NEWS

ಛಾಯ ಸಿಂಗ್ ಅವರ ಪತಿರಾಯ ಕೂಡ ತುಂಬಾ ಹೆಸರು ಮಾಡಿದ ನಟ ಅಂತೇ… ಹಾಗಾದ್ರೆ ಅವರು ಯಾರು ಗೊತ್ತ …

ಕನ್ನಡ ಸಿನಿಮಾ ರಂಗದಲ್ಲಿ ತಮ್ಮ ಸಿನಿಪಯಣ ವನ್ನು ಆರಂಭಿಸಿ ತದನಂತರ ತಮಿಳು ಮಲಯಾಳಂ ತೆಲುಗು ಬಂಗಾಳಿ ಹಾಗೂ ಭೋಜಪುರಿ ಚಿತ್ರಗಳಲ್ಲಿ ನಟಿಯಾಗಿ ಅಭಿನಯ ಮಾಡುವ ಮೂಲಕ ತಮ್ಮ ಸೌಂದರ್ಯದ ಜತೆಗೆ

ತಮ್ಮ ಅಭಿನಯದ ಜೊತೆಗೆ ಅಪಾರ ಅಭಿಮಾನಿಗಳನ್ನ ಹೊಂದಿರುವಂತಹ ಈ ನಟಿ ಸದ್ಯಕ್ಕೆ ಚಿತ್ರರಂಗದಿಂದ ದೂರ ಉಳಿದಿರಬಹುದು ಆದರೆ ಕಿರುತೆರೆ ಅಲ್ಲಿ ಅಭಿನಯ ಮಾಡುವ ಮೂಲಕ ಮತ್ತೆ ತಮ್ಮ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಾ ಇದ್ದಾರೆ.

ಇತ್ತೀಚಿಗೆ ಕೆಲವು ವರ್ಷಗಳ ಹಿಂದೆ ಕೆಲವೊಂದು ರಿಯಾಲಿಟಿ ಶೋಗಳಲ್ಲಿಯು ಕೂಡ ಭಾಗವಹಿಸಿ ಹೆಸರುಗಳಿಸಿದ ಛಾಯಾ ಸಿಂಗ್ ರವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.ಹೌದು ಇವರು ಕನ್ನಡದವರು ಆಗದೇ ಇದ್ದರೂ

ಸಹ ಕನ್ನಡ ಚಿತ್ರರಂಗದಲ್ಲಿ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ ನಟಿ ಛಾಯಾಸಿಂಗ್ . ಹೌದು ನಟಿ ಛಾಯಾ ಸಿಂಗ್ ಅವರು ಮೂಲತಹ ಉತ್ತರ ಪ್ರದೇಶ ರಾಜ್ಯದವರು.ಛಾಯಾ ಸಿಂಗ್ ರವರು ಕರ್ನಾಟಕಕ್ಕೆ ವಲಸೆ

ಬಂದು ಇಲ್ಲಿನ ಚಿತ್ರರಂಗದಲ್ಲಿ ಅವಕಾಶವನ್ನ ಪಡೆದುಕೊಳ್ಳುತ್ತಾರೆ. ಆರಂಭದಲ್ಲಿ ಅತ್ಯುತ್ತಮ ಚಿತ್ರಗಳ ಮೂಲಕ ಹೆಸರು ಮಾಡಿದಛಾಯಾ ಸಿಂಗ್ ರವರು ಕತೆ ಆಯ್ಕೆ ಮಾಡುವಲ್ಲಿ ವಿಫಲವಾಗಿದೆ ಮೇಣ ಅವಕಾಶಗಳನ್ನು ಕಳೆದುಕೊಂಡರು

