ಎದ್ದೇಳು ಮಂಜುನಾಥ ನಟಿ ಯಜ್ಞ ಶೆಟ್ಟಿ ಅವರ ಮದುವೆ ಹೇಗಿತ್ತು ನೋಡಿ, ಹುಡುಗ ಯಾರು ಗೊತ್ತಾ
ಕನ್ನಡ ಚಿತ್ರರಂಗದ ಟ್ಯಾಲೆಂಟೆಡ್ ನಟಿಯರಲ್ಲಿ ಒಬ್ಬರು ಯಜ್ಞ ಶೆಟ್ಟಿ. ಎದ್ದೇಳು ಮಂಜುನಾಥ, ಉಳಿದವರು ಕoಡಂತೆ, ಇಟ್ಟಿಚೆಗೆ ತೆರೆಕಂಡು ಒಳ್ಳೆಯ ಪ್ರಶಂಸೆ ಪಡೆದ ಆಕ್ಟ್ 1978 ಸಿನಿಮಾದಲ್ಲಿ ನಟಿಸಿ ಸಿನಿಮಾ ವಿಮರ್ಶಕರಿಂದ
ಒಳ್ಳೆಯ ಪ್ರತಿಕ್ರಿಯೆ ಪಡೆದವರು ನಟಿ ಯಜ್ಞ ಶೆಟ್ಟಿ. ಹಲವಾರು ಸಿನಿಮಾಗಳಲ್ಲಿ ನಟಿಸದೆ ಇದ್ದರು, ಒಳ್ಳೆಯ ಕಥೆಗಳನ್ನು ಆಯ್ಕೆ ಮಾಡಿ..ನಟನೆಗೆ ಪ್ರಾಮುಖ್ಯತೆ ಇರುವ ಪಾತ್ರಗಳನ್ನು ಹೆಚ್ಚಾಗಿ ಸೆಲೆಕ್ಟ್ ಮಾಡುತ್ತಾರೆ ನಟಿ ಯಜ್ಞ
ಶೆಟ್ಟಿ. ಇತ್ತೀಚೆಗೆ ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಂದೀಪ್ ಶೆಟ್ಟಿ ಅವರೊಡನೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ನಟಿ ಯಜ್ಞ ಶೆಟ್ಟಿ ಅವರ ಮದುವೆ ಹೇಗಿತ್ತು ಎಂದೂ ನೀವು ಇಲ್ಲಿ ನೋಡಬಹುದು. ಕುಟುಂಬದವರು
ಮತ್ತು ಸ್ನೇಹಿತರು ಹಾಗು ಆಪ್ತರ ಬಳಗದ ಸಮ್ಮುಖದಲ್ಲಿ ಯಜ್ಞ ಶೆಟ್ಟಿ ಮತ್ತು ಸಂದೀಪ್ ಶೆಟ್ಟಿ ಅವರ ಮದುವೆ ನಡೆದಿದೆ. ತಮ್ಮ ಹು’ಟ್ಟೂರು ಮಂಗಳೂರಿನಲ್ಲಿ ಸಂದೀಪ್ ಶೆಟ್ಟಿ ಅವರನ್ನು ವರಿಸಿದ್ದಾರೆ ಯಜ್ಞ. ಯಜ್ಞ ಶೆಟ್ಟಿ ಅವರ ಮದುವೆ ಸಂಭ್ರಮದಲ್ಲಿ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳಾದ ರಕ್ಷಿತ್
ಶೆಟ್ಟಿ, ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ಮತ್ತು ಇನ್ನಿತರರು ಭಾಗವಹಿಸಿದ್ದರು. ಇವರ ಮದುವೆ ಸಮಯದ ಫೋಟೋಗಳನ್ನು ನಟ ನಿರ್ದೇಶಕ ರಿಷಬ್ ಶೆಟ್ಟಿ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ನವ ದಂಪತಿಗಳಿಗೆ ಶುಭ ಹಾರೈಸಿದ್ದಾರೆ.ಸ್ಯಾಂಡಲ್ ವುಡ್ ನ ಇತರ ಸೆಲೆಬ್ರಿಟಿಗಳು ಮತ್ತು ಯಜ್ಞ ಶೆಟ್ಟಿ ಅವರ ಅಭಿಮಾನಿಗಳು ಶುಭ ಕೋರಿದ್ದಾರೆ. ಹಿo-ದೂ ಸoಪ್ರದಾಯದ
