ಶಿವರಾಂ ಮಾಡಿದ ಆ ಒಂದು ತಪ್ಪಿನಿಂದ ಈ ದಿನ ಜೀವ ಬಿಡುವಂತಾಯ್ತು.. ಅದೇನು ಗೊತ್ತೇ!
ಪ್ರಿಯ ವೀಕ್ಷಕರೆ ಸಾವು ಆಕಸ್ಮಿಕ ಮನುಷ್ಯನ ಬದುಕು ನೀರಿನ ಮೇಲಿರುವ ಗುಳ್ಳೆಯ ಹಾಗೆ ಯಾವಾಗ ಹೇಗೆ ಪ್ರಾಣ ಪಕ್ಷಿ ಹಾರಿಹೋಗುತ್ತದೆ ಎಂಬುದೆಲ್ಲವು ವಿಧಿ ಲಿಖಿತ. ಈಗಷ್ಟೆ ನಟ ಪುನೀತ ರಾಜ್ ಕುಮಾರ್ ಅವರನ್ನು
ಕಳೆದುಕೊಂಡ ದುಖಃದಲ್ಲಿರುವ ಕನ್ನಡ ಚಿತ್ರರಂಗಕ್ಕೆ ಮತ್ತೂಬ್ಬ ಹಿರಿಯ ನಟರನ್ನು ಕಳೆದುಕೊಂಡಿದ್ದು ಬರಸಿಡಿಲು ಬಡಿದಂತಾಗಿದೆ. ಕನ್ನಡ ಚಿತ್ರರಂಗದ ಹಿರಿಯ ನಟ, ಶಿವರಾಮಣ್ಣ ಎಂದೆ ಖ್ಯಾತಿ ಪಡೆದ ಶಿವರಾಂ ಅವರು ಚಿಕಿತ್ಸೆ ಫಲಕಾರಿಯಾಗದೆ ನಿ’ಧ’ನರಾಗಿದ್ದಾರೆ.
84 ವರ್ಷದ ಶಿವರಾಂ ಹಲವು ದಶಕಗಳಿಂದ ಕನ್ನಡ ಸಿನಿಮಾ ರಂಗದಲ್ಲಿ ನಟಿಸಿ ಅಭಿನಯಿಸಿ ತಮ್ಮದೆ ಆದ ಚಿತ್ರರಂಗದೊಂದಿಗೆ ನಂಟು ಹೊಂದಿದ್ದಾರೆ. ಶಿವರಾಂ ನಾಯಕ ನಟರಾಗಿ, ಹಾಸ್ಯನಟ, ಪೋಷಕ ನಟ, ನಿರ್ಮಾಪಕರಾಗಿಯೂ ಹೆಸರು ಮಾಡಿದವರು. ಶರಪಂಜರ’ ಶಿವರಾಂ ಎಂದೇ
ಹೆಸರುವಾಸಿಯಾಗಿದ್ದ ಇವರು
ಡ್ರೈವರ್ ಹನುಮಂತು’ ಸಿನೆಮಾ ಹಾಗೂ ಡಾ.ರಾಜ್‍ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಪ್ರಣಯರಾಜ ಶ್ರೀನಾಥ್ ಖ್ಯಾತ ನಟರೊಂದಿಗೆ ಅಭಿನಯಿಸುವುದರ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡಿದ್ದರು.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಮೊದಲಿನಿಂದಲೂ ಆಧ್ಯಾತ್ಮಿಕತೆ, ಧ್ಯಾನ ಯೋಗ ಧನಾತ್ಮಕತೆಯಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡ ಶಿವರಾಮ ಅಯ್ಯಪ್ಪ ಸ್ವಾಮಿ ಅವರ ಅಪ್ಪಟ್ಟ ಭಕ್ತರು. ಪ್ರತಿನಿತ್ಯದಂತೆ ಕೋಣೆಯಲ್ಲಿ ಧ್ಯಾನ ಮಾಡುತ್ತಿರುವ
ಸಂದರ್ಭದಲ್ಲಿ ಕಾಲು ಜಾ’ರಿ ಬಿ’ದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೋರಾಗಿ ಬಿ’ದ್ದು ಮೆದುಳಿಗೆ ಬಲವಾದ ಪೆಟ್ಟು ಬಿದ್ದ ಕಾರಣ ರ’ಕ್ತಸ್ರಾವವಾಗಿ, ಚಿಕಿತ್ಸೆಗೆ ಸ್ಪಂದಿಸದೆ ಇಂದು ಆಸ್ಪತ್ರೆಯಲ್ಲಿ
ಕೊ’ನೆ’ಯುಸಿರೆಳೆದಿದ್ದಾರೆ. ನಾಳೆ ಕುಟುಂಬ ಸಮುಖದಲ್ಲಿ ಅಂ’ತ್ಯಕ್ರಿ’ಯೆ ನಡೆಯಲಿದೆ. ಇಂತಹ ಅದ್ಬುತ ನಟರನ್ನು ಕಳೆದುಕೊಂಡಿದ್ದು ಕನ್ನಡ ಚಿತ್ರ ರಂಗ ಬಡವಾದಂತಿದೆ. ಇನ್ನು ಅವರ ನಟನೆ ನಮ್ಮೊಂದಿಗೆ ನೆನಪು ಮಾತ್ರ..