ಅಪ್ಪು ಕನಸಿನ ದೊಡ್ಡ ಪ್ರಾಜೆಕ್ಟ್ ಗಂಧದಗುಡಿ ಟೀಸರ್ ರಿಲೀಸ್! ಕಣ್ಣೀರು ಬರೋದು ಗ್ಯಾರಂಟಿ!?
ಅಪ್ಪು ಅವರು ನಮ್ಮನ್ನು ಅಗಲಿ ಇಲ್ಲಿಗೆ ಸಾಕಷ್ಟು ದಿನಗಳು ಕಳೆದಿವೆ ಆದರೆ ಅವರು ಇಲ್ಲ ಎನ್ನುವ ಭಾರ ಜಾಸ್ತಿಯಾಗಿದೆ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ ಅವರನ್ನು ಕಳೆದುಕೊಂಡು ಕರ್ನಾಟಕ ಮಾತ್ರವಲ್ಲದೆ ಬೇರೆ ಬೇರೆ ರಾಜ್ಯಗಳು ಬೇರೆ ಬೇರೆ ದೇಶಗಳ ಜನರು ಕಣ್ಣೀರು ಹಾಕಿರುವುದು ಸತ್ಯ ಅಂತ ಅಪ್ಪು ಕನ್ನಡಿಗರನ್ನು ಬಿಟ್ಟು ಕನ್ನಡ ಮಾತೆಯ ಮಡಿಲು ಸೇರಿದರು.
ಸದಾ ತಮ್ಮ ಅಭಿನಯ ವಿಜ್ಞಾಪನೆಗಳು ಎಂದ ಜನರ ಮನಸ್ಸನ್ನು ಗೆಲ್ಲುತ್ತಿದ್ದ ಪುನೀತ್ ರಾಜಕುಮಾರ್ ಅವರು ಅವರ ಒಂದು ದೊಡ್ಡ ಕನಸಿನ ಪ್ರಾಜೆಕ್ಟ್ ಎಂದು ಹೇಳುತ್ತಿದ್ದ ಗಂಧದಗುಡಿ ಇದೀಗ ಟೀಸರ್ ಮೂಲಕ ಜನರ ಮುಂದೆ
ಬಂದಿದೆ ಆದರೆ ಹಿಂದೆ ಟೀಸರ್ ಕೇವಲ ಟೀಸರ್, ಆದರೆ ಇದೀಗ ಪುನೀತ್ ರಾಜಕುಮಾರ್ ಅವರ ಕನಸಾಗಿದೆ ಜನರು ಈ ರೀತಿಯಾಗಿ ಪುನೀತ್ ಅವರು ಇಲ್ಲದೆ ಟೀಸರ್ ನೋಡಲು ಮನಸ್ಸು ಭಾರವಾಗುತ್ತದೆ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಇಂದು ಬೆಳಿಗ್ಗೆ ಪಿಆರ್ಕೆ ಪ್ರೊಡಕ್ಷನ್ ಮಾಲೀಕರಾಗಿರುವ ಅಶ್ವಿನಿ ರಾಜಕುಮಾರ್ ಅವರು ಕಂಠೀರವ ಸ್ಟುಡಿಯೋಗೆ ಬಂದು ಪುನೀತ್ ರಾಜಕುಮಾರ್ ಅವರ ಆಶೀರ್ವಾದ ಪಡೆದು ಟೀಸರ್ ಲಾಂಚ್ ಮಾಡಿದ್ದಾರೆ ಈ ಟೀಸರ್
ಈಗಾಗಲೇ ವೈರಲ್ ಕೂಡ ಆಗುತ್ತಿದೆ ನೀವು ಅಪ್ಪು ಅಭಿಮಾನಿಯಾಗಿದ್ದರೆ ಅವರ ನೆನಪು ನಿಮ್ಮಲ್ಲಿ ಇದ್ದರೆ ನೋಡಿ ಲೈಕ್ ಮಾಡಿ ಶೇರ್ ಮಾಡಿ ಹೆಚ್ಚು ಜನರಿಗೆ ತಲುಪುವಂತೆ ಮಾಡಿ.