NEWS

ಹೊಟೆಲ್ ನಲ್ಲಿ ಸೆಕ್ಯುರಿಟಿಯಾಗಿದ್ದ ಪ್ರಥಮ್ ನ ಜೀವನ ಬದಲಿಸಿದ ವ್ಯಕ್ತಿ ಯಾರು ಗೊತ್ತಾ.. ನಿಜಕ್ಕೂ ಆ ಹೊಟೆಲ್ ಯಾರದ್ದು ಗೊತ್ತಾ.. ಯಾರಿಗೂ ತಿಳಿಯದ ಕೆಲ ಸತ್ಯಗಳು ನೋಡಿ‌.

ಪ್ರಥಮ್ ಎಂದೊಡನೆ ನೆನಪಾಗುವುದು ಒಳ್ಳೆ ಹುಡುಗ ಪ್ರಥಮ್ ಅಥವಾ ಬಿಗ್ ಬಾಸ್ ಪ್ರಥಮ್ ಎಂದೇ.. ಒಳ್ಳೆ ಹುಡುಗ ಎಂದು ಸಾಮಾಜಿಕ ಜಾಲತಾಣದಲ್ಲಿ ಹೆಸರು ಹಾಕಿಕೊಂಡಿದ್ದ ಪ್ರಥಮ್ ಬಿಗ್ ಬಾಸ್ ಗೆ ಕಾಲಿಟ್ಟ ನಂತರ ಬಿಗ್ ಬಾಸ್ ಪ್ರಥಮ್ ಎಂದೇ ಖ್ಯಾತನಾದ ವ್ಯಕ್ತಿ.. ಸದಾ

ಪಟ ಪಟ ಅಂತಾ ಮಾತನಾಡುತ್ತಾ ಸಿನಿಮಾರಂಗದವರಾಗಲಿ ರಾಜಕಾರಣಿಗಳಾಗಲಿ ಎಲ್ಲರನ್ನೂ ಸಹ ಮಾವ ಚಿಕ್ಕಪ್ಪ ದೊಡ್ಡಪ್ಪ ಎನ್ನುತ್ತಲೇ ತಮ್ಮ ನೆನಪಿನ ಶಕ್ತಿಯ ಮೂಲಕ ಹಳೆದ ಸಾಕಷ್ಟು ಘಟನೆಗಳನ್ನು ಹೊರ

ಹಾಕುವ ಪ್ರಥಮ್ ಗೆ ಅವರದ್ದೇ ಆದ ಅಭಿಮಾನಿ ಬಳಗ ಇದೆ ಎಂದರೆ ನಂಬಲೇ ಬೇಕು.. ಆದರೆ ಇಂತಹ ಪ್ರಥಮ್ ನ ಜೀವನದಲ್ಲಿ ಸಾಕಷ್ಟು ಕಷ್ಟದ ದಿನಗಳು ಎದುರಾಗಿದ್ದು ಮಾತ್ರವಲ್ಲ ಕಷ್ಟದ ಸಮಯದಲ್ಲಿ ಸೆಕ್ಯುರಿಟಿಯಾಗಿ ಕೆಲಸ ಮಾಡುತ್ತಿದ್ದರು ಎಂಬುದು ಅಷ್ಟೇ ಸತ್ಯ‌..

ಇನ್ನು ಪ್ರಥಮ್ ನನ್ನು ನಾವುಗಳು ಬಹುತೇಕರ್ಯ್ ಮೊದಲು ಕಂಡದ್ದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ವಾಗುತ್ತಿದ್ದ ಸೃಜನ್ ಲೋಕೇಶ್ ಅವರ ಒಂದು ಶೋ ನಲ್ಲಿ.. ಹೌದು ನಿದ್ರೆ ಗೆದ್ದವನಿಗೆ ಲಕ್ಷ ನೀಡುತ್ತಿದ್ದ ಶೋ ಅದು‌‌.. ಆ ಶೋನಲ್ಲಿ ಪ್ರಥಮ್ ಗೆಲ್ಲದಿದ್ದರೂ ಸಹ ತನ್ನ ಮಾತಿನ

ಮೂಲಕ ಕೆಲವರ ಗಮನ ಸೆಳೆದು ಸಿನಿಮಾ ಮಂದಿ ಕೆಲವರಲ್ಲಿ ಗುರುತಿಸಿಕೊಂಡಿದ್ದರು.. ಅದಾದ ಬಳಿಕ ಬಿಗ್ ಬಾಸ್ ನಲ್ಲಿ ಕಂಡ ಪ್ರಥಮ್ ತಮ್ಮ ಜ್ಞಾನ ಹಾಗೂ ಮಾತಿನ ಮೂಲಕವೇ ಜನರ ಮನಗೆದ್ದುಬಿಟ್ಟರು.. ಜೊತೆಯಲಿದ್ದವರಿಗೆ ಕಿರಿಕಿರಿಯಾದರೂ ಸಹ ಜನರಿಗೆ

ಮಾತ್ರ ಮೆಚ್ಚಿನ ಸ್ಪರ್ಧಿಯಾದರು.. ಕೊನೆಗೆ ಬಿಗ್ ಬಾಸ್ ನ ವಿಜೇತ ಪಟ್ಟವನ್ನೂ ಸಹ ಮುಡಿಗೇರಿಸಿಕೊಂಡ ಪ್ರಥಮ್ ಬಿಗ್ ಬಾಸ್ ಗೆದ್ದಾಗ ಬಂದ ಹಣವನ್ನು ಕಷ್ಟದಲ್ಲಿರುವ ಜನರಿಗೆ ನೆರವು ನೀಡಲು ಬಳಸುವುದಾಗಿ ತಿಳಿಸಿದ್ದರು..

ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.

ಅವರ ಮಾತಿನಂತೆಯೇ ನಡೆದುಕೊಂಡರೂ ಸಹ.. ಇನ್ನು ಕಳೆದ ವರ್ಷ ಕೊರೊನಾ ಬಂದಾಗ ಹಲವಾರು ರಾಜಕಾರಣಿಗಳ ಜೊತೆ ಒಳ್ಳೆಯ ಸಂಪರ್ಕ ಹೊಂದಿದ್ದ ಪ್ರಥಮ್ ತಮ್ಮ ಕಾಂಟ್ಯಾಕ್ಟ್ ಗಳನ್ನೆಲ್ಲಾ ಬಳಸಿಕೊಂಡು ಸಾವಿರಾರು ಜನರಿಗೆ ಅದರಲ್ಲೂ ಸಿನಿಮಾದ ಬಹುತೇಕ

ಕಾರ್ಮಿಕರುಗಳಿಗೆ ಉತ್ತಮ ಗುಣಮಟ್ಟದ ರೇಶನ್ ಕಿಟ್ ಗಳನ್ನು ನೀಡಿ ಜನ ಮೆಚ್ಚುಗೆ ಗಳಿಸಿದ್ದರು.. ಇನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಥಮ್ ಅವರ ಬಗ್ಗೆ ಬಹಳಷ್ಟು ಒಳ್ಳೆಯ ಅಭಿಪ್ರಾಯವೂ ಇದೆ.. ಜೊತೆಗೆ ಬಿಲ್ಡಪ್ ಎಂದೂ ಸಹ ಕೆಲವರು ಕರೆಯೋದುಂಟು.. ಅಂತವರಿಗೆ ಪ್ರಥಮ್ ನೇರ ನೇರವಾಗಿ ತಮ್ಮದೇ ಶೈಲಿಯ ಮಾತಿನ ಮೂಲಕವೇ ಟಕ್ಕರ್

ನೀಡೋದು.. ಉಂಟು.. ಇದನ್ನೆಲ್ಲಾ ಹೊರತು ಪಡಿಸಿ ನೋಡುವುದಾದರೆ ಬಿಗ್ ನಾಸ್ ನಿಂದ ಹೊರ ಬಂದ ಬಳಿಕ ಆರೇಳು ಸಿನಿಮಾಗಳಲ್ಲಿ ಅಭಿನಯಿಸಿದ ಪ್ರಥಮ್ ಸಧ್ಯ ಕರ್ನಾಟಕದ ಅಳಿಯ ಎಂಬ ಸಿನಿಮಾವನ್ನು ತಾವೇ ನಿರ್ದೇಶನ ಮಾಡಿ ಅಭಿನಯಿಸುತ್ತಿದ್ದಾರೆ..

ಇದೇ ಸಿನಿಮಾದಲ್ಲಿ ರಾಘವೇಂದ್ರ ರಾಜ್ ಕುಮಾರ್ ಅವರೂ ಸಹ ಕಾಣಿಸಿಕೊಂಡಿದ್ದಾರೆ.. ಇನ್ನು ಇಂತಹ ಪ್ರಥಮ್ ತಮ್ಮ ಜೀವನದಲ್ಲಿ ಪಟ್ಟ ಕಷ್ಟಗಳು ಬೆಂಗಳೂರಿಗೆ ಬಂದು ಮಾಡಿದ ಕೆಲಸಗಳ ಬಗ್ಗೆ ಮಾದ್ಯಮವೊಂದರ

ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.. ಅದರಲ್ಲೂ ಹೊಟೆಲ್ ನಲ್ಲಿ ವಾಹಿನಿಯೊಂದರಲ್ಲಿ ಸೆಕ್ಯುರಿಟಿಯಾಗಿಯೂ ಪ್ರಥಮ್ ಕೆಕಸ ಮಾಡಿದ್ದಾರೆ ಎನ್ನುವುದು ನಿಜಕ್ಕೂ ಆಶ್ಚರ್ಯವನ್ನುಂಟು ಮಾಡುತ್ತದೆ.. ಹೌದು ಡಿಗ್ರಿ ಓದಲೆಂದು ಮೈಸೂರಿನಿಂದ ಬೆಂಗಳೂರಿಗೆ ಬಂದ ಪ್ರಥಮ್ ಪದವಿ

ಓದುವುದರ ಜೊತೆಗೆ ನಿರ್ದೇಶನದ ಕೋರ್ಸ್ ಗೂ ಸಹ ಸೇರಿಕೊಂಡಿದ್ದರು.. ಡಿಗ್ರಿ ಪೂರ್ಣ ಗೊಳಿಸಲು ಸಾಧ್ಯವಾಗಲಿಲ್ಲ.. ಆದರೆ ಸಿಲ್ಲಿ ಲಲ್ಲಿ ಪರಮಪದ ಹೀಗೆ ಕೆಲ ಧಾರಾವಾಹಿಗಳಲ್ಲಿ ಕೆಲಸ ಮಾಡುತ್ತಿದ್ದರು..

