NEWS

ಇನ್ನು ನೋಡೋದಕ್ಕೆ ಒಳ್ಳೆ ಯುಂಗ್ ಆಗಿ ಕಾಣುವಂತಹ ತಾರಾ ನಿಜವಾದ ವಯಸ್ಸು ಎಷ್ಟು ಗೊತ್ತ ..

ಇಷ್ಟು ದೊಡ್ಡ ನಟಿ ಆಗಿದ್ದರೂ ಈ ನಟಿಗೆ ಸ್ವಲ್ಪವೂ ಕೂಡ ಜಂಭವೆಲ್ಲ ಹೌದು ಇವರಿಗೆ ಇದೀಗ ನಲ್ವತ್ತೆಂಟು ವಯಸ್ಸು ಆದರೆ ಇವರನ್ನು ನೋಡಿದರೆ ಯಾರೂ ಕೂಡ ಇವರಿಗೆ ಇಷ್ಟು ವಯಸ್ಸಾಗಿದೆ ಅಂತ ಹೇಳೋದಿಲ್ಲ ಹೌದು ಸ್ನೇಹಿತರೆ

ಕನ್ನಡ ಚಲನಚಿತ್ರ ರಂಗದಲ್ಲಿ ಭಾರೀ ಹೆಸರನ್ನು ಮಾಡಿರುವ ಈ ನಟಿ ಇದೀಗ ಪೋಷಕ ಪಾತ್ರದಲ್ಲಿ ಬಹಳ ಬೇಡಿಕೆಯ ನಟಿ ಆಗಿದ್ದಾರೆ ಹೌದು ಇವರ ಅಭಿನಯವನ್ನು ಪ್ರತಿಯೊಬ್ಬರು ಕೂಡ ಇಷ್ಟ ಪಡ್ತಾರೆ ಇವರ ಅಭಿನಯಕ್ಕೆ ಫಿದಾ ಆಗದವರೇ ಇಲ್ಲ ,

ಎಷ್ಟು ಮುಗ್ಧವಾಗಿ ಇರುವ ಈ ನಟಿ ನಿಜಜೀವನದಲ್ಲಿಯೂ ಕೂಡ ಇಷ್ಟೇ ಮುಗ್ಧತೆಯ ಅನ್ನೋ ಹೊಂದಿದ್ದಾರೆ ಮನೆಗೆ ಬಂದ ಅತಿಥಿಗಳ ನ್ನು ತಮ್ಮವರಂತೆ ಭಾವಿಸುವ ಈ ನಟಿ ಕನ್ನಡ ಚಲನಚಿತ್ರರಂಗಕ್ಕೆ ಕೊಡುಗೆ ಅಂತ ಹೇಳಿದರೆ

ತಪ್ಪಾಗುವುದಿಲ್ಲ ಹಾಂ ಹೌದು ಬಹಳ ಹಳೆಯ ನಟಿಯಾಗಿದ್ದರೂ, ಇವತ್ತಿಗೂ ಕೂಡ ಬಹಳ ಬೇಡಿಕೆಯನ್ನು ಹೊಂದಿರುವ ನಟಿಯಾಗಿದ್ದಾರೆ ಹೌದು ನಾವು ಮಾತನಾಡುತ್ತಿರುವುದು ನಟಿ ತಾರಾ ಅವರ ಬಗ್ಗೆ.

