ಕುರಿಗಾಹಿಗಳ ಜೊತೆ ಸಾಮಾನ್ಯರಂತೆ ಊಟ ಮಾಡಿ, ಕೊನೆಗೆ ಹೊರಡುವಾಗ ಪುನೀತ್ ಆ ಮುಗಿವಿನ ಕೈಯಲ್ಲಿ ಇಟ್ಟುಬಂದ ನೋಟಿನ ಕಂತೆ ಎಷ್ಟು ಗೊತ್ತೇ? ಅಬ್ಬಾ ಗ್ರೇಟ್ ಕಣ್ರೀ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಗ್ಗೆ ಅದೆಷ್ಟೆ ಮಾತನಾಡಿದರೂ ಕಡಿಮೆನೇ. ದೊಡ್ಮನೆ ಮಗನಾಗಿ ದೊಡ್ಡದಾದ ಸಾಧನೆಯನ್ನೇ ಮಾಡಿದ್ದಾರೆ. ಸಾಮಾನ್ಯವಾಗಿ ಸಿನಿಮಾ ನಟ ಅಂದಕೂಡಲೇ ಅಹಂಕಾರ ಅನ್ನೋದು ಇದ್ದೇ ಇರುತ್ತದೆ. ಸಾಮಾನ್ಯ ಜನರನ್ನು ಹತ್ತಿರ ಸೇರಿಸಿಕೊಳ್ಳುವುದೇ ಇಲ್ಲ. ಸಿನಿಮಾ ಶೂಟಿಂಗ್ ಸಮಯದಲ್ಲಿಯೂ ಒಂದು ರೇಖೆಯನ್ನು ಹಾಕಿಕೊಂಡೇ ಇರುತ್ತಾರೆ. ಅಂತಹವರ ಮಧ್ಯೆ ನಮ್ಮ ಅಪ್ಪು ದೇವರಾಗಿ ಕಾಣುತ್ತಾರೆ.
ಸ್ಯಾಂಡಲ್ ವುಡ್ ನ ದೊಡ್ಡ ಆಸ್ತಿ ಅಪ್ಪು ಅವರು ನಿಧನರಾಗಿ ಆಗ್ಲೇ ಒಂದು ತಿಂಗಳು ಕಳೆದು ಹೋಗಿದೆ. ಆದರೆ ಅವರ ನೆನಪು ಮಾತ್ರ ಅದೆಷ್ಟೇ ವರ್ಷ ಹೋದರೂ ಚಿರಸ್ಥಾಯಿಯಾಗಿ ಉಳಿಯುತ್ತದೆ. ಯಾಕಂದರೆ ಅವರ ವ್ಯಕ್ತಿತ್ವ ಅಂತಹದ್ದು. ದೊಡ್ಮನೆ ಮನೆತನದಲ್ಲಿ ಹುಟ್ಟಿ
ಅಪ್ಪಾಜಿಯ ಬಂಗಾರದಂತಹ ಗುಣವನ್ನೇ ತನ್ನಲ್ಲಿ ಮಯ್ ಗೂಡಿಸಿಕೊಂಡವರು ಅಪ್ಪು. ಹಾಗೆ ನೋಡಿದರೆ ಅಪ್ಪನಿಗಿಂತಲೂ ಒಂದು ಹೆಜ್ಜೆ ಮುಂದೆ ಅಂದರೂ ತಪ್ಪಾಗಲ್ಲ.
