ಭಾರತದ ಅತೀ ದೊಡ್ಡ ಮಾಡೆಲ್ ಆಗಿದ್ದರೂ, ಸರತಿ ಸಾಲಿನಲ್ಲಿ ನಿಂತು ಪುನೀತ್ ಸಮಾಧಿಯ ದರ್ಶನ ಪಡೆದ ಈಕೆ ಯಾರೂ ಗೊತ್ತೇ? ನೋಡಿ ಒಮ್ಮೆ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಮ್ಮ ಸ್ಯಾಂಡಲ್ ವುಡ್ ನ ಬಡವಾಗಿಸಿ ಬಾರದೂರಿಗೆ ಹೋಗಿ ಒಂದು ತಿಂಗಳೇ ಕಳೆದು ಹೋಯಿತು. ಆದರೆ ಅವರನ್ನು ಕಳೆದುಕೊಂಡ ನೋವು ಇನ್ನೂ ಕಡಿಮೆ ಆಗಿಲ್ಲ. ಯಾವುದೇ
ಆರೋಗ್ಯ ಸಮಸ್ಯೆ ಇಲ್ಲದ , ಜಿಮ್ ಮಾಡುತ್ತಾ ಸುಂದರ ದೇಹ ಕಾಯ ಹೊಂದಿದ ಪುನೀತ್ ಹೀಗೆ ಹಠಾತ್ ಸಾವನ್ನಪ್ಪುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.ಮುಂಚಿನದಿನ ಸಂಗೀತ ನಿರ್ದೇಶಕ ಗುರು ಕಿರಣ್ ಅವರ ಹುಟ್ಟು ಹಬ್ಬ ಆಚರಿಸಿ ಎಂಜಾಯ್ ಮಾಡಿದ್ದ
ಅಪ್ಪು ಮಾರನೇ ದಿನ ಇಲ್ಲ ಅನ್ನುವ ಕಟು ಸತ್ಯ ಈಗಲೂ ಅರಗಿಸಿಕೊಳ್ಳಲು ಸಾಧ್ಯ ಆಗುತ್ತಿಲ್ಲ. ಹಸನ್ಮುಖಿಯಾಗಿದ್ದುಕೊಂಡೇ ಅಭಿಮಾನಿಗಳ ಜೊತೆ ಯಾವುದೇ ಅಹಂ ಇಲ್ಲದೆ ಬೆರೆಯುತ್ತಿದ್ದ ಅಪ್ಪು ಇದೀಗ ಪ್ರತಿ ಅಭಿಮಾನಿಗಳ ಮನದಲ್ಲಿ ನೆಲೆಸಿದ್ದಾರೆ.
ಅಷ್ಟೇ ಅಲ್ಲ ಪುನೀತ್ ರಾಜ್ ಕುಮಾರ್ ಅವರು ಸಿನಿಮಾದಲ್ಲಿ ಮಾತ್ರ ಹೀರೋ ಆಗಿರಲಿಲ್ಲ. ರಿಯಲ್ ಲೈಫ್ ನಲ್ಲಿಯೂ ದೊಡ್ಡ ಹೀರೋ ಆಗಿದ್ದರು. ತನ್ನ ಜೀವನದಲ್ಲಿ ಅನೇಕ ಮಂದಿಗೆ ಮಾಡಿರುವ ಸಹಾಯ ಎಲ್ಲವೂ ಬೆಳಕಿಗೆ
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಬಂದಿದ್ದೇ ಅವರ ಸಾವಿನ ನಂತರ. ಇದೊಂದೇ ಸಾಕು ಪುನೀತ್ ಒಬ್ಬ ಬಂಗಾರದ ಮನುಷ್ಯ ಅಂತ ಕರೆಯಲು. ಹೀಗಾಗಿಯೇ ಈಗಲೂ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿ ನೋಡಲು ಸಾವಿರಾರು ಸಂಖ್ಯೆಯಲ್ಲಿ
ಅಭಿಮಾನಿಗಳು ಬರುತ್ತಲೇ ಇದ್ದಾರೆ. ಪ್ರತಿನಿತ್ಯ ಅಪ್ಪು ಅವರ ಸ್ಮಾರಕವನ್ನು ನೋಡಲು, ಪೂಜೆ ಸಲ್ಲಿಸಲು ಜನರು ಕರ್ನಾಟಕದ ಮೂಲೆ ಮೂಲೆಯಿಂದ ಕುಟುಂಬ ಸಮೇತರಾಗಿ ಬಂದು, ಅಲ್ಲಿ ಪೂಜೆ ಸಲ್ಲಿಸಿ, ಅಪ್ಪು ಅವರನ್ನು ನೆನೆದು ಕಣ್ಣೀರಿಡುತ್ತಿದ್ದಾರೆ .
ಅಷ್ಟೇ ಅಲ್ಲ ತಮಿಳು, ತೆಲುಗಿನ ದೊಡ್ಡ ದೊಡ್ಡ ನಟರು ಸೇರಿದಂತೆ ಅನೇಕ ಗಣ್ಯರು ಈಗಾಗಲೇ ಸಮಾಧಿಗೆ ಬಂದು ಕೈ ಮುಗಿದು , ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಹೋಗಿದ್ದಾರೆ. ಇದೀಗ ಮುಂಬೈನ ಫೇಮಸ್ ಮಾಡೆಲ್
ಒಬ್ಬಳು ಸಾಮಾನ್ಯರಂತೆ ಎಲ್ಲರ ಜೊತೆ ಕ್ಯೂನಲ್ಲಿ ಬಂದು ಅಪ್ಪು ಸಮಾಧಿಗೆ ಕೈ ಮುಗಿದಿದ್ದಾರೆ. ಹೀಗೆ ಎಲ್ಲೆಂಲ್ಲಿಂದಲೋ ಅಪ್ಪು ಸ್ಮಾರಕ ನೋಡಲು ಅನೇಕರು ಬರುತ್ತಿರುವುದು , ಅಪ್ಪು ಮೇಲೆ ಎಲ್ಲರಿಗೂ ಅದೆಷ್ಟು
ಅಭಿಮಾನ ಪ್ರೀತಿ ಇದೆ ಅನ್ನುವುದಕ್ಕೆ ಹಿಡಿದ ಕನ್ನಡಿ. ಒಟ್ಟಿನಲ್ಲಿ ಅಪ್ಪು ಮತ್ತೆ ಹುಟ್ಟಿ ಬರಲಿ ಅನ್ನೋದೇ ಎಲ್ಲರ ಕೋರಿಕೆ.