ನೀವು ಕರೆಮಾಡಿರುವ ಚಂದ ದಾರರು ಮತ್ತೊಂದು ಕರೆಯಲ್ಲಿ ನಿರತರಾಗಿದ್ದಾರೆ! ಈ ಧ್ವನಿ ಯಾರದ್ದು ಗೊತ್ತಾ, ದೊಡ್ಡ ನಟಿ
ಇಂದಿನ ಯುಗವನ್ನು ಮೊಬೈಲ್ ಯುಗ ಎಂದರೆ ತಪ್ಪಾಗುವುದಿಲ್ಲ. ಯಾರ ಕೈಯಲ್ಲಿ ನೋಡಿದರು ಮೊಬೈಲ್ ಇದ್ದೆ ಇರುತ್ತದೆ. ವಿದ್ಯಾರ್ಥಿಗಳ ಕೈಯಲ್ಲಿ ಪುಸ್ತಕಕ್ಕಿಂತ ಹೆಚ್ಚಾಗಿ ಮೊಬೈಲ್ ಇರುವುದನ್ನೇ ನೋಡಿರುತ್ತೇವೆ. ಮೊಬೈಲ್ ಬಳಕೆ ಶುರು ಆಗಿದ್ದು, ನಮ್ಮ ಪ್ರೀತಿ ಪಾತ್ರರಿಗೆ ಕರೆ ಮಾಡಿ ಮಾತನಾಡುವ ಸಲುವಾಗಿ.
ಕೆಲವೊಮ್ಮೆ ನಾವು ಕರೆ ಮಾಡಿದಾಗ, ನೀವು ಕರೆಮಾಡಿರುವ ಗ್ರಾಹಕರು ಬೇರೆ ಕರೆಯಲ್ಲಿ ನಿರತರಾಗಿದ್ದಾರೆ. ನಾವು ಪ್ರತಿನಿತ್ಯ ಮಾಡುವ ಫೋನ್ ಕರೆಗಳಲ್ಲಿ ಈ ಒಂದು ಧ್ವನಿಯನ್ನು ಕೇಳಿರುತ್ತೇವೆ! ಈ ಧ್ವನಿ ಯಾರದ್ದು ಎಂದು ಊಹಿಸಿದ್ದೀರಾ? ಇದು ಯಾರ ದ್ವನಿ ಗೊತ್ತಾ ? ತಿಳಿಯಲು ಮುಂದೆ ಓದಿ..
ನಾವು ನಮ್ಮ ಪ್ರೀತಿ ಪಾತ್ರರ ಜೊತೆ ಮಾತನಾಡುವ ಸಲುವಾಗಿ ಕರೆ ಮಾಡುತ್ತೇವೆ, ಕೆಲವೊಮ್ಮೆ ಮಾತನಾಡುತ್ತಾ ಸಮಯ ಕಳೆಯುವುದೇ ಗೊತ್ತಾಗುವುದಿಲ್ಲ. ಒಂದು ನಿಮಿಷ ಹೋಗಿ ಎರಡು ಗಂಟೆ ಆಗಿದ್ದರೂ ಸಹ, ಮಾತು ನಿಲ್ಲಿಸಿರುವುದಿಲ್ಲ. ಆದರೆ ಕೆಲವೊಮ್ಮೆ ನಾವು ನಮ್ಮ ಪ್ರೀತಿ ಪಾತ್ರರಿಗೆ ಕರೆ ಮಾಡಿದಾಗ,
ಓಂ ಶ್ರೀ ಕಟೀಲು ದುರ್ಗ ಪರಮೇಶ್ವರಿ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಕೇಶವ ಕೃಷ್ಣಾ ಭಟ್ಟ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 8971498358.ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ,ಅನಾರೋಗ್ಯ,ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 8971498358.
ನೀವು ಕರೆ ಮಾಡಿರುವ ಚಂದಾದರು ನೆಟ್ವರ್ಕ್ ಕವರೇಜ್ ಕ್ಷೇತ್ರದಿಂದ ಹೊರಗಿದ್ದಾರೆ, ನೀವು ಕರೆ ಮಾಡಿದ ಗ್ರಾಹಕರು ಬೇರೆ ಕರೆಯಲ್ಲಿ ನಿರತರಾಗಿದ್ದಾರೆ ಎನ್ನುವ ಧ್ವನಿಯನ್ನು ಕೇಳಿರುತ್ತೇವೆ. ಈ ವಾಕ್ಯಗಳಿಗೆ ಧ್ವನಿ ನೀಡಿರುವ ಮಹಿಳೆ ಒಬ್ಬ ಮರಾಠಿ ಮಹಿಳೆ ಎಂದರೆ ನೀವು ನಂಬಲೇಬೇಕು. ಆಕೆಯ ಹೆಸರು ಮೇಘನಾ ಎರ್ನಾಡೆ.
