ಪುನೀತ್ ರವರ 200 ಕೋಟಿ ಆಸ್ತಿಯಲ್ಲಿ ಅರ್ಧಭಾಗ ಆಸ್ತಿ ಯಾರ ಪಾಲಾಗಲಿದೆ ಗೊತ್ತಾ? ಅಬ್ಬಾ ಗಂಡ ಹೆಂಡತಿ ಇಬ್ಬರೂ ಗ್ರೇಟ್ ಕಣ್ರೀ.!
ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇನ್ನು ಬರೀ ನೆನಪು ಮಾತ್ರ. ಸದಾ ಆರೋಗ್ಯದ ಮೇಲೆ ಕಾಳಜಿ ವಹಿಸುತ್ತಾ ದೇಹವನ್ನು ಕಟುಮಸ್ತಾಗಿ ಕಾಪಾಡಿಕೊಂಡು ಬಂದಿದ್ದ ಅಪ್ಪು ಅವರೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಅಂತಾದರೆ
ಸಾಮಾನ್ಯರ ಕಥೆ ಏನು ? ಪುನೀತ್ ಅವರ ಕಾಲಿಕ ಸಾವಿನ ನಂತರ ಪ್ರತಿಯೊಬ್ಬರಲ್ಲೂ ನಾಳೆ ನಮ್ಮ ಕಥೆನೂ ಹೀಗೆ, ಇರುವಷ್ಟು ದಿನ ಎಲ್ಲರ ಜೊತೆ ಚೆನ್ನಾಗಿರೋಣ ಅನ್ನುವ ಭಾವನೆ ಹುಟ್ಟಿದಂತೂ ಸುಳ್ಳಲ್ಲ. ಅದೆಷ್ಟು ದುಡ್ಡಿದ್ದರೇನು, ಹೆಸರಿದ್ದರೇನು ಸಾವನ್ನು ಗೆಲ್ಲಲು ಸಾಧ್ಯ ಇಲ್ಲ ಅನ್ನುವ ಭಯ ಎಲ್ಲರಲ್ಲೂ ಹುಟ್ಟಿಕೊಂಡಿದೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೇವಲ ನಟನೆಯಲ್ಲಿ, ತನ್ನ ಸೂಪರ್ ಆದ ಡ್ಯಾನ್ಸ್ ಮೂಲಕ, ಅದೇ ರೀತಿ ಸುಂದರ ಕಂಠದ ಮೂಲಕ ಮಾತ್ರ ಅಷ್ಟೊಂದು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ ಎಂದು ನಾವು
ಅಂದು ಕೊಂಡರೆ ಅದು ಖಂಡಿತಾ ತಪ್ಪು. ಯಾಕಂದರೆ ಯಾವ ನಟನಿಗೂ ಇರದ ಹೃದಯ ವೈಶ್ಯಾಲ್ಯತೆ ಅವರಲ್ಲಿತ್ತು. ಅವರು ಸಮಾಜಕ್ಕೆ ಬಡ ಬಗ್ಗರಿಗೆ ಅದೆಂತಹ ಕೊಡುಗೆ ಕೊಟ್ಟಿದ್ದಾರೆ ಅನ್ನುವುದು ತಿಳಿದು ಬಂದಿದ್ದೇ ಸ್ವರ್ಗಸ್ಥರಾದ ನಂತರ.
ಭಿಕ್ಷುಕರಿಗೆ, ಅನಾಥರಿಗೆ ಒಂದು ಹೊತ್ತಿನ ಊಟದ ಪೊಟ್ಟಣ ಕೊಟ್ಟರೆ ಅದರ ಫೋಟೋ ತೆಗೆದು ಸೋಶಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡುವವರ ನಡುವೆ ನಮ್ಮ ಅಪ್ಪು ನಿಜಕ್ಕೂ ದೇವತಾ ಮನುಷ್ಯನಾಗಿ ನಿಲ್ಲುತ್ತಾರೆ.
