NEWS

ಬಹುನಿರೀಕ್ಷಿತ RRR ಚಿತ್ರದ ಪ್ರಮುಖ ಪಾತ್ರದಲ್ಲಿ ಅರುಣ್ ಸಾಗರ್, ಯಾವ ಪಾತ್ರದಲ್ಲಿ ನೋಡಿ.

ಇಡೀ ದೇಶದ ಹೆಚ್ಚಿನ ಜನರು ಕಾಯುತ್ತಿರುವ ಸಿನಿಮಾ ಅಂದರೆ ಅದೂ RRR ಚಿತ್ರವೆಂದು ಹೇಳಿದರೆ ತಪ್ಪಾಗಲ್ಲ. ದೇಶದ ಬಹು ನಿರೀಕ್ಷಿತ ಚಿತ್ರಗಳಲ್ಲಿ RRR ಚಿತ್ರಕೊಡ ಒಂದಾಗಿದ್ದು ದೇಶದಲ್ಲಿ ಈ ಚಿತ್ರವನ್ನ ನೋಡಲು ಬಹುತೇಕ ಎಲ್ಲಾ ಅಭಿಮಾನಿ ಕಾದು ಕುಳಿತಿದ್ದಾರೆ ಎಂದು ಹೇಳಿದರೆ

ತಪ್ಪಾಗಲ್ಲ. ಇನ್ನು ಈ ಚಿತ್ರದಲ್ಲಿ ಕನ್ನಡದ ಹೆಸರಾಂತ ನಟ ಅನಿಸಿಕೊಂಡಿರುವ ಅರುಣ್ ಸಾಗರ್ ಕೂಡ ಅಭಿನಯ ಮಾಡಿದ್ದು ಇಲ್ಲಿಯತನಕ ಈ ವಿಷಯ ಬಹುತೇಕ ಯಾರಿಗೂ ತಿಳಿದಿರಲಿಲ್ಲ ಎಂದು ಹೇಳಬಹುದು. ಮೊನ್ನೆ ಮಾಧ್ಯಮದ

ಜೊತೆ ಮಾತನಾಡಿರುವ ನಟ ಅರುಣ್ ಸಾಗರ್ ಅವರು RRR ಚಿತ್ರದಲ್ಲಿ ಅಭಿನಯ ಮಾಡಿರುವ ಬಗ್ಗೆ ಮಾಹಿತಿಯನ್ನ ಹಂಚಿಕೊಂಡಿದ್ದು ಇದು ಕನ್ನಡದ ಅಭಿಮಾನಿಗಳಿಗೆ ಕುತೂಹಲವನ್ನ ಮೂಡಿಸಿದೆ ಎಂದು ಹೇಳಿದರೆ ತಪ್ಪಾಗಲ್ಲ.

ರಾಜಮೌಳಿ ಅವರ ಬಾಹುಬಲಿ ಚಿತ್ರದಲ್ಲಿ ನಟ ಸುದೀಪ್ ಅವರು ಕಾಣಿಸಿಕೊಂಡಿದ್ದು ರಾಜ್ಯದಲ್ಲಿ ಸಕತ್ ಸುದ್ದಿಯಾಗಿದ್ದರು, ಆದರೆ ಈಗ RRR ಚಿತ್ರದಲ್ಲಿ ನಟ ಅರುಣ್ ಸಾಗರ್ ಅಭಿನಯ ಮಾಡಿದ್ದು ಇದು ಜನರಲ್ಲಿ ಚಿತ್ರದ ಬಗ್ಗೆ ಇನ್ನಷ್ಟು ಕುತೂಹಲ ಮೂಡುವಂತೆ ಮಾಡಿದೆ

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಎಂದು ಹೇಳಿದರೆ ತಪ್ಪಾಗಲ್ಲ. ಹಾಗಾದರೆ RRR ಚಿತ್ರದಲ್ಲಿ ನಟ ಅರುಣ್ ಸಾಗರ್ ಅವರು ಯಾವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತೆ ಚಿತ್ರದಲ್ಲಿ ನಟನೆ ಮಾಡಿರುವುದರ ಬಗ್ಗೆ ನಟ ಅರುಣ್ ಸಾಗರ್ ಹೇಳಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಹೌದು ಕನ್ನಡದ ಖ್ಯಾತ ನಟ ಎನಿಸಿಕೊಂಡಿರುವ ಅರುಣ್ ಸಾಗರ್ ಅವರು RRR ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಚಿತ್ರದ ಆರಂಭದಲ್ಲಿ ಅರುಣ್ ಸಾಗರ್ ಪಾತ್ರ ಬಂದು ಹೋಗುತ್ತದೆ.

ಸದ್ಯ ಇವರ ಪಾತ್ರದ ಬಗ್ಗೆ ಇಷ್ಟೇ ಮಾಹಿತಿ ಲಭ್ಯ ಆಗಿರುವುದು. ಹಾಗಾಗಿ ಅರುಣ್ ಸಾಗರ್ ಪಾತ್ರ ಹೇಗೆ ಇರಲಿದೆ. ಅವರು ಯಾವ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಬಗ್ಗೆ ಕುತೂಹಲಗಳು ಹುಟ್ಟಿಕೊಂಡಿವೆ.ಇನ್ನು ಇದರ ಕುರಿತು ಮಾಹಿತಿ ನೀಡಿರುವ ನಟ ಅರುಣ್ ಸಾಗರ್

ಅವರು, ಚಿತ್ರದಲ್ಲಿ ನಾನು ಸಣ್ಣ ಪಾತ್ರದಲ್ಲಿ ಬಂದು ಹೋಗುತ್ತೇನೆ, ಯಾವ ಪಾತ್ರ ಮತ್ತು ಯಾವ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ ಮತ್ತು ಅದನ್ನ ನೀವೇ ಚಿತ್ರದಲ್ಲಿ ನೋಡಿ ಎಂದು ಕುತೂಹಲವನ್ನ ಮೂಡಿಸಿದ್ದಾರೆ ನಟ ಅರುಣ್ ಸಾಗರ್ ಅವರು. ಸದ್ಯ

ಅರುಣ್ ಸಾಗರ್ ಅವರು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಕರುನಾಡಿನಲ್ಲಿ ಸಕತ್ ಸುದ್ದಿಯಾಗಿದ್ದು ಯಾವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಅನ್ನುವುದನ್ನ ನಾವು ಕಾದು ನೋಡಬೇಕಾಗಿದೆ. ಸ್ನೇಹಿತರೆ RRR ಚಿತ್ರದಲ್ಲಿ ಅರುಣ್ ಸಾಗರ್ ಅಭಿನಯದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Related Articles

Leave a Reply

Your email address will not be published.

Back to top button

You cannot copy content of this page