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಹೌದು ಇತ್ತೀಚಿನ ದಿವಸಗಳಲ್ಲಿ ಮೂಡಿಬಂದಂತಹ ಹೆಚ್ಚು ಸಿನಿಮಾಗಳಲ್ಲಿ ನಟಿ ತಾರಾ ಅವರು ಬಹಳ ಬೇಡಿಕೆಯ ನಟಿಯಾಗಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅದರಲ್ಲಿಯೂ ಬಹಳ ಮೆಡಿಕೇರ್ ಇರುವಂತಹ ಧ್ರುವ ಸರ್ಜಾ ಅವರ ಸಿನಿಮಾಗಳಲ್ಲಿ ಹಾಗೂ ಚಿರು ಸರ್ಜಾ ಅವರ

ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ನಟಿ ತಾರಾ ಅವರು ಇದೀಗ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಾ ಇರುವಂತಹ ರಾಜಾರಾಣಿ ಶೋ ಅಲ್ಲಿಯೂ ಕೂಡ ಜಡ್ಜ್ ಆಗಿ ಕಾರ್ಯನಿರ್ವಹಿಸುತ್ತಾ ಇದ್ದಾರೆ ಅಷ್ಟೇ ಅಲ್ಲ ಈ ಶೋ ಮೂಲಕ ಕರ್ನಾಟಕ ಜನತೆಗೆ ಮತ್ತಷ್ಟು ಹತ್ತಿರವಾಗಿರುವ

ತಾರಾ ಅವರು ತಮ್ಮ ಚಿಕ್ಕ ವಯಸ್ಸಿಗೆ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು ಹಾಗೂ ಪ್ರಕರಣ ಚಿತ್ರರಂಗದ ದಿಗ್ಗಜರು ಗಳೊಂದಿಗೆ ಅಭಿನಯ ಮಾಡಿ ಸೈ ಎನಿಸಿಕೊಂಡಿದ್ದಾರೆ ಹಾಗೂ ಕರ್ನಾಟಕ ರಾಜ್ಯ ಪ್ರಶಸ್ತಿ ವಿಜೇತರು ಕೂಡ ಆಗಿದ್ದಾರೆ ನಟಿ ತಾರಾ

ನಟಿ ತಾರಾ ಅವರು ಕನ್ನಡ ಚಿತ್ರರಂಗದ ಪ್ರಖ್ಯಾತ ಛಾಯಾಗ್ರಾಹಕರಾಗಿರುವ ವೇಣುಗೋಪಾಲ್ ಅವರನ್ನು ಮದುವೆಯಾಗಿ ಇನ್ನೂ ತಮ್ಮ ವಯಸ್ಸು ನಲವತ್ತೆಂಟು ಆಗಿದ್ದರು ಬಹಳ ಯಂಗ್ ಆಗಿ ಕಾಣುವ ಇವರಿಗೆ ಕೃಷ್ಣ

ಎಂಬ ಮುದ್ದಾದ ಮಗನೂ ಕೂಡ ಇದ್ದಾನೆ. ಬಿಡುವಿನ ಸಮಯದಲ್ಲಿ ಕುಟುಂಬದ ಜೊತೆ ಸಮಯ ಕಳೆಯಲು ಇಷ್ಟ ಪಡುವ ತಾರಾ ಅವರು ಪುಸ್ತಕವನ್ನು ಬಹಳ ಇಷ್ಟಪಟ್ಟು ಓದುತ್ತಾರೆ. ನಟಿ ತಾರಾ ಅವರು ಬೆಂಗಳೂರಿನ ಜೆಪಿ ನಗರದಲ್ಲಿ ವಾಸವಾಗಿದ್ದು ಇವರು ರಾಜಕೀಯದಲ್ಲಿ

ಕೂಡ ತಮ್ಮನ್ನು ತಾವು ತೊಡಗಿಸಿ ಕೊಂಡು ಜನ ಸೇವೆ ಅನ್ನೂ ಕೂಡ ಮಾಡಿದ್ದಾರೆ. ನಟಿ ತಾರಾ ಅಮ್ಮನವರ ಕುರಿತು ನಿಮ್ಮ ಅನಿಸಿಕೆ ಅನ್ನ ತಪ್ಪದೇ ಕಾಮೆಂಟ್ ಮಾಡಿ ಶುಭಾ ದಿನ ಧನ್ಯವಾದ

Related Articles

Leave a Reply

Your email address will not be published. Required fields are marked *

Back to top button