ಪ್ರಕಾರ ಶಾಸ್ತ್ರೋಕ್ತವಾಗಿ ಯಜ್ಞ ಶೆಟ್ಟಿ ಮತ್ತು ಸಂದೀಪ್ ಶೆಟ್ಟಿ ಅವರ ಮದುವೆ ನೆರವೇರಿದೆ. ಯಜ್ಞ ಶೆಟ್ಟಿ ಹುಟ್ಟಿದ್ದು ಕುದುರೆಮುಖದಲ್ಲಿ. 2007 ರಲ್ಲಿ ಒಂದು ಪ್ರೀತಿಯ ಕಥೆ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಹೀರೋಯಿನ್ ಆಗಿ ಎಂಟ್ರಿ ಕೊಟ್ಟರು. ನಂತರ ಎ-ದ್ದೇಳು ಮಾಂಜುನಾಥ, ಸುಗ್ರೀವ, ಲವ್ ಗುರು, ಉಳಿದವರು ಕಂಡಂತೆ, ವೀರಪ್ಪನ್ ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.
ರಾಮ್ ಗೋಪಾಲ್ ವರ್ಮಾ ನಿರ್ದೇಶಸಿದ “Lakshmi’s NTR” ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ಯಜ್ಞ. ಇವರು ನಟಿಸುತ್ತಿರುವ ಮುಂದಿನ ಸಿನಿಮಾ ಆ-ಪ’ರೇಷನ್ ನಕ್ಷತ್ರ.
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ಈ ಸುದ್ದಿ ಇಷ್ಟ ವಾಗಿದ್ದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡದ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಇನ್ನಷ್ಟು ಮಾಹಿತಿ
ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.ಕನ್ನಡ ಚಿತ್ರರಂಗದ ಟ್ಯಾಲೆಂಟೆಡ್ ನಟಿಯರಲ್ಲಿ ಒಬ್ಬರು ಯಜ್ಞ ಶೆಟ್ಟಿ. ಎದ್ದೇಳು ಮಂಜುನಾಥ, ಉಳಿದವರು ಕoಡಂತೆ, ಇಟ್ಟಿಚೆಗೆ ತೆರೆಕಂಡು ಒಳ್ಳೆಯ ಪ್ರಶಂಸೆ ಪಡೆದ ಆಕ್ಟ್ 1978 ಸಿನಿಮಾದಲ್ಲಿ ನಟಿಸಿ ಸಿನಿಮಾ ವಿಮರ್ಶಕರಿಂದ ಒಳ್ಳೆಯ ಪ್ರತಿಕ್ರಿಯೆ
ಪಡೆದವರು ನಟಿ ಯಜ್ಞ ಶೆಟ್ಟಿ. ಹಲವಾರು ಸಿನಿಮಾಗಳಲ್ಲಿ ನಟಿಸದೆ ಇದ್ದರು, ಒಳ್ಳೆಯ ಕಥೆಗಳನ್ನು ಆಯ್ಕೆ ಮಾಡಿ, ನಟನೆಗೆ ಪ್ರಾಮುಖ್ಯತೆ ಇರುವ ಪಾತ್ರಗಳನ್ನು ಹೆಚ್ಚಾಗಿ ಸೆಲೆಕ್ಟ್ ಮಾಡುತ್ತಾರೆ ನಟಿ ಯಜ್ಞ ಶೆಟ್ಟಿ. ಇತ್ತೀಚೆಗೆ ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.