ಮಗಳ ಹುಟ್ಟುಹಬ್ಬಕ್ಕೂ ಸಹ ವಿಶ್ ಮಾಡದ ಯಶ್ ಇಂದು ತನ್ನ ವಾಟ್ಸಪ್ ಸ್ಟೇಟಸ್ ಏನು ಹಾಕಿಕೊಂಡಿದ್ದಾರೆ ನೋಡಿ
ರಾಕಿಂಗ್ ಸ್ಟಾರ್ ಯಶ್ ಇದೀಗ ಸ್ಯಾಂಡಲ್ವುಡ್ ಮಾತ್ರವಲ್ಲ ಇಂಡಿಯನ್ ಸೂಪರ್ ಸ್ಟಾರ್ ಎಂದರೆ ತಪ್ಪಾಗಲಾರದು.. ಇಂತಹ ಸೂಪರ್ ಸ್ಟಾರ್ ಇಂದು ನಡೆದುಕೊಂಡ ರೀತಿ ನಿಜಕ್ಕೂ ನಮ್ಮ ಭಾಷೆಯಲ್ಲಿ ಅವಕಾಶ ಪಡೆದು ಬೆಳೆದು ನಂತರ ಬೇರೆ ಭಾಷೆಗಳನ್ನು ಉದ್ಧಾರ ಮಾಡುವ ಸಾಕಷ್ಟು
ಜನರು ನೋಡಿ ಕಲಿಯಬೇಕಿದೆ.. ಹೌದು ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲವೂ ಇರುತ್ತದೆ.. ಅದೇ ರೀತಿ ಇಂದು ಯಶ್ ಅವರು ತಮ್ಮ ವಾಟ್ಸಪ್ ಸ್ಟೇಟಸ್ ಗೆ ಹಾಕಿಕೊಂಡಿರುವ ವಿಚಾರ ನಿಜಕ್ಕೂ ಯಶ್ ಅವರ ಮನಸ್ಸು ಏನು ಎಂಬುದು ತಿಳಿಯುತ್ತದೆ.
ಹೌದು ಯಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಅಷ್ಟಾಗಿ ಅಪ್ಡೇಟ್ಸ್ ಮಾಡುವುದಿಲ್ಲ.. ಅಪರೂಪಕ್ಕೆ ಮಾತ್ರವೇ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವರು.. ಇನ್ನು ಮೊನ್ನೆಯಷ್ಟೇ ಮಗಳು ಐರಾಳ ಹುಟ್ಟುಹಬ್ಬವಿದ್ದರೂ ಸಹ ಸಾಮಾಜಿಕ ಜಾಲತಾಣದಲ್ಲಿ
ವಿಶ್ ಮಾಡುವ ಯಾವುದೇ ಪೋಸ್ಟ್ ಮಾಡಿರಲಿಲ್ಲ.. ಆದರಿಂದು ಯಶ್ ಅವರು ಸಾಮಾಜಿಕ ಜಾಲತಾಣ ಮಾತ್ರವಲ್ಲ ತಮ್ಮ ಫೋನಿನಲ್ಲಿರುವ ಕಾಂಟ್ಯಾಕ್ಟ್ ಗಳಿಗೂ ಸಹ ಒಂದು ಮೆಸೆಜ್ ಮಾಡಿದ್ದಾರೆ..
ಹೌದು ಅದು ಮತ್ತಿನ್ನೇನು ಅಲ್ಲ ಅದು ಅಪ್ಪು ಅವರ ಗಂಧದ ಗುಡಿ ಚಿತ್ರದ ಟೈಟಲ್ ಟೀಸರ್.. ಹೌದು ಫೇಸ್ಬುಕ್ ಇನ್ಸ್ಟಾಗ್ರಾಂ ಹಾಗೂ ತಮ್ಮ ವಾಟ್ಸಪ್ ಸ್ಟೇಟಸ್ ನಲ್ಲಿಯೂ ಕೂಡ ಯಶ್ ಅವರು ಇಂದು ಪುನೀತ್ ರಾಜ್ ಕುಮಾರ್ ಅವರ ಗಂಧದ ಗುಡಿಯ ಟೀಸರ್ ನ ಲಿಂಕ್ ಅನ್ನು
ಹಾಕಿಕೊಂಡಿದ್ದಾರೆ.. ಹೌದು ಈ ಬಗ್ಗೆ ಖುದ್ದು ಮಾತನಾಡಿರುವ ಯಶ್ ಅವರು “ನೀವು ಈ ಗಂಧದ ಗುಡಿ ಪ್ರಾಜೆಕ್ಟ್ ಬಗ್ಗೆ ಮಾತನಾಡಿದಾಗಲೆಲ್ಲಾ ನಿಮ್ಮ ಕಣ್ಣಿನಲ್ಲಿ ಮೂಡುತ್ತಿದ್ದ ಆ ಮಿಂಚು ಇನ್ನೂ ನನಗೆ ನೆನಪಿದೆ.. ಈ ಚಿತ್ರದ ಬಗ್ಗೆ ನೀವು ಹೊಂದಿದ್ದ ಉತ್ಸಾಹವು ಅದು ನಿಮ್ಮ
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಹೃದಯಕ್ಕೆ ಎಷ್ಟು ಹತ್ತಿರವಾಗಿತ್ತು ಎಂಬುದನ್ನು ತೋರಿಸುತಿತ್ತು.. ನಮ್ಮ ಗಂಧದಗುಡಿಯನ್ನು ನಿಮ್ಮ ಕಣ್ಣಿನಿಂದ ತೋರಿಸಿದ್ದಕ್ಕೆ ಧನ್ಯವಾದಗಳು” ಎಂದು ಬರೆದು ಪೋಸ್ಟ್ ಮಾಡಿದ್ದಾರೆ..