ಅವರು ಮಾಡಿರುವ ಸಮಾಜ ಮುಖಿ ಕಾರ್ಯಗಳ ಬಗ್ಗೆ, ಬಡ ಬಗ್ಗರಿಗೆ ಮಾಡಿರುವ ಸಹಾಯದ ಬಗ್ಗೆ, ನಿರಾಶ್ರಿತರಿಗೆ ಕೊಟ್ಟ ಆಸರೆ ಬಗ್ಗೆ ಎಲ್ಲವೂ ಗೊತ್ತಾಗುತ್ತಿರುವುದು ಈಗಲೇ. ಮೈಸೂರಿನ ಶಾಂತಿಧಾಮದ ಸಾವಿರಾರು ಮಕ್ಕಳ ಭವಿಷ್ಯಕ್ಕೆ ದಾರಿ ದೀಪ ಆಗಿರುವ ಈ ದೊಡ್ಮನೆ ಹುಡುಗನನ್ನು ದೇವರು ಇಷ್ಟು ಬೇಗ ಕರೆಸಿಕೊಂಡು ಅನ್ಯಾಯ ಮಾಡಿಬಿಟ್ಟಿದ್ದಾನೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಸದಾ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಾ, ಡ್ಯಾನ್ಸ್ ಮಾಡುತ್ತಾ ಉತ್ಸಾಹದಿಂದಲೇ ಇರುತ್ತಿದ್ದ ಪುನೀತ್ ಸದಾ ನಗು ಮುಖದಿಂದಲೇ ಎಲ್ಲರ ಜೊತೆ ಬೆರೆಯುತ್ತಿದ್ದರು. ಇತರ ನಟರ ಜೊತೆ ಮಗುವಾಗಿ ನಡೆದುಕೊಳ್ಳುತ್ತಿದ್ದರು. ಸ್ವಲ್ಪವೂ
ಅಹಂಕಾರ ಅನ್ನುವುದು ಅವರ ರಕ್ತದಲ್ಲಿ ಇರಲಿಲ್ಲ. ಇದೀಗ ಮುದ್ದಿನ ಮಡದಿ ಅಶ್ವಿನಿ, ದೃತಿ ಮತ್ತು ವಂದಿತಾ ಅನ್ನುವ ಇಬ್ಬರು ಹೆಣ್ಣು ಮಕ್ಕಳನ್ನು , ಇಬ್ಬರು ಅಣ್ಣಂದಿರನ್ನು ಲಕ್ಷಾಂತರ ಅಭಿಮಾನಿಗಳನ್ನು , ಕನ್ನಡ ಚಿತ್ರರಂಗವನ್ನು ಬಡವಾಗಿಸಿ ಹೋಗಿಬಿಟ್ಟಿದ್ದಾರೆ. ಇನ್ನು ಅಪ್ಪು ಅವರು ಸರಿ ಸುಮಾರು ಇನ್ನೂರು ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಒಡೆಯ.
ಇಷ್ಟೆಲ್ಲಾ ಆಸ್ತಿ ಇದೀಗ ಯಾರಿಗೆಲ್ಲಾ ಸೇರಲಿದೆ ಅನ್ನುವ ಪ್ರಶ್ನೆ ಅನೇಕರದ್ದು. ಈ ಆಸ್ತಿಯ ಜವಬ್ದಾರಿ ಅಪ್ಪು ಪತ್ನಿ, ಮಕ್ಕಳು ಹಾಗೂ ಅಣ್ಣ ರಾಘವೇಂದ್ರ ಅವರಿಗೆ ಸಿಗಲಿದೆ ಎಂದು ಕೆಲ ಮೂಲಗಳಿಂದ ತಿಳಿದು ಬಂದಿದೆ. ಅದೇ ರೀತಿ ಶಾಂತಿಧಾಮ
ಆಶ್ರಮಕ್ಕಾಗಿ ೮ ಕೋಟಿ ರೂಪಾಯಿ ಠೇವಣಿ ಇಡಲಾಗಿದೆ ಅನ್ನುವ ಮಾಹಿತಿ ಕೂಡ ಇದೆ. ಅದೇ ರೀತಿ ಪುನೀತ್ ಅವರ ಪಿ ಆರ್ ಕೆ ಪ್ರೊಡಕ್ಷನ್ ಸಂಸ್ಥೆಯನ್ನು ಪತ್ನಿ ಅಶ್ವಿನಿ ಅವರೇ ನಡೆಸಿಕೊಂಡು ಹೋಗಲಿದ್ದಾರೆ.