ಇವರು ಮಿಮಿಕ್ರಿ ಆರ್ಟಿಸ್ಟ್, ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಕೆಲವು ಕಾರ್ಟೂನ್ ಗಳಿಗೆ ಇವರು ಧ್ವನಿ ನೀಡಿದ್ದಾರೆ. ಜೊತೆಗೆ ಕೆಲವು ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ. ಈಕೆ ಕನ್ನಡದಲ್ಲಿ ಮಾತನಾಡಿರುವುದು ನಿಜಕ್ಕೂ ಸಂತೋಷವಾದ ಸಂಗತಿ. ದಿನದಲ್ಲಿ ಒಂದು
ಬಾರಿಯಾದರೂ ನಾವು ಮೇಘನಾ ಎರ್ನಾಡೆ ಅವರ ಧ್ವನಿಯನ್ನು ಕೇಳಿರುತ್ತೇವೆ..ಮೇಘನಾ ಎರ್ನಾಡೆ ಅವರು ಕನ್ನಡ ಸೇರಿದಂತೆ ಹಿಂದಿ, ಮರಾಠಿ, ಗುಜರಾತಿ, ಹಾಗು ಇಂಗ್ಲಿಷ್ ಭಾಷೆಗಳಲ್ಲಿ ಹಲವಾರು ರಾಜ್ಯಗಳಲ್ಲಿ ಫೋನ್ ಆಡಿಯೋ ಗೆ ಧ್ವನಿ ನೀಡಿದ್ದಾರೆ.
ಈಗ ಕಳೆದ ಒಂದು ವರ್ಷದಿಂದ ದೇಶದಲ್ಲಿ ಮೊಬೈಲ್ ಬಳಕೆ ಬಹಳ ಜಾಸ್ತಿ ಆಗಿದೆ ಎಂದರೆ ತಪ್ಪಾಗುವುದಿಲ್ಲ. ಕಳೆದ ವರ್ಷದ ಲಾಕ್ ಡೌನ್ ಇಂದ ಶಾಲೆ ಕಾಲೇಜುಗಳು ಬಂದ್ ಆಗಿ, ಮಕ್ಕಳಿಗೆ ಆನ್ ಲೈನ್ ಕ್ಲಾಸ್ ಗಳು ನಡೆಯುತ್ತಿರುವ
ಕಾರಣ ಈಗ ಎಲ್ಲರೂ ಆಂಡ್ರಾಯ್ಡ್ ಮೊಬೈಲ್ ಬಳಸಲೇ ಬೇಕಾದ ಪರಿಸ್ಥಿತಿ ಬಂದಿದೆ. ಇದರಿಂದ ಉಪಯೋಗದ ಜೊತೆ ಅನಾನುಕೂಲ ಆಗಿರುವುದು ಸಹ ಹೆಚ್ಚಾಗಿದೆ.ಕೆಲವು ಮಕ್ಕಳು ಆನ್ ಲೈನ್ ಕ್ಲಾಸ್ ನಲ್ಲಿ ಶಿಕ್ಷಕರಿಗೆ ಗೇ’ಲಿ ಮಾಡುತ್ತಿರುವ ಘಟನೆ ಸಹ ನಡೆದಿದೆ. ಮೊಬೈಲ್
ಬಳಸುವುದು ತಪ್ಪಲ್ಲ. ಆದರೆ ಒಳ್ಳೆಯ ರೀತಿಯಲ್ಲಿ ಬಳಸಿದರೆ ಎಲ್ಲರಿಗೂ ಉತ್ತಮ. ಇಂತಹ ಮತ್ತಷ್ಟು ಇಂಟೆರೆಸ್ಟಿಂಗ್ ಹಾಗು ಉಪಯುಕ್ತ ಮಾಹಿತಿ ಗಳಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿ.