ಮದಗಜ ಸಿನಿಮಾದ ಮೊದಲ ದಿನದ ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ? ದಾಖಲೆಗಳೆಲ್ಲ ಬ್ರೇಕ್..
ನಟ ಶ್ರೀ ಮುರುಳಿ ಹಾಗೂ ನಿರ್ದೇಶಕ ಮಹೇಶ್ ಕುಮಾರ್ ಕಾಂಬಿನೇಶನ್ ನಲ್ಲಿ ಬಂದ ಮದಗಜ ಸಿನಿಮಾ ಮೊದಲ ದಿನ ಮಾಡಿದ ಕಲೆಕ್ಷನ್ ಎಷ್ಟು ಗೊತ್ತಾ ನೋಡಿ ಮದಗಜ ಸಿನಿಮಾದಲ್ಲಿ ಸಾಕಷ್ಟು ಅದ್ದೂರಿತನ ಇದೆ ಪ್ರತಿ ದೃಶ್ಯಗಳಲ್ಲೂ ಒಂದು ವಿಜೃಂಭಣೆ ಇದೆ ನಿರ್ಮಾಪಕ
ಉಮಾಪತಿ ಶ್ರೀನಿವಾಸ್ ಅವರು ದೊಡ್ಡ ಬಜೆಟ್ ನಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದರಿಂದ ಇಡೀ ಸಿನಿಮಾದಲ್ಲಿ ಬರುವ ಪ್ರತಿ ದೃಶ್ಯಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಇದೊಂದು ಪಕ್ಕಾ ಮಾಸ್ ಎಂಟರ್ಟೈನ್ಮೆಂಟ್ ಸಿನಿಮಾ ಹೀಗಾಗಿ ಮಾಸ್ ಪ್ರಿಯರಿಗೆ ಈ ಸಿನಿಮಾ ಇಷ್ಟವಾಗಬಹುದು..
ಚಿತ್ರದಲ್ಲಿ ಫೈ’ಟ್ ದೃಶ್ಯಗಳನ್ನ ಅದ್ಭುತವಾಗಿ ಶೂ’ಟ್ ಮಾಡಲಾಗಿದೆ. ಮಾ’ಸ್ ದೃ’ಶ್ಯ’ಗಳನ್ನ ಹೆಚ್ಚೆಚ್ಚು ಬೆರೆಸಲಾಗಿದೆ. ಶ್ರೀಮುರಳಿ ಆರಂಭದಿಂದ ಕೊನೆವರೆಗೂ
ಪ್ರತಿ ದೃಶ್ಯಗಳಲ್ಲೂ ಮಾಸ್ ಹಾಗಿಯೆ ಕಾಣಿಸಿಕೊಳ್ಳುತ್ತಾರೆ.ಸೂರ್ಯನಾಗಿ ಅವರು ಮಿಂಚಿದ್ದಾರೆ. ಇಡೀ ಚಿತ್ರದಲ್ಲಿ ರ’ಕ್ತ ಮತ್ತು ರ’ಕ್ತಸಂಬಂಧಕ್ಕೆ ಸಾಕಷ್ಟು ಒತ್ತು ನೀಡಲಾಗಿದೆ. ಫೈ’ಟ್ ಆಗೂ ಭಾವನಾತ್ಮಕ ವಿಚಾರಕ್ಕೆ
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ನಿರ್ದೇಶಕ ಮಹೇಶ್ ಕುಮಾರ್ ಸಾಕಷ್ಟು ಒತ್ತು ನೀಡಿದ್ದಾರೆ.. ಜಗಪತಿ ಬಾಬು ಪ್ರತಿ ಸಿನಿಮಾದಲ್ಲೂ ವಿಲನ್ ಆಗಿ ಮಿಂಚುತ್ತಾರೆ. ಈ ಸಿನಿಮಾದಲ್ಲೂ ಕೂಡ ಅವರು ವಿಭಿನ್ನ ರೀತಿಯ ವಿ’ಲ’ನ್ ಗೆಟಪ್ ತೊಟ್ಟಿದ್ದಾರೆ.
ಹಳ್ಳಿ ಗಾಗಿ ಹೋರಾಡುವ ಭೈರವನಾಗಿ ಮಿಂಚಿದ್ದಾರೆ. ಶ್ರೀಮುರುಳಿ ಅಮ್ಮನ ಪಾತ್ರದಲ್ಲಿ ದೇವಯ್ಯ ಅನಿಯಾ ಅವರು ಕಾಣಿಸಿಕೊಂಡಿದ್ದು ತಾಯಿ, ಮಗನ ಕಾಂಬಿನೇಷನ್ ಅತ್ಯುತ್ತಮವಾಗಿದೆ. ಗರುಡ ರಾಮ್ ದ್ವಿತೀಯಾರ್ಧದಲ್ಲಿ
ಕಾಣಿಸಿಕೊಳ್ಳುತ್ತಾರೆ ಅವರಿಗೆ ನೀಡಿದ ರಗಡ್ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ. ಇನ್ನು ಮದಗಜ ಮೊದಲ ದಿನ ಸುಮಾರು ಏಳರಿಂದ ಒಂಬತ್ತು ಕೋಟಿ ಕಲೆಕ್ಷನ್ ಮಾಡಿದೆ ಎಂದು ಗಾಂಧಿನಗರದ ಪಂಡಿತರು ಲೆಕ್ಕಚಾರ ಮಾಡಿದ್ದಾರೆ..