ್ವಲ್ಪ ಸಮಸ್ಯೆ, ಚಂದ್ರನ ಪ್ರಾರ್ಥನೆ ಮಾಡಿ. ಶುಭ ಸಂಖ್ಯೆ: 3

ಕಟಕ: ಧನಾಗಮನವಾಗಲಿದೆ. ಬಾಕಿ ಉಳಿದಿರುವ ಕೆಲಸಗಳು ಪೂರ್ಣವಾಗಲಿವೆ. ಅನಾವಶ್ಯಕ ವಿಚಾರಗಳ ಬಗ್ಗೆ ಹೆಚ್ಚು ಗಮನ ನೀಡಬೇಡಿ. ಕಷ್ಟ ಪಟ್ಟರೂ ಸಿರಿವಂತರಾಗುತಿಲ್ಲವೇ? ದಾರಿದ್ರ್ಯ ಯೋಗವಿರಬಹುದು!
ಯಾವುದೇ ಕೊರತೆ ಇಲ್ಲ, ಭೂವ್ಯಾಪಾರಿಗಳಿಗೆ ಎಚ್ಚರಿಕೆಯ ದಿನ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ. ಶುಭ ಸಂಖ್ಯೆ: 2

ಸಿಂಹ: ಲಾಭದ ದಿನ, ಸ್ವಲ್ಪ ಅದೃಷ್ಟ ಕೈಕೊಡಲಿದೆ, ಸ್ತ್ರೀಯರಿಂದ ಅಸಹಕಾರ, ಅಮ್ಮನವರಿಗೆ ತುಪ್ಪದ ದೀಪ ಹಚ್ಚಿ. ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ, ಸ್ತ್ರೀಯರ ಸಲಹೆಯಿಂದ ಕಾರ್ಯಾನುಕೂಲ, ತಾಯಿಯಿಂದ ಅನುಕೂಲ, ಪರಶುರಾಮ ಪ್ರಾರ್ಥನೆ ಮಾಡಿ. ಶುಭ ಸಂಖ್ಯೆ: ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಕನ್ಯಾ: ಸ್ತ್ರೀಯರಿಂದ ಸಹಾಯ, ಸಮಾಧಾನದ ದಿನ, ಮಕ್ಕಳಿಗೆ ಆರೋಗ್ಯದಲ್ಲಿ ವ್ಯತ್ಯಾಸ, ಬಾಲಾರಿಷ್ಟ ಶಾಂತಿ ಮಾಡಿಸಿ. ನಷ್ಟ ಸಂಭವ, ಆರೋಗ್ಯದಲ್ಲಿ ವ್ಯತ್ಯಾಸ, ಸಾಲ ಕೊಡಬೇಡಿ, ಶತ್ರುಗಳ ಬಾಧೆ ಬಾಧಿಸಲಿದೆ, ಪರಶುರಾಮರ ಸ್ಮರಣೆ ಮಾಡಿ. ಶುಭ ಸಂಖ್ಯೆ: 7

ತುಲಾ: ಸ್ತ್ರೀಯರಿಂದ ಕೆಲಸದಲ್ಲಿ ವಿಘ್ನತೆ, ಎಚ್ಚರಿಕೆ ಇರಲಿ, ಸಂಗಾತಿಯಿಂದ ಅಸಮಧಾನ, ಲಕ್ಷ್ಮೀ ನಾರಾಯಣ ಹೃದಯ ಪಾರಾಯಣ ಮಾಡಿ. ಸಂಗಾತಿಯಿಂದ ಸಹಕಾರ, ಕಿರಿಕಿರಿ ಮಿಶ್ರಫಲ, ಹಣ ವ್ಯತ್ಯಾಸ, ಪ್ರಯಾಣಿಕರಿಗೆ ಶುಭದಿನ, ಆಟೋಮೊಬೈಲ್ಸ್ ಕ್ಷೇತ್ರದವರಿಗೆ ಶುಭಫಲ, ಶಿವಕೇಶವ ಪ್ರಾರ್ಥನೆ ಮಾಡಿ. ಶುಭ ಸಂಖ್ಯೆ: 1

