ವಿವಾದದಲ್ಲಿ ಸಿಲುಕಿರುವ ಹಂಸಲೇಖ ಅವರ ಬಗ್ಗೆ ವೀರೇಂದ್ರ ಹೆಗ್ಗಡೆ ರವರು ಹೇಳಿದ್ದೇನು ಗೊತ್ತೇ!
ಪ್ರಿಯ ಸ್ನೇಹಿತರೆ ತಮ್ಮ ಸಾಹಿತ್ಯ, ಸಂಗೀತದ ಮೂಲಕ ನಾದ ಬ್ರಹ್ಮನೆಂದೆ ಹೆಸರು ಪಡೆದ ಕನ್ನಡ ಚಿತ್ರರಂಗದ ಸಂಗೀತ ನಿರ್ದೇಶಕ ಹಂಸಲೇಖ. ರವಿಚಂದ್ರನ್ ಅವರ ಸಿನೆಮಾಗಳಿಗೆ ಸಂಗೀತ ನಿರ್ದೇಶನ ಮಾಡುವುದರ
ಮೂಲಕ ಸಿನಿಪ್ರಿಯರಿಗೆ ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದು ಹಂಸಲೇಖ. ಇತ್ತಿಚೀಗೆ ಹಂಸಲೇಖ ಅವರು ಸುದ್ದಿಯಲ್ಲಿದ್ದಾರೆ. ಪೇಜಾವರ ಶ್ರೀಗಳ ಕುರಿತು ಹಂಸಲೇಖ ನೀಡದ್ದ ಹೇಳಿಕೆ ದೂಡ್ಡ ಮಟ್ಟದ ಸುದ್ದಿಯಾಗಿ, ಕೊನೆಗೆ ಹಂಸಲೇಖ ಅವರು ತಮ್ಮ ಹೇಳಿಕೆ ಕುರಿತು ಕ್ಷಮೆಯನ್ನು
ಕೇಳಿದ್ದಾರೆ. ಇದೇ ವಿಷಯವಾಗಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮಾತನಾಡಿದ್ದಾರೆ. ವೀರೇಂದ್ರ ಹೆಗ್ಗಡೆ ಈ ಕುರಿತು ಹೇಳಿದ್ದೆನು ಅಂತೀರಾ ಇಲ್ಲಿದೆ ನೋಡಿ ಆ ಕಂಪ್ಲೀಟ್ ಸ್ಟೋರಿ.
ಇತ್ತಿಚೀಗಷ್ಟೆ ಹಂಸಲೇಖ ಅವರು ಪೇಜಾವರ ಶ್ರೀಗಳು ದಲಿತರ ಮನೆಗೆ ಹೋಗಿ ಮಾಂಸ ತಿನ್ನಲು ಆಗುತ್ತಾ. ಹೋಗಿ ಬರಬೇಕಷ್ಟೆ ಆ ಕೆಲಸವನ್ನು ಯಾರು ಬೇಕಾದರೂ ಮಾಡಬಹುದು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಮಾಧ್ಯಮದಲ್ಲಿ ಬಹುಮಟ್ಟಿನ ಚರ್ಚೆಗೆ ಕಾರಣವಾಗಿತ್ತು.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಹಿಂದೂ ಧರ್ಮದ ಮಹಾನ್ ಶ್ರೀಗಳಾದ ಪೇಜಾವರ ಶ್ರಿಗಳ ಕುರಿತಾಗಿ ನೀಡಿದ್ದ ಈ ಹೇಳಿಕೆಯಿಂದಾಗಿ ಕನ್ನಡದ ಟಾಪ್ ರಿಯಾಲಿಟಿ ಶೋ ಆದ ಸರಿಗಮಪದಲ್ಲಿ ಮಹಾಗುರಿಗಳಾಗಿ ತೀರ್ಪು ನೀಡುವ ಹಂಸಲೇಖರ ಆ ಸ್ಥಾನವನ್ನು ಕನ್ನಡದ ಮತ್ತೊಬ್ಬ ಸಂಗೀತ ನಿರ್ದೇಶಕನಾದ ಸಾದು ಕೋಕಿಲ ಅವರಿಗೆ ನೀಡಬೇಕೆಂದು ಹಲವು ಜನರು ಪಟ್ಟು ಹಿಡಿದಿದ್ದು ಹಂಸಲೇಖರ ಈ ಹೇಳಿಕೆಯಿಂದಾಗಿಯೇ.
ಇನ್ನು ವಿಷಯವಾಗಿ ಕಾರ್ಯಕ್ರಮ ಮಾತನಾಡಿದ್ದ ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿಯಾದ ವೀರೇಂದ್ರ ಹೆಗ್ಗಡೆ ಅವರು ಪೇಜಾವರ ಶ್ರೀಗಳನ್ನು ಇಡೀ ಜಗತ್ತೆ ಸ್ಮರಿಸುತ್ತದೆ. ಪೇಜಾವರ ಶ್ರೀಗಳು ತಾವು ಇದ್ದಷ್ಟು ದಿನ
ತಮ್ಮನ್ನು ಸಂಪೂರ್ಣವಾಗಿ ಧರ್ಮ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ನಮ್ಮ ದೇಶದ ಸಾತ್ಮಕ ಶಕ್ತಿಯನ್ನು ಹುಟ್ಟು ಹಾಕಿದ್ದು ಪೇಜಾವರ ಶ್ರೀಗಳು ಮಾತ್ರ ಅವರು ಸಮಾಜಕ್ಕೆ, ಧರ್ಮಕ್ಕಾಗಿ ಶ್ರಮಿಸಿದ್ದು ಅಪಾರ ಎಂದರು.