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ರನಟಿ ಛಾಯಾ ಸಿಂಗ್ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಯಾವಾಗ ಅವಕಾಶಗಳು ಹುಡುಕಿ ಬರುವುದು ಕಡಿಮೆ ಆಗುತ್ತದೆ ಆನಂತರ ಇವರು ತಮಿಳು ಭಾಷೆ ಅಲ್ಲಿ ಅವಕಾಶಗಳಿಗಾಗಿ ಹುಡುಕಿ ಬಂದರು ಆನಂತರ ಇವರಿಗೆ ತಮಿಳು ಭೋಜಪುರಿ ಬಂಗಾಳಿ ಭಾಷೆಗಳಲ್ಲಿಯೂ ಕೂಡ

ಅವಕಾಶ ದೊರೆತವು ಎನೂ ಇವರು ತಮಿಳು ಭೋಜಪುರಿ ಮಲಯಾಳಂ ಭಾಷೆಗಳಲ್ಲಿ ಅಭಿನಯ ಮಾಡಿದ ನಂತರ ಕುಣಿಯೋಣ ಬಾರ ಎಂಬ ಪ್ರಖ್ಯಾತ ಶೋನಲ್ಲಿ ಜಡ್ಜ್ ಆಗಿ ಕಾರ್ಯನಿರ್ವಹಿಸುವ ಅವಕಾಶ ಕೂಡ

ದೊರೆಯುತ್ತದೆ.ಇನ್ನು ನಟಿ ಛಾಯಾ ಸಿಂಗ್ ಅವರ ಖಾಸಗಿ ಜೀವನದ ಕುರಿತು ಮಾತನಾಡುವುದಾದರೆ ಛಾಯಾ ರವರ ಗಂಡ ಕೂಡ ತಮಿಳು ಚಿತ್ರರಂಗದಲ್ಲಿ ಖ್ಯಾತ ನಟರಾಗಿದ್ದಾರೆ, ಹೌದು ತಮಿಳು ಚಿತ್ರರಂಗದಲ್ಲಿ ಅನಾಥಪುರುತು ವೀಡು

ಎಂಬ ಸಿನಿಮಾದಲ್ಲಿ ನಟಿಸುವ ಮೂಲಕ ತಮಿಳು ಚಿತ್ರರಂಗದಲ್ಲಿ ಭಾರಿ ಸದ್ದು ಮಾಡಿದ ಕೃಷ್ಣರವರ ಜೊತೆ ಛಾಯಾ ಸಿಂಗ್ ರವರು ಪ್ರೀತಿ ಮಾಡಿ ಮನೆಯವರ ಒಪ್ಪಿಗೆ ಪಡೆದುಕೊಂಡು ಮದುವೆಯಾಗಿದ್ದಾರೆ.

ಇವರಿಬ್ಬರಿಗೆ ಒಂದು ಪುಟ್ಟ ಮಗು ಕೂಡ ಇದ್ದು, ಈ ಲೇಖನದಲ್ಲಿ ಇವರ ಕುಟುಂಬದ ಸಮೇತ ಇರುವ ಫೋಟೋ ಅನ್ನು ನೀವು ನೋಡಬಹುದು ಹಾಗದರೆ ಛಾಯಾಸಿಂಗ್ ಕುರಿತು ನಿಮ್ಮ ಅನಿಸಿಕೆ ಅನ್ನು ಕಮೆಂಟ್ ಮಾಡಿ. ಇನ್ನೂ ಕಿರುತೆರೆ ಅಲ್ಲಿಯೂ ಕೂಡ ಅಭಿನಯ

ಮಾಡಿರುವ ನಟಿ ಛಾಯಾ ಸಿಂಗ್ ಅವರು ಹಲವು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕೂಡ ಕಾರ್ಯ ನಿರ್ವಹಿಸಿದ್ದಾರೆ. ಅದೊಂದು ಕಾಲದಲ್ಲಿ ಟಾಪ್ ನಟಿಯರ ಸ್ಥಾನದಲ್ಲಿ ಒಬ್ಬರಾಗಿ ಇದ್ದರು ಶುಭಾ ದಿನ ಧನ್ಯವಾದ.

Related Articles

Leave a Reply

Your email address will not be published. Required fields are marked *

Back to top button