NEWS

ಅಣ್ಣನ ಮಕ್ಕಳಿಗೆ ಅಪ್ಪು ಏನೆಲ್ಲಾ ಮಾಡಿದ್ದಾರೆ ಗೊತ್ತೇ!

ಸಿನಿರಂಗದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ,ಸದಾ ಹಸನ್ಮುಖಿಯಾಗಿದ್ದ, ಪ್ರಖ್ಯಾತರಾದ ಪುನೀತ್ ಅಗಲಿಕೆಯು ಇಂದಿಗೂ ಸಹಿಸಲಾಗದ ನೋವು. ಕುಟುಂಬಸ್ಥರಿಗೆ ಅಷ್ಟೇ ಅಲ್ಲ ಬಡಜನರಿಗೆ ಅನಾಥಾಶ್ರಮಗಳಿಗೆ, ವೃದ್ಧಾಶ್ರಮಗಳಿಗೆ, ಬಡಮಕ್ಕಳಿಗೆ,ಗೋಶಾಲೆಗಳಿಗೆ ಯಾರಿಗೂ ತಿಳಿಯದಂತೆ

ಸಹಾಯ ಹಸ್ತ ನೀಡಿದ ಮಹಾದಾನಿ ಪುನೀತ್ ರಾಜಕುಮಾರ. ಇವರು ಮಾಡಿದ ದಾನ ಧರ್ಮಗಳು ಯಾರಿಗೂ ತಿಳಿಯದಂತೆ ಪ್ರಮಾಣ ಮಾಡಿಸಿಕೊಳ್ಳುತ್ತಿದ್ದರಂತೆ. ಇದೀಗ ಅವರ ಮ’ರ’ಣದ ನಂತರ ಒಂದೊಂದಾಗಿ ಜನ ಹೇಳಿಕೊಳ್ಳುತ್ತಾ ಸ್ಮರಿಸಿ ಕೊಳ್ಳುತ್ತಿದ್ದಾರೆ. ಈಗಲೂ ಪುನೀತ್ ಅವರ ಸಮಾಧಿ

ನೋಡಲು ಸಾವಿರಾರು ಅಭಿಮಾನಿಗಳ ದಂಡು ಹರಿದು ಬರುತ್ತಲೇ ಇದೆ. ಅಷ್ಟರಮಟ್ಟಿಗೆ ಜನರ ಪ್ರೀತಿಗೆ ಮೆಚ್ಚುಗೆಯಾದ ಪುನೀತ್ ಇಂದಿಗೂ ಅಜರಾಮರ.
ಇವರ ಮೇರು ವ್ಯಕ್ತಿತ್ವದ ಕುರಿತು ಎಷ್ಟು ವರ್ಣಿಸಿದರೂ ಕಡಿಮೆಯೇ.

ಇವರಿಂದ ಸಹಾಯ ಪಡೆದ ಅದೆಷ್ಟೋ ಸಾವಿರಾರು ಜನ ಇಂದಿಗೂ ಅವರ ಅಗಲಿಕೆಯ ನೋವಿಂದ ಹೊರಬಂದಿಲ್ಲ. ದೊಡ್ಡಮನೆ ಮಕ್ಕಳಾಗಿ ದೊಡ್ಡ ಮನಸ್ಸಿನವರು ಆಗಿದ್ದವರು ಪುನೀತ್. ಇವರು ತನ್ನ ಮಕ್ಕಳ ಜೊತೆಗೆ ತನ್ನ ಅಣ್ಣಂದಿರ ಮಕ್ಕಳಿಗೋ ಸಹಾಯ ಮಾಡಿದ್ದಾರೆ. ಇದು ಬರೀ

ಸಹಾಯವಲ್ಲ ಅವರ ಜೀವನವನ್ನೇ ರೂಪಿಸಿದ ಮಹಾನ ಕೆಲಸ. ಹೌದು.. ಹುಟ್ಟುತ್ತಾ ಅಣ್ಣತಮ್ಮಂದಿರು, ಬೆಳೆದ ಮೇಲೆ ದಾಯಾದಿಗಳು ಎಂಬ ಗಾದೆ ಇತ್ತು. ಇದನ್ನು ಸುಳ್ಳಾಗಿಸಿ ಅಣ್ಣ, ತಮ್ಮಂದಿರನ್ನು ಅಷ್ಟೇ ಅಲ್ಲದೆ ಅಣ್ಣ, ತಮ್ಮಂದಿರ ಮಕ್ಕಳನ್ನು ಸಹ ಕೈಹಿಡಿದು ಮೇಲೆ ಕೆತ್ತಿದವರು ಪುನೀತ್ ರಾಜಕುಮಾರ್. ಶಿವಣ್ಣ ನ ಇಬ್ಬರು ಹೆಣ್ಣುಮಕ್ಕಳು

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಸಿನಿಮಾರಂಗದಿಂದ ಸಂಪೂರ್ಣವಾಗಿ ದೂರವೇ ಉಳಿದಿದ್ದರು. ಆದ್ದರಿಂದ ಪುನೀತ್ ಅವರಿಗೆ ಹೆಚ್ಚಿನ ಸಹಾಯ ಮಾಡಲು ಆಗಿರಲಿಲ್ಲ. ಅದರಂತೆ ರಾಘಣ್ಣ ಮಕ್ಕಳಾದ ಅಭಿನಯ ರಾಜಕುಮಾರ್ ಮತ್ತು ಗುರು ರಾಜ್ ಕುಮಾರ್ ಅವರನ್ನು ಸಿನಿರಂಗದಲ್ಲಿ ಪ್ರಸಿದ್ಧ ರಾಗುವಂತೆ ಮಾಡಿದವರು ಪುನೀತ್ ರಾಜಕುಮಾರ್.