ವೃಶ್ಚಿಕ: ವ್ಯಾಪಾರಿಗಳಿಗೆ ಶುಭಲಾಭ, ಅನಿವಾರ್ಯವಾಗಿ ಸಾಲ ಮಾಡಬೇಕಾದ ಪರಿಸ್ಥಿತಿ, ಚಂದ್ರ-ಗುರು ಪ್ರಾರ್ಥನೆ ಮಾಡಿ ಈ ಮೂರು ರಾಶಿಯವರ ಜೊತೆ ಪ್ರಣಯ ಓಕೆ, ದಾಂಪತ್ಯ ಜೋಕೆ! ಶುಭ ಸಂಖ್ಯೆ: 6

ಧನಸ್ಸು: ವ್ಯಾಪಾರದಲ್ಲಿ ಮೋಸ ಹೋಗುವ ಸಾಧ್ಯತೆ, ಮನಸ್ಸಿಗೆ ಸಮಾಧಾನ, ಮಿಶ್ರಫಲ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ. ಅತಿ ಭೋಜನದಿಂದ ಆರೋಗ್ಯ ವ್ಯತ್ಯಾಸ, ಮಿತಾಹಾರ ಸ್ವೀಕರಿಸಿ, ವಿದ್ಯಾರ್ಥಿಗಳಿಗೆ ಉತ್ತಮ ಫಲ, ಉದ್ಯೋಗಿಗಳಿಗೆ ಅದೃಷ್ಟ ದಿನ, ಆದಿತ್ಯ ಹೃದಯ ಪಠಿಸಿ. ಶುಭ ಸಂಖ್ಯೆ: 9

ಮಕರ: ಶಶಯೋಗದಿಂದ ಉತ್ತಮ ಫಲ, ಸರ್ಕಾರಿ ನೌಕರರಿಗೆ ಶುಭಫಲ, ಬುದ್ಧಿಶಕ್ತಿಯಿಂದ ಯಶಸ್ಸು, ಆರೋಗ್ಯದ ಕಡೆ ಗಮನ ಕೊಡಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. ಲಾಭದ ದಿನ, ಸರ್ಕಾರಿ ನೌಕರರಿಗೆ ಶುಭಫಲ, ನಷ್ಟ ಸಾಧ್ಯತೆ, ಸಹೋದರರಿಂದ ಸಹಕಾರ, ಶನೈಶ್ಚರ ಪ್ರಾರ್ಥನೆ ಮಾಡಿ. ಶುಭ ಸಂಖ್ಯೆ: 5

ಕುಂಭ: ವಿದ್ಯಾರ್ಥಿಗಳು ಎಚ್ಚರವಾಗಿರಬೇಕು, ದುರ್ಜನರ ಸಹವಾಸ ಸಾಧ್ಯತೆ. ಜಾಗ್ರತೆ ಇರಲಿ, ನಂಬುವ ಮುನ್ನ ಯೋಚಿಸಿ, ಸ್ತ್ರೀಯರಿಂದ ಸಹಕಾರ, ವಿದೇಶದಿಂದ ಶುಭಸುದ್ದಿ, ಧನ ಸಮೃದ್ಧಿ, ಗುರು ಪ್ರಾರ್ಥನೆ ಮಾಡಿ. ಶುಭ ಸಂಖ್ಯೆ: 4

ಮೀನ: ಪ್ರಯಾಣದಲ್ಲಿ ತೊಡಕು, ಸ್ತ್ರೀಯರು ಎಚ್ಚರವಾಗಿರಬೇಕು, ನೀರಿನಿಂದ ಕೊಂಚ ಸಮಸ್ಯೆ ಸಾಧ್ಯತೆ, ಸಹೋದರರ ಸಹಕಾರ, ಪ್ರಶಂಸೆ ಸಿಗಲಿದೆ, ಸ್ತ್ರೀಯರ ಬುದ್ಧಿ ಕೊಂಚ ಮಂಕಾಗಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ. ಶುಭ ಸಂಖ್ಯೆ: 8

Related Articles

Leave a Reply

Your email address will not be published. Required fields are marked *

Back to top button