ಶೂಟಿಂಗ್ ಸಮಯ ಅಥವಾ ಬೇರೆ ಯಾವುದೇ ಕಾರ್ಯಕ್ರಮದಲ್ಲಿ ಅಭಿಮಾನಿಗಳು ಸಿಕ್ಕರೆ ಅವರ ಜೊತೆ ಮಾತನಾಡದೆ, ಅವರಿಗೊಂದು ಹಾಯ್ ಹೇಳದೆ ಹೋಗೋದೇ ಇಲ್ಲ. ಅಷ್ಟೇ ಅಲ್ಲ ಯಾರಾದರೂ ಕಷ್ಟ
ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಎಂದು ಬಂದರೆ ಹಿಂದೆ ಮುಂದೆ ನೋಡದೆ ಸಹಾಯ ಮಾಡುತ್ತಿದ್ದರು. ಅವರ ಸಮಾಜ ಮುಖಿ ಕಾರ್ಯಗಳ ಬಗ್ಗೆ ಗೊತ್ತಾಗಿದ್ದೇ ಅವರ ಅಗಲಿಕೆ ನಂತರ. ಇದೇ ಅವರ ದೊಡ್ಡ ಗುಣ.ಇನ್ನು ಅಪ್ಪು ಅವರು ಶೂಟಿಂಗ್ ಸಮಯದಲ್ಲಿ ಅಭಿಮಾನಿಗಳ ಜೊತೆ ಹೇಗೆ ಇರುತ್ತಿದ್ದರು ಅನ್ನುವ ಒಂದು
ಫೋಟೋ ಇದೀಗ ಭಾರೀ ವೈರಲ್ ಆಗುತ್ತಿದೆ. ಪುನೀತ್ ರಾಜ್ ಕುಮಾರ್ ಅವರ ಕೊನೆಯ ಸಿನಿಮಾ ಜೇಮ್ಸ್. ಶಿವಮೊಗ್ಗದ ಹಳ್ಲಿಯೊಂದರಲ್ಲಿ ಅದರ ಶೂಟಿಂಗ್ ನಡೆಯುತ್ತಿತ್ತು. ಆಗ ಅಲ್ಲಿನ ಗ್ರಾಮಸ್ಥರು ಪುನೀತ್ ರನ್ನು
ನೋಡಲು ಸಾಲು ಗಟ್ಟಿ ನಿಲ್ಲುತ್ತಿದ್ದರು. ಅವರೆಲ್ಲರ ಜೊತೆ ತಾವೂ ನಿಂತೂ ಫೋಟೋ ತೆಗೆಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಅಲ್ಲಿ ಅಭಿಮಾನಿಗಳು ತಂದುಕೊಟ್ಟ ಊಟ ತಿಂಡಿಯನ್ನು ಯಾವುದೇ ಅಹಂಕಾರ ಇಲ್ಲದೆ ಹಳ್ಳಿಗರ ಜೊತೆ ತಾನೂ ನೆಲದಲ್ಲಿ ಕೂತು ತಿಂದಿದ್ದಾರೆ.
ಈ ಫೋಟೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಪುನೀತ್ ಅವರು ಯಾವಗ್ಲೂ ಹಾಗೆನೇ. ತನ್ನ ಶೂಟಿಂಗ್ ಸ್ಪಾಟ್’ಗೆ ಯಾರಾದರೂ ಅಭಿಮಾನಿಗಳು ಊಟ ತಿಂಡಿ ತಂದರೆ ಬೇಡ ಅನ್ನುತ್ತಿರಲಿಲ್ಲ. ತಂದಿರೋ
ತಿಂಡಿಯನ್ನು ಸ್ವಲ್ಪವಾದರೂ ಟೇಸ್ಟ್ ಮಾಡುತ್ತಿದ್ದರು. ಅದೆಂತಹ ಡಯಟ್ ನಲ್ಲಿದ್ದರೂ ಅಭಿಮಾನಿಗಳಿಗೆ ಬೇಸರ ಆಗದಂತೆ ನಡೆದುಕೊಳ್ಳುತ್ತಿದ್ದರು. ಅದಕ್ಕೆ ಪುರಾವೆ ಈ ಫೋಟೊ. ಇಂತಹ ಮಹಾನ್ ನಟ, ಸರಳಜೀವಿಯನ್ನು ದೇವರು ಇಷ್ಟು ಬೇಗ ಕರೆಸಿಕೊಳ್ಳಬಾರದಿತ್ತು.