ಹೌದು. “ಗ್ರಾಮಾಯಣ” ಸಿನಿಮಾದ ಸಂಪೂರ್ಣ ಹೊಣೆ ಹೊತ್ತ ಪುನೀತ್ ಅವರು PRK ಪ್ರೊಡಕ್ಷನ್ ಮೂಲಕ ವಿನಯ್ ರಾಜಕುಮಾರ್ ಅವರಿಗೆ ಸಹಾಯ ಮಾಡಿದ್ದಾರೆ. ಹಾಗೆ ಸಿನಿಮಾ ರಂಗದಲ್ಲಿ ಪುನೀತ್ರಂತೆ ಹೆಸರು ಮಾಡಲು ಹೊರಟವರು ಗುರು ರಾಜಕುಮಾರ್. ಇವರು ಏನು ಕಮ್ಮಿ

ಇಲ್ಲ. ಇವರ YRK ” ಯುವ ರಣಧೀರ ಕಂಠೀರವ” ಎಂಬ ಸಿನಿಮಾ ಟೀಸರ್ ಬಿಡುಗಡೆ ಆಗಿದ್ದು ಇದರಲ್ಲಿ ಪುನೀತ್ ಅವರ ಸ್ಥಳಗಳನ್ನು ಗುರು ಅವರ ಮೂಲಕ ನೋಡಬಹುದಾಗಿದೆ. ಹೇಗಾದರೂ ಸರಿ ಅಣ್ಣನ ಮಕ್ಕಳನ್ನು ಎತ್ತರಕ್ಕೆ ತರಲೇಬೇಕು ಎಂದು ಹಠ ತೊಟ್ಟಿದ್ದವರು ಅಪ್ಪು.

ಎಲ್ಲ ತರಹದ ಸಹಾಯವನ್ನು ಪುನೀತ್ ಅವರೇ ಮಾಡಿ ಮಾಡಿದ್ದಾರೆ ಎಂದು ಚಿಕ್ಕಪ್ಪನನ್ನು ನೆನೆದು ಗುರು ಕಣ್ಣೀರು ಹಾಕಿದ್ದಾರೆ. ಅಷ್ಟೇ ಅಲ್ಲ ಅಪ್ಪು ಅವರ ಗತ್ತು ನೃತ್ಯ ಅವರ ಕುಟುಂಬದಲ್ಲಿ ಬಳುವಳಿಯಾಗಿ ಪಡೆದವರು ಗುರು ಎಂದು ತಿಳಿದುಬರುತ್ತದೆ.

ಸಿನಿಮಾ ಆರಂಭವಾದ ಕ್ಷಣದಿಂದ ಇಲ್ಲಿಯವರೆಗೂ ಪುನೀತ್ ಅವರೇ PRK ಪ್ರೊಡಕ್ಷನ್ ಮೂಲಕ ಸಹಾಯ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇವರ ಅಭಿನಯದಲ್ಲಿ ಮಾಯಾಬಜಾರ್, ಕವಲುದಾರಿ, ಫ್ರೆಂಚ್ ಬಿರಿಯಾನಿ, ಫ್ಯಾಮಿಲಿ ಪ್ಯಾಕ್ ಸಿನಿಮಾಗಳು ಹೊರಬರಲಿವೆ. ಇವರು

ಪತ್ನಿ ಹಾಗೂ ಮಕ್ಕಳಿಗೆ ಮಾತ್ರವಲ್ಲದೆ ಜೊತೆಗೆ ತನ್ನ ಅಣ್ಣನ ಮಕ್ಕಳನ್ನು ಸಹ ಕೈ ಹಿಡಿದು ಮೇಲಕ್ಕೆತ್ತಿ, ಸೂಕ್ತ ದಾರಿಯಲ್ಲಿ ನಡೆಸಿದ ಸೂಪರ್ ಚಿಕ್ಕಪ್ಪ ಪುನೀತ್ ಆಗಿದ್ದಾರೆ. ಇವರು ಮನೆಯವರಿಗೆ ಅಷ್ಟೇ ಅಲ್ಲದೆ ಬಡವರಿಗೆ ಅನಾಥರಿಗೆ ವೃದ್ಧರಿಗೆ ಗೋಶಾಲೆಗಳಿಗೆ ದೇವರಾಗಿದ್ದಾರೆ. ಇಂದು ಅವರ

ಸಹಾಯ ಸೇವೆ ಗಳಿಂದಲೇ ದೇವರಂತೆ ಪೂಜಿಸಿ ಕೊಳ್ಳುತ್ತಿರುವ ವ್ಯಕ್ತಿಯಂದರೆ ಪುನೀತ್ ರಾಜಕುಮಾರ್. ನಮ್ಮೆಲ್ಲರ ಪಾಲಿಗೆ ಪುನೀತ್ ರಾಜಕುಮಾರ್ ದೇವರಾಗಿದ್ದು ನಮ್ಮೊಂದಿಗೆ ಜೀವಂತವಾಗಿದ್ದಾರೆ ಎನ್ನುವುದು ಅಭಿಮಾನಿಗಳ ಆಶಯ.

Related Articles

Leave a Reply

Your email address will not be published. Required fields are marked *

Back to top button