ಅಷ್ಟೇ ಅಲ್ಲದೇ ಸಧ್ಯ ಪರಭಾಷೆಯಲ್ಲಿಯೂ ಯಶ್ ಅವರಿಗೆ ಸಾಕಷ್ಟು ಸ್ನೇಹಿತರಿದ್ದಾರೆ.. ಅವರಿಗೆಲ್ಲಾ ನಮ್ಮ ಅಪ್ಪುವಿನ ಗಂಧದಗುಡಿ ತಲುಪಲಿ ಎಂದು ತಮ್ಮ ವಾಟ್ಸಪ್ ಸ್ಟೇಟಸ್ ಗೂ ಕೂಡ ಟೀಸರ್ ನ ಲಿಂಕ್ ಅನ್ನೂ ಸಹ ಹಂಚಿಕೊಂಡಿದ್ದಾರೆ.. ಜೊತೆಗೆ ಫೇಸ್ ಬುಕ್ ಇನ್ಸ್ಟಾಗ್ರಾಂ
ನಲ್ಲಿಯೂ ಲಿಂಕ್ ಹಾಕಿ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ.. ಕೆಲ ಆಪ್ತರಿಗೆ ಖುದ್ದಾಗಿ ಅವರೇ ಮೆಸೆಜ್ ಮೂಲಕ ಲಿಂಕ್ ಕಲೂಹಿಸಿ ನೋಡಿ ಎಂದಿದ್ದಾರೆ.. ಈ ಹಿಂದೆ ಯಶ್ ಅವರನ್ನು ಭೇಟಿಯಾದಾಗ ಅಂದರೆ ಭಜರಂಗಿ ಪ್ರೀ ರಿಲೀಸ್
ಕಾರ್ಯಕ್ರಮದಲ್ಲಿ ಯಶ್ ಅವರನ್ನು ಅಪ್ಪು ಭೇಟಿಯಾದಾಗ ಈ ವೀಡಿಯೋದ ಸಣ್ಣ ತುಣುಕೊಂದನ್ನು ತೋರಿದ್ದರಂತೆ. ಹೇಗಿದೆ ಯಶ್ ಇದನ್ನು ಥಿಯೇಟರ್ ನಲ್ಲಿ ರಿಲೀಸ್ ಮಾಡಿದ್ರೆ ಹೇಗಿರತ್ತೆ ಎಂದು ಕೇಳಿದ್ದರಂತೆ..
ರೋಮಾಂಚಕಾರಿ ಯಾಗಿರತ್ತೆ ಮಾಡಿ ಅಪ್ಪು ಸರ್.. ಈ ರೀತಿ ಕಂಟೆಂಟ್ ಬೇಕು ನಮ್ಮ ಕನ್ನಡದಲ್ಲಿ ಸೂಪರ್ಬ್ ಆಗಿದೆ ಎಂದು ಯಶ್ ಅವರು ಆಗಲೇ ಮೆಚ್ಚುಗೆ ವ್ಯಕ್ತ ಪಡಿಸಿದ್ದರಂತೆ.. ಆದರೆ ಗಂಧದಗುಡಿ ಬಗ್ಗೆ ಕನಸು ಕಂಡ
ಅಪ್ಪು ಇಂದು ನನಸಾದ ಆ ಕ್ಷಣವನ್ನು ನೋಡಲು ಇಲ್ಲ ಎಂಬುದೇ ತಡೆಯಲು ಅಸಾಧ್ಯವಾದ ದುಃಖವಾಗಿದೆ.. ಅಪ್ಪು ಸರ್ ನಿಮ್ಮ ಕಣ್ಣಲ್ಲಿನ ಮಿಂಚು.. ನಿಮ್ಮ ನಗು ಮುಖ.. ಎಲ್ಲವೂ ನಮ್ಮ ಕಣ್ಣಲ್ಲಿ ನೀರು ತರಿಸುತ್ತಿದೆ.. ಮಿಸ್ ಯು ಅಪ್ಪು ಸರ್.. ಕರುನಾಡು ನಿಮ್ಮನ್ನು ಖಂಡಿತ ಕೊನೆವರೆಗೂ ಮಿಸ್ ಮಾಡಿಕೊಳ್ಳುವುದು..