ಆಗ ರಾತ್ರಿಯ ಸಮಯದಲ್ಲಿ ಪ್ರಥಮ್ ಸೆಕ್ಯುರಿಟಿಯಾಗಿ ಕೆಲಸ ಮಾಡುತ್ತಿದ್ದರು.. ಹೌದು ರಾಜ್ ಕುಮಾರ್ ಅವರ ಕುಟುಂಬದ ಡಾ. ರಾಜ್ ಕುಮಾರ್ ಇಂಟರ್ನ್ಯಾಷನಲ್ ಹೊಟೆಲ್ ನ ಸೆಕ್ಯುರಿಟಿಯಾಗಿ ಪ್ರಥಮ್ ಕೆಲಸ

ಮಾಡಿದ್ದಾರೆ.. ರಾತ್ರಿ ಸಮಯದಲ್ಲಿ ಸೆಕ್ಯುರಿಟಿ ಕೆಲಸ ಮಾಡಿ ಹಗಲಲ್ಲಿ ಧಾರಾವಾಹಿಗಳ ಕೆಲಸ ಮಾಡುವಾಗ ಸಾಕಷ್ಟು ನಿದ್ರೆ ಬರುತಿತ್ತು.. ಆದರೂ ಸಹ ನಿರ್ದೇಶನವನ್ನು ಕಲಿಯಬೇಕೆಂದು ಅದನ್ನು ಕರಗತ ಮಾಡಿಕೊಂಡರು.. ಇನ್ನು

ಅದಾದ ಬಳಿಕ ಇತ್ತ ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೆಕ್ಯುರಿಟಿಯಾಗಿ ಕೆಲಸ ಮಾಡುತ್ತಿದ್ದ ಪ್ರಥಮ್ ಅಕುಲ್ ಬಾಲಾಜಿ ಹಾಗೂ ಸಿನಿಮಾರಂಗದ ಕೆಲವರ ಜೊತೆ ಸ್ನೇಹ ಬೆಳೆಸಿದ್ದರು..

ಇಆ ಸಮಯದಲ್ಲಿ ಅಕುಲ್ ಬಾಲಾಜಿ ಅವರು ಕಲರ್ಸ್ ಕನ್ನಡ ವಾಹಿನಿಯ ಮುಖ್ಯಸ್ಥರಾದ ಪರಮೇಶ್ವರ್ ಗುಂಡ್ಕಲ್ ಅವರ ಬಳಿ ಮಾತನಾಡಿ ಪ್ರಥಮ್ ಅವರಿಗೆ ಬಿಗ್ ಬಾಸ್ ಅವಕಾಶ ನೀಡುವಂತೆ ಕೇಳಿಕೊಂಡಿದ್ದರು.. ಹೌದು ಅಕುಲ್

ಬಾಲಾಜಿ ಹಾಗೂ ಮತ್ತೊಬ್ಬರ ಕಾರಣದಿಂದಲೇ ಅಂದು ಸೆಕ್ಯುರಿಟಿಯಾಗಿದ್ದ ಪ್ರಥಮ್ ಬಿಗ್ ಬಾಸ್ ಪ್ರಥಮ್ ಆಗಿ ಬದಲಾದರು.. ಇತ್ತ ಪರಮೇಶ್ವರ್ ಅವರೂ ಸಹ ಸಾಕಷ್ಟು ಅಳೆದು ತೂಗಿ ನಂತರ ಪ್ರಥಮ್ ಗೆ ಬಿಗ್ ಬಾಸ್ ನಲ್ಲಿ

ಅವಕಾಶ ನೀಡಿದರು.. ಆನಂತರ ಹಿಂತಿರುಗಿ ನೋಡಿದ್ದೇ ಇಲ್ಲ.. ಬಿಗ್ ಬಾಸ್ ವಿಜೇತರಾದರು ಸಿನಿಮಾಗಳನ್ನು ಮಾಡಿದರು.. ಸಧ್ಯ ತಮ್ಮ ನಿರ್ದೇಶನದ ಕರ್ನಾಟಕ ಅಳಿಯ ಸಿನಿಮಾ ಬಿಡುಗಡೆಗೆ ಸಜ್ಜಾಗಿ ನಿಂತಿದೆ..

Related Articles

Leave a Reply

Your email address will not be published. Required fields are marked *

Back to top button